ನಮಸ್ಕಾರ ಸ್ನೇಹಿತರೆ, ಸೀತಾರಾಮ ಖ್ಯಾತಿಯ ಗಗನ್ ಚೆನ್ನಪ್ಪ ಅವರು ಈಗ ಅವರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತದೆ. ಇವರ ಒಂದು ಪ್ರೈವಸಿ ವಿಚಾರವಾಗಿ ಈಗ ಸುದ್ದಿಯಲ್ಲಿ ಇರುವಂತಹ, ಹಾಗಾದರೆ ಈಗಾಗಲೇ ಚೆನ್ನಪ್ಪ ಅವರು ರಿಲೇಶನ್ ಶಿಪ್ ನಲ್ಲಿ ಇದ್ದಾರಾ ಹಾಗಾದ್ರೆ ಯಾರ ಜೊತೆ ರಿಲೇಶನ್ಶಿಪ್ ನಲ್ಲಿ ಇದ್ದಾರೆ ಎಷ್ಟು ವರ್ಷಗಳಿಂದ ಜೊತೆಗೆ ನೆನ್ನೆ ಅಷ್ಟೇ ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ .
ನಾನು ಸಿಂಗಲ್ ರೆಡಿ ಟು ಮಿಂಗಲ್ ಅಂತ, ಹಾಗಾದ್ರೆ ಇಷ್ಟು ದಿನ ಇದ್ದಂತ ಪ್ರೇಯಸಿ ಏನಾದರೂ ಬ್ರೇಕ್ ಆಯ್ತಾ ಯಾವ ಕಾರಣಕ್ಕೆ ಹಾಗೆ ವೈಷ್ಣವಿ ಗೌಡ ಅವರ ಜೊತೆಗೆ ಕೂಡ ಗಗನ್ ಚೆನ್ನಪ್ಪ ಅವರು ಹೆಸರು ತಲುಕ ಕೊಂಡಿದೆ. ಇವರಿಬ್ಬರೂ ಕೂಡ ರಿಲೇಷನ್ಶಿಪ್ ನಲ್ಲಿ ಇದ್ದಾರೆ ಅನ್ನುವಂತ ವಿಚಾರ ಯಾಕೆಂದರೆ ಸಾಕಷ್ಟು ಫೋಟೋ ಗಳನ್ನು ಹಾಕ್ತಾ ಇದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಹಾಗಾದರೆ ನಿಜಕ್ಕೂ ಗಗನ್ ಚೆನ್ನಪ್ಪ ಯಾರ ಜೊತೆ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಏನು ಅರ್ಥ ಎಂದು ಇವೆಲ್ಲದರ ಬಗ್ಗೆ ಕೊಡುತ್ತೇವೆ.
ಸ್ನೇಹಿತರೆ ಸೀತಾರಾಮ ಧಾರವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟ ಗಗನ್ ಚೆನ್ನಪ್ಪ ಅವರು ಹಿರಿಯರು ಅಷ್ಟೇ ಅಲ್ಲದೆ ಪುಟಾಣಿಗಳ ಮನಸನ್ನು ಗೆದ್ದಿದ್ದಾರೆ ಗಗನ ಚೆನ್ನಪ್ಪ ಅವರು ಗಗನ್ ಚೆನ್ನಪ್ಪ ಅಂದ್ರೆ ಸಾಕಷ್ಟು ಜನಕ್ಕೆ ಇಷ್ಟ ಸೀತಾರಾಮದಲ್ಲಿ ರಾಮನ ಪಾತ್ರವನ್ನು ಅಚ್ಚುಕಟ್ಟಾಗಿ, ನಿರ್ವಹಿಸುತ್ತಿದ್ದಾರೆ. ಗಗನ್ ಚೆನ್ನಪ್ಪ ಅವರ ಪಾತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಸಿಹಿ ಜೊತೆಗೆ ರಾಮ ನಡೆದುಕೊಳ್ಳುವಂತಹ ರೀತಿ ಬಹಳ ಮುದ್ದಾಗಿರುತ್ತದೆ.
ರಾಮ ಹಾಗೂ ಸಿಹಿ ಕಾಂಬಿನೇಷನ್ ಈ ಸೀನ್ಸ್ ಗಳನ್ನು ನೋಡೋದಕ್ಕೆ ಎಲ್ಲರೂ ಕೂಡ ಕಾಯ್ತಾ ಕುಳಿತಿರುತ್ತಾರೆ. ಸಿಹಿಗಾಗಿ ರಾಮ ಮಾಡುವಂತಹ ಮುಗುಳುನಗೆ ಮ್ಯಾಜಿಕ್ ಮೂಲಕ ಎಲ್ಲರನ್ನು ಕೂಡ ಇವರು ರಂಜಿಸುತ್ತಿದ್ದಾರೆ. ಅಷ್ಟೇ ಅಲ್ಲ ಪರಭಾಷೆಯಲ್ಲಿ ಕೂಡ ಗಗನ್ ಚೆನ್ನಪ್ಪ ನಟನೆಯನ್ನು ಮಾಡಿದ್ದಾರೆ. ಹೌದು ಇನ್ನು ರಾಜೀವನಾಗಿ ಮಂಗಳ ಗೌರಿ ಧಾರವಾಹಿಯಲ್ಲಿ ನಟಿಸಿ ಪ್ರೇಕ್ಷಕರ ಮನಸಳೆದಿರುವಂತ ಗಗನ್ ಚೆನ್ನಪ್ಪ ತದನಂತರ ನಾವು ನೋಡುವುದಾದರೆ ಕಾರಣಾಂತರಗಳಿಂದ ಪಾತ್ರದಿಂದ ಹೊರಬರುತ್ತಾರೆ.
ಅವರಿಗೆ ಹಿಟ್ ಆಗಿರುವಂಥದ್ದು ಮಂಗಳಗೌರಿ ಧಾರವಾಹಿ ಗಗನ ಚೆನ್ನಪ್ಪ ಈಗ ರಾಮನಾಗಿ ಕನ್ನಡ ಕಿರತೆರೆಯಲ್ಲಿ ಸೆಕೆಂಡ್ ಇವಿನಿಂಗ್ ಶುರು ಮಾಡಿದ್ದಾರೆ. ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಗುತ್ತಿರುವ, ಕೃಷ್ಣ ಮುಕುಂದ ಮುರಾರಿಯಲ್ಲಿ ಕೂಡ ಗಗನ ಅವರು ನಟಿಸಿದ್ದಾರೆ. ಪರಭಾಷೆಯಲ್ಲಿ ಕಾಲಿಟ್ಟಿರುವಂತಹ ಗಗನ್ ಚೆನ್ನಪ್ಪ ನಟನೆಯ ಮೂಲಕ ವೀಕ್ಷಕರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷವೇನೆಂದರೆ ತೆಲುಗಿನ ಧಾರಾವಾಹಿಯಲ್ಲಿ ಗಗನ್ ಚೆನ್ನಪ್ಪ ಅವರು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅಭಿನಯಿಸಿತ್ತಿರುವುದು .
ವಿಶೇಷ ಅವರಿಗೆ ಇರುವಂತ ಎಲ್ಲಾ ದಾರಾವಾಹಿಯಲು ಪೊಲೀಸ್ ಪಾತ್ರವನ್ನು ನಿಭಾಯಿಸುತ್ತಾರೆ. ಇನ್ನು ವಿದೇಶದಲ್ಲೂ ಕೂಡ ಗಗನ್ ಚೆನ್ನಪ್ಪ ಕೆಲಸ ಮಾಡಿದ್ದಾರೆ ಅನ್ನುವಂತದ್ದು ಹಾಗಾದ್ರೆ ನೀವು ಕೇಳುವಂತದ್ದು ಅವರ ವಿದ್ಯಾ ಅರ್ಹತೆ ಏನು ಎನ್ನುವಂತದ್ದು ಗಗನ್ ಚೆನ್ನಪ್ಪ ಅವರು ಐಟಿ ಉದ್ಯೋಗಿ ಆಗಿದ್ದರು. ಆಟೋಮೊಬೈಲ್ ಇಂಡಸ್ಟ್ರಿಯಲ್ ಮಾರ್ಕೆಟಿಂಗ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಗಗನ್ ಚೆನ್ನಪ್ಪ ಅವರು ಮೂರು ವರ್ಷ ಜರ್ಮನಿ ಹಾಗೆ ಒಮನ್ ನಲ್ಲಿ ಕೆಲಸ ಮಾಡಿದ್ದರು.
ಹಾಗೆ ಮುಂದೆ ಭಾರತಕ್ಕೆ ತೆರಳಿದಂತಹ ಐಟಿ ಕಂಪನಿಯಲ್ಲಿ ಕೆಲಸವನ್ನು ಗಿಟ್ಟಿಸಿಕೊಳ್ಳುತ್ತಾರೆ. ಗಗನ್ ಚೆನ್ನಪ್ಪ ಅವರು ಬಾಲ್ಯದಿಂದಲೇ ನಟನಾಗಬೇಕು ಎಂದು ಬಣ್ಣದ ಲೋಕದಲ್ಲಿ ಮಿಂಚಬೇಕು ಎಂದು ಕನಸಾಗಿತ್ತು ಗಗನ್ ಚೆನ್ನಪ್ಪ ಅವರು ಅದಾದ ನಂತರ ಇಂಡಸ್ಟ್ರಿಗೆ ಬರುವಂತಹದ್ದು ಎನ್ನು ಗಗನ್ ಚೆನ್ನಪ್ಪ ಅವರು ತನ್ನ ಆಫೀಸ್ ಕೆಲಸದ ನಡುವೆ ಬಿಡು ಸಿಕ್ಕಾಗ ಆಡಿಶನ್ ಗಳಿಗೆ ಹೋಗುತ್ತಿದ್ದರು.
ಇನ್ನೂ ಹೆಚ್ಚಿನ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು