ಹೇಗಿದೆ ನೋಡಿ ಹೊಸ ಬಜಾಜ್ ಹೊಸ ಬೈಕ್ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಲು ಹೊರಟಿರುವ ಜಗತ್ತಿನ ಮೊಟ್ಟ ಮೊದಲ CNG ಬೈಕ್
ಹೇಗಿದೆ ನೋಡಿ ಬಜಾಜ್ ಹೊಸ ಬೈಕ್… ಆಟೋಮೊಬೈಲ್ ಕ್ಷೇತ್ರದಲ್ಲಿ ಇವತ್ತು ದೊಡ್ಡ ಕ್ರಾಂತಿಯಾಗಿದೆ ಇಡೀ ಬೈಕ್ ಇಂಡಸ್ಟ್ರಿಯೇ ಶೇಕ್ ಆಗಿದೆ ಏಕೆಂದರೆ ಭಾರತದ ಖ್ಯಾತ ಟು ವೀಲರ್ ಕಂಪನಿ ಬಜಾಜ್ ಆಟೋ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಅನ್ನು ಲಾಂಚ್ ಮಾಡಿದೆ ವಿಶ್ವದ ಮೊದಲ ಸಿ ಎನ್ ಜಿ ಬೈಕನ್ನು ಭಾರತದ ಕಂಪನಿಯೊಂದು ಲಾಂಚ್ ಮಾಡಿದೆ ಫ್ರೀಡಂ 1 2 5 ಎನ್ನುವ ಈ ಬೈಕ್ ಇಡೀ ಬೈಕ್ ಮಾರ್ಕೆಟ್ ಅನ್ನು ಅಲ್ಲಾಡಿಸಲಿದೆ.
ಏಕೆಂದರೆ ಈ ಬೈಕ್ ನಲ್ಲಿ ನಾವು ಪೆಟ್ರೋಲ್ ಗೆ ಎಂದು ಖರ್ಚು ಮಾಡುತ್ತಿದ್ದಂತಹ ಹಣದಲ್ಲಿ 50 ಪರ್ಸೆಂಟ್ ಹಣವನ್ನು ಸೇವ್ ಮಾಡಬಹುದು ಉದಾಹರಣೆಗೆ ನೀವು ಪೆಟ್ರೋಲ್ ಗೆ ಎಂದು ತಿಂಗಳಿಗೆ 5,000 ಅನ್ನು ಖರ್ಚು ಮಾಡುತ್ತಾ ಇದ್ದರೆ ಈ ಬೈಕ್ ನಲ್ಲಿ ಕೇವಲ ಎರಡುವರೆ ಸಾವಿರ ಆಗುತ್ತದೆ ಹಾಗಾದರೆ ಏನಿದು ಫ್ರೀಡಂ ಒನ್ ಟು ಫೈವ್ ಇದರ ಲಕ್ಷಣಗಳೇನು ಎಷ್ಟು ರೇಟು ಎಲ್ಲೆಲ್ಲಿ ಸಿಗುತ್ತದೆ ಇದೆಲ್ಲವನ್ನು ಈಗ ನೋಡುತ್ತಾ ಹೋಗೋಣ.
ಬದಲಾಗುತ್ತಿರುವಂತಹ ಕಾಲದಲ್ಲಿ ಜಗತ್ತು ಪೆಟ್ರೋಲ್ ಡೀಸೆಲ್ ಬಿಟ್ಟು ಬೇರೆ ಬೇರೆ ಇಂಧನಗಳ ಕಡೆ ಮುಖ ಮಾಡಬೇಕಾಗಿದೆ ಏಕೆಂದರೆ ಒಂದು ಕಡೆ ಪೆಟ್ರೋಲ್ ಡೀಸೆಲ್ ನಿಂದ ವಿಪರೀತ ವಾಯು ಮಾಲಿನ್ಯವಾಗಿ ಕ್ಲೈಮೆಟ್ ಚೇಂಜ್ ಅನ್ನುವುದು ಮನೆ ಬಾಗಿಲಿಗೆ ನಿಂತಿದೆ ಇನ್ನೊಂದು ಕಡೆ ಭೂಮಿಯಲ್ಲಿರುವ ತೈಲ ನಿಕ್ಷೆ ಖಾಲಿಯಾಗುತ್ತಿದೆ ಇದರಿಂದ ಪೆಟ್ರೋಲ್ ಡೀಸೆಲ್ ಬೆಲೆ ದಿನೇ ದಿನೇ ಜಾಸ್ತಿಯಾಗುತ್ತದೆ ಹೊರತು ಕಡಿಮೆಯಾಗಿಲ್ಲ.
ಹೀಗಾಗಿ ಪರ್ಯಾಯ ಇಂಧನದ ಕಡೆ ಮುಖ ಮಾಡಲೇಬೇಕು ಇದು ಆಟೋಮೊಬೈಲ್ ಕಂಪನಿಗಳಿಗೆ ಕೂಡ ಅರ್ಥವಾಗಿದೆ ಹೀಗಾಗಿ ಈಗ ಮಾರುಕಟ್ಟೆಯಲ್ಲಿ ಈ ವಿ ಎಲೆಕ್ಟ್ರಿಕ್ ವಾಹನ ಸಿಎನ್‌ಜಿ ವಾಹನಗಳು ಹೈಡ್ರೋಜನ್ ಎಥನಾಲ್ ವಾಹನಗಳು ಬರ್ತಾ ಇರುವುದನ್ನು ನೋಡ್ತಾ ಇದ್ದೇವೆ ಆದರೆ ಇಷ್ಟು ದಿನ ಈ ಪರ್ಯಾಯ ಇಂಧನದ ಕಾನ್ಸೆಪ್ಟ್ ಕೇವಲ ಕಾರು ಬಸ್ಸು ಆಟೋಗಳಿಗೆ ಮಾತ್ರ ಸೀಮಿತವಾಗಿತ್ತು.
ಜನಸಾಮಾನ್ಯರು ಹೆಚ್ಚಾಗಿ ಬಳಸುವ ದ್ವಿಚಕ್ರ ವಾಹನಕ್ಕೆ ಬೈಕುಗಳಿಗೆ ಬಂದಿರಲಿಲ್ಲ ಕೇವಲ ಎಲೆಕ್ಟ್ರಿಕ್ ಗಾಡಿಗಳು ಬರುತ್ತಾ ಇದೆ ಆದರೂ ತುಂಬಾನೇ ಹೆಚ್ಚು ಬೆಲೆ ಇಂತಹ ಸನ್ನಿವೇಶದಲ್ಲಿ ಈಗ ಬಜಾಜ್ ಕಂಪನಿ ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದೆ ವಿಶ್ವ ಪರಿಸರದ ದಿನ ಪರಿಸರ ಸ್ನೇಹಿ ಪ್ರಪಂಚದ ಮೊದಲ ಸಿ ಏನ್ ಜಿ ಬೈಕನ್ನು ಲಾಂಚ್ ಮಾಡಿದೆ ಸಿಎನ್‌ಜಿ ಎಂದರೆ ಕಾಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಈ ಹಸಿರು ಬಣ್ಣದ ಆಟೋಗಳಿಗೆ ಬಳಸುವಂತಹ ಗ್ಯಾಸ್.
ಇನ್ನು ಫ್ರೀಡಂ ಒನ್ ಟೂ ಫೈವ್ ಕರಿಯಲಾಗುತ್ತಿರುವಂತಹ ಈ ಬೈಕ್ ನಲ್ಲಿ ಸಿಎನ್‌ಸಿ ಮತ್ತು ಪೆಟ್ರೋಲ್ ಎರಡು ಆಯ್ಕೆಯನ್ನು ನೀಡಲಾಗಿದೆ ಒಂದು ಬಟನ್ ಒತ್ತುವ ಮೂಲಕ ನಾವು ಸಿಏನ್ ಜಿ ಇಂದ ಪೆಟ್ರೋಲ್ ಗೆ ಪೆಟ್ರೋಲ್ ಇಂದ ಸಿಎನ್‌ಜಿಗೆ ಬದಲಾಯಿಸಿಕೊಳ್ಳಬಹುದು ಸಿಎನ್‌ಜಿ ಚಾಲಿತ ಕಾರುಗಳು ಬಂದು ದಶಕಗಳೇ ಆಗುತ್ತಾ ಇದೆ.
ಆದರೆ ಸಿಎನ್‌ಜಿ ಚಾಲಿತ ಬೈಕ್ ಬರುತ್ತಾ ಇರುವುದು ಇದೇ ಮೊದಲ ಬಾರಿಗೆ ಅದು ಭಾರತದ ಕಂಪನಿಯಿಂದ ಭಾರತದಲ್ಲಿಯೇ ಲಾಂಚ್ ಆಗುತ್ತ ಇದೆ ಎನ್ನುವುದು ಇನ್ನು ಹೆಮ್ಮೆಯ ವಿಚಾರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.