ಈ ಸ್ಟಾರ್ ಗಳ ಸಾವಿಗೆ ಕಾರಣ ಏನು ಗೊತ್ತಾ?..ಸ್ಯಾಂಡಲ್ ವುಡ್ ನಲ್ಲಿ ಹಲವು ಹಲವು ಮಾಣಿಕ್ಯಗಳು ಮಿಂಚಿ ಮರೆಯಾಗಿವೆ ಕನ್ನಡಿಗರು ಎಂದಿಗೂ ಮರೆಯಲಾಗದಂತಹ ನೆನಪು ಕೊಟ್ಟು ದೂರ ಹೋಗಿದ್ದಾರೆ ಹಾಗಾದರೆ ಕನ್ನಡದ ಯಾವೆಲ್ಲ ನಟರು? ಚಿಕ್ಕ ವಯಸ್ಸಿಗೆ ಪ್ರಾಣ ಕಳೆದುಕೊಂಡಿದ್ದಾರೆ ಅವರ ಸಾವಿಗೆ ಕಾರಣ ಏನು ಎಷ್ಟು ವರ್ಷ ಬದುಕಿದ್ದರು ಅನ್ನುವುದನ್ನು ಈ.
ವಿಡಿಯೋದಲ್ಲಿ ನೋಡೋಣ.ಮಂಜುಳಾ ಇವರು 1954ರ ನವಂಬರ್ 8ರಂದು ಬೆಂಗಳೂರಿನಲ್ಲಿ ಜನಿಸಿದ್ದರು ಇವರ ಅದ್ಭುತ ಪ್ರತಿಭೆಯಿಂದಾಗಿ ಶಿವಶಂಕರವರ ಮನೆ ಕಟ್ಟಿ ನೋಡು ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದರು ನಂತರ ಬಿಎಸ್ಸಿ ಓದುವಾಗಲೇ ಯಾರ ಸಾಕ್ಷಿ ಎನ್ನುವ ಸಿನಿಮಾದಲ್ಲಿ ಹೀರೋಯಿನ್ ಹಾಗಿ ಬಣ್ಣ ಹಚ್ಚಿದರು ಸುಮಾರು 54.
ಸಿನಿಮಾಗಳಲ್ಲಿ ನಟಿಸಿದ ಇವರನ್ನು ನಿರ್ದೇಶಕ ಅಮೃತಂ ಮದುವೆಯಾದರು ಗಂಡು ಮಗುವಾಯಿತು ಮತ್ತೊಂದು ಮಗುವನ್ನು ದತ್ತು ತೆಗೆದುಕೊಂಡರು ನಂತರ ಚಿತ್ರರಂಗದಿಂದ ಮಂಜುಳ ದೂರ ಉಳಿದರು ಆದರೆ 1986ರ ಸೆಪ್ಟೆಂಬರ್ 12ರಂದು ನಿಗೂಢವಾಗಿ ಬೆಂಕಿ ದುರಂತದಲ್ಲಿ ಸಾವನ್ನಪ್ಪಿದ್ದರು ಆಗ ಇವರಿಗೆ ಆಗಿದ್ದಿದ್ದು ಕೇವಲ 32 ವರ್ಷ ಇವರದ್ದು.
ಆತ್ಮಹತ್ಯೆಯೆಂದು ಕೂಡ ಸುದ್ದಿಯಾಗಿತ್ತು.ಕಲ್ಪನಾ 1943ರ ಜುಲೈ 18ರಂದು ಮಂಗಳೂರಿನಲ್ಲಿ ಕಲ್ಪನಾ ಜನಿಸಿದರು 1963 ರಲ್ಲಿ ಸಾಕು ಮಗಳು ಅನ್ನುವ ಸಿನಿಮಾ ಮೂಲಕ ಇವರ ಸಿನಿ ಪಯಣ ಶುರುವಾಯಿತು 1978ರ ಮಲೆಯ ಮಕ್ಕಳು ಸಿನಿಮಾ ಇವರ ಕೊನೆಯ ಸಿನಿಮಾ 36ನೇ ವಯಸ್ಸಿನಲ್ಲಿ ಅಂದರೆ 1979ರ ಮೇ 12ರಂದು ಆತ್ಮಹತ್ಯೆ ಮಾಡಿಕೊಂಡರು ಅಂದು ನಡೆದ.
ಕುಮಾರರಾಮ ನಾಟಕದಲ್ಲಿ ತುಂಬಾ ವಿಚಲಿತರಾಗಿದ್ದ ಮಿನುಗುತಾರೆ ಕಲ್ಪನಾ ನಾಟಕದಲ್ಲಿ ತಪ್ಪು ಡೈಲಾಗ್ ಹೇಳಿ ಅಪಮಾನಕ್ಕೆ ಒಳಗಾಗಿದ್ದರು ಕೂಡಲೇ ನಾಟಕದ ಸ್ಥಳ ಸಂಕೇಶ್ವರ ಬಿಟ್ಟು ಗೇಟೂರು ಗೆಸ್ಟ್ ಹೌಸ್ ಗೆ ಹೋದರು ಆದರೆ ಅಂದು ರಾತ್ರಿ 56 ನಿದ್ರೆ ಮಾತ್ರ ಸೇವಿಸಿದ ಕಲ್ಪನಾ ಚಿರ ನಿದ್ರೆಗೆ ಸೇರಿದರು. ಸುನಿಲ್ 1990ರ ದಶಕದಲ್ಲಿ ಕನ್ನಡ ಚಿತ್ರರಂಗ ಕಂಡ ಮೇರು.
ನಟರಲ್ಲಿ ಸುನಿಲ್ ಕೂಡ ಒಬ್ಬರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದ ಇವರು ತಮ್ಮದೇ ಅಭಿಮಾನಿಗಳನ್ನ ಸಂಪಾದಿಸಿದರು ಅದರಲ್ಲೂ ಮಾಲಾಶ್ರೀ ಜೊತೆಗೂಡಿ ನಟಿಸಿದ ಬೆಳ್ಳಿ ಕಾಲುಂಗುರ ಸಿನಿಮಾ ಸೂಪರ್ ಹಿಟ್ ಆಗಿತ್ತು ಮಾಲಾಶ್ರೀ ಮತ್ತು ಇವರ ನಡುವೆ ಪ್ರೀತಿ ಇದೆ ಎಂದು ಸುದ್ದಿಯಾಗಿತ್ತು ಆದರೆ 1994ರ ಜುಲೈ 24ರಂದು ಸುನಿಲ್ ಮತ್ತು ಮಾಲಾಶ್ರೀ.
ಹೋಗುತ್ತಿದ್ದ ಕಾರು ಅಪಘಾತವಾಯಿತು ಆ ಮೂಲಕ ಸುನಿಲ್ ತಮ್ಮ 30ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.ಶಂಕರ್ ನಾಗ್ ಇವರ ಬಗ್ಗೆ ಜಾಸ್ತಿ ಹೇಳಬೇಕೆಂದು ಇಲ್ಲ ಇವರು ಇನ್ನಷ್ಟು ವರ್ಷ ಬದುಕಿದ್ದರೆ ಕನ್ನಡ ಚಿತ್ರರಂಗ ಮತ್ತು ಕರ್ನಾಟಕ ರಾಜಕೀಯ ಚಿತ್ರಣ ಬೇರೆಯದ್ದೆ ಇರುತ್ತಿತ್ತು ಎಂದು ಎಷ್ಟೋ ಜನ ಹೇಳುವುದನ್ನು ಕೇಳಿದ್ದೇವೆ 1980ರ ದಶಕದ ನಟರ ಪೈಕಿ ಶಂಕರ್.
ನಾಗ್ ಅವರ ಕೆಲಸ ಮತ್ತು ಮುಂದಾಲೋಚನೆಯನ್ನು ಓಗಳದವರು ಸಿಗುವುದು ತುಂಬಾ ಕಡಿಮೆ ಕೆಲವೇ ವರ್ಷಗಳಲ್ಲಿ ಅಷ್ಟರಮಟ್ಟಿಗೆ ಹೆಸರು ಮಾಡಿದ್ದರು ಇವರು 1965ರ ನವೆಂಬರ್ 9ರಂದು ಜನಿಸಿದ್ದರು 1978ರಲ್ಲಿ ಬಿಡುಗಡೆಯಾದ ಒಂದಾನೊಂದು ಕಾಲದಲ್ಲಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು ಮುಂದಿನ 12 ವರ್ಷಗಳ ಕಾಲ ಅಂದರೆ 1990ರ ವರೆಗೆ.
ಸುಮಾರು 92 ಸಿನಿಮಾಗಳಲ್ಲಿ ನಟಿಸಿದ್ದರು ಆದರೆ 1990ರ ಸೆಪ್ಟೆಂಬರ್ 30ರಂದು ದಾವಣಗೆರೆಯ ಅನುಗೂಡು ಬಳಿ ಅಪಘಾತದಲ್ಲಿ ಸಾವನ್ನಪ್ಪಿದ್ದರು ಆಗ ಇವರಿಗೆ 35 ವರ್ಷ ವಯಸ್ಸಾಗಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ