ಸಾಯಿಬಾಬಾ ದೇವರ ಮೂರ್ತಿಯ ಕಲ್ಲು ಪ್ರಪಂಚದಲ್ಲೇ ಮತ್ತೆಲ್ಲೂ ಇಲ್ಲ ಈ ಮೂರ್ತಿಯ ರಹಸ್ಯ ಕೇಳಿದರೆ ಬೆಚ್ಚಿ ಬೀಳುತ್ತೀರಾ…ಪ್ರಪಂಚದಲ್ಲಿ ಎಲ್ಲಾ ದೇಶದವರು ಪೂಜಿಸುವ ದೇವರೆಂದರೆ ಶಿರಡಿ ಸಾಯಿಬಾಬಾ,ಭಾರತ ದೇಶದ ಎರಡನೇ ಅತಿ ದೊಡ್ಡ ಭಕ್ತರ ಸಂಖ್ಯೆ ಹೊಂದಿರುವ ದೇವರು.ಪ್ರತಿದಿನ ಶಿರಡಿ ಸಾಯಿಬಾಬಾ ದೇವರಿಗೆ ಭಕ್ತರ ಸಂಖ್ಯೆ ಹೆಚ್ಚು ತಲೆ ಇದೆ ಕಳೆದ.
ಸ್ವಲ್ಪ ವರ್ಷಗಳಿಂದ ಶಿರಡಿ ಸಾಯಿಬಾಬಾ ಮಂದಿರಕ್ಕೆ ಪ್ರತಿದಿನ ಅಂದಾಜು ಒಂದುವರೆ ಲಕ್ಷಕ್ಕೂ ಅಧಿಕ ಭಕ್ತರು ಬರುತ್ತಾರೆ.ಇದಕ್ಕೆಲ್ಲ ಕಾರಣ ಸಾಯಿಬಾಬಾ ದೇವರ ಪವಾಡ ಮತ್ತು ನಂಬಿಕೆ ಭಕ್ತರನ್ನು ಎಂದಿಗೂ ಕೈ ಬಿಡದ ಶಿರಡಿ ಸಾಯಿಬಾಬಾ ಇಷ್ಟೆಲ್ಲ ಪ್ರಸಿದ್ಧಿ ಪಡೆದುಕೊಂಡಿರುವ ಶಿರಡಿ ಸಾಯಿಬಾಬಾ ದೇವರ ಮೂರ್ತಿಯ ಒಂದು ರಹಸ್ಯದ ವಿಚಾರ.
ತುಂಬಾ ಜನಗಳಿಗೆ ಗೊತ್ತೇ ಇಲ್ಲ,ಶಿರಡಿ ಸಾಯಿಬಾಬಾ ದೇವರ ಮೂರ್ತಿ ಎಲ್ಲಿಂದ ಬಂತು ಯಾರು ಕೆತ್ತನೆ ಮಾಡಿರುವುದು ಮೂರ್ತಿಯಲ್ಲಿ ಅಡಗಿರುವ ರಹಸ್ಯ ಕೇಳಿದರೆ ಖಂಡಿತಾ ಬೆಚ್ಚಿ ಬೀಳುತ್ತೀರಾ ಹಾಗಾದರೆ ಬನ್ನಿ ಸಾಯಿಬಾಬಾ ದೇವರ ಮೂರ್ತಿಯ ರಹಸ್ಯವನ್ನು ತಿಳಿದುಕೊಳ್ಳೋಣ.ನಿಮಗೆ ಗೊತ್ತಿದೆಯೋ ಇಲ್ಲವೋ ಸಾಯಿ ಪುರಾಣದ ಪ್ರಕಾರ ಶಿರಡಿ.
ಸಾಯಿಬಾಬಾ ದೇವರನ್ನು ಕೃಷ್ಣ ಪರಮಾತ್ಮನ ನಾಲ್ಕನೇ ಅವತಾರ ಎಂದು ಹೇಳಲಾಗಿದೆ ಆದರೆ ಮತ್ತೊಂದು ಪುರಾವೆಯಲ್ಲಿ ವಿಷ್ಣುದೇವರ 11ನೇ ಅವತಾರ ಸಾಯಿಬಾಬಾ ಎಂದು ಉಲ್ಲೇಖಿಸಲಾಗಿದೆ ಈ ಪುರಾವೆಗಳು ನಿಜ ಎಂದು ಸಾಬೀತುಪಡಿಸಲು ಇಂದಿಗೂ ಸಹ ಸಾಕ್ಷಿಗಳು ಸಿಕ್ಕಿಲ್ಲ ಕೇವಲ 115 ವರ್ಷಗಳಲ್ಲಿ ಇಡೀ ಪ್ರಪಂಚದಲ್ಲಿಯೇ 8 ಲಕ್ಷಕ್ಕೂ ಅಧಿಕ.
ಸಾಯಿಬಾಬಾ ಮಂದಿರಗಳು ಕಂಡು ಬರುತ್ತದೆ ಪ್ರಪಂಚದ ಸೂರ್ಯ ಮುಳುಗದ ದೇಶವಾದ ಜಪಾನ್ ಮತ್ತು ನಾರ್ವೆಯಲ್ಲೂ ಕೂಡ ಹತ್ತಕ್ಕೂ ಹೆಚ್ಚು ಸಾಯಿಬಾಬಾ ಮಂದಿರಗಳನ್ನು ನಿರ್ಮಾಣ ಮಾಡಲಾಗಿದೆ ಪ್ರಪಂಚದ ಯಾವುದೇ ಮೂಲೆಗೆ ಹೋದರು ಶಿರಡಿ ಸಾಯಿಬಾಬಾ ಮಂದಿರದಲ್ಲಿ ಇರುವ ಮೂರ್ತಿಯ ರೀತಿಯಲ್ಲೇ ಎಲ್ಲಾ.
ಮಂದಿರದಲ್ಲೂ ಇರುತ್ತದೆ ಸಾಯಿಬಾಬಾ ಎಂದ ತಕ್ಷಣ ಎಲ್ಲರಿಗೂ ನೆನಪಿಗೆ ಆಗುವುದು ಶಿರಡಿ ಸಾಯಿಬಾಬಾ ದೇವರ ಮೂರ್ತಿ 1954 ರಲ್ಲಿ ಸಾಯಿಬಾಬಾ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.1954ರ ಹಿಂದೆ ಬಾಬಾದೇವರ ಫೋಟೋ ಇಟ್ಟು ಪೂಜೆ ಮಾಡಲಾಗುತ್ತಿತ್ತು ಶಿರಡಿ ಮಂದಿರದಲ್ಲಿ ಪೂಜೆ ಮಾಡುತ್ತಿದ್ದ ಈ ಫೋಟೋವನ್ನು ಆ ಸಮಯದ ಬ್ರಿಟಿಷ್ ರಾಜ.
ಕೊಟ್ಟಿರುತ್ತಾರೆ ಇಂಗ್ಲೆಂಡ್ ದೇಶದಲ್ಲಿ ಇಂದಿಗೂ ಕೂಡ ಲಕ್ಷಾಂತರ ಸಂಖ್ಯೆಯಲ್ಲಿ ಬಾಬಾ ಭಕ್ತರು ಇದ್ದಾರೆ ಅಕ್ಟೋಬರ್ 15 1952 ರಲ್ಲಿ ಒಂದು ಚಮತ್ಕಾರ ನಡೆಯುತ್ತದೆ ಮುಂಬೈ ಸಮುದ್ರಕ್ಕೆ ಬಂದ ಒಂದು ದೊಡ್ಡ ಹಡಗಿನಲ್ಲಿ ಬಿಳಿ ಮಾರ್ಬಲ್ ಅಂದರೆ ಬಿಳಿ ಅಮೃತಶಿಲೆ ಕಂಡು ಬರುತ್ತದೆ ಈ ಅಮೃತಶಿಲೆ ಹಡಗಿನಲ್ಲಿ ಹೇಗೆ ಬಂತು ಎಂದು ಸ್ವತಹ ಹಡಗಿನ ಸಿಬ್ಬಂದಿಗಳಿಗೆ ಗೊತ್ತಾಗುವುದಿಲ್ಲ.
ಕೆಲವರು ಹೇಳುತ್ತಾರೆ ಈ ಅಮೃತಶಿಲೆ ಇಂಗ್ಲೆಂಡ್ನಿಂದ ಬಂದಿದೆ ಎಂದು,ಇನ್ನೂ ಕೆಲವರು ಹೇಳುತ್ತಾರೆ ಇಟಲಿಯಿಂದ ಬಂದಿದೆ ಎಂದು ಆದರೆ ಅಮೃತಶಿಲೆ ಎಲ್ಲಿಂದ ಬಂತು ಎಂಬುವುದರ ಮಾಹಿತಿ ಇಂದಿಗೂ ಯಾರಿಗೂ ಗೊತ್ತಿಲ್ಲ ಅಮೃತಶಿಲೆ ಕಲ್ಲನ್ನು ಹಡಗು ನಿಲ್ದಾಣ ಕೇಂದ್ರದಲ್ಲಿ ಮಾರಾಟಕ್ಕೆ ಇಡಲಾಗುತ್ತದೆ ಸಾಯಿಬಾಬಾ ದೇವರನ್ನು ಪೂಜೆ ಮಾಡುವ ಅಚ್ಚಕರ ಕನಸಿನಲ್ಲಿ.
ಸಾಯಿಬಾಬರು ಬಂದು ಮುಂಬೈ ಹಡಗು ನಿಲ್ದಾಣದಲ್ಲಿ ಬಿಳಿ ಅಮೃತಶಿಲೆ ಇದೇ ಅದನ್ನು ಈಗಲೇ ತೆಗೆದುಕೊಂಡು ಶಿರಡಿಗೆ ಬನ್ನಿ ಎಂದು ಕನಸಿನಲ್ಲಿ ಹೇಳುತ್ತಾರಂತೆ ನಂತರ ಸಾಯಿಬಾಬಾ ಮಂದಿರದ ಸಿಬ್ಬಂದಿಗಳು ಮುಂಬೈಗೆ ತೆರಳಿ ಬಿಳಿ ಅಮೃತಶಿಲೆಯನ್ನು ಖರೀದಿ ಮಾಡಿ ಶಿರಡಿಗೆ ತೆಗೆದುಕೊಂಡು ಬರುತ್ತಾರೆ.
ಮತ್ತೆ ಸಾಯಿಬಾಬಾದೇವರು ಅರ್ಚಕರ ಕನಸಿನಲ್ಲಿ ಬಂದು ಬಾಲಾಜಿ ವಸಂತ ತಾಳಿಂ ಎಂಬ ದೇವರ ಮೂರ್ತಿ ಕೆತ್ತನೆಗಾರ ಈ ಪ್ರದೇಶದಲ್ಲಿ ನೆಲೆಸಿದ್ದು ಅವರಿಗೆ ಅಮೃತಶಿಲೆ ನೀಡಿ ಎಂದರಂತೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.