ಗಂಡು ಮಗುವಿಗೆ ಜನ್ಮ ಕೊಟ್ಟ ಒಂಬತ್ತನೇ ಕ್ಲಾಸ್ ವಿದ್ಯಾರ್ಥಿನಿ
ಸ್ನೇಹಿತರೆ ಕಾಲ ಬದಲಾಗುತ್ತಿದೆ. ಹೀಗಾಗಿ ಪೋಷಕರು ಮಕ್ಕಳ ವಿಚಾರ ದಲ್ಲಿ ಅದು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕೂಡ ಸಾಲದು. ಅದರಲ್ಲೂ ಕೂಡ ಹೆಣ್ಣು ಹೆತ್ತವರು ಹೆಣ್ಣು ಮಕ್ಕಳ ವಿಚಾರದಲ್ಲಿ ಅದೆಷ್ಟೇ ಜಾಗೃತಿಯನ್ನು ವಹಿಸಿದ್ದರು ಕೂಡ ಸಾಲದು ಸ್ವಲ್ಪ ಎಡವಟ್ಟಾ ದರೂ ಕೂಡ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಕೂಡ ಏನು ಬೇಕಾದ್ರು ಆಗುವಂತಹ ಕಾಲ ನಮ್ಮ ಮಕ್ಕಳನ್ನ ಕಳಕೊಳ್ಳುವಂತಹ ಹಂತದವರೆಗೆ ಬಂದು ಬಿಟ್ಟಿದ್ದೇವೆ. ಈ ಕಾರಣಕ್ಕಾಗಿ ಹೇಳ್ತಿರೋದು ಪ್ರತಿ ಪೋಷಕರು ಗಮನಿಸಲೇ ಬೇಕಾಗಿರುವಂಥ ಸುತ್ತಿದ್ದು ಸ್ನೇಹಿತರೆ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ಕೊಡ್ತಾಳೆ ಅಂದ್ರೆ ನೀವು ನಂಬೋದಿಕ್ಕೆ ಸಾಧ್ಯವಾ?
ಆದರೆ ನಂಬಲೇ ಬೇಕಾಗಿರುವಂತ ಘಟನೆ ಇದೀಗ ನಮ್ಮ ರಾಜ್ಯದಲ್ಲಿ ನಡೆದು ಹೋಗಿಬಿಟ್ಟಿದೆ. ಸಹಜವಾಗಿ ಪೋಷಕರು ಚಿಂತೆಗೆ ಒಳಗಾಗಿದ್ದಾರೆ. ಅಷ್ಟು ಮಾತ್ರ ಅಲ್ಲ ಈ ಸುದ್ದಿಯನ್ನ ಕೇಳಿದ ಪ್ರತಿಯೊಬ್ಬರು ಕೂಡ ಚಿಂತೆಗೆ ಒಳಗಾಗಿದ್ದಾರೆ. ಇನ್ನು ಸಹಜವಾಗಿ ಬೇರೆವರಿಗೂ ಕೂಡ ಆತಂಕ ಶುರುವಾಗಿದೆ. ನಮ್ಮ ಮಕ್ಕಳನ್ನು ಕಾಪಾಡಿಕೊಳ್ಳುವುದು ಹೇಗೆ? ನಮ್ಮ ಮಕ್ಕಳ ವಿಚಾರದಲ್ಲಿ ಹುಷಾರಾಗಿರೋದು ಹೇಗೆ ಅಂತ ಯಾಕಂದ್ರೆ ಈ ಹೈಸ್ಕೂಲ್ ಗೆ ಬಂದಂತಹ ಸಂದರ್ಭದಲ್ಲಿ ಆ ಹೆಣ್ಣು ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಅಂತ ನಿಧಾನಕ್ಕೆ ಗೊತ್ತಾಗುವಂಥ ಸಂದರ್ಭ ಆದ್ರೆ ಪೂರ್ಣ ಪ್ರಮಾಣದಲ್ಲಿ ಆ ಗೊತ್ತಿರುವುದಿಲ್ಲ.
ಈ ಸಮಾಜ ಹೇಗಿದೆ? ನಾವು ಯಾರನ್ನು ನಂಬೋದು, ಯಾರನ್ನು ನಂಬಬಾರದು, ಯಾರ ಜೊತೆ ಹೇಗಿರಬೇಕು, ಯಾವ ಜೊತೆಗಿರ ಬಾರದು ಅಂತ ಸ್ವಲ್ಪ ಸ್ವಲ್ಪ ಗೊತ್ತಿರುತ್ತೆ. ಆದರೆ ಪೂರ್ಣ ಪ್ರಮಾಣದಲ್ಲಿ ಗೊತ್ತಾಗ್ತಾ ಇರಲಿಲ್ಲ. ತುಂಬಾ ಗೊಂದಲದಲ್ಲಿ ಇರುವ ವಯಸ್ಸು ಆ ವಯಸ್ಸಿನ ಒಂದ ಷ್ಟು ಜನ ಮಿಸ್ ಯೂಸ್ ಮಾಡಿಕೊಳ್ಳುವ ಸಾಧ್ಯತೆ ಇರುತ್ತೆ. ಹೆಣ್ಣುಮಕ್ಕಳನ್ನ ತಮಗೆ ಬೇಕಾದ ಹಾಗೆ ಬಳಸಿಕೊಳ್ಳುವಂತಹ ಸಾಧ್ಯತೆ ಇರುತ್ತೆ. ಈ ಕಾರಣಕ್ಕಾಗಿ ಆ ವಯಸ್ಸಿನ ಹೆಣ್ಣು ಮಕ್ಕಳ ವಿಚಾರದಲ್ಲಂತೂ ಬಹಳ ಎಚ್ಚರಿಕೆಯಿಂದ ಇರಲೇಬೇಕಾಗುತ್ತೆ. ಇದು ಘಟನೆಯನ್ನು ಮೊದಲಿಗೆ ಎಕ್ಸ್ಪೋ ಸ್ ಮಾಡ್ತಿನಿ ಕೇಳಿ ಸ್ನೇಹಿತರೆ ಹುಡುಗಿ ಮೂಲತಃ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಬಾಗೇಪಲ್ಲಿ ತಾಲೂಕಿನ ಹುಡುಗಿ ತುಮಕೂರಿನ ಮಧುಗಿರಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ನಲ್ಲಿ ಆಕೆಯನ್ನು ಓದೋದಿಕ್ಕೆ ಅಂತ ಪೋಷಕರು ಬಿಟ್ಟಿದ್ರು. ಬಹಳ ವರ್ಷಗಳಿಂದ ಅದೇ ಹಾಸ್ಟೆಲ್ ನಲ್ಲಿ ದ್ದುಕೊಂಡು ವಿದ್ಯಾರ್ಥಿನಿ ಓದ್ತಾ ಇದ್ಲು. ಇತ್ತೀಚೆಗೆ ವಿದ್ಯಾರ್ಥಿನಿ ನಡವಳಿಕೆಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಆಗಿತ್ತು.
ಸದಾ ಕಲಾ ಆಕೆ ಮಂಕಾಗಿದಂತೆ ಯಾವುದೋ ವಿಚಾರದ ಕುರಿತಾಗಿ ಯೋಚನೆ ಮಾಡುವ ರೀತಿಯಲ್ಲಿ ಇರ್ತಿದ್ರು. ಅಷ್ಟು ಮಾತ್ರ ಅಲ್ಲ ಆಕೆಗೆ ದಿಢೀರ್ ಅಂತ ಹೇಳಿ ಅನಾರೋಗ್ಯ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತ ದೆ. ಈ ಕಾರಣಕ್ಕಾಗಿ ಪೋಷಕರು ಆಕೆಯನ್ನು ಹಾಸ್ಟೆಲ್ ನಿಂದ ಮನೆಗೆ ಕರಕೊಂಡು ಹೋಗಿರುತ್ತಾರೆ. ಏನೋ ಸಮಸ್ಯೆ ಆಗಿದೆ ಅಂತ ಈ ಸಾಧಾರಣವಾಗಿ ಏನಾಗುತ್ತೆ? ಪೋಷಕರು ಕೂಡ ತಕ್ಷಣ ಕಂಡು ಪೋಷಕರು ಏನು ಆಗಿ ಇದೆ ಅಂದ್ರೆ ದೇವರ ವಿಚಾರದಲ್ಲಿ ಏನು ಆಗ್ಬಿಟ್ಟಿದೆ. ನಾನು ದೇವಸ್ಥಾನಕ್ಕೆ ಕರಕೊಂಡು ಹೋದರೆ ಸರಿಯಾಗುತ್ತೆ ಅವರು ಭಾವಿಸುತ್ತಾರೆ. ಇಲ್ಲೂ ಕೂಡ ಮೊದಲು ಹಾಗೆ ಅಂದುಕೊಂಡಿದ್ದಾರೆ. ಆದರೆ ಇದ್ದಕ್ಕಿದ್ದ ಹಾಗೆ ವಿದ್ಯಾರ್ಥಿನಿ ತೀವ್ರ ಹೊಟ್ಟೆ ನೋವು ಅಂತ ಒದ್ದಾಡಿಕ್ಕೆ ಶುರುಮಾಡಿ ಕೊಂಡಿದ್ದಾರೆ. ಹೀಗಾಗಿ ಪೋಷಕರಿಗೆ ಅನ್ಸುತ್ತೆ ಫುಡ್ ಪಾಯ್ಸ ನ್ ಆಗಿರಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.