ಸಮುದ್ರದಲ್ಲಿ ಸ್ನಾನ ಮಾಡಲು ಹೋದ ಮಹಿಳೆಯ ಜೊತೆಗೆ ವಿಚಿತ್ರ ಘಟನೆ

WhatsApp Group Join Now
Telegram Group Join Now

ತಮಿಳುನಾಡಿನಲ್ಲಿ ವಾಸ ಮಾಡುತ್ತಿರುವಂತ ಮಧುಸೂದನ್ ಮತ್ತು ಮಾಲಾ ಎಂಬ ದಂಪತಿಗಳಿಬ್ಬರು ತಮ್ಮ ಮಗಳ ಜೊತೆ ತಿರುಚೆಂದೂರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ದೇವರ ದರ್ಶನ ಪಡೆಯಲು ಬಂದಿದ್ದರು. ಆಗ ದೇವಸ್ಥಾನಕ್ಕೆ ಹೋಗುವ ಮುಂಚೆ ಅಲ್ಲೇ ಪಕ್ಕದಲ್ಲೇ ಇದ್ದಂತಹ ಸಮುದ್ರದ ನೀರಿನಲ್ಲಿ ಸ್ವಲ್ಪ ಹೊತ್ತು ಆಟ ಆಡೋಣ ಅಂತ ಮೂರು ಜನ ಕೂಡ ಕಡಲಿಗೆ ಇಳಿದಿದ್ದಾರೆ.

ದೇವರ ದರ್ಶನಕ್ಕೂ ಮುಂಚೆ ಚೆನ್ನಾಗಿ ನೀರಿನಲ್ಲಿ ಇವರ ಆಟ ಆಡಿದ್ದಾರೆ. ಆಮೇಲೆ ಸ್ವಲ್ಪ ದೂರ ಬಂದು ಮಾಲ ಸಮುದ್ರದ ನೀರಿನಲ್ಲಿ ಸ್ನಾನ ಮಾಡಲು ಶುರುಮಾಡಿದಳು. ಅದು ಗೊತ್ತಿಲ್ಲ. ಮಾಲಾ ಹಾಕಿಕೊಂಡಿದ್ದ 50 ಗ್ರಾಂ ಮಾಂಗಲ್ಯ ಸರ ಕತ್ತಿನಿಂದ ಜಾರಿ ಸಮುದ್ರದ ಒಳಗೆ ಬಿಡುವ ಇತ್ತು. ಈ ರೀತಿಯ ಒಂದು ದುರ್ಘಟನೆ ನಡೆಯಬಹುದು ಅಂತ ಇವರು ಯಾರು ಅಂದುಕೊಂಡಿರಲಿಲ್ಲ. ಅಯ್ಯೋ ನನ್ನ ಸರ ನೀರಿಗೆ ಬಿತ್ತು ಅಂತ ಜೋರಾಗಿ ಮಾಲಾ ಕೂಗಿಕೊಂಡಿದ್ದಾಳೆ.

ಏನು ಮಾಡೋದು ಅಂತ ಗೊತ್ತಾಗದೆ ಮಾಲಾ ಬೆಚ್ಚಿ ಬಿದ್ದಳು. ಮಾಲಾ ಕೂಗಾಟ ಕೇಳಿಸಿಕೊಂಡ ಸುತ್ತಮುತ್ತಲಿನ ಜನಗಳು ಅರೆ ಏನಾಯ್ತು ಅಂತಮಾಲಾ ಬಳಿಗೆ ಓಡಿ ಬಂದರು. ಏ ನಮ್ಮ ಆಯಿತು, ಯಾಕೆ ಕಿರುಚಾಡುತ್ತಿದೆ ಅಂತ ಕೇಳಿದ್ದಾರೆ ಅಣ್ಣ ನನ್ನ 50 ಗ್ರಾಂ ಮಾಂಗಲ್ಯ ಸರ ನೀರಿನಲ್ಲಿ ಬಿದ್ದು ಹೋಯಿತು ಅಂತಮಾಲ ಹೇಳಿದ್ದಾರೆ. ಈ ವಿಷಯ ಕೇಳಿ ಅಲ್ಲಿದ್ದವರೆಲ್ಲ ಶಾಕ್ ಏನು 50 ಗ್ರಾಂ ಚಿನ್ನದ ಸರನ. ನೀರಿನಲ್ಲಿ ಬಿದ್ದ ಎಲ್ಲರೂ ನೀರಿಗೆ ಇಳಿದು ಚಿನ್ನದ ಸರವನ್ನು ಹುಡುಕಲು ಸ್ಟಾರ್ಸ್ ಮಾಡಿದ್ದಾರೆ. ಆದರೆ ಎಷ್ಟೇ ಹೊತ್ತು ಹುಡುಕಾಡಿದರು. ಮಾಲ ಸರ ಮಾತ್ರ ಯಾರಿಗೂ ಸಿಗಲಿಲ್ಲ ಅಷ್ಟೆ ಬಿಡು. ಇನ್ನು ಸರ ಸಿಗಲ್ಲ ಅಂತ ಅಲ್ಲಿದ್ದವರೆಲ್ಲ ಮಾತಾಡಿಕೊಳ್ಳಲು ಶುರು ಮಾಡಿದರು.

ಸಮುದ್ರದ ಅಲೆಗಳು ಜೋರಾಗಿ ಬೀಸುತ್ತಿತ್ತು. ಇನ್ನು ನಿಮ್ಮ ಸರ್ ಆ ಸಿಗೋ ಚಾನ್ಸ್ ಇಲ್ಲ ಎಂದು ಅಲ್ಲಿದ್ದವರು ಹೇಳಿದ್ದು ಕೇಳಿ ಮಾಲ ಬಿಕ್ಕಿ ಬಿಕ್ಕಿ ಅತ್ತಳು ಮಗಳ ಗಂಡ ಮಧುಸೂದನ ಕೂಡ ತುಂಬಾನೇ ಬೇಸರ ಮಾಡಿಕೊಂಡು ಈತ ಕೂಡ ಹೆಂಡತಿ ಜೊತೆ ಸೇರಿ ಕಣ್ಣೀರು ಹಾಕಿದ್ದಾನೆ. ಗಂಡ ಹೆಂಡತಿ ಇಬ್ಬರು ಗೊಳೋ ಅಂತ ಅಳುತ್ತಿದ್ದರೆ ಮೊದಲೇ ಮಧುಸೂದನ ಕುಟುಂಬದಲ್ಲಿ ಬಹಳಷ್ಟು ಸಮಸ್ಯೆಗಳು ಇತ್ತು. ಇದೇ ಕಾರಣಕ್ಕಾಗಿ ದೇವರ ಬಳಿ ಬಂದಿದ್ದರು.

ಇಲ್ಲಿ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿತು. ಮಧುಸೂದನ ಕಣ್ಣಿನ ವರ್ಷಕೊಳ್ಳುತ್ತಾ ಹೆಂಡತಿ ನೋಡ್ತಾ ನಮ್ಮ ಹಣೆಬರಹವೇ ಸರಿ ಇಲ್ಲ ಕಣೆ ಎಲ್ಲಿಗೆ ಹೋದರು ಏನು ಮಾಡಿದರು ವಿಧಿ ನಮ್ಮನ್ನು ಬಿಡೋದಿಲ್ಲ. ಸರಿ ಬಾ ಇನ್ನೇನು ಮಾಡೋಕಾಗುತ್ತೆ ಸಲ ಸಿಗಲ್ಲ ಅಂತ ಊರಿಗೆ ಹೋಗೋಣ ಅಂತ ಮೊದಲ ಹೆಂಡತಿ ಮಲಗಿದ್ದಾನೆ ಮತ್ತಷ್ಟು ಜೋರಾಗಿ ಕಣ್ಣೀರು ಹಾಕಲು ಶುರು ಮಾಡಿದ ಮಾಲಾ ಇಲ್ಲಾರೀ ನಾನು ಊರಿಗೆ ಬರೋದಿಲ್ಲ ರೀ ನನ್ನ ತಾಳಿ ಸರ ಸಿಗುವ ತನಕ ನಾನು ಎಲ್ಲಿಗೂ ಯಾರು ಹೇಳಿದರು ಬರೋದಿಲ್ಲ

ಈ ಜಾಗ ಬಿಟ್ಟು ಅಲ್ಲಾಡಲ್ಲ ಅಂತ ಆಟ ಆಡಿದರು. ಮಾಲಾ ಮಾಲಾ ದುಃಖ ನೋಡಿ ಅಲ್ಲಿದ್ದವರಿಗೂ ಬಹಳ ದುಃಖವಾಯಿತು ಸರ ನೀರಿಗೆ ಬಿದ್ದು ಸುಮಾರು 10 ಆಗಿತ್ತು ಸಮುದ್ರದ ಅಲೆಗಳು ಈ ಸಲ ತಗೊಂಡು ಹೋಗಿ ಎಲ್ಲಿಗೆ ಯಾರಿಗೆ ಗೊತ್ತು? ಒಂದು ವೇಳೆ ಅಲ್ಲಿದ್ದ ಬೇರೆ ಯಾರಿಗೂ ಉತ್ತರ ಸಿಕ್ಕಿರಬಹುದು ಅಲ್ವ ಅದು ಹೇಳೋಕೆ ಸಾಧ್ಯ ಇಲ್ಲ. ಸರ ಸಿಕ್ಕ ಅವರು ವಾಪಾಸ್ ಕೊಡುತ್ತಾರಾ? ಇಲ್ಲ ಚಾನ್ಸ್ ಇಲ್ಲ ಯಾವುದೇ ಕಾರಣಕ್ಕೂ ಕೊಡಲ್ಲ, ಇದು ಎಲ್ಲರಿಗೂ ಅರ್ಥ ಆಗಿತ್ತು. ಆದರೆ ಮಾಲಾಗೆ ಮಾತ್ರ ಈ ವಿಷಯ ಅರ್ಥ ಆಗಿಲ್ಲ. ತುಂಬಾನೇ ಆತ್ಮವಿಶ್ವಾಸದಿಂದ ಸಿಗುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god