ಶನಿ ಹಿಮ್ಮುಖ ಚಲನೆ ಜೂನ್ 29 ರಿಂದ 5 ರಾಶಿಯವರಿಗೆ ಸಕಲ ಅಷ್ಟೈಶ್ವರ್ಯ ಪ್ರಾಪ್ತಿ.. ನಿಮ್ಮ ರಾಶಿ ಇದೆಯಾ ನೋಡಿ

WhatsApp Group Join Now
Telegram Group Join Now

ಶನಿ ಹಿಮ್ಮುಖ ಚಲನೆಯಿಂದ ಇವರಿಗೆ ಅಷ್ಟೈಶ್ವರ್ಯ… ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಜೂನ್ 29ರ ಮಧ್ಯರಾತ್ರಿಯಲ್ಲಿ ಹಿಮ್ಮಟ್ಟುತ್ತಾನೆ ಅಂದರೆ ಹಿಮ್ಮುಖ ಚಲನೆಯಲ್ಲಿ ಶುರು ಮಾಡುತ್ತಾನೆ ಮತ್ತು ನವೆಂಬರ್ ವರೆಗೂ ಇದೇ ಸ್ಥಿತಿಯಲ್ಲಿ ಇರುತ್ತಾನೆ ಅಂದರೆ ಮುಖ ಚಲನೆಯಲ್ಲಿಯೇ ಇರುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಈ ಸಮಯದಲ್ಲಿ ಈ 5 ರಾಶಿಯವರಿಗೆ ಅತ್ಯಂತ ಮಂಗಳಕರ ಹಾಗೂ ಫಲಪ್ರದವಾಗಿದೆ ಇವರ ಮೇಲೆ ಶನಿಯ ಮಂಗಳಕರ ದೃಷ್ಟಿ ಹೊಂದಿರುತ್ತಾನೆ.

ಅಂದರೆ ಶನಿಯ ಆಶೀರ್ವಾದ ಇರುತ್ತದೆ ಶನಿಯು ಕುಂಭ ರಾಶಿಯಲ್ಲಿ ಹಿಮುಖವಾಗುತ್ತಿದ್ದಾನೆ ಜೂನ್ 29 ಮಧ್ಯರಾತ್ರಿ 12 ಗಂಟೆ 29 ನಿಮಿಷಕ್ಕೆ ಶನಿಯು ಕುಂಭ ರಾಶಿಯಲ್ಲಿ ಹಿಮುಖವಾಗಿ ಚಲಿಸಲಿದ್ದಾನೆ ಶನಿ ನವೆಂಬರ್ 15ನೇ ತಾರೀಕು 2024 ರವರೆಗೆ ಅಂದರೆ ಜೂನ್ 29ನೇ ತಾರೀಕಿನಿಂದ ನವೆಂಬರ್ 15ನೇ ತಾರೀಖಿನವರೆಗೂ ಕೂಡ ಕುಂಭ ರಾಶಿಯಲ್ಲಿ ಮುಖ ಸ್ಥಿತಿಯಲ್ಲಿ ಇರುತ್ತಾನೆ ತನ್ನ ಹಿಮ್ಮುಖ ಸ್ಥಿತಿಯಲ್ಲಿರುವಂತಹ ಶನಿ ನವೆಂಬರ್ ವರೆಗೆ ಈ ಐದು ರಾಶಿಗಳಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತಾನೆ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ಅಂದರೆ ಈ ಐದು ರಾಶಿಗಳಿಗೆ ಯಾವ ರೀತಿಯ ಪ್ರಯೋಜನ ಎಂದರೆ ವೃತ್ತಿಯಲ್ಲಿ ಪ್ರಗತಿ ಕಾರ್ಯಕ್ಷೇತ್ರದಲ್ಲಿ ಪ್ರಗತಿ ಆಸ್ತಿ ಮತ್ತು ದೊಡ್ಡ ಲಾಭವನ್ನು ಪಡೆಯುವ ಅವಕಾಶಗಳು ಶನಿಯ ಈ ಮುಖ ಸಂಚಾರದಿಂದ ಇವೆಲ್ಲವೂ ಕೂಡ ಈ ಐದು ರಾಶಿಯವರಿಗೆ ಅದೃಷ್ಟ ಒಲಿದು ಬರುತ್ತದೆ ಹಾಗಾದರೆ ಯಾವುದು ಯಾವ ರೀತಿ ಫಲವನ್ನು ಕೊಡಲಿದ್ದಾರೆ ಎನ್ನುವುದನ್ನು ನೋಡುತ್ತಾ ಹೋಗೋಣ.

ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿಯವರಿಗೆ ಶನಿ ಸಂಚಾರದಿಂದ ನಿಮ್ಮ ಧೈರ್ಯ ಶೌರ್ಯ ಮತ್ತು ಬುದ್ಧಿವಂತಿಕೆ ಹೆಚ್ಚಾಗುತ್ತದೆ ನಿಮ್ಮ ಆದಾಯವನ್ನು ಹೆಚ್ಚಿಸುವಂತಹ ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತದೆ ನೀವು ಯಾವುದೇ ರೀತಿಯ ಪ್ರಯೋಜನದ ಆಲೋಚನೆ ಮಾಡಿಕೊಂಡಿದ್ದರು ಕೂಡ ಆ ಯೋಜನೆಯಲ್ಲಿಯೂ ಕೂಡ ಯಶಸ್ವಿಯಾಗುತ್ತದೆ ಆದಾಯ ಹೆಚ್ಚಳದಿಂದ ನಿಮ್ಮ ಜೀವನ ಮಟ್ಟ ಬಹಳಷ್ಟು ಸುಧಾರಣೆಯಾಗುತ್ತದೆ.

ಹಾಗೆ ವ್ಯವಹಾರದಲ್ಲಿನ ಲಾಭದ ಕಾರಣ ನೀವು ಅದರ ವಿಸ್ತರಣೆಯ ಯೋಜನೆಯಲ್ಲಿ ಕೆಲಸ ಮಾಡುತ್ತೀರಿ ಅಂದರೆ ಒಂದು ವ್ಯವಹಾರವನ್ನು ಮಾಡುತ್ತಾ ಇರುತ್ತಿರಿ ಅದರಲ್ಲಿ ಲಾಭ ಬಂದಿರುತ್ತದೆ ಆ ಲಾಭದ ದೃಷ್ಟಿಯಿಂದ ಕಾರಣದಿಂದಾಗಿ ನೀವು ಆ ನಿಮ್ಮ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವುದಕ್ಕೆ ಬೇರೆ ಬೇರೆ ಆಯಾಮದಲ್ಲಿ ತೆಗೆದುಕೊಂಡು ಹೋಗುವುದಕ್ಕೆ ನೀವು ಆ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತೀರಿ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ಹೆಚ್ಚಿನ ಲಾಭವನ್ನು ಕೂಡ ಪಡೆಯುತ್ತೀರಿ ಅದು ನಿಮಗೆ ಲಾಭದಾಯಕವಾಗಿರುತ್ತದೆ ಎನ್ನುವ ಯೋಚನೆ ಇದೆ ಹಾಗೆ ಹೊಸ ಕಾರು ಅಥವಾ ಸ್ವಂತ ಮನೆ ಖರೀದಿಸುವಂತಹ ನಿಮ್ಮ ಆಲೋಚನೆ ಈ ಸಮಯದಲ್ಲಿ ಈಡೇರುತ್ತದೆ ಇದು ನಿಮಗೆ ಜೂನ್ ನಿಂದ ನವೆಂಬರ್ ನ ಒಳಗಡೆ ಅಂದರೆ ಜೂನ್ 29ರಿಂದ ನವೆಂಬರ್ 15 ವರೆಗೂ ಯಾವ ಸಮಯವಿದೆ.

ಈ ಶನಿಯ ಹಿಮ್ಮುಖ ಚಲನೆ ಆಶೀರ್ವಾದದಿಂದ ಈ ಒಂದು ಉತ್ತಮ ಸಮಯ ಅದೃಷ್ಟ ನಿಮಗೆ ಹುಡುಕಿಕೊಂಡು ಬರುತ್ತಿದೆ ಸ್ವಂತ ಮನೆಯನ್ನು ಖರೀದಿ ಮಾಡುವಂತದ್ದು ಮತ್ತು ಸ್ವಂತ ಕಾರನ್ನು ಖರೀದಿ ಮಾಡುವಂತಹ ನಿಮ್ಮ ಆಲೋಚನೆ ಏನಿದೆ ಅದಕ್ಕೆ ಪುಷ್ಟಿ ನೀಡುವ ಹಾಗೆ ಶನಿ ಆಶೀರ್ವಾದ ಕೂಡ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god