ಹೇಗಿರುತ್ತೆ ಮಂಗಳಮುಖಿಯರ ಮದುವೆಯ ಮೊದಲ ರಾತ್ರಿ !ಅಸಲಿಗೆ ಯಾರೊಂದಿಗೆ ಆಗುತ್ತೆ ಇವರ ಮದುವೆ ? ನಮ್ಮ ಈ ಸಮಾಜದಲ್ಲಿ ಮೂರನೇ ವ್ಯಕ್ತಿಯಾಗಿ ಇವರು ಕಂಡುಬರುತ್ತಾರೆ ಅಂದರೆ ಸಾಕ್ಷಾತ್ ಪರಶಿವನ ಅವತಾರ ಎಂದೇ ಹೇಳಲಾಗುತ್ತದೆ ಇವರನ್ನು ಜನರು ಅನೇಕ ವಾಕ್ಯಗಳಿಂದ ಗುರುತಿಸುತ್ತಾರೆ ನತುಂ ಸಕ ಚೊಕ್ಕ ಮಾಮ ಹೀಗೆ ಅನೇಕ ವೆಂಗ್ಯವಾದ ಹೆಸರಿನಿಂದ.
ಇವರನ್ನು ಕರೆಯುತ್ತಾರೆ ಇವರ ಬಗ್ಗೆ ನಿಮಗೆ ತಿಳಿಯದ ಕೆಲವು ವಿಷಯಗಳು ತುಂಬಾ ಇದೆ ಅವುಗಳಲ್ಲಿ ಒಂದು ಆದ ವಿಷಯವೇನೆಂದರೆ ಇವರಿಗೂ ಮದುವೆಯಾಗುತ್ತಾ ಇದು ಅಕ್ಷರ ಸಹ ನಿಜ ಹೌದು ಇವರಿಗೂ ಸಹ ಮದುವೆಯಾಗುತ್ತದೆ ಒಂದು ವೇಳೆ ಇವರಿಗೂ ಮದುವೆಯಾದರೆ,ಇವರ ಮದುವೆ ಹೇಗಿರುತ್ತದೆ ಮತ್ತು ಮದುವೆಯಾದ ನಂತರ ಇವರ ಮೊದಲ ರಾತ್ರಿ ಹೇಗೆ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಆಚರಿಸುತ್ತಾರೆ ಎಂಬ ಕುತೂಹಲ ಇದ್ದೇ ಇರುತ್ತದೆ ಇವರುಗಳ ಕೆಲ ವಿಚಾರಗಳು ಮತ್ತು ಇವರದೇ ಆದಂತಹ ಕೆಲವು ನಿಯಮಗಳು ಇದೆಲ್ಲವೂ ಪ್ರಪಂಚದಲ್ಲಿ ಒಂದು ನಿಗೂಢ ಸತ್ಯವಾಗಿ ಉಳಿದಿದೆ ಇವರು ಯತೇಚ್ಛವಾಗಿ ತುಂಬಾ ವಿಚಾರಗಳನ್ನು ರಹಸ್ಯವಾಗಿ ಇಡುತ್ತಾ ಬಂದಿದ್ದಾರೆ ಅವರು ಕಾಪಾಡಿಕೊಂಡು ಬರುತ್ತಿರುವ ರಹಸ್ಯಗಳ ಬಗ್ಗೆ ಯಾರೊಂದಿಗೂ.
ಹಂಚಿಕೊಳ್ಳುವುದಿಲ್ಲ ಅವರುಗಳು ಇವುಗಳನ್ನು ಯಾಕೆ ಮಾಡುತ್ತಾರೆ ಎಂದು ಯಾರಿಗೂ ತಿಳಿದಿಲ್ಲ ಆ ರೀತಿಯಲ್ಲಿ ಮುಖ್ಯವಾಗಿ ಇರುವ ಒಂದು ವಿಷಯ ಎಂದರೆ ಅದು ಮಂಗಳಮುಖಿಯರ ಮೊದಲ ರಾತ್ರಿ ಈ ತೃತೀಯ ಲಿಂಗದವರು ಒಂದು ಕಡೆ ಗಂಡಸರು ಆಗಿರುವುದಿಲ್ಲ ಮತ್ತೊಂದು ಕಡೆ ಹೆಂಗಸರು ಆಗಿರುವುದಿಲ್ಲ ಈ ಕಾರಣಕ್ಕಾಗಿ ಅವರು ತಮ್ಮ.
ಜೀವನದುದ್ದಕ್ಕೂ ಏಕಾಂಗಿ ಜೀವನವನ್ನೇ ಕಳೆಯುತ್ತಾರೆ ಇವರು ಮದುವೆಯೇ ಆಗದೆ ಹಾಗೆ ಇರುತ್ತಾರೆ ಹೀಗೆಂದು ಇರುವ ಒಂದು ವಿಷಯವನ್ನು ಪೂರ್ಣವಾಗಿ ತಿಳಿದು ಇದೀಗ ಹೇಳಲಾಗುತ್ತಿದೆ ಮತ್ತು ಮಂಗಳಮುಖಿಯರ ಸಂಸ್ಕಾರದ ವಿಷಯ ಕೂಡ ಹೇಳಲಾಗುತ್ತದೆ ಇವರು ಮಾಡಿಸುವಂತಹ ಈ ಮದುವೆಯು ಏಳು ಏಳು ಜನುಮದಿಂದ ಬರುವಂತದ್ದಲ್ಲ ಕೇವಲ ಒಂದು.
ದಿನಕ್ಕೆ ಸೀಮಿತವಾಗಿರುವಂತಹ ಮದುವೆ ಇವರದ್ದು ಇದಕ್ಕೋಸ್ಕರ ಒಂದು ಸಾಮಾಜಿಕ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ ಮೊದಲಿಗೆ ಇವರಿಗೆ ಮದುವೆಯಾಗುತ್ತೆ ಎಂದು ಹೇಳಿದ ತಕ್ಷಣ ಎಲ್ಲರಿಗೂ ಕಾಡುವ ಪ್ರಶ್ನೆ ಎಂದರೆ ಇವರು ಗಂಡು ಅಲ್ಲ ಮತ್ತು ಹೆಣ್ಣು ಅಲ್ಲ ಇವರಿಗೆ ಮದುವೆಯಾಗಲು ಹೇಗೆ ಸಾಧ್ಯ ಎಂದು ಈ ತೃತೀಯ ಲಿಂಗದವರು.
ಮದುವೆಯಾಗುವುದು ಯಾವುದೋ ಸಾಮಾನ್ಯ ವ್ಯಕ್ತಿಗಳನ್ನಲ್ಲ ಅಥವಾ ಅವರದೇ ಜನಾಂಗದವರನ್ನೆಲ್ಲಾ ಅವರು ಮದುವೆಯಾಗುವುದು ಅವರ ಆರಾಧ್ಯ ದೈವವನ್ನೇ ಅವರು ಮದುವೆಯಾಗುತ್ತಾರೆ, ಈ ದೇವರು ಯಾರು ಎಂದರೆ ಅರ್ಜುನ ಮತ್ತು ನಾಗಕನ್ನಿಯ ಸೃಷ್ಟಿಯಾದ ಆ ದೇವರು ಇವರನ್ನು ಅರವನ್ ಎಂದು ಕೂಡ ಕರೆಯುತ್ತಾರೆ ಒಂದು ವೇಳೆ ಈ.
ಮಂಗಳಮುಖಿಯರ ಆ ಒಂದು ದಿನದ ಮದುವೆಯನ್ನು ನೀವು ಕಣ್ತುಂಬಿಕೊಳ್ಳಬೇಕೆಂದರೆ ತಮಿಳುನಾಡಿನ ವಿಲ್ಲೂಪುರಂ ಎಂಬ ಜಿಲ್ಲೆಗೆ ನೀವು ಹೋಗಬೇಕಾಗುತ್ತದೆ ಈ ಒಂದು ಜಾಗದಲ್ಲಿ ಹೊಸ ವರ್ಷದ ಹುಣ್ಣಿಮೆಯ ನಂತರ ಇವರ ವಿವಾಹ ಮಹೋತ್ಸವ ಶುರುವಾಗುತ್ತದೆ ನಂತರ ಆ ದೇವಸ್ಥಾನದಲ್ಲಿ ಇರುವ ಅವರ ಆರಾಧ್ಯ ದೇವರೊಂದಿಗೆ ಇವರು ವಿವಾಹವಾಗುತ್ತಾರೆ.
ಆ ದೇವಸ್ಥಾನದ ಪೂಜಾರಿ ಇಂದ ತಾಳಿಯನ್ನು ಕಟ್ಟಿಸಿಕೊಂಡು ಇವರು ಅಂದಿನಿಂದ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ.ಇವರ ಒಂದು ಈ ಕಥೆ ನಮಗೆ ಮಹಾಭಾರತದ ಕಡೆಗೆ ಕರೆದುಕೊಂಡು ಹೋಗುತ್ತದೆ ಅದು ಆ ಸಂದರ್ಭ ಅಂದರೆ ಮಹಾಭಾರತದ ಸಂದರ್ಭದಲ್ಲೇ ಪಾಂಡವರು ಯುದ್ಧಕ್ಕೆ ಹೋಗುವ ಮುನ್ನ.
ಮಹಾ ಕಾಳಿಗೆ ಒಬ್ಬ ರಾಜಕುಮಾರನನ್ನು ಬಲಿದಾನವಾಗಿ ಕೊಟ್ಟು ನಂತರ ಯುದ್ಧ ಹೋಗುತ್ತೇವೆ ಎಂದು ಹರಕೆಯನ್ನು ಮಾಡುತ್ತಾರೆ ಮತ್ತು ಅವರು ಹೇಳಿದ ಹಾಗೆ ಯಾವೊಬ್ಬ ರಾಜಕುಮಾರನು ಅದಕ್ಕೆ ತಯಾರಿರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.