ಅಪ್ಲೈ ಫಾರ್ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಮೊಬೈಲ್ ನಲ್ಲಿ ಹೀಗೆ ಮಾಡಿ ಸಾಕು… ಇದೇ ಫೆಬ್ರವರಿ 17ನೇ ತಾರೀಖಿನ ಒಳಗಾಗಿ ನಿಮ್ಮ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಂಡಿಲ್ಲ ಎಂದರೆ ಒಂದು ಸಾವಿರದಿಂದ ಎರಡು ಸಾವಿರದವರೆಗೆ ದಂಡ ಎಲ್ಲರೂ ಕೂಡ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಳ್ಳುತ್ತಾ ಇದ್ದಾರೆ ಹಾಗಾದರೆ ಬನ್ನಿ.
ಇವತ್ತು ನೀವೇ ಆನ್ಲೈನ್ ಅಲ್ಲಿ ಹೇಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಆರ್ಡರ್ ಮಾಡಬಹುದು ಎನ್ನುವುದನ್ನು ತಿಳಿಸಿಕೊಡುತ್ತಿದ್ದೇನೆ, ಇದಕ್ಕೋಸ್ಕರ ನೀವು ನಿಮ್ಮ ಮೊಬೈಲ್ ನಲ್ಲಿ ಯಾವುದಾದರೂ ಒಂದು ಬ್ರೌಸರ್ ಅನ್ನು ಓಪನ್ ಮಾಡಿಕೊಳ್ಳಿ ನಾನಿಲ್ಲಿ ಕ್ರೋಮ್ ಬ್ರೌಸರ್ ಅನ್ನು ಓಪನ್ ಮಾಡಿಕೊಂಡಿದ್ದೇನೆ ನಂತರ ನೀವು ಸರ್ಚ್ ಮಾಡ.
ಬೇಕಾಗಿರುವುದು ಎಸ್ಐ ಎ ಎಂ.ಇನ್ ಎಂದು ಟೈಪ್ ಮಾಡಿ ಸರ್ಚ್ ಮಾಡಬೇಕಾಗಿದೆ ಟಚ್ ಮಾಡಿದಾಗ ಬರುವ ಮೊದಲ ವೆಬ್ ಸೈಟ್ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕು ನಂತರ ನೀವು ಇಲ್ಲಿ ಮಾಡಬೇಕಾಗಿರೋದು ಇಲ್ಲಿ ಬರುವ ಥ್ರೀ ಡಾಟ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ಅದಾದ ಮೇಲೆ ಡೆಸ್ಕ್ ಟಾಪ್ ಸೈಟ್ ಎಂದು ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಆಗ ಈ.
ರೀತಿಯಾಗಿ ಒಂದು ಪೇಜ್ ಓಪನ್ ಆಗುತ್ತದೆ ನಂತರ ಈ ಒಂದು ವೆಬ್ಸೈಟ್ನಲ್ಲಿ ಈ ರೀತಿಯಾಗಿ ಒಂದು ಆಪ್ಷನ್ ಇದೆ ಬುಕ್ ಎಚ್ ಎಸ್ ಆರ್ ಪಿ ಎಂದು ಇಲ್ಲಿದೆ ಆ ಒಂದು ಆಪ್ಷನ್ ಇದರ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕು ನಂತರ ಈ ರೀತಿಯಾಗಿ ಒಂದು ಹೊಸ ಪೇಜ್ ಓಪನ್ ಆಗುತ್ತದೆ ಆಗ ನೀವು ಅದನ್ನು ಸ್ಕ್ರೋಲ್ ಮಾಡುತ್ತಾ ಬನ್ನಿ ನೀವು ಯಾವ ಒಂದು ವಾಹನ ಗೋಸ್ಕರ.
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಆರ್ಡರ್ ಮಾಡುತ್ತಾ ಇದ್ದೀರೋ ಅವರ ಹೆಸರನ್ನು ಎಂಟರಿ ಮಾಡಬೇಕು ನಂತರ ಇ-ಮೇಲ್ ಅಡ್ರೆಸ್ ಅನ್ನು ಬರೆಯಬೇಕು ನಂತರ ಸ್ಟೇಟ್ ಸೆಲೆಕ್ಟ್ ಮಾಡಿಕೊಳ್ಳಬೇಕು ವೆಹಿಕಲ್ ರಿಜಿಸ್ಟರ್ ನಂಬರ್ ಅನ್ನು ಹಾಕಬೇಕು ಈ ಒಂದು ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನಲ್ಲಿ ಎಲ್ಲ ಇಂಫಾರ್ಮೇಷನ್ ಗಳು ಇರುತ್ತದೆ ಆ ಡೀಟೇಲ್ಸ್ ಅನ್ನು ಎಂಟ್ರಿ.
ಮಾಡಬೇಕು ನಂತರ ಮೊಬೈಲ್ ನಂಬರ್ ಅನ್ನು ಹಾಕಬೇಕು ನಿಮ್ಮ ಬಳಿ ಇರುವಂತಹ ಮೊಬೈಲ್ ನಂಬರ್ ಅನ್ನು ಎಂಟ್ರಿ ಮಾಡಿ ಏಕೆಂದರೆ ನಿಮಗೆ ಒಂದು ಓಟಿಪಿ ಬರುತ್ತದೆ ಆ ಒಟಿಪಿಯನ್ನು ಎಂಟರಿ ಮಾಡಬೇಕಾಗಿರುತ್ತದೆ ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ ಆಯ್ಕೆ ಮಾಡಿ ಸಬ್ಮಿಟ್ ಅಂತ ಕೊಡಬೇಕು ಆ ರೀತಿ ನಾವು ಕೊಟ್ಟಾಗ ಈ ರೀತಿಯಾಗಿ ಒಂದು.
ಹೊಸ ಪೇಜ್ ಓಪನ್ ಆಗುತ್ತದೆ ಪ್ಲೀಸ್ ಸೆಲೆಕ್ಟ್ ಯುವರ್ ವೆಹಿಕಲ್ ಬ್ರಾಂಡ್ ಫಾರ್ ಬುಕಿಂಗ್ ಎಚ್ ಎಸ್ ಆರ್ ಪಿ ಎಂದು ಇರುವಂತದ್ದು ನಂತರ ಇಲ್ಲಿ ನೋಡುತ್ತಿರಬಹುದು ನಿಮ್ಮ ಸ್ಟೇಟ್ ಯಾವುದು ಎಂದು ತೋರಿಸುತ್ತಾ ಇರುತ್ತದೆ ಸ್ಟೇಟ್ ಬಂದು ಕರ್ನಾಟಕ ಡಿಸ್ಟ್ರಿಕ್ಟ್ ಕಾರವಾರ ಎಂದು ತೋರಿಸುತ್ತದೆ ವೆಹಿಕಲ್.
ಟೈಪ್ ಬಂದು ನೀವು ಯಾವ ವಾಹನವನ್ನು
ಉಪಯೋಗಿಸುತ್ತಿರುತ್ತೀರಾ ಅದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು ಮೊದಲನೇದಾಗಿ ಟು ವೀಲರ್ ಎರಡನೆಯದಾಗಿ ಥ್ರೀ ವೀಲರ್ ಮೂರನೆಯದಾಗಿ ಕಾರು ಅಥವಾ ಎಂ ಯು ವಿ ಯು ವಿ ಇದನ್ನು ಉಪಯೋಗಿಸುತ್ತಾ ಇದ್ದರೆ ಈ.
ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಿ ನಂತರ ಬಸ್ಸು ಟ್ರಕ್ ಅಥವಾ ಉಳಿದಿರುವಂತಹ ಕಮರ್ಷಿಯಲ್ ವೆಹಿಕಲ್ ಗಳಿಗಾಗಿ ಕೊನೆಯ ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ನಾನಿಲ್ಲಿ ಟೂ ವೀಲರ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.