ಸ್ನಾನದ ಮನೆಯಲ್ಲಿ ಅಪ್ಪಿತಪ್ಪಿಯು ಈ ವಸ್ತುಗಳನ್ನು ಇಡಬೇಡಿ…. ನಾವು ವಾಸ್ತು ಪ್ರಕಾರ ಮನೆಯನ್ನು ಕಟ್ಟುತ್ತೇವೆ ವಾಸಿಸುವುದಕ್ಕೆ ಯಾವುದು ಯೋಗ್ಯವಾಗಿರುತ್ತದೆಯೋ ಅದೇ ವಾಸ್ತು ಹೀಗಿರುವಾಗ ನಮಗೆ ಅಡುಗೆಮನೆ ಎಷ್ಟು ಮುಖ್ಯನೋ ಹಾಗೆ ಸ್ನಾನದ ಮರೆಯು ಕೂಡ ಅಷ್ಟೇ ಮುಖ್ಯ ಈಗಿನ ಕಾಲದಲ್ಲಿ ಮನೆಯಲ್ಲಿಯೇ ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ಕೂಡ.

WhatsApp Group Join Now
Telegram Group Join Now

ಅಳವಡಿಸಿಕೊಂಡಿರುತ್ತೇವೆ ಇದು ನಗರ ಪ್ರದೇಶಗಳಲ್ಲಿ ಅನಿವಾರ್ಯವಾಗಿದೆ ಆದರೆ ಮೊದಲಿಗೆ ಅವುಗಳನ್ನು ಮನೆಯ ಹೊರಗಡೆ ನಿರ್ಮಿಸುತ್ತಿದ್ದರು ಸ್ನಾನದ ಮನೆಯಲ್ಲಿ ಅಥವಾ ಶೌಚಾಲಯದಲ್ಲಿ ದಯಮಾಡಿ ಈ ಆರು ವಸ್ತುಗಳನ್ನು ಇಡಬೇಡಿ ಲಕ್ಷ್ಮಿದೇವಿಯು ಮನೆಗೆ ಬರುವುದಿಲ್ಲ ಬಂದರೂ ಕೂಡ ತಕ್ಷಣ ಹೊರಟು ಹೋಗುತ್ತಾಳೆ ಅಲ್ಲದೆ ಬಡತನಕ್ಕೆ ಗುರಿಯಾಗುತ್ತಿರ.

ಎಂದು ಪಂಡಿತರು ಹೇಳುತ್ತಾರೆ ನಮ್ಮ ಮನೆಗಳಲ್ಲಿ ದೇವರ ಕೋಣೆಯನ್ನು ಎಷ್ಟು ಶುಭ್ರವಾಗಿ ಇಟ್ಟುಕೊಂಡಿರುತ್ತೀವಿಯೋ ಮತ್ತು ಅಡುಗೆಮನೆಯನ್ನು ಎಷ್ಟು ಸ್ವಚ್ಚವಾಗಿ ಇಟ್ಟುಕೊಳ್ಳುತ್ತೇವೆಯೋ ಅದೇ ರೀತಿ ಯಾಗಿ ಸ್ನಾನದ ಮನೆಯನ್ನು ಕೂಡ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಏಕೆಂದರೆ ಸ್ನಾನದ ಮನೆಯನ್ನು ಚಂದ್ರ ಸ್ಥಾನ ಎಂದು ಕರೆಯಲಾಗುತ್ತದೆ ಈ ಸ್ನಾನದ.

ಮನೆಗೂ ಕೂಡ ನಮ್ಮ ಶಾಸ್ತ್ರಗಳಲ್ಲಿ ಬಹಳಷ್ಟು ಪ್ರಾಮುಖ್ಯತೆ ಇದೆ ಯಾರಾದರೂ ಸರಿ ವಾಸ್ತು ಶಾಸ್ತ್ರಗಳನ್ನು ಅನುಸರಿಸಿಯೆ ಸ್ನಾನದ ಮನೆಗಳನ್ನು ನಿರ್ಮಿಸುತ್ತಾರೆ ವಾಸ್ತು ಶಾಸ್ತ್ರವು ನಮ್ಮ ಜೀವನದ ಒಂದು ಭಾಗವಾಗಿದೆ ಮನೆ ಕಟ್ಟುವ ಸಂದರ್ಭದಲ್ಲಿ ನಮ್ಮ ಹಿರಿಯರು ಹೇಳಿರುವ ನಿಯಮಗಳನ್ನು ಪಾಲಿಸಿ ಮನೆ ಕಟ್ಟಿದರೆ ಆ ಮನೆಯಲ್ಲಿ ಸದಾ ಕಾಲ ಆರೋಗ್ಯ ಐಶ್ವರ್ಯ.

ಸಿರಿಸಂಪತ್ತುಗಳಿಗೆ ಕೊರತೆ ಇರುವುದಿಲ್ಲ ಮುಖ್ಯವಾಗಿ ಸ್ನಾನದ ಮನೆಗೆ ವಾಸ್ತುವನ್ನು ಅನುಸರಿಸಬೇಕು ಅಡುಗೆ ಮನೆಯ ಮುಂದೆ ಅಥವಾ ಪಕ್ಕದಲ್ಲಿ ಎಂದಿಗೂ ಕೂಡ ಸ್ನಾನದ ಮನೆ ಇರಬಾರದು ಯಾವಾಗಲೂ ದಕ್ಷಿಣ ಅಥವಾ ಆಗ್ನೇಯ ಅಥವಾ ನೈರುತ್ಯ ದಿಕ್ಕಿನಲ್ಲಿಯೂ ಕೂಡ ಏರ್ಪಾಡು ಮಾಡಿಕೊಳ್ಳಬಾರದು ಇದು ಕುಟುಂಬದ ಹಿರಿಯರ ಆರೋಗ್ಯದ ಮೇಲೆ ಪ್ರತಿಕೂಲ.

ಮಾಡುತ್ತದೆ ಸ್ನಾನದ ಮನೆಯನ್ನು ಪೇಂಟಿಂಗ್ ಮಾಡಿಸುವುದಾದರೆ ಯಾವಾಗಲೂ ಕೂಡ ಲೈಟ್ ಕಲರ್ಗಳನ್ನು ಆರಿಸಿಕೊಳ್ಳಬೇಕು ಇದು ಬಹಳ ಒಳ್ಳೆಯದು ಈ ಸ್ನಾನದ ಮನೆಯಲ್ಲಿ ನಲ್ಲಿಗಳಲ್ಲಿ ನೀರು ಲೀಕ್ ಆಗದ ಹಾಗೆ ನೋಡಿಕೊಳ್ಳಬೇಕು ಇದರಿಂದ ಆರ್ಥಿಕವಾಗಿ ನಷ್ಟ ಹೊಂದುತ್ತೀರಾ ಪ್ರತಿ ಸ್ನಾನದ ಮನೆಗಳಿಗೂ ಕೂಡ ಕಿಟಕಿಇರಬೇಕು ಕಿಟಕಿಗಳಿಂದ.

ಪ್ರತಿಕೂಲ ಶಕ್ತಿ ಹೊರಗೆ ಹೋಗುತ್ತದೆ ಹಾಗೆ ಕಿಟಕಿಯು ಕೂಡ ಪೂರ್ವ ಉತ್ತರ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇರಬೇಕು ಆದರೆ ಸ್ನಾನದ ಮನೆಯಲ್ಲಿ ಅಪ್ಪಿ ತಪ್ಪಿಯು ಕೂಡ ಈ ಆರು ವಸ್ತುಗಳನ್ನು ಇಡಬಾರದು ಹಾಗೇನಾದರೂ ಮಾಡಿದರೆ ಗಂಡ ಹೆಂಡತಿಯರ ಮಧ್ಯೆ ವಿಪರೀತವಾಗಿ ಜಗಳಗಳು ಮನಸ್ತಾಪಗಳು ಬರುತ್ತವೆ ಲಕ್ಷ್ಮಿ ದೇವಿಯು ಮನೆಗೆ ಬರುವುದಿಲ್ಲ ಆರ್ಥಿಕ.

ಸಂಕಷ್ಟಗಳು ಹೆಚ್ಚಾಗುತ್ತವೆ ನೀವು ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದು ಪಂಡಿತರು ಹೇಳುತ್ತಾ ಇದ್ದಾರೆ ಸ್ನಾನದ ಮನೆಯಲ್ಲಿ ಆ ಆರು ವಸ್ತುಗಳಲ್ಲಿ ಒಂದು ವಸ್ತು ಇದ್ದರೂ ಕೂಡ ತಕ್ಷಣವೇ ತೆಗೆದುಬಿಡಿ ಹಾಗಾದರೆ ಬನ್ನಿ ಸ್ನಾನದ ಮನೆಯಲ್ಲಿ ಇಡಲೇಬಾರದಾದಂತಹ ಆ ಆರು ವಸ್ತುಗಳು ಯಾವುದು ಎಂದು ಈ ವಿಡಿಯೋದಲ್ಲಿ ತಿಳಿಯೋಣ.

ಸ್ನಾನದ ಮನೆಯಲ್ಲಿ ಇಡದೆ ಇರುವಂತಹ ವಸ್ತುಗಳಲ್ಲಿ ಮೊಟ್ಟ ಮೊದಲನೆಯದಾಗಿ ಒಡೆದು ಹೋದಂತಹ ಕನ್ನಡಿ ಯಾವುದೇ ಕಾರಣಕ್ಕೂ ಸ್ನಾನದ ಮನೆಯಲ್ಲಿ ಒಡೆದು ಹೋಗಿರುವಂತಹ ಕನ್ನಡಿಯನ್ನು ಇಡಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god