ಈ 3 ವಸ್ತು ಬೆರೆಸಿ ಸ್ನಾನ ಮಾಡಿ ನಿಮ್ಮ ಜೀವನವೇ ಬದಲಾಗುತ್ತೆ…ದೇವಸ್ಥಾನದಲ್ಲಿ ದೇವರ ವಿಗ್ರಹಕ್ಕೆ ಅಭಿಷೇಕ ಇರುತ್ತದೆ ಮನುಷ್ಯರು ದೇವಸ್ಥಾನದಲ್ಲಿ ಪೂಜೆ ವಿಧಾನಕ್ಕೆ ಹೋದಾಗ ತೀರ್ಥ ಸ್ಥಾನ ಮಾಡಬಹುದು ಆದರೆ ಇದಕ್ಕೆ ಅನುಕೂಲ ಇಲ್ಲದಂತಹ ಮಧ್ಯಮ ಜನಾಂಗಗಳಿಗೆ ಜನರಿಗೋಸ್ಕರ ಈ ವಿಧಾನವನ್ನು ಹೇಳುತ್ತಿದ್ದೇನೆ ನಿಮ್ಮ ಶರೀರ.

WhatsApp Group Join Now
Telegram Group Join Now

ನಿಮ್ಮ ಆತ್ಮದಲ್ಲಿ ಇರುವಂತಹ ದೈವವನ್ನು ನಿಮ್ಮ ಜ್ಞಾನವನ್ನು ನಿಮ್ಮ ಮನಸ್ಸನ್ನ ನೀವು ಶುದ್ದಿ ಮಾಡಿಕೊಳ್ಳಬಹುದು.ಶುದ್ದಿ ಮಾಡಿಕೊಂಡರೆ ಆಗುವಂತಹ ಲಾಭಗಳೇನು ಅದರಿಂದ ಬರುವಂತಹ ಅದೃಷ್ಟ ಎಂತದ್ದು ಅದು ಎಂಥ ಪರಿಯಲ್ಲಿ ನಿಮ್ಮನ್ನ ಪರಿಕಲ್ಪನೆಯಾಗಿ ಕಾಡುತ್ತೆ ನಿಮ್ಮನ್ನು ಉಳಿಸುತ್ತದೆ ಎನ್ನುವುದರ ಬಗ್ಗೆ ತಿಳಿಸುತ್ತೇನೆ ನಾವು ನಿತ್ಯವು ಸ್ನಾನ ಮಾಡುತ್ತೇವೆ ನಿತ್ಯವೂ.

ಸ್ವಚ್ಛವಾಗಿರುತ್ತೇವೆ ನಿತ್ಯವೂ ಮಂದಹಾಸವಾಗಿ ಇರಬೇಕೆಂಬ ಮನೋಭಾವದಲ್ಲಿ ನಾವು ನೀವು ಎಲ್ಲರೂ ಸಹ ಇರುತ್ತೇವೆ.ಒಂದನ್ನು ಅರ್ಥ ಮಾಡಿಕೊಳ್ಳಿ, ನೀವು ಸ್ನಾನ ಮಾಡಬೇಕಾದರೆ ಈ ಮೂರು ವಸ್ತುಗಳನ್ನ ನೀರಿನಲ್ಲಿ ಮಿಶ್ರಣ ಮಾಡಿ ಸ್ನಾನ ಮಾಡಿದ್ದೆ ಆದರೆ ನಿಮ್ಮ ಶರೀರದಲ್ಲಿ ಇರುವಂತಹ ಅಷ್ಟ ದರಿದ್ರ ಹಾಗೂ ಕಂಟಕ ವ್ಯಾದಿ ನರಕಲಕ್ಷಣ.

ಎಂಬುವಂಥದ್ದು ನಿಮ್ಮಿಂದ ದೂರವಾಗುತ್ತದೆ ಈ ಪದ್ಧತಿಯನ್ನು ನೀವು ರೂಡಿಸಿಕೊಂಡರೆ ಸದಾ ನಿಮ್ಮ ಮನೆಯಲ್ಲಿ ಜ್ಞಾನ ಮನಸ್ಥಿತಿ ವಿಚಾರ ಶೈಲಿ ಎಲ್ಲವೂ ಪರಿವರ್ತನೆ ಯಾಗುತ್ತಾ ಹೋಗುತ್ತದೆ ನೀವು ತುಂಬಾ ಕೆಳ ಮಟ್ಟದಲ್ಲಿ ಇದ್ದು ಯೋಚನೆ ಮಾಡುತ್ತಿದ್ದವರಾಗಲಿ ಅಥವಾ ದೊಡ್ಡ ಮಟ್ಟದಲ್ಲಿ ಇದ್ದು ಸಣ್ಣ ಕೆಳ ಮಟ್ಟದಲ್ಲಿ ಬಿದ್ದಿರುವಂತವರಾಗಲಿ ಅಂಥವರಿಗೆ ಈ ಫಲ.

ದೊಡ್ಡ ಪ್ರಮಾಣದಲ್ಲಿ ಪರಿಹಾರ ಕೊಡುತ್ತದೆ ನಾನು ಯಾಕೆ ಹೇಳುತ್ತಿದ್ದೇನೆ ಎಂದರೆ ಭಗವಂತನಿಗೂ ನಿತ್ಯ ಅಭಿಷೇಕ ನಡೆಯುತ್ತದೆ ಅಲ್ಲಿ ಹೋದ ಭಕ್ತರಿಗೂ ತೀರ್ಥ ಸ್ಥಾನ ನಡೆಯುತ್ತೆ ನಮ್ಮ ಆತ್ಮದ ಒಳಗಿರುವಂತಹ ಪರಮಾತ್ಮನಿಗೂ ಒಂದು ಸಮಾಧಾನ ಬೇಕು ಅಲ್ಲವಾ ಹಾಗಾಗಿ ನಿಮ್ಮಲ್ಲಿ ಸದಾ ನರಕ ದಾರಿದ್ರೆಯ ಕಂಟಕ ಲೋಪ ದೋಷ ಹೀನವಾಗಿ ನಿಮ್ಮ ದೇಹ.

ನಿಮ್ಮ ಮನಸ್ಸು ನಿಮ್ಮ ಬುದ್ಧಿ ನೆಲ ಕಚ್ಚಿಕೊಂಡಿದ್ದರೆ ಅದೃಷ್ಟ ಎಲ್ಲಿ ನಿಮಗೆ ಬರುತ್ತದೆ ಕೆಲವರು ಹೇಳುತ್ತಾರೆ ನಾನು ಬೆಳಗ್ಗೆ ಎದ್ದೇಳುವುದೇ ಕಷ್ಟ ಬೆಳಗೆದ್ದ ತಕ್ಷಣ ಮಂದ ಬುದ್ಧಿ ಮಂದಜ್ಞಾನ ಅತಿ ನಿದ್ದೆ ಮಹಾಕೋಪ ದರಿದ್ರ ಲಕ್ಷಣ ಹೀನವಾಗಿ ನೋಡುತ್ತಾರೆ ಮನೆಯವರು ಮನೆಯಲ್ಲಿ ಗಲಾಟೆ ಘರ್ಷಣೆ ಮನೆಯಿಂದ ಆಚೆ ಹೋಗುವುದಕ್ಕೆ ಆಗುವುದಿಲ್ಲ ನನಗೆ ಶರೀರಭಾರ ಇವೆಲ್ಲ.

ಆಗುತ್ತಿರುವುದು ನಿಮ್ಮಲ್ಲಿ ನರಕಂಟಕಗಳು ಪ್ರಾರಂಭವಾಗುತ್ತಿದೆ ಎಂದು ಅರ್ಥ ಅದಕ್ಕೆ ಪರಿಹಾರ ಬಹಳ ಸುಲಭ ಇದೆ ನೀವು ಸ್ನಾನ ಮಾಡುವಂತಹ ನೀರಲ್ಲಿ ಈ ಮೂರು ವಸ್ತುಗಳನ್ನ ಹಾಕಿ ಸತತ 21 ದಿನ ಈ ಕ್ರಿಯಾವನ್ನು ನೀವು ಮಾಡಿಕೊಳ್ಳಿ ಇದರಿಂದ ಶತಾಯಗತಾಯ ನಿಮ್ಮ ದರಿದ್ರ ನಿವಾರಣೆಯಾಗಲೇಬೇಕು ಹಾಗೆ ಆಗುತ್ತದೆ ಏನು ಎಂದರೆ ಬಹಳ ಮುಖ್ಯವಾಗಿ ಇರುವಂತಹದ್ದು.

ಐದು ದಳ ತುಳಸಿ ಹಾಕಿ ತುಂಬಾ ಮುಖ್ಯವಾಗಿ ಎರಡು ಚಮಚ ಹಸುವಿನ ಗಂಜಲ ಅರ್ಧ ಲೋಟ ಹಾಲು ಇದು ಮೂರು ತುಂಬಾ ಮುಖ್ಯವಾದಂತಹದ್ದು ಹಾಗೂ ನಿಮ್ಮ ಮನಸ್ಸು ಜ್ಞಾನ ಇಂದ್ರಿಯವನ್ನು ಚೈತನ್ಯಗೊಳಿಸುವಂತದ್ದು ನಿಮ್ಮ ಮುಖದಲ್ಲಿ ಒಂದು ಕಳೆಯನ್ನು ವಂದಿಸುವಂತದ್ದು ದೇಹದಲ್ಲಿ ಅದ್ಭುತ ಶಕ್ತಿ ಕೊಡುವಂತದ್ದು ಚಾತ್ಯ ಮನಸನ್ನ ಉಚ್ಚಾಟನ ಮಾಡಿ.

ದಾರಿಯನ್ನು ತೋರುವಂಥದ್ದು ನೀವು ಎಷ್ಟು ಹೀನರು ದರಿದ್ರರು ಅಂತ ಮನೆಯಲ್ಲಿ ಬೈಯುತ್ತಾ ಇರುವವರು ವಿರುದ್ಧವಾಗಿ ನಿಂತು ಹೋರಾಟ ಮಾಡುವಂತಹ ಚೈತನ್ಯ ಶಕ್ತಿ ನಿಮ್ಮಲ್ಲಿ ಹುಟ್ಟಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ