ಸ್ವಾಭಿಮಾನದಿಂದ ಬದುಕಬೇಕೆ? ಪೊರಕೆಯಿಂದ ಈ ಪ್ರಯೋಗ ಮಾಡಿ…ಈ ಒಂದು ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಹಣ ಎಂಬುದು ತುಂಬಾ ಮುಖ್ಯ ಪ್ರತಿಯೊಬ್ಬರು ಎಡಗುವುದು ಕೂಡ ಈ ಹಣದಿಂದಲೇ ನಮ್ಮ ಬಳಿ ಹಣ ಇಲ್ಲ ಎಂದರೆ ಎದುರಿರುವವರು ನಮ್ಮನ್ನು ತುಂಬಾ ಹೀನಾಯವಾಗಿ ನೋಡುತ್ತಾರೆ,ಅದೇ ಹಣವು ನಮ್ಮ ಬಳಿ ಬಂದರೆ ಅದೇ.
ಜನಗಳು ನಮ್ಮನ್ನು ಗೌರವದಿಂದ ಕಾಣುತ್ತಾರೆ ಮತ್ತು ನಮಗೆ ಸನ್ಮಾನ ಮಾಡುತ್ತಾರೆ ಮತ್ತು ತುಂಬಾ ಪ್ರೀತಿಯಿಂದ ಮಾತನಾಡಿಸಿ ನಮ್ಮನ್ನು ಒಪ್ಪಿಕೊಳ್ಳುತ್ತಾರೆ ಪ್ರತಿಯೊಂದುಕ್ಕೂ ಹಣ ಎಂಬುದು ತುಂಬಾ ಮುಖ್ಯವಾಗಿ ಬೆಳದು ನಿಂತಿದೆ ಹಾಗಾಗಿ ಈಗಿನ ಜಗತ್ತಿನಲ್ಲಿ ಹಣವನ್ನು ಸಂಪಾದಿಸುವುದು ಮತ್ತು ಅದನ್ನು ನಾವು ಸುರಕ್ಷತೆಯಿಂದ ಕಾಪಾಡುವುದು ತುಂಬಾ ಮುಖ್ಯವಾಗಿದೆ.
ಪ್ರತಿಯೊಬ್ಬರು ಎದ್ದು ಮನೆಗೆ ಹಾಲನ್ನು ಖರೀದಿಸುವ ಮೊದಲ ಕೆಲಸದಿಂದಲೇ ಹಣ ತುಂಬ ಮುಖ್ಯವಾಗಿರುತ್ತದೆ ಮತ್ತು ಮನೆಯಿಂದ ಹೊರಗಡೆ ಹೋಗುವ ಸಂದರ್ಭದಲ್ಲಿ ನಾವು ತೋಡುವಂತಹ ಚಪ್ಪಲಿಗೂ ಕೂಡ ಹಣವನ್ನು ಕೊಟ್ಟು ಸ್ವೀಕರಿಸಬೇಕು ನಂತರ ಕೆಲಸಕ್ಕೆ ಹೋಗುವ ಸಮಯದಲ್ಲಿ ಆಟೋ ಚಾಲಕರಿಗೆ ಅಥವಾ ಬಸ್ ಚಾಲಕರಿಗೂ ಹಣವನ್ನು.
ಕೊಟ್ಟೆ ನಾವು ಮುಂದೆ ಹೋಗಬೇಕು ಕೆಲಸದಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ವ್ಯವಹಾರಗಳು ಅಥವಾ ಕೆಲಸಗಳನ್ನು ಮಾಡುತ್ತಿರುತ್ತಾರೆ ಅದರಿಂದಲೂ ಪ್ರತಿಯೊಬ್ಬರು ಅಪೇಕ್ಷಿಸುವುದು ಅಧಿಕವಾದ ಹಣವನ್ನೇ ಅವರ ಜೀವನಕ್ಕೆ ಮತ್ತು ಅವರ ಕುಟುಂಬಕೊಸ್ಕರ ನಾವು ಸಂಪಾದಿಸಿದಂತಹ ದುಡ್ಡು ವಿನಾಕಾರಣ ದುರ್ಬಳಕೆಯಾಗಿದೆ ಅದನ್ನು ಸರಿಯಾದ.
ಹೊತ್ತಿಗೆ ನಾವು ಶೇಖರಿಸಿಟ್ಟರೆ ನಮಗೆ ಒಂದು ಆತ್ಮವಿಶ್ವಾಸ ದೊರೆಯುತ್ತದೆ ಆಗ ನಮ್ಮ ಮನಸ್ಸಿನ ಆಳದ ಮಟ್ಟಕ್ಕೆ ಹಿಡಿಯುತ್ತದೆ ಮತ್ತು ಧೈರ್ಯವು ಹೆಚ್ಚಾಗುತ್ತದೆ ನಾವು ಕಷ್ಟಪಟ್ಟು ದುಡಿದಂತಹ ಹಣ ನಮ್ಮ ಕೈಯಲ್ಲಿ ಶಾಶ್ವತವಾಗಿ ಇರಬೇಕು ಎಂದರೆ ಅದನ್ನು ಮಾಡಲು ಕೆಲ ಉಪಾಯಗಳನ್ನು ನಾವು ಮಾಡಲೇಬೇಕು ಸಾಮಾನ್ಯವಾಗಿ ದುಡಿದ ಹಣ ಕೈಗೆ ಬಂದ.
ತಕ್ಷಣವೇ ದಿಕ್ಕಾಪಲ್ಲಾಗಿ ಖರ್ಚಾಗಿ ಬಿಡುತ್ತದೆ ಈಗಿನ ಜಗತ್ತಿನಲ್ಲಂತೂ ಪ್ರತಿಯೊಬ್ಬರೂ ಪ್ರತಿಯೊಂದು ಇಎಂಐ ರೀತಿಯಲ್ಲಿ ತೆಗೆದುಕೊಂಡು ಅವರು ಕಷ್ಟಪಟ್ಟು ತಿಂಗಳುಗಟ್ಟಲೆ ದುಡಿದ ಹಣವನ್ನು ಒಂದೇ ದಿನದಲ್ಲಿ ಅದನ್ನು ಹಂಚಿಬಿಡುತ್ತಾರೆ ನಂತರ ಅವರ ಕೈಯಲ್ಲಿ ಉಳಿಯುವುದು ಕಡಿಮೆ ಮೊತ್ತ ಮಾತ್ರ ಪ್ರತಿಯೊಬ್ಬರೂ ಹಣವನ್ನು ಉಳಿಸುವುದಕೋಸ್ಕರ ಏನೆಲ್ಲಾ.
ಉಪಯೋಗಗಳನ್ನು ಮಾಡಿರುತ್ತಾರೆ ಆದರೆ ಅದು ಯಾವುದು ಪ್ರಯೋಜನಕ್ಕೆ ಬಂದಿರುವುದಿಲ್ಲ ಪ್ರತಿ ತಿಂಗಳ ಹಾಗೆ ಹಣವು ಖರ್ಚಾಗುತ್ತದೆ ಮೊದಲಿಗೆ ಈ ಒಂದು ಉಪಾಯದಿಂದ ನೀವು ಹಣವನ್ನು ಸಂಪಾದಿಸುವುದಕ್ಕೆ ದಾರಿಯಾಗುತ್ತದೆ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಎಂಬುದು ತುಂಬಾ ಇದೆ ಕೆಲಸಕ್ಕೆ ನೀವು ಅರ್ಜಿಯನ್ನು ಸಲ್ಲಿಸಿದರೆ ನಾಳೆ.
ಆಗುತ್ತದೆ ನಾಳಿದ್ದು ಆಗುತ್ತದೆ ಎಂದು ಹೇಳಿ ನಿಮ್ಮನ್ನು ಅಲೆದಾಡಿಸುತ್ತಲೇ ಇರುತ್ತಾರೆ ಪ್ರತಿಯೊಬ್ಬರು ಇಂಜಿನಿಯರಿಂಗ್ಸಿ ಮುಗಿಸಿ ಡಿಗ್ರಿಯನ್ನು ಮುಗಿಸಿ ದೊಡ್ಡ ದೊಡ್ಡ ಉದ್ಯೋಗಗಳನ್ನು ಮಾಡಲು ತಯಾರಾಗಿರುತ್ತೀರಾ ಆದರೆ ಕೆಲಸ ಅಷ್ಟು ಸುಲಭವಾಗಿ ನಿಮ್ಮ ಕೈಗೆ ಸೇರುತ್ತಿರುವುದಿಲ್ಲ ಪ್ರತಿಯೊಬ್ಬರು ಅವರ ಓದನ್ನು ಮುಗಿಸಿ ಕೆಲಸ ಮಾಡಲು ಕಾಯುತ್ತಿರುತ್ತಾರೆ.
ಆದರೆ ಅರ್ಜಿಗಳನ್ನು ಸಲ್ಲಿಸಿದ ನಂತರ ಕೆಲಸಕ್ಕೆ ಅವರನ್ನು ಕರೆಯಲು ದೊಡ್ಡ ದೊಡ್ಡ ಕಂಪನಿಗಳಿಂದ ಅವರನ್ನು ಕರೆಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಬಂದಿರುತ್ತದೆ ಮತ್ತು ನೀವು ದೊಡ್ಡ ದೊಡ್ಡ ವ್ಯವಹಾರದಲ್ಲಿ ಮುಂದಿದಿರ ಎಂದರೆ ಅದರಲ್ಲೂ ಅನೇಕ ಸಾಮಗ್ರಿಗಳನ್ನು ಹಾಕಿ ಅಥವಾ ವ್ಯವಹಾರಗಳನ್ನು ಮಾಡುತ್ತಿದ್ದೀರಾ ಆದರೂ ನಿಮ್ಮ ವ್ಯವಹಾರ.
ಸರಿಯಾಗಿ ನಡೆಯುತ್ತಿರುವುದಿಲ್ಲ ಮತ್ತು ನೀವು ಮನೆಯಲ್ಲಿ ಮದುವೆಗೆ ಮಕ್ಕಳಿದ್ದರೆ ಗಂಡಿಗೆ ಹೆಣ್ಣು ಸೆಟ್ ಆಗುತ್ತಿಲ್ಲ ಅಥವಾ ಹೆಣ್ಣಿಗೆ ಗಂಡು ಸೆಟ್ ಆಗುತ್ತಿಲ್ಲ ಈ ರೀತಿ ತೊಂದರೆಗಳು ಎದುರಾಗುತ್ತಲೇ ಇರುತ್ತದೆ,ಇದಕ್ಕೆ ನೀವು ಮಾಡಿಕೊಳ್ಳಬೇಕಾದ ಒಂದು ಉಪಾಯ ಎಂದರೆ ಪೊರಕೆಯಿಂದ ನಿಮ್ಮ ಈ ಸಮಸ್ಯೆಗೆ ಒಂದು ಪರಿಹರ ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.