ಹರಳೆಣ್ಣೆ ಹೀಗೆ ಉಪಯೋಗಿಸಿಕೊಳ್ಳಿ ಕರುಳು ಶುದ್ದವಾಗಿ ಲಿವರ್ ಕ್ಲೀನ್ ಆಗಿ ನಿಮ್ಮ ಚರ್ಮದ ಕಾಂತಿ ಕೂಡ ಹೆಚ್ಚುತ್ತದೆ

WhatsApp Group Join Now
Telegram Group Join Now

ಕ್ಯಾಸ್ಟ್ರಾಲ್ ಆಯಿಲ್ ಅಥವಾ ಹರಳೆಣ್ಣೆ ಇದು ನಮ್ಮ ಜೀವನಂಗಕ್ರಿಯೆಗೆ ಯಾವ ರೀತಿ ಉಪಯೋಗವಾಗುತ್ತದೆ ಎಂಬುದನ್ನು ತಿಳಿಯೋಣ ಈ ಹರಳಣೆಯನ್ನು ಆಗಿನ ಕಾಲದಲ್ಲಿ ಸಣ್ಣ ಮಕ್ಕಳಿಗೆ ನೀಡುತ್ತಾ ಅವರ ಹೊಟ್ಟೆಯನ್ನು ಶುದ್ಧಿಯಾಗಿ ಇಡುತ್ತಿದ್ದರು ಹರಳೆನೆಯನ್ನು ತೆಗೆದುಕೊಳ್ಳುವುದರಿಂದ ನಮ್ಮ ಜೀರ್ಣಾಂಗದಲ್ಲಿ ಆಗುವ ಸಮಸ್ಯೆ ಮಲಬದ್ಧತೆ, ಪ್ರತಿದಿನದ ಒತ್ತಡ ಮಾನಸಿಕ ಸಮಸ್ಯೆ ಈ ಒಂದು ಎಣ್ಣೆಯಿಂದ ಎಲ್ಲವೂ ಸಹ ಪರಿಹಾರ ಸಿಗುತ್ತದೆ.

ನಮ್ಮ ಜೀರ್ಣಾಂಗಾ ವ್ಯವಸ್ಥೆ ಯಾಕೆ ಶುದ್ದಿಯಾಗಿರಬೇಕು ಎಂದರೆ ಇದು ಬರಿ ಜೀರ್ಣಾಂಗ ಮಾಡುವುದಷ್ಟೇ ಅಲ್ಲದೆ ಇದರಲ್ಲಿ ಸಾವಿರಾರು ಬ್ಯಾಕ್ಟೀರಿಯಾ ಗಳು ಪರಿಸುತ್ತದೆ ನಮ್ಮ ಜೀವನವನ್ನು ಡಿಕ್ಟೇಡ್ ಮಾಡುವಂತಹದೇ ಈ ಬ್ಯಾಕ್ಟೀರಿಯಾ ಗಳು ನಮ್ಮ ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯ ಜಾಸ್ತಿ ಇರಬೇಕು ಕೆಟ್ಟ ಬ್ಯಾಕ್ಟೀರಿಯ ಕಡಿಮೆ ಪ್ರಮಾಣದಲ್ಲಿ ಇರಬೇಕು ಈ ಹರಳೆಣ್ಣೆ ಸೇವಿಸುವುದರಿಂದ ಕೆಟ್ಟ ಬ್ಯಾಕ್ಟೀರಿಯಗಳನ್ನು ನಾಶಗೊಳಿಸಿ ಒಳ್ಳೆಯ ಬ್ಯಾಕ್ಟೀರಿಯಗಳು ಉತ್ಪಾದನೆಗೆ ಸಹಾಯಮಾಡುತ್ತದೆ.

ಸೋಯಾರಿಸಿಸ್ ,ತುರ್ಕೆ, ಅಲರ್ಜಿ, ಈ ರೀತಿಯ ಚರ್ಮದ ಸಮಸ್ಯೆ ಇದ್ದವರಿಗೆ ಹರಳೆಣ್ಣೆ ಯಾವ ಸೇವನೆ ನೀಡಿದ ನಂತರ 12 ಗಂಟೆಗಳ ಒಳಗೆ ಸುಮಾರು ಪರಿಹಾರ ಕಾಣಿಸುತ್ತದೆ ದೇಹದಲ್ಲಿ ಆಗುವಂಥ ಇಚಿಂಗ್ ಎಲ್ಲವೂ ಸಹ ಕ್ರಮೇಣ ಕಡಿಮೆಯಾಗುತ್ತದೆ ನಮ್ಮ ಚರ್ಮದ ಮೇಲೆ ದೇಹದಲ್ಲಿ ಆಗುವ ಪರಿಣಾಮಕ್ಕೆ ಕಾರಣ ನಮ್ಮ ದೇಹದಲ್ಲಿರುವ ಕೆಟ್ಟ ಬ್ಯಾಕ್ಟೀರಿಯಗಳು ಯಾವಾಗ ಹರಳೆಣ್ಣೆ ಸೇವನೆ ನೋವು ಮಾಡುತ್ತೇವೆ ಅವಾಗ ಕೆಟ್ಟ ಬ್ಯಾಕ್ಟೀರಿಯಗಳು ಹೋಗಿ ಕ್ರಮೇಣ ಸೆಟ್ ಆಫ್ ಬ್ಯಾಕ್ಟೀರಿಯಾ ಗಳ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ.

ಹರಳೆಣ್ಣೆಯಲ್ಲಿ ಮುಖ್ಯವಾಗಿ ವಿಟಮಿನ್ ಈ ಮತ್ತು ವಿಟಮಿನ್ ಡಿ ಅಡಗಿದೆ ನಮ್ಮ ದೇಹದ ಚರ್ಮಕ್ಕೆ ಎರಡು ಅಂಶಗಳು ಬಹಳ ಮುಖ್ಯ ಎರಡನೆಯದಾಗಿ ಲಿವರ್ ಕೂಡ ನಮ್ಮ ಜೀರ್ಣಾಂಗದ ಒಂದು ಮುಖ್ಯವಾದ ಅಂಗ ಪ್ರತಿದಿನ ನಾವು ಸೇವಿಸುವಂತಹ ಆಹಾರದಲ್ಲಿ ಕೊಬ್ಬಿನಂಶ ನಾರಿನಂಶ ಇರಬೇಕು ಅದು ಜೀರ್ಣಾಂಗ ಆಗುವುದಕ್ಕೆ ಪಿತ್ತಕೋಶದಿಂದ ಲಿವರ್ ಚೆನ್ನಾಗಿ ಕೆಲಸ ಮಾಡಲು ಶುದ್ಧವಾಗಿರಬೇಕು ಶ್ವಾಸಕೋಶ ಸಮಸ್ಯೆ ಪಿತ್ತ ಜನಕ ಸಮಸ್ಯೆ ಇದ್ದವರು ಇದನ್ನು ಸೇವನೆ ಮಾಡುವುದರಿಂದ ಅವರ ಆರೋಗ್ಯ ವೃದ್ಧಿಸುತ್ತದೆ ಹರಳೆಣ್ಣೆಯನ್ನು ಒಂದು ಬೆಚ್ಚಗಿನ ಬಟ್ಟೆಯ ಮೇಲೆ ಸ್ವಲ್ಪ ಹಾಕಿಕೊಂಡು ಬಲಗಡೆ ಭಾಗದಲ್ಲಿ ಅದನ್ನು ಹಾಕಿಕೊಂಡರೆ ಅದು ಲಿವರ್ ಗೆ ಚೈತನ್ಯವನ್ನು ನೀಡಿ ನಮ್ಮ ಲಿವರ್ ಆಕ್ಟಿವೇಶನ್ ಆಗುತ್ತದೆ.

ಪಿತ್ತಕೋಶದಲ್ಲಿ ಕಲ್ಲು ಇದ್ದವರು ಲಿವರ್ ನಲ್ಲಿ ಕಲ್ಲು ಇದ್ದವರು ಉಳಿತೆಗಿನ ಸಮಸ್ಯೆ ಇದ್ದವರು ಅಜೀರ್ಣ ಸಮಸ್ಯೆ ಇದ್ದವರು ಹರಳೆಣ್ಣೆಯನ್ನು ಈ ರೀತಿ ಬಳಕೆ ಮಾಡಬಹುದು ಮೂರನೆಯದಾಗಿ ಹರಳೆಣ್ಣೆಯನ್ನು ವಾತಹಾರಿ ಎಂದು ಕರೆಯಲಾಗುತ್ತದೆ ಇದು ವಾತಾವನ್ನು ದೇಹದಲ್ಲಿ ಕಡಿಮೆ ಮಾಡುತ್ತದೆ ಮೂಳೆಗಳ ನೋವು ಇದ್ದರೆ ಈ ಹರಳೆಣ್ಣೆಯನ್ನು ಬಿಸಿ ಮಾಡಿ ಹಾಕುವುದರಿಂದ ಆ ನೋವು ಆದಷ್ಟು ಬೇಗ ಕಡಿಮೆಯಾಗುತ್ತದೆ ಇದರಿಂದ ರಕ್ತ ಸಂಚಾರ ಸುಗಮವಾಗುತ್ತದೆ ಯಾವುದೇ ಒಂದು ಔಷಧೀಯನ ನಾವು ಅಚ್ಚ ಬೇಕಾದರೆ ಅದಕ್ಕೆ ಮೊದಲು ಹರಳೆಣ್ಣೆಯನ್ನು ಹಚ್ಚಿ ಅದರ ಮೇಲೆ ಔಷಧಿಯನ್ನು ಲೇಪನ ಮಾಡಿದರೆ ವೇಗವಾಗಿ ಸಮಸ್ಯೆ ಕಡಿಮೆಯಾಗುತ್ತದೆ ಎಂದು ವೈಜ್ಞಾನಿಕವಾಗಿ ತಿಳಿದುಬಂದಿದೆ.

ಡ್ಯಾಂಡ್ರಫ್ ಸಮಸ್ಯೆ ಚರ್ಮದ ಕೆಲವು ಅಲರ್ಜಿ ಸಮಸ್ಯೆ ಇರುವವರು ಇದನ್ನು ಬಳಸುವುದರಿಂದ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ ಜೊತೆಗೆ ನಮ್ಮ ದೇಹದಲ್ಲಿ ಕೆಟ್ಟ ಪೊಂಗಲ್ಸ್ಗಳು ಇರುತ್ತದೆ ಜೀರ್ಣಾಂಗ ಸಮಸ್ಯೆಗೆ ಬಹು ಮುಖ್ಯ ಕಾರಣವಾಗಿರುತ್ತದೆ ಈ ಪೊಂಗಲ್ ಈ ಕಾರಣದಿಂದ ಹರಳೆಣ್ಣೆ ನಾವು ಸೇವನೆ ಮಾಡಿದರೆ ಇಡೀ ನಮ್ಮ ದೇಹ ಶುದ್ಧ ವಾಗಿರುತ್ತದೆ ಇದನ್ನು ಎಷ್ಟು ದಿನ ಯಾವ ರೀತಿ ಬಳಸಬೇಕು ಎಂದರೆ ಹರಳೆಣ್ಣೆಯನ್ನು ಮೂವತ್ತು ಎಂಎಲ್ ಬಿಸಿ ಮಾಡಬೇಕು ಒಂದು ಬೌಲಿಗೆ ಹರಳೆಣ್ಣೆಯನ್ನು ಹಾಕಿಕೊಂಡು ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಕಾಯಿಸಿ ಅದರ ಮೇಲೆ ಇಟ್ಟು ಬಿಸಿ ಮಾಡಬೇಕು ನಂತರ 10 ml ಅಷ್ಟು ನಿಂಬೆ ರಸವನ್ನು ಸೇರಿಸಬೇಕು ನಂತರ 10 ಎಂಎಲ್ ಅಷ್ಟು ಶುಂಠಿ ರಸವನ್ನು ಸೇರಿಸಿ ನಂತರ ಎಪ್ಸೋಮ್ ಸಾಲ್ಟ್ ಒಂದು ಚಿಟಕಿಯಷ್ಟು ಸೇರಿಸಿ ಒಂದು 100 ಎಮ್ ಎಲ್ ಬಿಸಿ ನೀರಿನಲ್ಲಿ ಇದಿಷ್ಟನ್ನು ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು ಸೇವಿಸಿದ ನಂತರ ಹೊಟ್ಟೆಯಲ್ಲಿ ಗುಡುಗುಡು ಶುರುವಾಗಿ ಲೂಸ್ ಮೋಶನ್ ಆಗುವುದಕ್ಕೆ ಶುರುವಾಗುತ್ತದೆ ಇದಕ್ಕೆ ಯಾವುದೇ ಭಯಪಡಬೇಕಾಗಿಲ್ಲ ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೆಟ್ಟ ಬ್ಯಾಕ್ಟೀರಿಯಗಳು ಹೊರಹೋಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god