ಮೇಷ ರಾಶಿ :- ಇಂದು ನಿಮಗೆ ಫಲಿತಾಂಶ ಸಿಗುವ ದಿನವಾಗಲಿದೆ ನಿಮ್ಮ ಶ್ರಮದ ತಕ್ಕಂತೆ ಕೆಲಸದಲ್ಲಿ ಪ್ರತಿಫಲ ಪಡೆಯುತ್ತೀರಿ ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ ಇಲ್ಲದಿದ್ದರೆ ಪ್ರಮುಖ ಕೆಲಸದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಸಿಗಬಹುದು. ವ್ಯಾಪಾರಸ್ಥರಿಗೆ ಲಾಭ ದೊರೆಯಲಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 6:30 ರಿಂದ 11 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಇಂದು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಧನಾತ್ಮಕ ಶಕ್ತಿಯಿಂದ ಕೆಲಸ ಮಾಡುತ್ತೀರಿ ವ್ಯಾಪಾರ ಸಂಬಂಧಿಸಿದ ಜನರು ನಿಷೇಧಕ್ಕಂತೆ ಲಾಭ ಪಡೆಯಲಿದ್ದೀರಿ ವ್ಯವಹಾರಗಳಲ್ಲಿ ಕಾನೂನಿನ ಬೆಟ್ಟಿನಿಂದ ದೂರವಿರಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ.

ಮಿಥುನ ರಾಶಿ :- ಹಣಕಾಸಿನ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ಅನಗತ್ಯದ ಖರ್ಚುಗಳನ್ನು ನಿಗ್ರಹಿಸಿ ಇಲ್ಲದಿದ್ದರೆ ಆರ್ಥಿಕ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಿರುತ್ತದೆ. ನೀವು ಹೆಚ್ಚು ಒತ್ತಡ ತೆಗೆದುಕೊಳ್ಳದಿದ್ದರೆ ಉತ್ತಮ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.


ಕರ್ಕಾಟಕ ರಾಶಿ :- ಆರೋಗ್ಯದ ಸಮಸ್ಯೆ ಏನಾದರೂ ಇದ್ದರೆ ನೀವು ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ ವೈದ್ಯರಿಂದ ಸಲಹೆಯನ್ನು ಪಡೆಯಬೇಕು ಖಾಸಗಿ ಉದ್ಯಮಿಗಳಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಬಡತಿ ಮಧ್ಯದಲ್ಲಿ ಸಿಲುಕಿಕೊಂಡಿದ್ದರೆ ಅದನ್ನು ಇಂದು ನೀವು ಪಡೆಯಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.

ಸಿಂಹ ರಾಶಿ :- ನಿರುದ್ಯೋಗಿಗಳಿಗೆ ಇಂದು ಕಾರ್ಯನಿರಂತ ದಿನವಾಗಲಿದೆ ಏಷಿತವಾಗಿ ನೀವೇನಾದರೂ ಕೆಲಸ ಮಾಡುತ್ತಿದ್ದರೆ ನಿಮ್ಮ ಗುರಿ ತಲುಪಲು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕು. ವ್ಯಾಪಾರಸ್ಥರು ಉತ್ತಮವಾದ ಫಲಿತಾಂಶವನ್ನು ಕೂಡ ಪಡೆಯಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 1 15 ರಿಂದ ಸಂಜೆ 6 ರವರೆಗೆ.

ಕನ್ಯಾ ರಾಶಿ :- ಮಾನಸಿಕವಾಗಿ ನೀವು ಇಂದು ಬಲಶಾಲಿಯಾಗಿರುತ್ತೀರಿ ಸಂಕಿರಣ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮಗೆ ಇಂದು ಸಾಧ್ಯವಾಗುತ್ತದೆ. ಕಚೇರಿಯಲ್ಲಿ ಹೆಚ್ಚಿನ ಕೆಲಸವನ್ನು ಹೊಂದಿರುತ್ತೀರಿ. ಅನೇಕ ಕಾರ್ಯಗಳನ್ನು ಪೂರ್ಣಗೊಳಿಸ ಬೇಕಾಗಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12 ರವರೆಗೆ.

ತುಲಾ ರಾಶಿ :- ಹಣಕಾಸಿನ ಬಗ್ಗೆ ಚಿಂತೆ ಮಾಡುತ್ತಿದ್ದರೆ ಇಂದು ತೆಗೆದು ಹಾಕಲಾಗುತ್ತದೆ ಮಾನಸಿಕವಾಗಿ ನೀವು ಇಂದು ಶಾಂತ ರೀತಿಯಲ್ಲಿರುತ್ತೀರಿ ಮತ್ತು ನಿಮ್ಮ ಪ್ರಮುಖ ಸಮಸ್ಯೆಗಳು ಎಂದು ದೂರವಾಗುತ್ತದೆ. ನಿಮ್ಮ ಕಾರ್ಯದ ಬಗ್ಗೆ ಗಮನಹರಿಸಲು ನಿಮಗೆ ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5 30 ರಿಂದ ರಾತ್ರಿ 8:45 ರವರೆಗೆ.

ವೃಶ್ಚಿಕ ರಾಶಿ :- ಕೆಲಸದ ಆರಂಭದಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ನಿಮ್ಮ ಹಾದಿಯಲ್ಲಿರುವ ಅಡೆತಡೆಗಳು ಇಂದು ನಿವಾರಣೆಯಾಗುತ್ತದೆ. ನಿಮ್ಮ ಯಾವುದೇ ಕೆಲಸವು ಅಪೂರ್ಣವಾಗಿದ್ದರೆ ಎಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 12:30 ರಿಂದ 3:30ರ ವರೆಗೆ.

ಧನಸು ರಾಶಿ :- ಇಂದಿನ ಉದ್ಯೋಗಸ್ಥರಿಗೆ ಬಹಳ ಮುಖ್ಯವಾದ ದಿನವಾಗಲಿದೆ ನಿಮ್ಮ ವ್ಯವಹಾರದಲ್ಲಿ ಏನಾದರೂ ಬದಲಾವಣೆ ಎನ್ನು ಯೋಚಿಸುತ್ತಿದ್ದರೆ ನಿಮಗೆಅನ್ವಯವಾಗುತ್ತದೆ. ವ್ಯಾಪಾರಸ್ಥರಿಗೆ ಅನುಕೂಲಕರವಾದ ದಿನವಾಗಲಿದೆ ಉದ್ಯೋಗಸ್ಥರು ಪ್ರಗತಿ ಪಡೆಯಲು ಶ್ರಮಿಸ ಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7:30 ರಿಂದ 10:30 ವರೆಗೆ.

ಮಕರ ರಾಶಿ :- ಉದ್ಯೋಗಸ್ಥರಿಗೆ ಇಂದು ಶುಭದಿನ ವಾಗಲಿದೆ ಕಚೇರಿಯಲ್ಲಿ ನಿಮ್ಮ ಬಾಸ್ ಮೆಚ್ಚುಗೆ ಸಿಗಲಿದೆ ನಿಮ್ಮ ಪ್ರಾಮಾಣಿಕತೆಯಿಂದ ಕೆಲಸವನ್ನು ಮುಂದುವರೆದರೆ ಮುಂದೆ ನಿಮಗೆ ಪ್ರಗತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರಸ್ಥರು ನಿರೀಕ್ಷೆತ ಕಂತೆ ಫಲಿತಾಂಶ ಪಡೆಯಲಿದ್ದೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4.15 ರಿಂದ ರಾತ್ರಿ 7.30 ರವರೆಗೆ.

ಕುಂಭ ರಾಶಿ :- ಕುಟುಂಬದಲ್ಲಿ ಸಂತಸ ಹೆಚ್ಚಿರುತ್ತದೆ ನಿಮ್ಮ ಸಂಬಂಧ ಸುಧಾರಿಸುವ ಬಲವಾದ ಸಾಧ್ಯತೆ ಇದೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತೀರಿ. ನಿಮ್ಮ ಸಂಗಾತಿಯ ನಡವಳಿಕೆಯು ನಿಮಗೆ ಸಂತೋಷವನ್ನು ಹೆಚ್ಚಿಸುತ್ತದೆ ಹಣದ ದೃಷ್ಟಿಯಿಂದ ಇಂದು ದುಬಾರಿಯಾಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಿಗ್ಗೆ 11.15 ರಿಂದ ಮಧ್ಯಾಹ್ನ 2 ವರೆಗೆ.

ಮೀನ ರಾಶಿ :- ನೌಕರಸ್ಥ ರಿಗೆ ಎಂದು ಕಾರ್ಯನಿರ್ದ ದಿನವಾಗಲಿದೆ ದಿನಕ್ಕೆ ಮುಂಚಿತವಾಗಿ ನಿಮ್ಮ ದಿನದ ಯೋಜನೆಗಳನ್ನು ಯೋಚಿಸಿದರೆ ಉತ್ತಮ ಅದರಿಂದ ನೀವು ಆತರ ಮತ್ತು ಆತಂಕವನ್ನು ತಪ್ಪಿಸಬಹುದು. ಕಚೇರಿಯಲ್ಲಿ ನಿಮ್ಮ ಮೇಲಾಧಿಕಾರಿಗಳ ಸಲಹೆಯನ್ನು ನಿರ್ಲಕ್ಷಿಸಬೇಡಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಏಕೆ 5:15 ರಿಂದ ಮಧ್ಯಾಹ್ನ 2 ರವರೆಗೆ.