ಮೇಷ ರಾಶಿ :- ಇಂದು ಹೊಸ ವ್ಯಕ್ತಿಯು ನಿಮ್ಮ ಜೀವನದಲ್ಲಿ ಪ್ರವೇಶಿಸಬಹುದು ಏಕಾಂಗಿಯಾಗಿದ್ದರೆ ನೀವು ಬಯಸಿದ ಜೀವನ ಸಂಗಾತಿಯನ್ನು ಪಡೆಯಬಹುದು ಶೀಘ್ರದಲ್ಲಿ ನಿಮ್ಮ ಮದುವೆ ಕೂಡ ಭಾಗಬಹುದು ಮನೆಯ ವಾತಾವರಣ ಈ ದಿನ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧವೂ ಕೂಡ ಬಲವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 7.30 ರಿಂದ 9 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಮೊದಲನೆಯದಾಗಿ ನಿಮ್ಮ ವೈಯಕ್ತಿಕ ಜೀವನ ಬಗ್ಗೆ ನೋಡುವುದಾದರೆ ನೀವು ಇಂದು ಆದಷ್ಟು ತಾಳ್ಮೆಯಿಂದ ಇರಬೇಕಾಗುತ್ತದೆ ಇಲ್ಲದಿದ್ದರೆ ವೈಯಕ್ತಿಕ ಜೀವನದಲ್ಲಿ ಏರುಳಿತದಿಂದ ತುಂಬಿರುತ್ತದೆ ಇಂದು ಮನೆಯಲ್ಲಿ ವಿವಾದ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳನ್ನು ನೋಡುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೆ.

ಮಿಥುನ ರಾಶಿ :- ಈ ದಿನ ವಿದ್ಯಾರ್ಥಿಗಳು ಕೆಲವು ಸವಾಲುಗಳಲ್ಲಿ ಎದುರಿಸಬೇಕಾಗಬಹುದು ಏಕಾಗ್ರತೆ ದುರ್ಬಲರಿಗೆ ಇತ್ಯಾದಿ ಸಮಸ್ಯೆಗಳಿರಬಹುದು ನಕಾರಾತ್ಮಕ ಆಲೋಚನೆಗಳಿದ್ದ ದೂರವಿರಿ ನೀವು ನಿಮ್ಮ ಅಧ್ಯಯನದ ಕಡೆ ಹೆಚ್ಚಿನ ಗಮನವನ್ನು ಹರಿಸಿ. ಏನಾದರೂ ನಿಮ್ಮ ಶಿಕ್ಷಣದಲ್ಲಿ ತೊಂದರೆ ಇದ್ದರೆ ನಿಮ್ಮ ಸ್ನೇಹಿತರಾದ ಶಿಕ್ಷಕರನ್ನು ಕೇಳಿ ಬಗೆಹರಿಸಿಕೊಳ್ಳಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ.

ಕರ್ಕಟಕ ರಾಶಿ :- ಈ ದಿನ ನಿಮ್ಮ ಮಾನಸಿಕ ಸ್ಥಿತಿ ಅಷ್ಟೇನೂ ಚೆನ್ನಾಗಿ ಇರುವುದಿಲ್ಲ ಅನೇಕ ನಗರಾತ್ಮಕ ಆಲೋಚನೆಗಳು ಮನಸಿಗೆ ಬರಬಹುದುವೈಯಕ್ತಿಕ ಮತ್ತು ಜೀವನದಲ್ಲಿ ಅತ್ತಿತ್ತವನ್ನು ನೀಡಲು ನೀವು ಇಂದು ಪ್ರಯತ್ನವನ್ನು ಮಾಡುತ್ತೀರಿ ಕಚೇರಿಯ ವಾತಾವರಣ ಎಂದು ಉತ್ತಮವಾಗಿರುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಸಮಯ – ಬೆಳಗ್ಗೆ 5 ರಿಂದ 1 ರವರೆಗೆ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ಸಿಂಹ ರಾಶಿ :- ಈ ದಿನ ನಿಮಗೆ ತುಂಬಾ ಕಷ್ಟಕರ ದೂರವಾಗಿರಬಹುದು ದಿನನಿತ್ಯ ಯೋಜನೆಗಳಲ್ಲಿ ಅಡ್ಡಿಯಾಗಬಹುದು ಇಂದು ನಿಮ್ಮ ಸ್ವಭಾವದಲ್ಲಿ ಹೆಚ್ಚು ಕೋಪವಿರುತ್ತದೆ ತಂದೆ ತಾಯಿಯರ ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯನ್ನು ವಹಿಸಿ. ಮನೆ ಹಿರಿಯರ ಆರೋಗ್ಯದ ಕಡೆ ಕಾಳಜಿಯನ್ನು ವಹಿಸಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ರಿಂದ 12:30 ವರೆಗೆ.

ಕನ್ಯಾ ರಾಶಿ :- ಕೆಲಸದ ವಿಚಾರದಲ್ಲಿ ನಿಮಗೆ ಸಂಪೂರ್ಣ ಲಾಭ ಸಿಗುವ ಪ್ರಯತ್ನವನ್ನು ನೀವು ಪಡೆಯಬೇಕು ಇದು ದೊಡ್ಡ ವೆಚ್ಚಗಳು ಕೂಡ ಬರಬಹುದು ಕುಟುಂಬ ಜೀವನದಲ್ಲಿ ಕೆಲವೊಂದು ತೊಂದರೆಗಳು ಎದುರಾಗಬಹುದು. ಇದರಿಂದ ನಿಮ್ಮ ಏಕಾಗ್ರತೆಗೆ ಭಾಗವಾಗುತ್ತದೆ ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಾಯದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜ 4 ರಿಂದ ರಾತ್ರಿ 8 ಗಂಟೆಯವರೆಗೆ.

ತುಲಾ ರಾಶಿ :- ಹೊರಗೆ ಇಟ್ಟಿರುವ ಆಹಾರ ತಿನ್ನುವ ಮೊದಲು ಬಹಳ ಎಚ್ಚರಿಕೆ ಅನ್ವಯಿಸಿ ಆತ್ಪರು ಮತ್ತು ಎಲ್ಲ ಸ್ನೇಹಿತರೊಂದಿಗೆ ವ್ಯವಹಾರ ಮಾಡುತ್ತಿರುವ ಜನರು ಬಹಳ ಎಚ್ಚರಿಕೆಯಿಂದ ಹೆಜ್ಜೆಯನ್ನು ಮುಂದಿಡಿ ಇದ್ದಕ್ಕಿದ್ದಂತೆ ಹಣವನ್ನು ಸಂಪಾದಿಸಲು ನೀವು ಉತ್ತಮವಾದ ಅವಕಾಶವನ್ನು ಕೂಡ ಪಡೆಯಬಹುದು. ಫೈನಾನ್ಸ್ ನಲ್ಲಿ ಕೆಲಸ ಮಾಡುವ ಜನರಿಗೆ ಇದು ಅದೃಷ್ಟದ ಎಂದೇ ಹೇಳಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ವೃಶ್ಚಿಕ ರಾಶಿ :- ನೀವು ತೊಂದರೆಯಲ್ಲಿ ಸಿಲುಕಿಕೊಂಡಿದ್ದರೆ ನಿಮ್ಮ ಪ್ರೀತಿ ಪಾತ್ರದಿಂದ ಈ ಸಮಸ್ಯೆ ಬಗೆಹರಿಯಬಹುದು ಬಹಳ ಸಮಯದ ನಂತರ ಮಾನಸಿಕದ ಶಾಂತಿಯನ್ನು ಅನುಭವಿಸುತ್ತೀರಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ವಿಶ್ವಾಸವು ಕೂಡ ಬಲಗೊಳ್ಳುತ್ತದೆ. ಕೆಲಸದ ವಿಚಾರದಲ್ಲಿ ವ್ಯಾಪಾರಿಗಳಿಗೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 1.30 ರವರೆಗೆ.

ಧನಸು ರಾಶಿ :- ಇಂದು ನಿಮ್ಮ ಮನಸ್ಸು ಚಂಚಲವಾಗಿರುತ್ತದೆ ಹಾಗೂ ಕೆಲಸದಲ್ಲಿ ನಿಮಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗುವುದಿಲ್ಲ ತರಗತಿ ಆಲೋಚನೆ ಮಾಡುವುದರ ಮೂಲಕ ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಕಷ್ಟ ಪಟ್ಟು ಕೆಲಸ ಮಾಡುವ ಸಮಯ ಮತ್ತು ಶ್ರದ್ಧೆಯಿಂದ ಕೆಲಸವನ್ನು ಮಾಡಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4:30 ರಿಂದ 8 ಗಂಟೆಯವರೆಗೆ.

ಮಕರ ರಾಶಿ :- ಇಂದು ನಿಮಗೆ ಮಾನಸಿಕವಾಗಿ ಹೆಚ್ಚು ಒತ್ತಡವಿರಬಹುದು ಇಂದು ನಿಮ್ಮ ಮನಸ್ಸಿಗೆ ಸಾಕಷ್ಟು ನೋವುಂಟು ಮಾಡಬಹುದು ನಿಮ್ಮ ಸ್ನೇಹಿತರೊಂದಿಗೆ ಕುಟುಂಬದ ಸಮಸ್ಯೆಗಳನ್ನು ಹಂಚಿಕೊಳ್ಳಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಕಚೇರಿಯಲ್ಲಿ ಸ್ವಲ್ಪವನ್ನು ನಿರೀಕ್ಷೆಯನ್ನು ವಹಿಸಬೇಡಿ. ವ್ಯಾಪಾರಸ್ಥರು ಉತ್ತಮವಾದ ಹೂಡಿಕೆ ಮಾಡೋದರಿಂದ ಅವಕಾಶವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ 1.30 ರವರೆಗೆ

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ಕುಂಭ ರಾಶಿ :- ರೈತರಿಗೆ ಜೀವನದಲ್ಲಿ ತೊಂದರೆಗಳು ಎದುರಾಗಬಹುದು ಮನೆಯಲ್ಲಿರುವ ಕಲಹವು ನಿಮ್ಮ ಮಾನಸಿಕ ಶಾಂತಿಯನ್ನು ಭಂಗಗೊಳಿಸುತ್ತದೆ ನೀವು ಬುದ್ಧಿವಂತಿಕೆಯಿಂದ ವಿಷಯವನ್ನು ಬಗೆಹರಿಸಲು ಪ್ರಯತ್ನಿಸಿ. ಮನೆ ಹಿರಿಯರ ಆರೋಗ್ಯದ ಕಡೆ ಹೆಚ್ಚಿನ ಜಾಗೃತಿಯನ್ನು ವಹಿಸಿ. ಹಣಕಾಸಿನ ದೃಷ್ಟಿಯಿಂದ ಇಂದು ದುಬಾರಿಯಾಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 5 ರಿಂದ 11:30 ರವರೆಗೆ.

ಮೀನಾ ರಾಶಿ :- ಹಣಕಾಸಿನ ವಿಚಾರದಲ್ಲಿ ಈ ದಿನ ಉತ್ತಮವಾಗಿರುತ್ತದೆ ಆದಾಯದ ಮೂಲವೂ ಕೂಡ ನೀವು ಇಂಗ್ಲೀಷ್ಸಬಹುದು ವ್ಯಾಯಾಮವನ್ನು ಜೀವನ ಚರಿಯಲ್ಲಿ ನೀವು ಅಳವಡಿಸಿಕೊಳ್ಳುವುದರಿಂದ ನಿಮ್ಮ ಆರೋಗ್ಯವೂ ಕೂಡ ಚೆನ್ನಾಗಿರುತ್ತೆ. ಉದ್ಯೋಗ ಸ್ಥಳದಲ್ಲಿ ನೀವು ಮಾಡುತ್ತಿರುವ ತಪ್ಪನ್ನು ಪದೇಪದೇ ಮಾಡಲು ಹೋಗಬೇಡಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ

By god