ಸೋಶಿಯಲ್ ಮೀಡಿಯಾದಿಂದ ಡೋಲೋ 650 ಶಶಿರೇಖಾ ಬದುಕೆ ಬದಲಾಯಿತು…ಈಗಿನ ಸೋಶಿಯಲ್ ಮೀಡಿಯಾ ಮನುಷ್ಯನ ಬದುಕನ್ನ ಹೇಗೆ ಬೇಕಾದರೂ ಬದಲಾಯಿಸಬಲ್ಲದು ಮನುಷ್ಯನನ್ನ ಹಾಳು ಮಾಡಬಹುದು ಅಥವಾ ಆತನನ್ನು ಉದ್ದಾರವೂ ಮಾಡಬಹುದು ಎನ್ನುವುದಕ್ಕೆ ಈ ಮಹಿಳೆಯೇ.
ಸಾಕ್ಷಿ ನೋಡಿ ಆ ಮಹಿಳೆ ಯಾರು ಏನು ಎಂದು ನಾನು ಪರಿಚಯಿಸಿ ಕೊಡುವ ಅವಶ್ಯಕತೆಯೇ ಇಲ್ಲ ರಾಜ್ಯದ ಬಹುತೇಕರಿಗೆ ಯಾರ್ಯಾರು ಮೊಬೈಲ್ ಉಪಯೋಗಿಸುತ್ತಾರೋ ಯಾರು ಸೋಶಿಯಲ್ ಮೀಡಿಯಾವನ್ನು ಬಳಸುತ್ತಾರೋ ಅವರೆಲ್ಲರಿಗೂ ಕೂಡ.
ಮಹಿಳೆಯ ಮುಖ ಪರಿಚಯ ಇದ್ದೇ ಇರುತ್ತದೆ ಆ ಮಹಿಳೆಯನ್ನ ನೋಡುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಕೂಡ ತಕ್ಷಣ ನೆನಪಾಗುವ ಡೈಲಾಗ್ ಎಂದರೆ ಡೋಲೋ 650 ಮಾತ್ರೆ ಬಿಸಿ ರಾಗಿ ಹಿಟ್ಟು ಅನ್ನುವ ಡೈಲಾಗ್ ನೆನಪಾಗುತ್ತದೆ ಲಾಕ್ಡೌನ್ ಸಂದರ್ಭದಲ್ಲಿ ಆ ಮಹಿಳೆ ಆಡಿದಂತ ಮಾತು ವಿಪರೀತವಾಗಿ ವೈರಲ್ ಆಗಿತ್ತು.
ಈಗಾಗಲೇ ಎರಡು ವಿಡಿಯೋವನ್ನು ಗಮನಿಸಿದ್ದೀರಿ ಆರಂಭದಲ್ಲಿ ಒಂದು ವಿಡಿಯೋ ಆ ಮಹಿಳೆ ಲಾಕ್ಡೌನ್ ಸಂದರ್ಭದಲ್ಲಿ ಮಾತನಾಡಿದಂತಹ ಮಾತು ಅದು ವಿಪರೀತವಾಗಿ ವೈರಲ್ಲಾಯಿತು ಒಂದಷ್ಟು ಜನ ನಗಾಡಿದರು ಆಡಿಕೊಂಡು ನಕ್ಕರು ಇನ್ನೊಂದಷ್ಟು ಜನ ಮೆಚ್ಚುಗೆಯನ್ನ ಸೂಚಿಸಿದ್ದರು ಏಕೆಂದರೆ ಲಾಕ್ ಡೌನ್ ವೇಳೆ.
ಜನರಿಗೆ ಸಿಟ್ಟು ಇತ್ತು ಸರ್ಕಾರದ ವಿರುದ್ಧ ಆಕ್ರೋಶ ಎಲ್ಲವೂ ಮರುಗಟ್ಟಿತ್ತು ತುಂಬಾ ಜನ ಕೆಲಸ ಕಳೆದುಕೊಂಡಿದ್ದರು ಬದುಕೆ ಬೀದಿಗೆ ಬರುವಂತಹ ಪರಿಸ್ಥಿತಿ ಕೂಡ ನಿರ್ಮಾಣವಾಗಿತ್ತು ಇದೇ ಸಂದರ್ಭದಲ್ಲಿ ಆ ಮಹಿಳೆ ಆ ರೀತಿಯಾಗಿ ಮಾತನಾಡುತ್ತಿದ್ದ ಹಾಗೆ ನಮ್ಮ ಪ್ರತಿ ನಿಧಿಯಾಗಿ ಆ ಮಹಿಳೆ ಮಾತನಾಡಿಬಿಟ್ಟರು ಬಡವರ.
ಧ್ವನಿಯಾಗಿಬಿಟ್ಟರು ನಮ್ಮ ಆಕ್ರೋಶವನ್ನು ಆ ಮಹಿಳೆ ಹೊರಗೆ ಹಾಕಿಬಿಟ್ಟರು ಎನ್ನುವ ರೀತಿಯಲ್ಲಿ ಜನರು ಮಾತನಾಡಿಕೊಂಡಿದ್ದರು ಈ ಕಾರಣಕ್ಕಾಗಿ ಬಹುತೇಕರೆಲ್ಲರೂ ಕೂಡ ಆ ವಿಡಿಯೋವನ್ನು ನೋಡಿದ್ದರು ಶೇರ್ ಮಾಡಿದ್ದರು ಎಲ್ಲಾ ಕಡೆಗಳಲ್ಲೂ ಕೂಡ ವಿಪರೀತವಾಗಿ ವೈರಲ್ ಆಗಿತ್ತು ಆ ವಿಡಿಯೋ.
ವೈರಲ್ ಆಗುತ್ತಿದ್ದ ಹಾಗೆ ಆ ಮಹಿಳೆಯ ಬದುಕು ಕೂಡ ನಿಧಾನವಾಗಿ ಬದಲಾಯಿತು ಹಾಗೆ ಎರಡನೇ ವಿಡಿಯೋವನ್ನ ಗಮನಿಸಿದ್ದೀರಿ ಆ ಎರಡನೇ ವಿಡಿಯೋದಲ್ಲಿ ಅವರೇನಾ ಎಂದು ಕಂಡು ಹಿಡಿಯುವುದು ಸ್ವಲ್ಪ ಕಷ್ಟವಾಗುತ್ತದೆ ಮೇಕಪ್ ಎಲ್ಲವೂ ಕೂಡ ಆಗಿದೆ ಅಂದರೆ ಕೆಲವಷ್ಟು ಬ್ರಾಂಡ್ ಗಳ ಪ್ರಮೋಷನ್.
ಗೋಸ್ಕರ ಈ ಮಹಿಳೆಯನ್ನು ಕರೆಯುತ್ತಿದ್ದಾರೆ.ಸೋಶಿಯಲ್ ಮೀಡಿಯಾ ಈ ಮಹಿಳೆಗೆ ಸ್ಟಾರ್ ಪಟ್ಟ ಕೊಟ್ಟಿದೆ ಎಂದರು ತಪ್ಪಾಗುವುದಿಲ್ಲ ಯಾಕೆ ಈ ವಿಡಿಯೋವನ್ನು ಈಗ ಮಾಡುತ್ತಿದ್ದೇನೆ ಎಂದರೆ ಒಂದಷ್ಟು ವಿಡಿಯೋಗಳನ್ನು ಗಮನಿಸುತ್ತಿದ್ದೆ ಅರೆಕ್ಷಣ ನನಗೆ ಶಾಕ್ ಆಯಿತು ಅದೇನಪ್ಪ.
ಎಂದರೆ ಜಿಟಿ ದೇವೇಗೌಡರ ಪುತ್ರರಾಗಿರುವಂತಹ ಜಿಟಿ ಹರೀಶ್ ಗೌಡ ಈ ಬಾರಿ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಅಭ್ಯರ್ಥಿ ಅವರ ಪರವಾಗಿ ಪ್ರಚಾರ ಮಾಡುವುದಕ್ಕೆ ಶಶಿರೇಖ ಹಳ್ಳಿ ಹಳ್ಳಿಗೆ ಹೋಗುತ್ತಿದ್ದಾರೆ ಒಂದು ರೀತಿ ಸ್ಟಾರ್ ಕ್ಯಾಂಪಿಂಗ್ನ ರೀತಿ ಎಲ್ಲಿ ಜಿ ಟಿ ಹರೀಶ್ ಗೌಡರ ಪಕ್ಕ ನಿಂತುಕೊಂಡು ಎಲ್ಲಾ.
ಕಡೆಗಳಲ್ಲೂ ಕೂಡ ಪ್ರಚಾರವನ್ನು ಮಾಡುತ್ತಿದ್ದಾರೆ ಆಗಲೇ ನನಗೆ ಅನಿಸಿದ್ದು ಸೋಶಿಯಲ್ ಮೀಡಿಯಾ ಮನುಷ್ಯನ ಬದುಕನ್ನ ಹೇಗೆ ಬದಲಾಯಿಸಬಲ್ಲದು ಎಂದು ಹೇಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.