ಶನಿವಾರ ಈ ಏಳು ವಸ್ತುಗಳನ್ನು ಮನೆಗೆ ತರಬಾರದು…. ಜ್ಯೋತಿ ಶಾಸ್ತ್ರದಲ್ಲಿ ಶನಿವಾರದಂದು ಈ ಏಳು ವಸ್ತುಗಳನ್ನ ಮನೆಗೆ ತೆಗೆದುಕೊಂಡು ಹೋಗಬಾರದಂತೆ ಯಾಕೆ ಯಾವ ವಸ್ತುಗಳಿಂದ ಹೇಳುತ್ತೇನೆ ಕೇಳಿ ಭಾರತೀಯ ಮತ್ತು ಹಸ್ತಸಾಮುದ್ರತೆಯ ಪ್ರಕಾರ ಪ್ರತಿಯೊಬ್ಬರ ಜೀವನದ ಮೇಲೆ ಗ್ರಹಗಳ ಗತಿ ಹಾಗೂ ಸ್ಥಾನ ಅಪಾರವಾದ ಪ್ರಭಾವ ಬೀರುತ್ತದೆ ಒಂದು ವೇಳೆ ನಿಮ್ಮ.

WhatsApp Group Join Now
Telegram Group Join Now

ಜೀವನದಲ್ಲಿ ಶನಿಗ್ರಹದ ಪಾತ್ರವಿದೆ ಎಂದು ಅಸ್ತ ಸಮುದ್ರಕರು ಹೇಳಿದರೆ ಇದಕ್ಕೆ ಕೆಲವರು ಪರಿಹಾರಗಳನ್ನು ಕೈಗೊಳ್ಳುವುದು ನಿಮಗೆ ಅತ್ಯಗತ್ಯ ಅದರಲ್ಲೂ ಶನಿ ಕಾಟವನ್ನು ಅನುಭವಿಸುವವರು ಇನ್ನು ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಶನಿ ದೇವ ಹಾಗೂ ಶನಿ ದೇವರಿಗೆ ಸಂಬಂಧಿಸಿದಂತಹ ಕೆಲವು ವಿಷಯಗಳು ಎಂದು ಅದರಲ್ಲಿ ಮುಖ್ಯವಾದದ್ದು ಎಂದರೆ.

ಶನಿವಾರದಂದು ಕೆಲವು ವಸ್ತುಗಳನ್ನು ಖರೀದಿ ಮಾಡದೆ ಇರುವುದು ಮತ್ತು ಮನೆ ಕೂಡ ತರದೇ ಇರಬಾರದು ಎಂದು ಅಸ್ತಸಾಮುದ್ರಿಕರು ಅಭಿಪ್ರಾಯ ತಿಳಿಸಿದ್ದಾರೆ ಇದನ್ನು ಮೀರಿದರೆ ಆರೋಗ್ಯ ಕೆಡುವುದು ಆರ್ಥಿಕ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ಕೂಡ ಹೇಳುತ್ತಾರೆ ಇದನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು ಆದರೆ ತಿಳಿಸುವ ಒಂದು ಚಿಕ್ಕ ಪ್ರಯತ್ನವನ್ನು.

ನಾವು ಮಾಡುತ್ತೇವೆ. ಹಾಗಾದ್ರೆ ಆ ಏಳು ವಸ್ತುಗಳು ಯಾವುದು ಎಂದು ನೋಡುವುದಾದರೆ ಮೊದಲನೆಯದಾಗಿ ಶನಿವಾರದಂದು ಬದನೆಕಾಯಿಯನ್ನು ಕೊಳ್ಳಲು ಬಾರದು ತಿನ್ನಲು ಬಾರದು ಅಲ್ಲದೆ ಶನಿವಾರದಂದು ಕಾಳುಮೆಣಸನ್ನು ಕೊಳ್ಳಬಾರದು ಹಾಗೆ ಈ ದಿನ ಶನಿ ವ್ರತವನ್ನು ಆಚರಿಸುವುದು ಒಳ್ಳೆಯದು ಇನ್ನು ಶನಿವಾರದಂದು ಉಪ್ಪನ್ನು ಕೊಳ್ಳುವುದು ಆರ್ಥಿಕ ನಷ್ಟಕ್ಕೆ.

ಜಾರಿಯಾಗುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ ಅಲ್ಲದೆ ಈ ದಿನ ಹತ್ತಿರದ ದೇವಸ್ಥಾನ ಅಥವಾ ಮಂದಿರಕ್ಕೆ ಉಪ್ಪನ್ನು ದಾನ ಮಾಡಬೇಕು ಶನಿವಾರದಂದು ಕಬ್ಬಿಣವನ್ನು ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಕೊಳ್ಳಬಾರದು ಅದರಲ್ಲಿ ಹೊಸ ವಾಹನವನ್ನು ಶನಿವಾರ ತೆಗೆದುಕೊಳ್ಳಲೇಬಾರದು ಏಕೆಂದರೆ ಇದರಿಂದ ಅಪಘಾತವಾಗುವ ಸಾಧ್ಯತೆ.

ಅತಿಹೆಚ್ಚಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಎಚ್ಚರಿಸುತ್ತಾರೆ ಇದಲ್ಲದೆ ಬೆಳೆಯುವ ಶನಿ ದೇವರಿಗೆ ಸಂಬಂಧಪಟ್ಟ ಶನಿವಾರದಂದು ಯಾವ ಬೆಳೆಯನ್ನು ಕೊಳ್ಳಬಾರದು ಆದ್ದರಿಂದ ಬೆಳೆಯಲು ಶನಿವಾರದಂದು ಕೊಳ್ಳದೆ ಇರುವುದೇ ಉತ್ತಮ ಬದಲಿಗೆ ಬೇಳೆಯಿಂದ ಬೇಯಿಸಿ ತಯಾರಿಸಿದಂತಹ ಆಹಾರವನ್ನು ಬಡವರಿಗೆ ದಾನ ಮಾಡಬೇಕು.

ಅಥವಾ ಕಾಗೆಗಳಿಗೆ ಆಹಾರ ಧಾನ್ಯಗಳನ್ನು ತಿನ್ನಲು ನೀಡಬೇಕು ಇನ್ನು ಕಪ್ಪು ಬಣ್ಣ ನಿಮ್ಮ ಇಷ್ಟವಾದ ಬಣ್ಣವಾಗಿರಬಹುದು ಆದರೆ ಗ್ರಹಗತಿಯಲ್ಲಿ ಶನಿಯ ಪ್ರಭಾವವಿದ್ದರೆ ಶನಿವಾರದಂದು ಮಾತ್ರ ಕಪ್ಪು ಬಣ್ಣದ ಬಟ್ಟೆಯನ್ನು ಕೊಳ್ಳಲು ಹೋಗಬೇಡಿ ಇದರಿಂದ ದುರಾದೃಷ್ಟವನ್ನು ಆಹ್ವಾನಿಸಿದಂತೆ ಆಗುತ್ತದೆ ಶನಿವಾರದಂದು ಸಾಸಿವೆಯನ್ನು ಕೊಳಬಾರದು ಕೊಳ್ಳಬಾರದು ಬದಲಿಗೆ.

ಬಡವರಿಗೆ ದಾನ ನೀಡಬೇಕು ಅಲ್ಲದೆ ಶನಿಯ ವಿಗ್ರಹದ ಮೇಲೆಯೂ ಕೊಂಚ ಚುಮುಕಿಸಬೇಕು ಇದರಿಂದ ಶುಭ ಸಮಾಚಾರಗಳು ಆಗಮನಿಸುತ್ತದೆ ಎಂದು ಹೇಳುತ್ತಾರೆ ಒಂದು ವೇಳೆ ಮನೆಗೆ ಮರದಿಂದ ಮಾಡಿರುವ ಪೀಠೋಪಕರಣಗಳನ್ನು ಕೊಳ್ಳುವುದಿದ್ದರೆ ಶನಿವಾರದಂದು ಕೊಳ್ಳುವುದಾಗಲಿ ಅಥವಾ.

ವಿತರಣೆಯನ್ನು ಪಡೆಯುವುದಾಗಲಿ ಮಾಡಬೇಡಿ ಇದು ಕೂಡ ಒಳ್ಳೆಯದಲ್ಲ ಈಗ ನಾವು ಹೇಳಿದ್ದೆಲ್ಲವನ್ನು ಕೇಳಿಸಿಕೊಂಡರೆ ಅಲ್ಲವಾ ಇದೆಲ್ಲವೂ ಶನಿವಾರದಂದು ಮಾಡಬಾರದು ಒಳ್ಳೆಯದಲ್ಲ ಎಂದು ಹೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god