ಸಾಲ ಎಷ್ಟೇ ಲಕ್ಷ ಕೋಟಿ ಇರಲಿ,ಈ ಒಂದು ತಂತ್ರದಿಂದ ಎಲ್ಲಾ ಪರಿಹಾರ ಸಿಗತ್ತೆ..ಹೇಗೆ ಸಾವಿಲ್ಲದ ಮನೆ ಇಲ್ಲವೋ ಹಾಗೆ ಸಾಲವಿಲ್ಲದ ಮನೆ ಕೂಡ ಇಲ್ಲ.ಸಾಲ ಎಂದರೆ ಅದು ಕೇವಲ ಹಣಕಾಸಿನ ವಿಚಾರವಲ್ಲ ಋಣದ ಸಾಲ ಪಾಪಕರ್ಮಗಳ ಸಾಲ ಹೀಗೆ ಸಾಲಕ್ಕೆ ಹತ್ತು ಹಲವರು ಮುಖಗಳು ಆದರೆ ಎಲ್ಲಾ ಸಾಲಗಳಿಗಿಂತ ಭೀಕರವಾದದ್ದು ಭಾರವಾದದ್ದು ಹಣಕಾಸಿನ.

WhatsApp Group Join Now
Telegram Group Join Now

ಸಾಲವೆಂದರೆ ಅದು ತಪ್ಪಾಗುವುದಿಲ್ಲ ಏಕೆಂದರೆ ಬೇರೆ ಬೇರೆ ಋಣಗಳಿಂದ ಇಂದಿಗೂ ಶತಾಯಗತಾಯ ಹೊರ ಬಂದುಬಿಡಬಹುದು ಆದರೆ ದುಡ್ಡಿನ ಸಾಲ ಕೊಡುವ ನೋವು ತುಂಬಾ ದೊಡ್ಡದು ಇದು ಸ್ನೇಹಿತರನ್ನು ದೂರ ಮಾಡುತ್ತದೆ ಸಂಬಂಧಿಕರನ್ನ ದೂರಮಾಡುತ್ತದೆ ಕೌಟುಂಬಿಕ ಕಲಹಗಳನ್ನ ಹುಟ್ಟು ಹಾಕುತ್ತೆ ಅಷ್ಟೇ ಅಲ್ಲ ಸಾಲ ತೆಗೆದುಕೊಂಡ ಮೇಲೆ.

ಆತ್ಮವಿಶ್ವಾಸವನ್ನ ಕಡಿಮೆ ಮಾಡಿಬಿಡುತ್ತದೆ ಇಂತಹ ಅನುಭವಗಳು ನಮ್ಮಲ್ಲಿ ಸಾಕಷ್ಟು ಜನರಿಗೆ ಆಗಿರುತ್ತದೆ ಅಲ್ಲವಾ, ಹಾಗಾದರೆ ಈ ಸಾಲದ ಸುಳಿಯಿಂದ ಹೊರಬರುವುದಕ್ಕೆ ಯಾವುದಾದರೂ ಪರಿಹಾರವಿಲ್ಲವ ಎಷ್ಟೇ ಕಷ್ಟಪಟ್ಟರು ದುಡಿದ ದುಡ್ಡು ಕೈಯಲ್ಲಿ ನಿಲ್ಲುತ್ತಿಲ್ಲವಾ ಯಾವ ಕೆಲಸಕ್ಕೆ ಕೈ ಹಾಕಿದರು ವಿಫಲವಾಗುತ್ತಿದೆಯಾ ಇದಕ್ಕೆಲ್ಲ ಏನು ಕಾರಣ ಮತ್ತು ಇದಕ್ಕೆ.

ಇರುವ ಪರಿಹಾರಗಳೇನು ಅನ್ನುವುದನ್ನು ಈ ವಿಡಿಯೋದಲ್ಲಿ ನೋಡೋಣ.ಮಂಗಳವಾರ ಮತ್ತು ಶನಿವಾರದಂದು ಸಾಲಗಳನ್ನು ತೆಗೆದುಕೊಳ್ಳಬಾರದು ಈ ದಿನದಂದು ತೆಗೆದುಕೊಳ್ಳುವ ಸಾಲ ಗಳು ಕೊಟ್ಟವನಿಗೆ ಒಳ್ಳೆಯದನ್ನ ಮಾಡುತ್ತದೆ ಅದರ ಜೊತೆಗೆ ಆತನ ಕಷ್ಟಗಳನ್ನ ಕೂಡ ಸಾಲ ತೆಗೆದುಕೊಂಡವನ ಹೆಗಲೇರಿ ಬಿಡುತ್ತದೆ ಇದರಿಂದ ಮಂಗಳವಾರ.

ಮತ್ತು ಶನಿವಾರದಂದು ತೆಗೆದುಕೊಂಡ ಸಾಲವನ್ನ ತೀರಿಸುವುದು ತುಂಬಾ ಕಷ್ಟ 817 ಮತ್ತು 26 ಈ ದಿನಾಂಕಗಳಂದು ಸಾಲಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಏಕೆಂದರೆ ಈ ಅಂಕಿ ಅಂಶಗಳು ಶನಿ ಪ್ರಭಾವವನ್ನು ಹೊಂದಿರುತ್ತದೆ ಈ ದಿನಾಂಕದಲ್ಲಿ ತೆಗೆದುಕೊಳ್ಳುವ ಸಾಲಗಳು ಹೆಚ್ಚಿನ ನೋವನ್ನ ಕಷ್ಟವನ್ನು ಕೊಡುವ ಸಾಧ್ಯತೆ ಹೆಚ್ಚು ಈಗಾಗಲೇ ಈ ದಿನಾಂಕಗಳಲ್ಲಿ.

ಸಾಲವನ್ನು ತೆಗೆದುಕೊಂಡಿದ್ದರೆ ಆದಷ್ಟು ಬೇಗ ಅದರಿಂದ ಹೊರಬನ್ನಿ ಸಾಲವನ್ನು ಪಡೆಯುವ ಅನಿವಾರ್ಯತೆ ಇದ್ದರೆ ಸೋಮವಾರ ಬುಧವಾರ ಮತ್ತು ಶುಕ್ರವಾರ ಪ್ರಶಸ್ತವಾದ ದಿನಗಳು ಈ ದಿನಗಳಲ್ಲಿ ತೆಗೆದುಕೊಂಡ ಸಾಲ ಗಳಿಗೆ ಶನಿಪ್ರಭಾವ ಇರುವುದಿಲ್ಲ ಆದ್ದರಿಂದ ನೀವು ಪಡೆದುಕೊಂಡ ಸಾಲವನ್ನ ಬೇಗ ಮರುಪಾವತಿ ಮಾಡುವುದಕ್ಕೆ ಸಾಧ್ಯವಾಗುತ್ತದೆ ಆದರೆ ಒಂದು.

ವಿಷಯವನ್ನ ಗಮನದಲ್ಲಿ ಇಟ್ಟುಕೊಳ್ಳಬೇಕು ಯಾವುದೇ ಸಾಲವನ್ನು ಪಡೆಯುವುದಕ್ಕೂ ಮುಂಚೆ ನಿಮ್ಮ ಮನೆ ದೇವರ ಸ್ಮರಣೆ ಅತ್ಯಂತ ಮುಖ್ಯವಾದದ್ದು ನಮ್ಮ ಕುಟುಂಬದ ರಕ್ಷೆಗೆಂದು ಇರುವುದೇ ನಮ್ಮ ಮನೆದೇವರು ಇದರಿಂದ ಸಾಲ ಬಾರದ ಪ್ರಭಾವ ಕಡಿಮೆ ಯಾಗುತ್ತದೆ ಸಾಲ ಪಡೆದುಕೊಂಡು ಮಾಡುವ ಕೆಲಸದಲ್ಲಿ ಸಫಲತೆ ಸಿಗುತ್ತದೆ ಇದು ಶಾಸ್ತ್ರಬದ್ಧವಾಗಿ.

ವಿವರಿಸಲ್ಪಟ್ಟ ಸತ್ಯ.ಇನ್ನು ಸಾಲಬಾದೆಯಿಂದ ಹೊರಬರುವುದಕ್ಕೆ ನಮ್ಮ ಐತಿಹಾಸಿಕ ಪುರಾಣ ಪುಸ್ತಕಗಳಲ್ಲಿ ಕುಬೇರ ನೀತಿಯಲ್ಲಿ ಕೆಲವು ಅಂಶಗಳನ್ನು ಹೇಳಲಾಗಿದೆ ಇಂತಹ ವಿಷಯಗಳ ಬಗ್ಗೆ ಗೊತ್ತಿರದ ನಾವು ಸಕಲ ಕಷ್ಟಗಳಲ್ಲಿ ಸಿಕ್ಕು ಒದ್ದಾಡುತ್ತೇವೆ ಇಂತಹ ಕೆಲವು ವಿಚಾರಗಳನ್ನ ನಿಮ್ಮ ಮುಂದೆ ಇಡುತ್ತೇನೆ ಇವುಗಳನ್ನು ಪಾಲಿಸಿ ನೀವು ಸಾಲ ಮುಕ್ತರಾಗುವ ದಾರಿ ಸಿಗುತ್ತದೆ.

ವೀಳ್ಯದೆಲೆಯನ್ನು ಯಾಕೆ ಎಲ್ಲಾ ಪೂಜೆ ಪುನಸ್ಕಾರಗಳಲ್ಲಿ ಬಳಸುತ್ತಾರೆ ಗೊತ್ತಾ ಏಕೆಂದರೆ ಅದಕ್ಕೆ ಇರುವ ಕಷ್ಟ ನಿವಾರಣ ಶಕ್ತಿ ಅಂತದ್ದು ಯಾವುದೇ ಶುಭ ಸಮಾರಂಭ ವಾಗಿರಲಿ ಆಸ್ತಿ ಕರೀದಿರಬಹುದು ವಧು-ವರರ ಆಯ್ಕೆ ಆಗಿರಬಹುದು ವ್ಯಾಪಾರದ ಆರಂಭವಾಗಿರಬಹುದು ಈ ವೀಳ್ಯದೆಲೆಗೆ ಅಗ್ರಸ್ಥಾನವಿದೆ.

ನೀವು ಸಾಲದ ಸುಳಿಯಲ್ಲಿ ಸಿಕ್ಕಿದ್ದರೆ ನಾನು ಹೇಳುವ ಈ ಸುಲಭ ವಿಧಾನವನ್ನು ಪ್ರಯೋಗಿಸಿ ಖಂಡಿತ ನಿಮ್ಮ ಸಾಲದ ಬಾಧೆ ಇಂದ ಹೊರಬೀಳುವ ಬಾಗಿಲುಗಳು ಅವಕಾಶಗಳು ತೆರೆದುಕೊಳ್ಳುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god