ಹಿಡಿ ಅಕ್ಕಿಯಿಂದ ಬಡತನ ಕಳೆದುಕೊಳ್ಳಬಹುದು… ಒಂದು ಹಿಡಿ ಅಕ್ಕಿಯಿಂದ ಇಷ್ಟು ಮಾಡಿ ಜನ್ಮಂತ್ರದ ಬಡತನ ಕೇವಲ ಮೂರು ದಿನಗಳಲ್ಲಿ ತೊಲಗುತ್ತದೆ ಹಣಮಂತರಾಗುತ್ತೀರಾ ಅನ್ನುವ ಕುತೂಹಲ ಕಾರಿ ಮಾಹಿತಿಯನ್ನ ಇವತ್ತು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ಪ್ರತಿಯೊಬ್ಬರು ಜೀವನದಲ್ಲಿ ಸುಖ ಸಂತೋಷ ನೆಮ್ಮದಿಯನ್ನು ಬಯಸುತ್ತಾರೆ ಮನೆಯಲ್ಲಿ.
ನೆಮ್ಮದಿ ತುಂಬಿ ತುಳುಕಬೇಕು ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರಬೇಕು ಸಂಸಾರದಲ್ಲಿ ಏನು ಕೂಡ ಸಮಸ್ಯೆ ಇರಬಾರದು ಹೀಗೆ 10 ಹಲವು ಆಲೋಚನೆಗಳು ಕನಸುಗಳು ಪ್ರತಿಯೊಬ್ಬ ಮನುಷ್ಯನಿಗೂ ಖಂಡಿತವಾಗಿ ಇರುವಂತದ್ದು ಸಹಜ ಆದರೆ ಕೆಲವೊಮ್ಮೆ ಬೆಂಬಿಡದ ಕಷ್ಟ ದಾರಿದ್ಯಗಳು ನಿಮ್ಮನ್ನು ಕಾಡಿದಾಗ ಮಾನಸಿಕ ಸ್ತಿಮ್ಮತ ಕಳೆದುಕೊಳ್ಳುವುದು ಸಹಜವೇ.
ಆಗಿರುತ್ತದೆ ಒಮ್ಮೆ ಬದುಕಿನಲ್ಲಿ ಅಸಹನೆ ಕಂಡು ಬಂದರೆ ಅದರಿಂದ ಇನ್ನೊಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆ ಕೊನೆಗೆ ಬದುಕೇ ಬೇಡವೆಂದು ನಿರ್ಧಾರ ಮಾಡಿ ಬಿಡುತ್ತೇವೆ ಆದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನಮ್ಮಲ್ಲೇ ಇರುತ್ತದೆ ಅನ್ನುವಂತಹ ಸತ್ಯವನ್ನ ನಾವು ಎಂದಿಗೂ ಮರೆಯಬಾರದು.ಜ್ಯೋತಿಷ್ಯದ ಪ್ರಕಾರ ಕೆಲವೊಮ್ಮೆ ಗ್ರಹಗಳ ಅಡಚಣೆಯಿಂದ ಈ ರೀತಿ.
ಸಮಸ್ಯೆಗಳು ಬರಬಹುದು ಅಲ್ಲದೆ ಹಣಕಾಸಿನ ಅಡಚಣೆಗಳು ಅದೃಷ್ಟ ಕೈ ಕೊಡುವುದು ಮಾಡುವ ಕೆಲಸದಲ್ಲಿ ಬಹಳಷ್ಟು ವಿಘ್ನ ಎದುರಾಗುವುದು ಅಥವಾ ದಾರಿದ್ರಿಯಗಳು ಕಂಡು ಬಂದರೆ ಅಂತಹ ಸಮಸ್ಯೆಗಳಿಂದ ಮುಕ್ತ ಹೊಂದುವುದು ಹೇಗೆ ಅನ್ನುವುದನ್ನು ಆಲೋಚಿಸಬೇಕೇ ಹೊರತು ಸಮಸ್ಯೆಗಳ ಸುಳಿಯಲ್ಲಿ ಮುಳುಗುವುದಲ್ಲ ಈ ಎಲ್ಲಾ ಸಮಸ್ಯೆಗಳನ್ನ ಅತ್ಯಂತ.
ಸುಲಭವಾಗಿ ಮನೆಯಲ್ಲೇ ಬಗೆಹರಿಸಿಕೊಳ್ಳಬಹುದು ನಿಮ್ಮ ಮನೆಯಲ್ಲಿ ಇರುವ ಅಕ್ಕಿಯಿಂದ ಈ ಎಲ್ಲಾ ದಾರಿದ್ರ್ಯಗಳಿಂದ ನೀವು ಮುಕ್ತಿಯನ್ನು ಪಡೆಯಬಹುದು.ಸೋಮವಾರದಂದು ಶಿವಲಿಂಗಕ್ಕೆ ಜಲ ಸ್ಥಾನ ಮಾಡಿಸಿ ಶಿವ ದೇವನಿಗೆ ಒಂದು ಬೊಗಸೆ ಎಷ್ಟು ಅಕ್ಕಿಯನ್ನ ಅರ್ಪಿಸಿ ನಂತರ ಉಳಿದ ಅಕ್ಕಿಯನ್ನು ಬಡವರಿಗೆ ದಾನ ಮಾಡುವುದರಿಂದ ನಿಮಗೆ ಎದುರಾಗುವ.
ಹಣಕಾಸಿನ ಅಡಚಣೆಯಿಂದ ನೀವು ಮುಕ್ತರಾಗಬಹುದು ಈ ಪ್ರಕ್ರಿಯೆಯನ್ನ ಸೋಮವಾರದಂದು ಆರಂಭಿಸಿ ಬರುವ ಹುಣ್ಣಿಮೆಯವರೆಗೆ ಪ್ರತಿ ಸೋಮವಾರ ತಪ್ಪದೇ ಮಾಡಿ ಖಂಡಿತವಾಗಿಯೂ ನೀವು ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ ಒಂದು ವೇಳೆ ನಿಮಗೆ ಉದ್ಯೋಗದಲ್ಲಿ ಸಂತೃಪ್ತಿ ಇಲ್ಲ ಅಥವಾ ನಿಮ್ಮ ಬಾಸ್ ಅಥವಾ ಸಹೋದ್ಯೋಗಿ ಗಳಿಂದ.
ಏನಾದರೂ ಕಿರಿಕಿರಿ ಇದ್ದಲ್ಲಿ ಅದಕ್ಕೂ ಇಲ್ಲಿ ಪರಿಹಾರವಿದೆ ನಿಮ್ಮ ಮನೆಯಲ್ಲಿ ಸಿಹಿ ಗಂಜಿಯನ್ನ ತಯಾರಿಸಿ ಕಾಗೆಗಳಿಗೆ ನೀಡಬೇಕು ಈ ರೀತಿ ಮಾಡಿದರೆ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ತೊಂದರೆಗಳು ಪರಿಹಾರವಾಗುತ್ತದೆ ಅಲ್ಲದೆ ಈ ರೀತಿಯ ಕ್ರಮಗಳಿಂದ ನಿಮ್ಮ ವ್ಯವಹಾರದಲ್ಲಿ ಬೆಳವಣಿಗೆಯನ್ನ ಕಾಣುತ್ತೀರಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಿತೃ ದೋಷದಿಂದಾಗಿ ಕೆಲವೊಮ್ಮೆ ನೀವು ಮಾಡುವಂತಹ ಕೆಲಸಗಳು ಅಪೂರ್ಣವಾಗುತ್ತದೆ ಅಥವಾ ಯಶಸ್ವಿಯಾದರೂ ಏನಾದರೂ ಒಂದು ಸಮಸ್ಯೆ ಎದುರಾಗುತ್ತದೆ ಮನಸ್ಸಿನಲ್ಲಿರುವ ಕಾರ್ಯಗಳು ಕೈಗೂಡದೇ ಇರಬಹುದು ಅಥವಾ ಧನಾತ್ಮಕವಾಗಿ ಮಾಡುವ ಆಲೋಚನೆಗಳು ಕೂಡ.
ನೆರವೇರದೆ ಇರಬಹುದು ಅಂತಹ ಸಂದರ್ಭಗಳಲ್ಲಿ ನೀವು ಅಕ್ಕಿಯಿಂದ ತಯಾರಿಸಿದ ರೊಟ್ಟಿಯನ್ನು ಕಾಗೆಗಳಿಗೆ ನೀಡಬೇಕು ಈ ರೀತಿ ಮಾಡುವುದರಿಂದ ಪಿತೃ ಸಮಾನರಾದವರು ಸಂತೃಪ್ತಗೊಂಡು ಆಶೀರ್ವಾದ ಮಾಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.