ಸಮುದ್ರದ ನೀರಿನಲ್ಲಿ ಆಟ ಆಡುತ್ತಿದ್ದ ಮಹಿಳೆಗೆ ನಡೆದ ದುರಂತ ನೋಡಿದ್ರೆ ಬೆಚ್ಚಿ ಬೀಳುತ್ತೀರಾ !!ಒಂದು ವಾರದ ಹಿಂದೆ ಯಷ್ಟೇ ಚೆನ್ನೈನ ಬೀಚ್ ನ ಬಳಿ ನಡೆದಂತಹ ನಿಜವಾದ ಘಟನೆ ಇದು ಆದರೆ ಇವತ್ತಿಗೂ ಕೂಡ ಈ ಒಂದು ಘಟನೆ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ ಹಾಗಾದರೆ ಅಂತಹ ಘಟನೆ ಏನು ಆಯಿತು ಎಂದು ನೋಡುವುದಾದರೆ ದಿಂಡ ಕಲ್ ನಿಂದ ಒಂದು ಕುಟುಂಬ ತುಂಬಾ ಕಷ್ಟದಂತಹ ಪರಿಸ್ಥಿತಿಯನ್ನು ಎದಿರಿಸುತ್ತಿದ್ದರಿಂದ ತಿರಚಂದೂರ್ ನಲ್ಲಿ ದೇವಸ್ಥಾನಕ್ಕೆ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಲು ಬಂದಿದ್ದರು ಗಂಡನ ಹೆಸರು ಮಧು ಹೆಂಡತಿಯ ಹೆಸರು ಮೀನಾ ದೇವಸ್ಥಾನಕ್ಕೆ ಹೋಗುವುದಕ್ಕೂ ಮೊದಲೇ ಬೀಚ್ ನ ಬಳಿ ಸ್ವಲ್ಪ ಸಮಯವನ್ನು ಕಳೆಯೋಣ ಎಂದು ಎಲ್ಲರೂ ಅಲ್ಲಿಗೆ ಹೋಗುತ್ತಾರೆ ಸಮುದ್ರದ ಒಂದು ಬದಿಯಲ್ಲಿ ಮೀನಾ ಸ್ನಾನ ಮಾಡುತ್ತಿದ್ದಳು.

WhatsApp Group Join Now
Telegram Group Join Now

ಅಂತಹ ಸಮಯದಲ್ಲಿ ಅವಳು ತನ್ನ ಕತ್ತಿನಲ್ಲಿ ಹಾಕಿ ಕೊಂಡಿದ್ದಂತಹ 30 ಗ್ರಾಂ ತೂಕದ ಮಾಂಗಲ್ಯ ಸರ ನೀರಿನ ಜೊತೆ ಬಿದ್ದು ಹೋಗುತ್ತದೆ ಆನಂತರ ಮೀನಾ ತನ್ನ ಕತ್ತನ್ನು ಗಮನಿಸಿದಾಗ ತನ್ನ ಮಾಂಗಲ್ಯ ಇಲ್ಲ ಎಲ್ಲೋ ಕಳೆದು ಹೋಗಿದೆ ಎಂದು ತುಂಬಾ ಆತಂಕ ದಿಂದ ಕಿರುಚಾಡಲು ಪ್ರಾರಂಭಿಸಿದಳು ಹೆಂಡತಿಯ ಮಾಂಗಲ್ಯ ಸರ ಕಳೆದು ಹೋದ ವಿಷಯ ಕೇಳಿದ ಮಧು ಗೆ ತುಂಬಾ ಬೇಸರವಾಯಿತು ಅವನಿಗೆ ಈ ಸಮುದ್ರದಲ್ಲಿ ಮಾಂಗಲ್ಯ ಸರವನ್ನು ಹೇಗೆ ಹುಡುಕು ವುದು ಎಂದು ದಿಕ್ಕುತೋಚಲಿಲ್ಲ ಈ ರೀತಿಯ ಒಂದು ಆಘಾತಕಾರಿ ಘಟನೆ ನಡೆಯುತ್ತದೆ ಎಂದು ಅವರ್ಯಾರೂ ಅಂದುಕೊಂಡೆ ಇರಲಿಲ್ಲ ದಂಪತಿಗಳು ಕಿರುಚಾಡುತ್ತಿದ್ದುದ್ದನ್ನು ನೋಡಿದಂತಹ ಅಲ್ಲಿಯ ಸುತ್ತ ಮುತ್ತಲಿನ ಜನಗಳು ಹತ್ತಿರ ಬಂದು ಏನು ಆಯಿತು ಎಂದು ಕೇಳಿದಾಗ ನಡೆದ ಘಟನೆಯನ್ನು ಮೀನಾ ವಿವರಿಸಿಗಳು.

ಈ ವಿಷಯವನ್ನು ತಿಳಿದಂತಹ ಸುತ್ತಮುತ್ತಲಿನ ಜನಗಳು ಮಾಂಗಲ್ಯ ಸರವನ್ನು ಹುಡುಕಲು ಪ್ರಾರಂಭಿಸಿದರು ಎಷ್ಟೇ ಹುಡುಕಿದರೂ ಮಾಂಗಲ್ಯ ಸರ ಯಾರ ಕೈಗೂ ಸಿಗಲಿಲ್ಲ ಕತ್ತಲಾಗುತ್ತಿದ್ದಂತೆ ಹುಡುಕುತ್ತಿದ್ದಂತಹ ಜನಗಳು ಈ ಸಮುದ್ರದಲ್ಲಿ ಆ ಮಾಂಗಲ್ಯ ಸರ ಸಿಗುವುದು ಅಷ್ಟೊಂದು ಸುಲಭವಾದ ಮಾತಲ್ಲ ಎಂದು ಹೇಳಿ ಎಲ್ಲರೂ ಹೊರಟು ಹೋದರು ಆಗ ಮೀನ ನನ್ನ ಮಾಂಗಲ್ಯ ಸರ ಸಿಗುವುದಿಲ್ಲ ಎಂದು ಸಮುದ್ರದ ಬಳಿ ಅಳುತ್ತಿರುತ್ತಾರೆ ಮೊದಲೇ ಕುಟುಂಬ ದಲ್ಲಿ ಆರ್ಥಿಕ ಪರಿಸ್ಥಿತಿ ಹೆಚ್ಚಾಗಿದ್ದಂತಹ ಈ ಸಮಯ ದಲ್ಲಿ ಈ ಘಟನೆ ಕೂಡ ನಡೆದಿದ್ದು ಅವಳಿಗೆ ಆಘಾತ ಕಾರಿಯಾದಂತಹ ವಿಷಯವಾಗಿತ್ತು ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.