ಮೇಷ ರಾಶಿ :- ಕಚೇರಿ ನೀವು ಮೇಲಧಿಕಾರಿಗಳೊಂದಿಗೆ ಚರ್ಚೆ ಇಟ್ಟುಕೊಂಡಿದ್ದಾರೆ ಮುಕ್ತವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಿ ನಿಮ್ಮ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಹುದು ವ್ಯಾಪಾರ ಮಾಡುತ್ತಿದ್ದಾರೆ ತಡಿತಗೊಂಡ ವ್ಯಾಪಾರವು ಮುಂದುವರಿಸಬಹುದು. ನನಗೆ ವಿಚಾರಗಳಿಂದ ದೂರವಿರುವುದು ನಿಮಗೆ ಉತ್ತಮ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಆರ್ಥಿಕ ತೊಂದರೆಯಿಂದ ಕೆಲವು ಕೆಲಸಗಳು ಅಚಲಿತವಾಗಿರುತ್ತವೆ ಮನಸು ವಿಚಲಿತವಾಗಿರುತ್ತದೆ ವ್ಯಾಪಾರಸ್ಥರ ಅಪಾರಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದೆಂದು ಸೂಚಿಸಲಾಗಿದೆ ಉದ್ಯೋಗಸ್ಥರ ತಮ್ಮ ಕಾರ್ಯ ಶವತೆಯನ್ನು ಸುಧಾರಿಸಲು ಪ್ರಯತ್ನಿಸಿ. ಕೆಲಸವನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸಲು ಪ್ರಯತ್ನಿಸ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 6 15 ರಿಂದ ರಾತ್ರಿ 10 ರವರೆಗೆ.

ಮಿಥುನ ರಾಶಿ :- ಕೆಲಸದ ಹೊರೆ ಹೆಚ್ಚು ಎಂದು ತೋರುತ್ತಿದೆ ಆದರೆ ನೀವು ಹಿಂದೆ ಸರಿಯಬೇಕಾಗಿಲ್ಲ ನಿಮ್ಮ ಎಲ್ಲಾ ಕೆಲಸಗಳು ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತದೆ ನೀವು ವ್ಯಾಪಾರ ಮಾಡುತ್ತಿದ್ದರೆ ಮತ್ತು ನೀವು ಸ್ವಲ್ಪ ಸಮಯ ಕಾಯ ಬೇಕಾಗಬಹುದು. ಕುಟುಂಬದ ಜವಾಬ್ದಾರಿಗಳ ಎಂದಿಗೂ ಕಡೆಗಣಿಸಬೇಡಿ. ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 4 ರವರೆಗೆ.


ಕರ್ಕಟಕ ರಾಶಿ :- ಇಂದು ನೀವು ಹೊಸದ ಆಲೋಚನೆಗಳಿಂದ ತುಂಬಿರುತ್ತೀರಿ ಅದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಕೆಲಸವಾಗಲಿ ವ್ಯವಹಾರವಾಗಲಿ ವ್ಯಾಪಾರ ವರ್ಗವು ಇಂದು ಲಾಭ ಪಡೆಯುವ ಸಾಧ್ಯತೆ ಇದೆ. ಮೇಲಧಿಕಾರಿಗಳು ಉದ್ಯೋಗದ ಉತ್ಸಾಹದಿಂದ ಪ್ರಭಾವಿತರಾಗಿರುತ್ತಾರೆ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12ರವರೆಗೆ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ಸಿಂಹ ರಾಶಿ :- ಕಚೇರಿಯ ವಾತಾವರಣ ಇಂದು ವಿಭಿನ್ನವಾಗಿರುತ್ತದೆ ನಿಮ್ಮ ನಿರ್ಲಕ್ಷತೆಯಿಂದಾಗಿ ನಿಮ್ಮ ಬಾಸ್ ನಿಮ್ಮ ಮೇಲೆ ಕೋಪಗಳು ಅಸಾಧ್ಯತೆ ಇದೆ ನಿಮ್ಮ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳುವುದು ನಿಮ್ಮ ಕೆಲಸದ ಮೇಲೆ ಏಕಾಗ್ರತೆಯನ್ನು ವಹಿಸಿಕೊಳ್ಳುವುದು ನಿಮಗೆ ಉತ್ತಮವಾಗಿದೆ. ನೀವು ವ್ಯಾಪಾರ ಮಾಡುತ್ತಿದ್ದರೆ ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಯೋಜಿಸುತ್ತಿದ್ದರೆ ನೀವು ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5.30 ರಿಂದ ರಾತ್ರಿ 8:40 ರವರೆಗೆ.

ಕನ್ಯಾ ರಾಶಿ :- ಇತರರ ವಿಚಾರದಲ್ಲಿ ನೀವು ಮಾತನಾಡುವುದನ್ನು ತಪ್ಪಿಸಿ ಅಗತ್ಯ ಇಲ್ಲದಿದ್ದರೆ ನಿಮ್ಮ ಅಭಿಪ್ರಾಯವನ್ನು ನೀಡಬೇಡಿ ಇಲ್ಲದಿದ್ದರೆ ನೀವು ಅವಮಾನಕರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಕೆಲಸದ ಬಗ್ಗೆ ಹೇಳುವುದಾದರೆ ಕಚೇರಿಯಲ್ಲಿ ಇಂದು ನಿಮಗೆ ಕಠಿಣ ಜವಾಬ್ದಾರಿಗಳನ್ನು ನೀಡಬಹುದು. ಇದಲ್ಲದೆ ನಿಮ್ಮ ಬಾಸಿನ ವರ್ತನೆ ಕಠಿಣವಾಗಿರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 12:30 ರಿಂದ 3:30ರ ವರೆಗೆ.

ತುಲಾ ರಾಶಿ :- ಹಣದ ವಿಚಾರದಲ್ಲಿ ಈ ದಿನ ಅಷ್ಟು ಉತ್ತಮವಾಗಿ ಇರುವುದಿಲ್ಲ ಅನಾಗತ್ಯ ವೆಚ್ಚಗಳು ನಿಮ್ಮ ಬಜೆಟ್ ಅನ್ನು ಹಾಳು ಮಾಡುತ್ತದೆ ಹಣಕಾಸಿನ ನಿರ್ಲಕ್ಷ ಯು ನಿಮ್ಮನ್ನು ಮೀರಿಸುತ್ತದೆ ಇದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು ನೀವು ವ್ಯಾಪಾರ ಮಾಡುತ್ತಿದ್ದರೆ ಮತ್ತು ಹೊಸ ಒಪ್ಪಂದವನ್ನು ಮಾಡಿಕೊಳ್ಳಲು ಹೊರಟಿದ್ದಾರೆ ಬಹಳಷ್ಟು ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7.30 ರಿಂದ 11:45 ರವರೆಗೆ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ವೃಶ್ಚಿಕ ರಾಶಿ :- ಉದ್ಯೋಗಸ್ಥರಿಗೆ ಇಂದು ಓಡಾಟದ ದಿನವಾಗಲಿದೆ ನಿಮ್ಮ ಮೇಲೆ ಜವಾಬ್ದಾರಿಯ ಹೊರೆ ಹೆಚ್ಚಾಗಬಹುದು ನಿಮ್ಮನ್ನು ನೀವು ಮಾನಸಿಕವಾಗಿ ದೃಢವಾಗಿರಬೇಕು ನೀವು ವ್ಯಾಪಾರ ಮಾಡುತ್ತಿದ್ದರೆ ನಿಮಗೆ ಲಾಭವನ್ನು ಸಿಗದಿದ್ದರೆ ನೀವು ಹೆಚ್ಚು ತಾಳ್ಮೆಯಿಂದ ಕೆಲಸ ಮಾಡಬೇಕು. ಸಮಯ ಬಂದಾಗ ನೀವು ಖಂಡಿತವಾಗಿ ಯಶಸ್ಸನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4.15 ರಿಂದ 7:30ರ ವರೆಗೆ.

ಧನಸ್ಸು ರಾಶಿ :- ಕೆಲಸದ ವಿಚಾರವೆಂದಾಗಿ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗದಿದ್ದರೆ ಕುಟುಂಬದೊಂದಿಗೆ ಸಮಯ ಕಳೆಯಲು ಇಂದು ಒಳ್ಳೆಯ ದಿನವಾಗಲಿದೆ ಸಾಧ್ಯವಾದರೆ ಕುಟುಂಬದೊಂದಿಗೆ ವಿವಾಹಕ್ಕೆ ಹೋಗಿ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ. ನೀವು ಇಂದು ಉನ್ನತ ಸ್ಥಾನವನ್ನು ಕೂಡ ಪಡೆಯಬಹುದು ಸಂಬಳ ಹೆಚ್ಚಾಗುವ ಬಲವಾದ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 2.30 ರವರೆಗೆ.

ಮಕರ ರಾಶಿ :- ಕಚೇರಿಯ ಬಗ್ಗೆ ಹೇಳುವುದಾದರೆ ನೀವು ಎಲ್ಲರೊಂದಿಗೆ ಬೆರೆತು ಕೆಲಸ ಮಾಡಿದರೆ ಉತ್ತಮ ಉದ್ಯೋಗಸ್ಥರು ಉತ್ತಮವಾದ ಸಂಬಂಧವನ್ನು ಹುಟ್ಟಿಕೊಳ್ಳಲು ಪ್ರಯತ್ನಿಸಿ ವ್ಯಾಪಾರಸ್ಥರು ಸಾಲದ ವಯೋಟು ಮಾಡುವುದನ್ನು ತಪ್ಪಿಸಿ. ಸಾರಿಗೆ ಕೆಲಸ ಮಾಡುವವರು ಕಾನೂನಿನ ವಿಚಾರದಲ್ಲಿ ಎಚ್ಚರದಿಂದಿರಬೇಕು ಆರ್ಥಿಕ ರಂಗದಲ್ಲಿ ಇಂದು ಬಹಳ ಶುಭ ದಿನವಾಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6:15 ರಿಂದ 9:30ವರೆಗೆ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ಕುಂಭ ರಾಶಿ :- ಕುಟುಂಬ ಜೀವನವು ನಿಮಗೆ ಅದ್ಭುತ ಆಗಿರುತ್ತದೆ ಸಣ್ಣ ಸಣ್ಣ ಸಮಸ್ಯೆಗಳನ್ನು ಪರಿಹರಿಸಲು ನೀವು ಅತ್ಯುತ್ತಮವಾದ ಪ್ರಯತ್ನವನ್ನು ಮಾಡುತ್ತೀರಿ ಕುಟುಂಬಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರೆ ಮನೆ ಇತರ ಸದಸ್ಯರ ಅಭಿಪ್ರಾಯವನ್ನು ನೀವು ತಿಳಿದುಕೊಳ್ಳಬೇಕು ಹಣದ ಬಗ್ಗೆ ಹೇಳುವುದಾದರೆ ನೀವು ಸಾಲ ನೀಡುವುದನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

ಮೀನ ರಾಶಿ :- ನೀವು ಕೆಲವು ಸಂದರ್ಭಗಳಲ್ಲಿ ನೀವು ನಿರೀಕ್ಷೆ ತಕಂತ ಫಲಿತಾಂಶವನ್ನು ಪಡೆಯಬಹುದು ನೀವು ವ್ಯಾಪಾರ ಮಾಡುತ್ತಿದ್ದರೆ ದೊಡ್ಡ ಲಾಭ ಪಡೆಯುವ ನಿರೀಕ್ಷೆ ಇದೆ ನಿಮ್ಮ ಎಲ್ಲಾ ಕೆಲಸವೂ ವೇಗವಾಗಿ ಸಾಗುತ್ತದೆ ನಿರುದ್ಯೋಗಿಗಳು ಇಂದು ಪ್ರತಿಕೂಲತೆ ಏನು ಎದುರಿಸಬೇಕಾಗುತ್ತದೆ. ಹಿರಿಯಾ ಅಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಗೆ ತೃಪ್ತರಾಗಿರುವುದಿಲ್ಲ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 11 15 ರವರೆಗೆ.