ಸತ್ತ 11 ದಿನಗಳ ತನಕ ಆತ್ಮ ಏನೆಲ್ಲಾ ಮಾಡುತ್ತೆ? ತಿಳಿದರೆ ಶಾಕ್ ಆಗುತ್ತೆ?…. ಮನುಷ್ಯ ಸತ್ತ ಮೇಲೆ ಆತ್ಮ ಏನಾಗುತ್ತದೆ ಆತ್ಮ ಎಲ್ಲಿ ಹೋಗುತ್ತದೆ ಮತ್ತು ಎಷ್ಟು ದಿನಗಳ ಕಾಲ ಭೂಮಿ ಮೇಲೆ ಇರುತ್ತದೆ ಒಂದು ವೇಳೆ ಅಷ್ಟು ದಿನಗಳ ಕಾಲ ಭೂಮಿ ಮೇಲೆ ಇದ್ದರೆ ಅದು ಏನು ಮಾಡುತ್ತಿರುತ್ತದೆ ಎನ್ನುವುದರ ಬಗ್ಗೆ ನಾನು ಇವತ್ತು ನಿಮಗೆ ತಿಳಿಸುತ್ತಿದ್ದೇನೆ.

WhatsApp Group Join Now
Telegram Group Join Now

ಮನುಷ್ಯ ಸಾಯಬೇಕಾದರೆ ಅವನ ಮನಸ್ಸು ತುಂಬಾ ವೇದನೆಯನ್ನು ಪಡುತ್ತದೆ ಹಾಗೂ ತುಂಬಾ ದುಃಖವನ್ನು ಪಡುತ್ತದೆ ಆ ರೀತಿ ದುಃಖವನ್ನು ಪಟ್ಟು ಸಾಯಬೇಕಾದಾಗ ಎಬ್ಬಟ್ಟಿನ ಗಾತ್ರದ ಆತ್ಮ ಮೂಲಾದಾರ ಚಕ್ರದ ಮುಖಾಂತರ ಹೊರಗೆ ಬರುತ್ತದೆ ಹೊರಗೆ ಬಂದಂತಹ ಆ ಆತ್ಮ ಏನು ಮಾಡುತ್ತದೆ ಎಂದರೆ ಮತ್ತೆ ತಾನು ದೇಹವನ್ನು ಸೇರಬಹುದು.

ಎಂದು ಸುಮಾರು ಎರಡು-ಮೂರು ಗಂಟೆಗಳ ಕಾಲ ಸತತ ಪ್ರಯತ್ನವನ್ನು ಪಡುತ್ತದೆ ಅಂದರೆ ತಾನು ಮತ್ತೆ ಹೋಗಬಹುದೇನೋ ದೇಹವನ್ನು ಸೇರಬಹುದು ಎಂದು ಮೂರು ನಾಲ್ಕು ಗಂಟೆಗಳ ಕಾಲ ತುಂಬಾ ಪ್ರಯತ್ನಿಸುತ್ತಿರುತ್ತದೆ ಅದಕ್ಕೆ ನೋಡಿ ಸಾವಿರದಲ್ಲಿ ಒಂದು ಕೇಸು ಸತ್ತೋಗಿದ್ದಾರೆ ಎಂದು ಆಸ್ಪತ್ರೆಗೆ ತೆಗೆದುಕೊಂಡು ಹೋದ ಮೇಲೆ ಬದುಕಿರುವಂತಹ.

ಸಂಭವ ಇರುತ್ತದೆ ಮತ್ತೆ ಕೆಲವರು ಇನ್ನೇನು ಚಿತೆಗೆ ಬೆಂಕಿ ಹಚ್ಚಬೇಕು ಅನ್ನುವ ಸಮಯದಲ್ಲಿ ಎದ್ದು ಕೂರುವ ಘಟನೆಗಳನ್ನು ಸಹ ಕೆಲವರು ಕೇಳಿರುತ್ತಾರೆ ಯಾಕೆ ಈ ರೀತಿ ಆಗುತ್ತದೆ ಎಂದರೆ ಸಾವಿರದಲ್ಲಿ ಒಂದು ಆತ್ಮ ಎಡೆಬಿಡದೆ ನಾನು ಮತ್ತೆ ದೇಹವನ್ನು ಸೇರಬೇಕು ಎಂದು ಪ್ರಯತ್ನ ಪಡುತ್ತಿರುತ್ತದೆಯೋ ಅಂತಹ ಕೆಲವು ಸಾವಿರದಲ್ಲಿ ಒಂದು.

ಆತ್ಮಕ್ಕೆ ಮಾತ್ರ ಆ ರೀತಿಯ ಅವಕಾಶ ಸಿಗುತ್ತದೆ. ಇನ್ನೂ ಬೇರೆ ಆತ್ಮಗಳು ಏನು ಮಾಡುತ್ತವೆ ಎಂದರೆ ನಾಲ್ಕರಿಂದ ಐದು ಗಂಟೆ ಪ್ರಯತ್ನಿಸಿ ದೇಹವನ್ನು ಸೇರಲು ಆಗುವುದಿಲ್ಲ ಎಂದಾಗ ಆ ದೇಹದ ಮೇಲೆ ಮೋಹವನ್ನ ಮತ್ತು ಆಸೆಯನ್ನ ಸಂಪೂರ್ಣವಾಗಿ ಕಳೆದುಕೊಳ್ಳುತ್ತದೆ ಮೊದಲನೆಯದಾಗಿ ದೇಹದ ಮೇಲೆ ಸತ್ತು ಬಿದ್ದಿರುವಂತಹ ದೇಹದ ಮೇಲೆ ಮೋಹವನ್ನ ಕಳೆದುಕೊಳ್ಳುತ್ತದೆ.

ಅಂದರೆ ಇಷ್ಟೇ ಈ ದೇಹದ ಒಳಗೆ ನಾನು ಮತ್ತೆ ಸೇರಲು ಆಗುವುದಿಲ್ಲ ಮುಗೀತು ಎಂದು ಮನಸ್ಸನ್ನು ಗಟ್ಟಿ ಮಾಡಿಕೊಳ್ಳುತ್ತದೆ ಗಟ್ಟಿ ಮಾಡಿಕೊಂಡ ನಂತರ ಭೂಮಿಯ ಮೇಲೆ 11 ದಿನಗಳ ಕಾಲ ಅದು ಭೂಮಿಯ ಮೇಲೆ ಇರುತ್ತದೆ ಮೊದಲ ಮೂರು ದಿನಗಳು ಏನು ಮಾಡುತ್ತದೆ ಎಂದರೆ ತಾನು ಸತ್ತಿರುವಂತಹ ಮನೆಯಲ್ಲಿ ವಾತಾವರಣ ತಮ್ಮವರ ಜೊತೆಗೆ ಓಡಾಡಿಕೊಂಡು ಅವರ ದುಃಖವನ್ನು ನೋಡುತ್ತಾ ಮತ್ತು ತನ್ನನ್ನು.

ಮಣ್ಣು ಮಾಡಿರುವ ಜಾಗದಲ್ಲಿ ಅಥವಾ ತನ್ನನ್ನು ದಹನ ಮಾಡಿರುವ ಜಾಗದಲ್ಲಿ ಓಡಾಡುತ್ತಾ ಶೋಕವನ್ನು ವ್ಯಕ್ತಪಡಿಸುತ್ತದೆ ಶೋಕಿತರಾಗಿ ತುಂಬಾ ನೋವಿನಿಂದ ಆತ್ಮ ಕಳೆಯುತ್ತದೆ. ಆಮೇಲೆ ಮಿಕ್ಕಿದಂತಹ 9 ದಿನಗಳು ಏನು ಮಾಡುತ್ತಿದೆ ಎಂದರೆ ತನಗೆ ಯಾರ್ಯಾರು ಪರಿಚಯ ಇದ್ದಾರೆ ಯಾರು ಮೋಸ ಮಾಡಿದ್ದಾರೆ ಅಥವಾ ತನಗೆ ಯಾರ್ಯಾರು.

ಸಾಲವನ್ನು ಕೊಡಬೇಕು ಅಥವಾ ತಾನು ಯಾರ ಬಳಿ ಸಾಲ ಮಾಡಿದ್ದಾರೆ ಅಂದರೆ ಯಾವ ಯಾವ ವ್ಯವಹಾರಗಳು ಇರುತ್ತದೆಯೋ ಆ ವ್ಯವಹಾರ ಇರುವಂತಹ ಜನಗಳನೆಲ್ಲ ನೋಡುತ್ತಿರುತ್ತದೆ ಎಲ್ಲಾ ಕಡೆಗಳಲ್ಲೂ ಅದಕ್ಕೆ ಯಾವ ರೀತಿಯ ಆಸೆಗಳಿರುತ್ತದೆ ಅಥವಾ ಏನನ್ನು ಅದು ನೋಡಬೇಕು ಅಂದುಕೊಂಡಿರುತ್ತದೆ ಎಲ್ಲಾ ತನ್ನ ಪರಿಚಯದವರನ್ನ.

ಬಂಧುಗಳನ್ನ ಎಲ್ಲಾ ಕಡೆಯಲ್ಲಿ ಓಡಾಡುತ್ತಾ ಕಾಲ ಕಳೆಯುತ್ತದೆ 11ನೇ ದಿನ ಅದಕ್ಕೆ ತಿಥಿಯಲ್ಲ ಮಾಡಿ ಆದಮೇಲೆ 11ನೇ ದಿನ ನನಗೂ ಭೂಮಿಗೂ ಪೂರ್ತಿಯಾಗಿ ಋಣ ತೀರಿತೆಂದು ಅನ್ನುವ ಗಟ್ಟಿ ಮನಸ್ಸಿನಲ್ಲಿ ಅದು ಮತ್ತೆ ಬೇರೊಂದು ದೇಹಕ್ಕೆ ಜನ್ಮವನ್ನು ಪಡೆದುಕೊಳ್ಳಲು ಹೋಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ