ಶತ್ರು ತಾನಾಗಿಯೇ ಶರಣಾಗುವನು! ದುಃಖದ ಸಾಗರದಲ್ಲಿ ಬೀಳುವನು…ಮನುಷ್ಯನ ಕರ್ಮಗಳ ಆಧಾರದ ಮೇಲೆ ಗೋಚರ ಕೆಟ್ಟಾಗ ಅದರ ಜೊತೆ ಗ್ರಹಗತಿಗಳ ಅನುಕೂಲ ಇಲ್ಲದಾಗ ಕೆಲವು ವ್ಯಕ್ತಿಗಳು ವಿನಾಕಾರಣ ನಮಗೆ ತೊಂದರೆ ಕೊಡಲು ಶುರು ಮಾಡುತ್ತಾರೆ ಯಾವುದೇ ರೀತಿಯ ಸಂಬಂಧ ಇಲ್ಲದಿದ್ದರೂ ಕೂಡ ವಿನಾಕಾರಣ ನಮಗೆ ತೊಂದರೆಯನ್ನು ಕೊಡುತ್ತಿರುತ್ತಾರೆ.

WhatsApp Group Join Now
Telegram Group Join Now

ನಮಗೆ ತೊಂದರೆ ಕೊಟ್ಟವರಿಗೆ ಯಾವುದೋ ಒಂದು ರೀತಿಯ ಸಂತೋಷ ಸಿಗುತ್ತಲೇ ಇರುತ್ತದೆ ಅವರ ಮೂಲ ಉದ್ದೇಶ ನೀವುಗಳು ದುಃಖದಲ್ಲೇ ಇರಬೇಕು ಬಂಧನಕ್ಕೆ ಗುರಿಯಾಗಬೇಕು ಮಾನಸಿಕ ಅಸ್ವಸ್ಥರಾಗಬೇಕು ಶಾರಿರಿಕವಾಗಿ ದುರ್ಬಲವಾಗಬೇಕು ಆರ್ಥಿಕವಾಗಿ ನಿಮ್ಮ ಅಭಿವೃದ್ಧಿ ನೆಲಸಮ ಆಗಬೇಕು ಯಾವುದೇ ಕಾರಣಕ್ಕೂ ನೀವುಗಳು ಪ್ರಗತಿಯನ್ನು ಕಾಣಬಾರದು.

ಎಂದು ನಿಮಗೆ ಯಾವುದೇ ರೀತಿಯ ಸುಖ ಅಥವಾ ಖುಷಿ ಸಿಗಬಾರದು ಈ ರೀತಿ ಬಯಸುತ್ತಾ ಇರುತ್ತಾರೆ ಅವರು ನಿಮ್ಮ ಗುಪ್ತ ರೀತಿಯಲ್ಲಿ ನಿಮಗೆ ತೊಂದರೆ ಕೊಡುತ್ತಿರುತ್ತಾರೆ ಅಥವಾ ನಿಮ್ಮ ಮಿತ್ರರಾಗಿಯೇ ಇದ್ದು ನಿಮಗೆ ತೊಂದರೆ ಕೊಡುವ ಸಾಧ್ಯತೆಗಳು ಕೂಡ ಇರುತ್ತದೆ ಇನ್ನು ಕೆಲವರು ಸಂಬಂಧಿಕರ ರೂಪದಲ್ಲಿ ಇರುತ್ತಾರೆ ಕೆಲವು ಕಾರಣಾಂತರಗಳಿಂದ ನಮಗೆ.

ಇವರುಗಳ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಅವರು ಕೆಲವು ಬಾರಿ ಪರೋಕ್ಷವಾಗಿ ತೊಂದರೆ ಕೊಡುತ್ತಾರೆ ಅಥವಾ ನೀವು ದುರ್ಬಲವಾದಾಗ ನಿಮ್ಮ ಮೇಲೆ ನೇರವಾಗಿ ಕೆಟ್ಟ ರೀತಿಯಲ್ಲಿ ತೊಂದರೆಯನ್ನು ಕೊಡುತ್ತಾರೆ,ಅಂದರೆ ನಾನೇ ಮಾಡುತ್ತಿರುವುದು ನಿನ್ನಿಂದ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು.

ಇಂತಹ ಸಮಯದಲ್ಲಿ ಅನೇಕ ಮಾನಸಿಕ ತೊಂದರೆ ಶುರುವಾಗುತ್ತದೆ ಇದಕ್ಕೆ ಅಂತಹ ಪರಿಹಾರಗಳು ಹೆಚ್ಚಾಗಿರುವುದಿಲ್ಲ,ಇದಕ್ಕಾಗಿ ನಾವು ಸಣ್ಣ ರೀತಿಯಲ್ಲಿ ಪರಮೇಶ್ವರನ ಮೊರೆ ಹೋಗಬೇಕಾಗುತ್ತದೆ ಇದರಿಂದಾಗಿ ಅವರುಗಳು ತಾಂತ್ರಿಕವಾಗಿ ಕೆಲವು ವಸ್ತುಗಳಿಂದ ನಮಗೆ ತೊಂದರೆ ಕೊಡುತ್ತಾರೆ ನಕಾರಾತ್ಮಕ ಶಕ್ತಿಗಳನ್ನು ಕೂಡ.

ಹೊಡೆದೋಡಿಸುತ್ತಾರೆ,ಈ ಒಂದು ವಸ್ತುವನ್ನು ಬಳಸಿ ನೀವು ನಿಮ್ಮ ಶತ್ರುಗಳನ್ನು ನಾಶ ಮಾಡಬಹುದು ಅದುವೇ ಲವಂಗ ಕೇವಲ ಏಳು ಲವಂಗಗಳನ್ನು ಬಳಸಿ ನಿಮ್ಮ ಶತ್ರುವಿಗೆ ಅವನಿಗೆ ಅದು ತಿರುಮಂತ್ರವಾಗಿ ಕಾರ್ಯ ನಡೆಸಬೇಕು ಯಾವ ಕಾರಣಕ್ಕೂ ಶತ್ರು ನಿಮ್ಮ ಸಹವಾಸಕ್ಕೆ ಮತ್ತೊಮ್ಮೆ ಬರಬಾರದು. ಈ ಪ್ರಯೋಗವನ್ನು ಶನಿವಾರ ಅಥವಾ ಅಮಾವಾಸ್ಯೆಯ ದಿನ.

ಮಾಡಬೇಕು ಮೊದಲಿಗೆ ಒಂದು ಬಿಳಿಯ ಹಾಳೆಯನ್ನು ತೆಗೆದುಕೊಳ್ಳಬೇಕು ನಂತರ ಸರಿಯಾದ ಗಾತ್ರ ಹಾಗೂ ಪ್ರಮಾಣದಲ್ಲಿ ಇರುವ ಏಳು ಲವಂಗಗಳನ್ನು ತೆಗೆದುಕೊಳ್ಳಬೇಕು ಆ ಬಿಳಿಯ ಹಾಳೆಗೆ ಒಂದೊಂದೇ ಲವಂಗವನ್ನು ಕೈಯಲ್ಲಿ ಹಿಡಿದು ಹಾಕುವ ಮುನ್ನ ಈ ಮಂತ್ರಗಳನ್ನು ಹೇಳಬೇಕು ಮೊದಲ ಲವಂಗ ಇಟ್ಟ ನಂತರ ಓಂ ಕ್ರೀಮ್ ಕ್ರೀಮ್ ಶತ್ರು ಭೈರವಾಯ ಕ್ರೀಮ್.

ಕ್ರೀಮ್ ಸ್ವಾಹ ಈ ರೀತಿ ಪ್ರತಿಯೊಂದನ್ನು ಹಾಕುವ ಮುನ್ನ ಈ ಮಂತ್ರವನ್ನು ಉಚ್ಛರಿಸಬೇಕು ಇದು ಹೇಳು ಲವಂಗವನ್ನು ಹಾಕುವ ಪ್ರತಿ ಬಾರಿಯೂ ಈ ರೀತಿ ಮಂತ್ರವನ್ನು ಉಚ್ಛರಿಸಿ ಆ ಬಿಳಿಯ ಹಾಳೆಗೆ ಹಾಕಬೇಕು ನಂತರ ಮುಗಿದ ಮೇಲೆ ಆ ಬಿಳಿ ಹಾಳೆ ಪೂರ್ತಿಯಾಗಿ ಮಡಿಸಿ ಅದನ್ನು ನಿರ್ಜಲ ಪ್ರದೇಶ ಅಂದರೆ ತುಂಬಾ ಕೊಳಕಿನ ವಾತಾವರಣ ಅಥವಾ ಸಾಮಾನ್ಯವಾಗಿ ದುಷ್ಟ.

ಶಕ್ತಿಗಳ ಪ್ರಹಾರ ಎಲ್ಲಿ ಹೆಚ್ಚಿರುತ್ತದೆ ಯಾವುದಾದರೂ ಹಾಳು ಬಾವಿ ಅಥವಾ ಕೊಳಕು ಚರಂಡಿ ಈ ರೀತಿ ಕೆಲವುಜಾಗಗಳಲ್ಲಿ ಅದನ್ನು ಬಿಸಾಕಿ ಬಿಡಬೇಕು,ಸಹಜವಾಗಿ ಇದನ್ನು ಸ್ಮಶಾನದಲ್ಲಿ ತೆಗೆದುಕೊಂಡು ಹೋಗಿ ಹಾಕಿ ನೀವು ಹಿಂತಿರುಗಿ ಬರುವಾಗ ತಿರುಗಿ ನೋಡಬಾರದು ಈ ರೀತಿ ತಂತ್ರದಿಂದ ನಿಮ್ಮ ಶತ್ರುಗಳನ್ನು.

ನೀವು ಸದೆ ಬಡಿಯಬಹುದು ಹಾಗೂ ವಿನಾಕಾರಣ ನಿಮಗೆ ತೊಂದರೆ ಕೊಡುತ್ತಿರುವ ನಾನಾ ಶಕ್ತಿಗಳಿಂದ ನೀವು ದೂರ ಇರಬಹುದು ಇದು ನಿಮಗೆ ತುಂಬಾ ಸಹಾಯಕಾರಿಯಾಗಿ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ