ಶನಿಯ ವಕ್ರಗತಿ ಅಂತ್ಯ ಈ ರಾಶಿಯವರಿಗೆ ಕಣ್ಣೀರಿಗೆ ಶನಿದೇವ ಮುಕ್ತಿ ಕೊಡಲಿದ್ದಾರೆ ನಿಮ್ಮ ರಾಶಿ ಇದೆಯಾ ನೋಡಿ..?
ಜ್ಯೋತಿಷ್ಯದಲ್ಲಿ ಶನಿದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ ಶನಿದೇವ ಯಾವುದೇ ಒಬ್ಬ ವ್ಯಕ್ತಿಯ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶ ನೀಡುತ್ತಾನೆ ಕೆಟ್ಟ ಕೆಲಸ ಮಾಡಿದರೆ ಕಠಿಣ ಶಿಕ್ಷೆ ಹಾಗೂ ಒಳ್ಳೆಯ ಕೆಲಸ ಮಾಡಿದವರಿಗೆ ಆಶೀರ್ವಾದ ನೀಡುತ್ತಾನೆ ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರಯಾಣಿಸಲು ಎರಡುವರೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ ಹೀಗಾಗಿಯೇ ಶನಿಯನ್ನು ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗಿದೆ ಶನಿದೇವನಿಗೆ ಎಲ್ಲರೂ ಭಯಪಡುತ್ತಾರೆ. ಶನಿ ಕರ್ಮ ಅನುಸಾರ ಫಲ ಕೊಡುತ್ತಾನೆ ಯಾರೇ ಆಗಲಿ ಒಳ್ಳೆಯದು ಮಾಡಿದರೆ ಒಳಿತು ಕೆಡುಕು ಮಾಡಿದರೆ ಕೆಡುಕಾಗುತ್ತದೆ ಒಳ್ಳೆಯ ಕೆಲಸ ಮಾಡುವವರಿಗೆ ಶನಿದೇವನ ಆಶೀರ್ವಾದ ಸದಾ ಇರುತ್ತದೆ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನನ್ನು ಶುಭ ಹಾಗೂ ಸಮೃದ್ಧಿ ಕಾರಕ ಎಂಬುದಾಗಿ ಹಾಗೂ ಶನಿಯ ನ್ನು ನ್ಯಾಯದಾತ ಎಂಬುದಾಗಿ ಪರಿಗಣಿ ಸಲಾಗುತ್ತದೆ ಇದೇ ಡಿಸೆಂಬರ್ ನಲ್ಲಿ ಶುಕ್ರ ಹಾಗೂ ಶನಿಯ ಸಂಯೋಗ ನಡೆಯಲಿದೆ ಇಬ್ಬರ ನಡುವೆ ಮಿತ್ರತ್ವ ಭಾವನೆ ಇರುವ ಕಾರಣದಿಂದಾಗಿ ಸಂಯೋಗ ಎನ್ನುವುದು ಕೆಲವು ರಾಶಿಯವರಿಗೆ 2025ರಲ್ಲಿ ಸಾಕಷ್ಟು ಶುಭ ಲಾಭವನ್ನು ತಂದು ಕೊಡಲಿದೆ ಜೀವನದಲ್ಲಿ ಎಲ್ಲಾ ಕಷ್ಟಗಳನ್ನು ಕಳೆದು ಸುಖದ ದಿನಗಳನ್ನು ಕಾಣಲಿದ್ದಾರೆ ಆ ರಾಶಿಯವರ ಬಗ್ಗೆ ಇವತ್ತು ತಿಳಿಯೋಣ.
ಶನಿ ಯು ಮೂವತ್ತು ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದೆ ಮುಂದಿನ ವರ್ಷ 2025ರಲ್ಲಿ ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಸಾಗುತ್ತದೆ ಆನಂತರ 2,025 ಮಾರ್ಚ್ 29ರಂದು ಮೀನಾ ರಾಶಿಯನ್ನು ಪ್ರವೇಶಿಸುತ್ತದೆ ಶನಿಯು 2027ರ ಜೂನ್ 3ರವರೆಗೆ ಮೀನ ರಾಶಿಯಲ್ಲಿ ಇರುತ್ತದೆ ಇದರ ಫಲವಾಗಿ ಕೆಲವು ರಾಶಿಯವರಿಗೆ ಶುಭ ಫಲಗಳು ಮತ್ತು ಕೆಲವರಿಗೆ ಅಶುಭ ಫಲಗಳು ದೊರೆಯುತ್ತವೆ. ಹಾಗಾದ್ರೆ 2025ರಿಂದ 2027 ರ ವರೆಗೆ ಯಾವ ರಾಶಿಗಳಿಗೆ ಶುಭ ಫಲ ಇದೆ ಎಂದು ತಿಳಿಯೋಣ.
ಕ್ಯಾನ್ ಯು ನೀತಿವಂತನಾಗಿದ್ದು ತನ್ನ ಕ್ರಿಯೆಗಳ ಪ್ರಕಾರ ಫಲಿತಾಂಶಗಳನ್ನು ನೀಡುತ್ತಾನೆ. ಶನಿದೇವನ ಚಟುವಟಿಕೆಗಳು ಎಲ್ಲಾ ರಾಶಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಮತ್ತು ಅನಾನುಕೂಲಗಳನ್ನು ಪ್ರತ್ಯೇಕಿಸಿ ಕೆಟ್ಟದ್ದನ್ನು ಓಡಿಸಿ ಒಳ್ಳೆಯದನ್ನು ನಿಮಗೆ ವಾಪಸ್ ಹಿಂದಿರುಗಿಸುತ್ತಾನೆ. ಹೀಗಾಗಿ ಶನಿ ದೇವರನ್ನು ಕಂಡರೆ ಎಲ್ಲರಿಗೂ ಭಕ್ತಿಯ ಜೊತೆಗೆ ಭಯವೂ ಇರುತ್ತದೆ
ವೃಷಭ ರಾಶಿ
ವೃಷಭ ರಾಶಿಯವರು ತಮ್ಮ ವಿನಮ್ರ ಹಾಗೂ ಪ್ರಯೋಗ ಮನೋಭಾವನೆಯ ಮೂಲಕ ಎಲ್ಲರಿಗೂ ಎಲ್ಲರಿಗೂ ಪರಿಚಿತರಾಗಿರುತ್ತಾರೆ ತಮ್ಮ ಜೀವನದ ಗುರಿಯನ್ನು ಸಾಧಿಸುವುದಕ್ಕಾಗಿ ವೃಷಭ ರಾಶಿಯವರು ನಿರಂತರವಾಗಿ ಪ್ರಯತ್ನಿಸುತ್ತಾರೆ ಹಾಗೂ ತಾವು ಅಂದುಕೊಂಡಿರುವಂತಹ ಗುರಿಯನ್ನು ಸಾಧಿಸುವಂತಹ ವಿಶ್ವಾಸ ಕೂಡ ತಮ್ಮಲ್ಲಿ ತಾವು ಹೊಂದಿರುತ್ತಾರೆ. ವೃಷಭ ರಾಶಿಯವರ ದೃಢತೆ ಹಾಗೂ ಪರಿಶ್ರಮದಿಂದ ಅವರು ಜೀವನದಲ್ಲಿ ಅಂದುಕೊಂಡಿರುವುದನ್ನು ಸಾಧಿಸಿ ಸಾಧಿಸುತ್ತಾರೆ ಹಾಗೂ ಶುಕ್ರನ ಸಂಯೋಗ ಎನ್ನುವುದು ವೃಷಭ ರಾಶಿಯವರಿಗೆ ಲಾಭ ಪ್ರದವಾಗಿರಲಿದೆ ಈ ಸಂದರ್ಭದಲ್ಲಿ ವೃಷಭ ರಾಶಿಯವರ ಕೆಲಸ ಹಾಗೂ ವ್ಯಾಪಾರ ವ್ಯವಹಾರಗಳು ಸುಗಮವಾಗಿ ಸಾಗಲಿದೆ ಹಾಗೂ ಲಾಭವನ್ನು ಪಡೆದುಕೊಳ್ಳಬಹುದು.
ಒಂದು ವೇಳೆ ಈ ಸಂದರ್ಭದಲ್ಲಿ ನೀವು ಯಾವುದೇ ರೀತಿಯ ಹೊಸ ವ್ಯಾಪಾರ ವ್ಯವಹಾರವನ್ನು ಪ್ರಾರಂಭ ಮಾಡುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ಸಮಯ ಅತ್ಯಂತ ಶುಭ ಪ್ರಭವಾಗಿರಲಿದೆ ಕೆಲಸದ ಹುಡುಕಾಟದಲ್ಲಿ ಇರುವವರೆಗೂ ಕೂಡ ನೆಚ್ಚಿನ ಕೆಲಸ ಸಿಗಲಿದೆ ಈಗಾಗಲೇ ಸಾಕಷ್ಟು ಸಮಯಗಳಿಂದ ಕೆಲಸ ಮಾಡುತ್ತಿರುವವರಿಗೆ ತಮ್ಮ ಉದ್ಯೋಗದಲ್ಲಿ ಪ್ರಮೋಷನ್ ಸಿಗಲಿದೆ ಈ ಸಂದರ್ಭದಲ್ಲಿ ನಿಮ್ಮ ತಂದೆಯ ಜೊತೆಗೆ ಹದಕ್ಕೆ ಇರುವಂತಹ ಸಂಬಂಧ ಮತ್ತೆ ಸರಿಯಾಗಲಿದ್ದು ತಂದೆ ಹಾಗೂ ನಿಮ್ಮ ನಡುವಿನ ಬಾಂಧವ್ಯ ಇನ್ನಷ್ಟು ಉತ್ತಮವಾಗಲಿದೆ.
ಮಿಥುನ ರಾಶಿ ಈ ರಾಶಿ ಚಕ್ರದ 10ನೇ ಮನೆಗೆ ಶನಿಯು 2025 ರಲ್ಲಿ ಪ್ರಯಾಣಿಸಲಿದ್ದಾನೆ ಇದು ನಿಮಗೆ ಉತ್ತಮ ಜೀವನವನ್ನು ನೀಡುತ್ತದೆ ಕಠಿಣ ಪರಿಶ್ರಮಕ್ಕೆ ಉತ್ತಮ ಪ್ರತಿಫಲ ದೊರೆಯುತ್ತದೆ ಅನಾವಶ್ಯಕ ಖರ್ಚುಗಳಿಂದ ದೂರವಿರುತಿರಿ. ಸಂಸಾರದಲ್ಲಿ ಉಂಟಾಗಿದ್ದ ಎಲ್ಲ ಸಮಸ್ಯೆಗಳು ಕಡಿಮೆಯಾಗುತ್ತದೆ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಪ್ರಗತಿ ಇರುತ್ತದೆ ಶನಿದೇವನ ಕೃಪೆಯಿಂದ ಪ್ರಗತಿಯನ್ನು ನೀವು ಪಡೆಯುತ್ತೀರಿ. ಮನಸ್ಸಿಗೆ ಒಪ್ಪದಂತಹ ಕೆಲಸದಲ್ಲಿ ತೊಡಗುವಿರಿ. ನಿಮ್ಮಲ್ಲಿರುವ ಆತ್ಮವಿಶ್ವಾಸ ತೊಂದರೆ ತಾಪತ್ರಗಳನ್ನು ದೂರ ಮಾಡುತ್ತದೆ ಉದ್ಯೋಗದಲ್ಲಿ ಇದ್ದ ಸಮಸ್ಯೆಗಳು ಹಿರಿಯ ಅಧಿಕಾರಿಗಳ ಸಹಾಯದಿಂದ ಬಗೆಹರಿಯಲಿದೆ.
ತುಲಾ ರಾಶಿ, ಶನಿಯ ನಿಮ್ಮ ಜಾತಕದ ಐದನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ ಇದು ನಿಮ್ಮ ಮೌಲ್ಯ ಮತ್ತು ಗೌರವವನ್ನು ಹೆಚ್ಚಿಸುತ್ತದೆ ಕೆಲಸದ ಸ್ಥಳದಲ್ಲಿ ಬಡ್ಡಿ ಮತ್ತು ಸಂಬಳ ಹೆಚ್ಚಾಗಬಹುದು ನಿರುದ್ಯೋಗಿಗಳಿಗೆ ಒಳ್ಳೆಯ ಕೆಲಸ ಸಿಗುತ್ತದೆ ಸಹೋದ್ಯೋಗಿಗಳು ನಿಮಗೆ ಅನುಕೂಲಕರವಾಗಿ ಪ್ರತಿಕ್ರಿಯಿಸುತ್ತಾರೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡುತ್ತಾರೆ ಈ ಅವಧಿಯು ನಿಮಗೆ ವ್ಯಾಪಾರವಾದ ಸಂತೋಷವನ್ನು ತರುತ್ತದೆ ಕೆಲಸದಲ್ಲಿ ಉತ್ತಮ ಸಾಧನೆ ಮಾಡುತ್ತೀರಿ ನಿಮ್ಮ ದಾರಿಯಲ್ಲಿ ಬರುವ ಸವಾಲುಗಳನ್ನು ಯಶಸ್ವಿಯಾಗಿ ಜೈಸುತ್ತೀರಿ ಶುಭಫಲಗಳು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತವೆ.
ವೃಶ್ಚಿಕ ರಾಶಿ ಈ ರಾಶಿಯವರ ಕುಂಡಲಿಯ ಚತುರ್ಥ ಸ್ಥಾನದಲ್ಲಿ ಈ ಸಂಯೋಗ ಕಂಡುಬರುವುದರಿಂದಾಗಿ ವೃಶ್ಚಿಕ ರಾಶಿ ಅವರಿಗೆ ಸಂದರ್ಭ ದಲ್ಲಿ ಸಾಕಷ್ಟು ಲಾಭಗಳನ್ನು ಗಳಿಸಲಿದ್ದಾರೆ ಸಾಕಷ್ಟು ಸಮಯಗಳಿಂದ ಅಂದುಕೊಂಡಿರುವ ವಾಹನ ಹಾಗೂ ಪ್ರಾಪರ್ಟಿಯನ್ನು ಖರೀದಿಸುವ ಅವಕಾಶ ಕೂಡ ಒದಗಿ ಬರಲಿದೆ ಒಂದು ವೇಳೆ ನೀವು ಜಮೀನು ಅಥವಾ ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡ್ತಾ ಇದ್ರೆ ಕೈ ತುಂಬಾ ಧನ ಲಾಭವಾಗುವಂತಹ ಯೋಗವಿದೆ ಈ ಸಂದರ್ಭದಲ್ಲಿ ದುಬಾರಿ ವಸ್ತುಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಸರ್ಕಾರಕ್ಕೆ ಸಂಬಂಧಪಟ್ಟಂತಹ ಕೆಲಸ ಕಾರ್ಯಗಳಲ್ಲಿ ಕೂಡ ಸಹಕಾರವನ್ನು ಪಡೆಯುವಂತಹ ಅವಕಾಶವನ್ನು ಹೊಂದಿದ್ದೀರಿ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.