ಸ್ತ್ರೀ ಮತ್ತು ಪುರುಷನ ಸಂಬಂಧ ಹೀಗಿದ್ದರೆ ಮಾತ್ರ ಒಳ್ಳೆಯದು ಎನ್ನುತ್ತಾನೆ ಚಾಣಕ್ಯ ಚಾಣುಕ್ಯರ ಪ್ರಕಾರ ಮಹಿಳೆಯರನ್ನು ಪುರುಷರು ಸೋಲಿಸಲೇ ಆಗದ ವಿಷಯ ಯಾವುದು ಎಂದು ಗೊತ್ತಾ?…ಮೊದಲಿಗೆ ಗಂಡ ಮತ್ತು ಹೆಂಡತಿಯ ಮಧ್ಯದಲ್ಲಿ ಅಹಂಕಾರ ಇರಬಾರದು ಅಹಂಕಾರವು ಸಂಬಂಧದ ಮಧ್ಯದಲ್ಲಿನ ಬಾಂಧವ್ಯವನ್ನು ಕಡಿಮೆ ಮಾಡುತ್ತಾ ಬರುತ್ತದೆ ಗಂಡ ಮತ್ತು ಹೆಂಡತಿಯ ಮಧ್ಯೆ ಈ ಅಹಂಕಾರ ಸಂಬಂಧವು ವಿಪರೀತವಾಗಿ ಹದಗೆಡುತ್ತಾ ಹೋಗುತ್ತದೆ ಚಾಣಕ್ಯರ ಪ್ರಕಾರ ಗಂಡ ಮತ್ತು ಹೆಂಡತಿಯು ಸಮಾನರು ಹಾಗಾಗಿ ಅವರಿಬ್ಬರ ಮಧ್ಯೆ ಅಹಂಕಾರ ಎಂಬುವುದು ಬರಲೇ ಬರದು ನಂತರ ಅನುಮಾನ ಒಬ್ಬರ ಮೇಲೆ ಒಬ್ಬರು ಅನುಮಾನವನ್ನು ಪಡಬಾರದು ಅನುಮಾನಗಳು ಸಂಬಂಧವನ್ನು ಹಾಳುಮಾಡುತ್ತದೆ ಹಾಗೂ ಶಾಶ್ವತವಾಗಿ ಅವರಿಂದ ದೂರವಿರಿಸಿಬಿಡುತ್ತದೆ ಸಂಬಂಧದಲ್ಲಿ ಅನುಮಾನ ಬಂದರೆ ಆ ಸಂಬಂಧವು ಮುಕ್ತಿಯಾಗೋದಕ್ಕೆ ನಾಂದಿ ಹಾಡುತ್ತದೆ ಇದರಿಂದ ವಿಚ್ಛೇದನಕ್ಕೆ ದಾರಿ ಮಾಡಿಕೊಡುತ್ತದೆ ಹಾಗಾಗಿ ಪತಿ-ಪತ್ನಿಯರ ನಡುವೆ ಅನುಮಾನ ಎಂಬುದು ಕೂಡ ಬರಲೇ ಬಾರದು ಒಂದು ವೇಳೆ ಆ ರೀತಿ ಬಂದರೆ ಅದನ್ನು ಅವರೇ ಮಾತಾಡಿ ಬಗೆಹರಿಸಿಕೊಳ್ಳುವುದು ಉತ್ತಮ.

ಹಾಗೂ ಚಾಣಕ್ಯರ ಪ್ರಕಾರ ಸುಳ್ಳಿನ ಮೇಲೆ ಸಂಬಂಧ ಹೆಚ್ಚು ದಿನ ಇರುವುದಿಲ್ಲ ಹಾಗೂ ಪತಿ ಪತ್ನಿಯರು ಹಾಗೂ ಯಾರು ಅವರನ್ನು ಹೆಚ್ಚಾಗಿ ಪ್ರೀತಿಸುತ್ತಾರೋ ಅಥವಾ ಗೌರವಿಸುತ್ತಾರೋ ಅಂಥವರ ಮಧ್ಯೆ ಈ ಸುಳ್ಳು ಎಂಬ ಒಂದು ಕೆಟ್ಟ ಕಾಯಿಲೆಯೂ ಬರಲೇಬಾರದು ಈ ರೀತಿ ಸಂಬಂಧಗಳಲ್ಲಿ ಸುಳ್ಳು ಹೇಳುವುದರಿಂದ ಅವರು ಒಬ್ಬರ ಮೇಲೆ ಒಬ್ಬರು ಇಟ್ಟಿರುವ ನಂಬಿಕೆ ಹಾಳಾಗುತ್ತದೆ ಹಾಗೂ ಅದರಿಂದ ಜಗಳಗಳು ಹೆಚ್ಚಾಗುತ್ತದೆ ಹಾಗೂ ಪತಿ ಪತ್ನಿಯರ ನಡುವೆ ಸುಳ್ಳು ಹೇಳಲೇಬಾರದು, ಪತಿ ಪತ್ನಿಯ ನಡುವೆ ಹೆಚ್ಚಾಗಿ ಗೌರವವಿರಬೇಕು ಪತ್ನಿಯಾದವರು ಪತಿಯನ್ನು ಗೌರವಿಸಬೇಕು ಅವರ ಆರೋಗ್ಯವನ್ನು ನೋಡಿಕೊಳ್ಳಬೇಕು ಹಾಗೂ ಅದರ ಕಡೆಗೆ ನಡೆಯಬೇಕು ಅದೇ ರೀತಿ ಪತಿಯು ಕೂಡ ತನ್ನ ಪತ್ನಿಯನ್ನು ಕೀಳಾಗಿ ನೋಡದೆ ಅವರನ್ನು ಹೆಚ್ಚಾಗಿ ಗೌರವಿಸಬೇಕು ಹಾಗೂ ಅವರ ಭಾವನೆಗಳಿಗೆ ಬೆಲೆ ಕೊಡಬೇಕು ಹಾಗಾಗಿ ಪ್ರೀತಿಯಲ್ಲಿ ತಲ್ಲಿನ ರಾಗಿರುವ ಜನರು ಒಬ್ಬರ ಭಾವನೆಗೆ ಒಬ್ಬರು ಬೆಲೆ ಕೊಡಬೇಕು ಹಾಗೂ ಒಬ್ಬರನ್ನೊಬ್ಬರು ಅತಿಯಾಗಿ ನಂಬಬೇಕು,ಗೌರವಿಸಬೇಕು ಎಂದು ಸರ್ವಜ್ಞರು ಹೇಳಿದ್ದಾರೆ ಆ ರೀತಿ ಇದ್ದರೆ ಮಾತ್ರ ಆ ಒಂದು ಸಂಬಂಧವು ಗಟ್ಟಿ ಕರವಾಗಿರುತ್ತದೆ

WhatsApp Group Join Now
Telegram Group Join Now

ಹಾಗೂ ಅದು ಅವರಿಬ್ಬರೂ ಮಣ್ಣಾಗುವ ತನಕ ಆ ಸಂಬಂಧ ಪ್ರೀತಿಯಿಂದಲೇ ಇರುತ್ತದೆ ಸತ್ತ ನಂತರವೂ ಅವರ ನೆನಪು ಹಾಗೂ ಅವರು ತೋರಿಸುತ್ತಿದ್ದ ಕಾಳಜಿ ಪ್ರೀತಿ ನಮ್ಮ ಮನಸ್ಸಲ್ಲೇ ಇರುತ್ತದೆ, ಹಾಗೂ ಪ್ರೀತಿಯಲ್ಲಿ ಸ್ವಾತಂತ್ರ್ಯ ಎಂಬುವುದು ತುಂಬಾ ಮುಖ್ಯ ಆ ಸ್ವಾತಂತ್ರ್ಯ ಹುಡುಗ ಅಥವಾ ಹುಡುಗಿ ಇಬ್ಬರಿಗೂ ಅವರದೇ ಆದಂತಹ ರೀತಿ ಸ್ವಾತಂತ್ರ್ಯ ಇರಬೇಕು ಒಂದು ವೇಳೆ ಅದು ಇಲ್ಲ ಎಂದರೆ ಆ ಸಂಬಂಧ ಕೂಡ ಹೆಚ್ಚು ದಿನ ಉಳಿಯುವುದಿಲ್ಲ ಹುಡುಗ ಆಗಲಿ ಅಥವಾ ಹುಡುಗಿ ಆಗಲಿ ಪ್ರೀತಿಯಲ್ಲಿ ಇಬ್ಬರಿಗೂ ಸಮಾನತೆ ಇರಬೇಕು ಅದನ್ನು ಗೌರವಿಸಬೇಕು, ಮತ್ತು ಪ್ರೀತಿಯಲ್ಲಿ ಕೆಟ್ಟ ಮಾತುಗಳನ್ನು ಆಡಬಾರದು ಹಾಗೂ ಕೋಪವಿರಬಾರದು ಒಂದು ವೇಳೆ ಕೋಪಕದ ಕೈಯಲ್ಲಿ ಬುದ್ಧಿಯನ್ನು ಕೊಟ್ಟರೆ ಅದು ಮನುಷ್ಯರ ಸಹನೆಗೆ ಮೀರಿ ಅವರ ಜೀವನದಲ್ಲಿ ದೊಡ್ಡ ಪರಿಣಾಮವನ್ನು ಬೀರುತ್ತದೆ ಹಾಗಾಗಿ ಒಬ್ಬರಿಗೊಬ್ಬರು ಕೋಪ ಮಾಡಿಕೊಳ್ಳಬಾರದು ಹಾಗೂ ಕೆಟ್ಟ ಮಾತುಗಳನ್ನು ಬಳಸಲೇಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ