ಹೆಣ್ಣು ಮಕ್ಕಳು ಈ ದೀಪ ಹಚ್ಚಿದರೆ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತೆ…ಮನುಷ್ಯನ ಜೀವನದಲ್ಲಿ ಸಕಲ ಸಂಕಷ್ಟಗಳನ್ನ ಎದುರಿಸುವಂತಹ ಧೈರ್ಯ ಕೊಡು ಎಂದು ಹೇಳಿ ದೇವರಲ್ಲಿ ಬೇಡುತ್ತೇವೆ ನಮ್ಮ ಹಣೆಬರಹದಲ್ಲಿ ಸ್ವಲ್ಪ ಅದೃಷ್ಟ ಬರೀ ದೇವರೆಂದು ಕೇಳಿರುತ್ತೇವೆ ಸ್ವಲ್ಪ ಮಟ್ಟಿಗೆ ನಾವು ಧನವಂತರಾಗಬೇಕು ಎನ್ನುವಂತಹ ಪ್ರಯತ್ನವನ್ನು ಸಹ.

WhatsApp Group Join Now
Telegram Group Join Now

ಮಾಡಿರುತ್ತೇವೆ ಎಲ್ಲಾ ಪ್ರಯತ್ನ ಕೈಗೂಡಬೇಕಾದರೆ ಈ ಒಂದು ತಂತ್ರ ವಿಧಾನವನ್ನು ಮನೆಯಲ್ಲಿ ಮಾಡುವುದನ್ನ ಮರೆಯಬೇಡಿ,ಇದು ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಸಕಲ ಸಂಪತ್ತು ಸಮೃದ್ಧಿ ಧನ ಸೌಭಾಗ್ಯ ಎಲ್ಲವೂ ಸಹ ನಿಮ್ಮ ಪಾಲಾಗಿರುತ್ತದೆ ತಪ್ಪದೇ ಈ ವಿಧಾನವನ್ನ ಮಾಡಿ ಸಂಜೆಯ ವೇಳೆ ಗೋದುಳಿ ಸಮಯದಲ್ಲಿ ನಮ್ಮ ಹಿಂದೂ ಶಾಸ್ತ್ರದ ಪ್ರಕಾರವಾಗಿ.

ಹೆಣ್ಣು ಮಕ್ಕಳುಗಳು ಗೋಧೂಳಿ ಸಮಯವನ್ನು ಬಹಳ ವಿಶೇಷ ಸಮಯ ಎಂದು ಹೇಳಿ ಗೌರವಿತವಾಗಿ ನೋಡುವಂತದ್ದು ಹಿಂದಿನಿಂದಲೂ ಸಹ ಇದೆ ಆ ಗೋದೋಳಿ ಸಮಯ ಎನ್ನುವುದು ಆ ಸಂದರ್ಭದಲ್ಲಿ ಹೆಣ್ಣು ಮಕ್ಕಳು ದೇವರಿಗೆ ದೀಪ ಹಚ್ಚುವಂಥದ್ದು ವಸಲಿಗೆ ದೀಪ ಹಚ್ಚುವಂತದ್ದು ತುಳಸಿಗೆ ದೀಪ ಹಚ್ಚುವಂತದ್ದು ಬಹಳ ವಿಶೇಷವಾದಂತಹ ಈ ಒಂದು.

ನಿಯಮವನ್ನ ಹಾಗೂ ಪೂಜೆಯ ಕಾರ್ಯವನ್ನು ಹಿಂದಿನ ಪೂರ್ವಜರ ತಲೆಮಾರುಗಳಿಂದಲೂ ಸಹ ಉಳಿಸಿಕೊಂಡು ಇವತ್ತಿಗೂ ಬಂದಿದ್ದೇವೆ ಕೆಲವರು ಈ ಸಿಟಿ ಜೀವನದಲ್ಲಿ ಇರುವವರು ಇದನ್ನ ಇವತ್ತಿಗೆ ಬಿಟ್ಟಿರಬಹುದು ಹಳ್ಳಿಗಾಡು ಪ್ರದೇಶದಲ್ಲಿ ಇರುವಂತಹ ಜನಗಳು ಇಂದಿಗೂ ಸಹ ಈ ಪದ್ಧತಿಯನ್ನು ಬಹಳ ಉತ್ತುಂಗದ ರೂಪದಲ್ಲಿ ಮಾಡಿಕೊಂಡು.

ಬರುತ್ತಿದ್ದಾರೆ ಕೆಲವರು ಸಂಕಷ್ಟ ದಾರಿದ್ರ್ಯಾ ಗೊಂದಲದಿಂದ ಹೊರಗಡೆ ಬರಬೇಕೆಂದು ಹೇಳಿ ಹತ್ತು ಹಲವು ದೇವಸ್ಥಾನಗಳಲ್ಲಿ ಓಡಾಡಿ ಪೂಜೆ ಪುನಸ್ಕಾರಗಳೆಲ್ಲವೂ ಮಾಡಿ ಎಲ್ಲೂ ಏನು ಪರಿಹಾರ ಕಾಣುತ್ತಿಲ್ಲ ಎಂಬ ಆತಂಕ ಕೆಲವು ದೈವ ಪೂಜೆ ಪುನಸ್ಕಾರದ ಮೇಲೆ ನಂಬಿಕೆ ಕಳೆದುಕೊಳ್ಳುವಂತದ್ದು ಇಷ್ಟೆಲ್ಲ ಸಹ ಆದಾಗ ನಂತರ ಏನು ದಾರಿ ಕಾಣದೆ ಮೂಲೆಗುಂಪಾಗಿ ದೈವವೂ.

ಇಲ್ಲ ನಮ್ಮ ಹಣೆಬರಹವು ಸರಿ ಇಲ್ಲ ಎಂದು ಹೇಳಿ ನಿಮ್ಮನ್ನ ನೀವು ಬೈದುಕೊಳ್ಳುವುದು ಒಂದೇ ಆಕಾಶಕ್ಕೆ ಉಗಿಯುವಂತದ್ದು ನಿಮ್ಮ ಮುಖಕ್ಕೆ ಸಿಡಿಯುವಂತದ್ದು ಒಂದೇ ಎಂದು ಹೇಳಬಹುದು ಏಕೆಂದರೆ ಈ ಪೃಥ್ವಿ ನಮಗೆ ಎಲ್ಲವೂ ಸಹ ಕೊಟ್ಟಿದೆ ಈ ಪಂಚಭೂತಗಳು ನಮಗೆ ಎಲ್ಲವನ್ನೂ ತಿಳಿಸುವಂತಹ ತಿಳಿದುಕೊಳ್ಳುವಂತಹ ಸ್ಪರ್ಶಜ್ಞಾನ.

ನೋಡುವಂತಹ ಜ್ಞಾನ ಸವಿಯುವಂತ ಜ್ಞಾನ ಕೇಳುವಂತಹ ಶಕ್ತಿ ಇವೆಲ್ಲವನ್ನು ಸಹ ಕೊಟ್ಟಿದ್ದಾನೆ ಆದರೆ ಮನುಷ್ಯ ಮುಪ್ಪಾಗಿ ಮೊಬ್ಬಾಗಿ ಮೂಲೆಗುಂಪಾದಾಗ ಅದು ತನ್ನ ಸ್ವಾರ್ಥಕ್ಕೆ ಮಾಡಿಕೊಳ್ಳುತ್ತಾನೆ ಅಥವಾ ತನ್ನ ಆಲಸ್ಯಕ್ಕೆ ಮಾಡಿಕೊಳ್ಳುತ್ತಾನೆ ತನ್ನ ಸೋಂಬೇರಿತನಕ್ಕೆ ಮಾಡಿಕೊಳ್ಳುತ್ತಾನೆ ಎಂದು ನಾವು ಹೇಳಬಹುದು ಯಾವತ್ತೂ ಮನುಷ್ಯ ಪಾದರಸದ ಹಾಗೆ.

ಓಡುತ್ತಿರಬೇಕು ಒಂದು ಜಾಗದಲ್ಲಿ ನಿಲ್ಲಬಾರದು ಮೆದುಳಿಗೆ ಹೊಸ ಹೊಸ ಆಲೋಚನೆಗಳು ಹೊಸ ಹೊಸ ವಿಷಯಗಳನ್ನು ಹುಟ್ಟಿಸಿಕೊಳ್ಳುತ ಹೋಗಬೇಕು ನಿಮಗೆ ನೀವೇ ಬ್ಲೂಪ್ರಿಂಟ್ ಹಾಕಿಕೊಳ್ಳಿ ನಿಮಗೆ ನೀವೇ ಮಾಸ್ಟರ್ ಆಗಿ ನಿಮಗೆ ನೀವೇ ಗುರುವಾಗಬೇಕೆಂದರೆ ನಿಮ್ಮ ಪರಿಶ್ರಮ ಮಾತ್ರ ಫಲ ಕೊಡುತ್ತದೆ ಹೊರತು ಯಾರ ಹೊಗಳಿಕೆ ಮಾತಾಗಲಿ ಯಾರ ಮುಂದೆ ನಾನು.

ದೊಡ್ಡವನೆಂಬಂತಹ ವಿಷಯ ದಲ್ಲಿ ಮಾತಾಡುವಂತದ್ದಲ್ಲ ಆದರೆ ಒಂದನ್ನು ಅರ್ಥಮಾಡಿಕೊಳ್ಳಿ ಮನೆಯಲ್ಲಿ ಈ ಪೂಜಾ ವಿಧಾನವನ್ನು ಮಾಡುವುದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ಸಿದ್ಧಿಯಾಗಿ ಸಕಲ ಸಂಪತ್ತು ಪ್ರಾಪ್ತಿಯಾಗಿ ನಿಮಗಿಳಿದಿರುವಂತಹ ದರಿದ್ರ ದೂರವಾಗುವಂತದ್ದು.

ಮನೆಯಲ್ಲಿ ಈ ದಾನವನ್ನು ಹೆಣ್ಣು ಮಕ್ಕಳು ಮಾಡುವುದರಿಂದ ಸತ್ಯವಾಗಿಯೂ ನಿಮ್ಮ ಮನೆಯಲ್ಲಿ ಲಕ್ಷ್ಮಿ ಪ್ರಾಪ್ತಿಯಾಗಿ ಸಕಲ ಸಂಕಷ್ಟಗಳು ದೂರವಾಗಿ ಒಂದು ಅಂಕದ ಬದಲಾವಣೆಯನ್ನು ಕಾಣುತ್ತೀರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god