ಹೊಸ ವರ್ಷಕ್ಕೆ ನಾವು ಈ ಒಂದು ಕ್ಯಾಲೆಂಡರನ್ನು ಮಾಡ್ಕೋಬಹುದು. ಕ್ಯಾಲೆಂಡರ್ ಇಂಡಿಯನ್ ನ ಯಾವ ತರ ಮಾಡಬೇಕು? ಇದರ ಉದ್ದೇಶ ಏನು? ಇದು ಯಾವ ತರ ನಮಗೆ ಸಕ್ಸೆಸ್ ಕೊಡುತ್ತೆ ಅನ್ನೋದನ್ನ ನಾನು ನಿಮಗೆ ಹೇಳಿಕೊಡ್ತೀನಿ ನೋಡಿ. 13 ವರ್ಷ ಈ ಕ್ಯಾಲೆಂಡರಿನಲ್ಲಿ ಮೂರುಕ್ಕಿಂತ ಜಾಸ್ತಿ ಮಾಡ್ಕೊಬಾರದು. ಕೇವಲ ಮೂರು ಮಾತ್ರ ಮಾಡ್ಕೋಬಹುದು. ಒಂದು ಮಾಡ್ಕೊಂಡ್ರೆ ಒಳ್ಳೇದು. ಎರಡು ಇದ್ರೆ ಮೂರು ಅಂದ್ರೆ ಜಾಸ್ತಿ ಆಯಿತು. ಹಾಗಾಗಿ ಮಾಡಿಕೊಳ್ಳದಿದ್ದರೆ ನೀವು ಒಂದು ತಪ್ಪಿದ್ರೆ ಎರಡರಲ್ಲಿ ಇದರಲ್ಲಿ ಆಫರ್ ಮನನ ಮಾಡಿಕೊಳ್ಳಿ.
ಏನಪ್ಪಾ ಅಂತಂದ್ರೆ ಟಾಪ್ ಪ್ರಯಾರಿಟಿ 2024 ರಲ್ಲಿ ಈ ಕ್ಯಾಲೆಂಡರ್‌ನಲ್ಲಿ ನೀವೇನು ಮಾಡಬೇಕು ಅಂದ್ರೆ ಟಾಪ್ ಪ್ರಯಾರಿಟಿ ಎರಡು ತಗೊಬೇಕಾಗುತ್ತೆ. ವಿಷಯಗಳನ್ನ ಅದಕ್ಕೋಸ್ಕರ ನೀವು 2024 ರ ಹೊಸ ಕ್ಯಾಲೆಂಡರ್ ತಗೋಬೇಕಾಗುತ್ತೆ. ನಾನು ಹಳೆಯ ಕ್ಯಾಲೆಂಡರ್‌ನ ಇಲ್ಲಿ ತಗೊಂಡಿದ್ದೀನಿ ಅಂದರೆ 2023 ರ ಕ್ಯಾಲೆಂಡರ್ ಇದೆ. ನೀವು 2024 ರ ಕ್ಯಾಲೆಂಡರ್ ನ ತಗೊಬೇಕಾಗುತ್ತೆ. 2024 ರ ಹೊಸ ಕ್ಯಾಲೆಂಡರ್ ತಗೊಂಡು ಜನವರಿ ಒಂದನೇ ತಾರೀಕಿಗೆ ಇದನ್ನ ಮಾಡ್ಕೋಬೇಕಾಗುತ್ತೆ. ಈ ಒಂದು ಅದ್ಭುತವಾದಂತಹ ಚಮತ್ಕಾರಿ ಅಂತ ರೆಡಿ ಮಾಡ್ಕೋಬೇಕಾಗುತ್ತೆ.
ಜನವರಿ ಒಂದನೇ ತಾರೀಖು ನೀವು ಯಾವ ಸಮಯದಲ್ಲಾದ್ರೂ ಮಾಡಬಹುದು. ಒಂದೇ ಕೇಳಿದ್ರೆ ಸಾಕು. ಮನೆಯಲ್ಲಿ ಮೂರ್ನಾಲ್ಕು ಸದಸ್ಯರಿದ್ದಾರೆ. ಸೆಂಟರ್‌ಗಳು ಅವಶ್ಯಕತೆ ಇಲ್ಲ. ಒಂದೇ ಕ್ಯಾಲೆಂಡರ್ ನಲ್ಲಿ ನೀವು ಈ ರೆಮಿಡಿಯನ್ನು ಮಾಡ್ಕೋಬಹುದು. ಒಂದು ನಿಮ್ಮ ಮನೆಯಲ್ಲಿ ನಿಮಗೆ ಯಾವ ಸ್ಥಳ ಸುತ್ತವು ಆ ಸ್ಥಳದಲ್ಲಿ ಕೂತ್ಕೊಳ್ಳಿ. ಕ್ಯಾಲೆಂಡರ್ ತಗೋಳಿ ಕ್ಯಾಲೆಂಡರ್ ನ ಕೈಯಲ್ಲಿ ಕೊಟ್ಟು ಬಿಟ್ಟು ಅದನ್ನ ನೀವು ಪದ್ಮಾಸನದಲ್ಲಿ ಕುಳಿತುಕೊಳ್ಳಿ ಅಥವಾ ಬೆಡ್ ಮೇಲೆ ಕುತ್ಕೊಂಡು ಚೇರ್ ಮೇಲೆ ಕುತ್ಕೊಂಡು ಸೋಫಾ ಮೇಲೆ ಕೂತ್ಕೋ ಬಹುದು. ಮುಖ ಮಾತ್ರ ಪೂರ್ವ ಅಥವಾ ಉತ್ತರ ದಿಕ್ಕಿಗೆ ಯಾವ ಸಮಯದಲ್ಲಾದರೂ ಜನವರಿ 1 ಕ್ಕೆ ಮಾಡಿಕೊಳ್ಳಿ. ಲೇಟಾಗಿ ಕುತ ಕೊಂಡು ಬಿಟ್ಟು ನೀವು 11 ನಿಮಿಷ ಕಣ್ಣು ಮುಚ್ಚಿಕೊಂಡು.
ನಿಮ್ಮ ಮುಂದೆ ಯೂನಿವರ್ಸ್‌ಗೆ ಪ್ರಾರ್ಥನೆ ಮಾಡಿಕೊಳ್ಳಿ. ಯಾವುದಾದರೂ ಒಂದು ನಂಬರ್ ಕಾಣಿಸಲಿ ಅಂತ ನೀವು ಮಾಡಿಕೊಳ್ಳಿ. ಹಾಗೆ ವಿಷಯ ನೀವು ಮೊದಲೇ ಇಟ್ಟುಕೊಂಡಿರಬೇಕು. ನಾನೀಗ ಒಂದು ವಿಷಯನ್ನ ನಿಮಗೆ ಪ್ರಾಕ್ಟಿಕಲ್ ಆಗಿ ಮಾಡಿ ತೋರಿಸ್ತೀನಿ. ಉದಾಹರಣೆಗೆ ಒಂದು ಮನೆ ಕಟ್ಟಿದ್ದೀರಿ, ಆ ಮನೆ ಸೇರಿ ಮಾಡಬೇಕು ಅಥವಾ ಸೈಟ್ ತಗೊಂಡಿದಿರಿ. ಆ ಸೈಟ್‌ನ ಸೇವೆ ಮಾಡಬೇಕು ಅನ್ನೋ ವಿಷಯವೇ ಆಯ್ತ. ಉದಾಹರಣೆಗೆ ಮನೆ ಕಟ್ಟಿದ್ದೀವಿ. ಅದು ಸಲ್ಲಬೇಕು. ಅನ್ನೋದರ ಬಗ್ಗೆ ವಿಷಯನ ನಾನು ಪ್ರಾಕ್ಟಿಕಲ್ ಮಾಡಿ ತೋರಿಸ್ತೀನಿ. ನೀವು ಕ್ಯಾಲೆಂಡರ್ ನ ಕೈಯಲ್ಲಿಡಿದುಕೊಂಡು ಯೂನಿವರ್ಸ್‌ಗೆ ಪ್ರಾರ್ಥನೆ ಮಾಡಿಕೊಳ್ಳಿ.
ಉದಾಹರಣೆಗೆ ನಿಮಗೆ ಒಂದು ನಂಬರ್ ವಿಜಯ ಆಗುತ್ತೆ. ಯಾವುದು 20 ಆಗುತ್ತೆ ಅಂತ ಇಟ್ಕೊಳ್ಳಿ 20 ಆಗುತ್ತೆ 20. ಆದರೆ ತಿಂಗಳು ನೋಡ ಬೇಕಲ್ಲ ತಿಂಗಳು 5 ಫೆಬ್ರವರಿ ತಿಂಗಳು ಕಾಣುತ್ತಿದೆ. ನಿಮಗೆ ಕ್ಯಾಲೆಂಡರ್‌ನ ನೀವು ನೋಡುತ್ತಾ ಬನ್ನಿ. ಕ್ಯಾಲೆಂಡರ್ ಟರ್ನ್ ಆನ್ ಮಾಡ್ತಾ ಬನ್ನಿ. ಟರ್ನ್ ಆನ್ ಮಾಡ್ತಾ ಬಂದಾಗ ನಿಮಗೆ ಯಾವುದೋ ಒಂದು ತಿಂಗಳು ಅಟ್ರಾಕ್ಟಿವ್ ಆಗಿ ಕಾಣಿಸುತ್ತೆ. ಫೈಲ್ಸ್ ನನಗೆ ಇಲ್ಲಿ ಏಪ್ರಿಲ್ ತಿಂಗಳು ತುಂಬಾ ಅಟ್ಟ್ರಕ್ಟಿವ್ ಕಾಣಿಸ್ತು. ಈ ಏಪ್ರಿಲ್ ತಿಂಗಳಲ್ಲಿ ನಾನೇನು ಮಾಡ್ತೀನಿ ನೋಡಿ ಎಪ್ರಿಲ್ ತಿಂಗಳಲ್ಲಿ ನನಗೆ ಕಾಣಿಸಿದ್ದು ಇಪ್ಪತ್ತನೇ ತಾರೀಖು ಇಪ್ಪತ್ತನೇ ತಾರೀಖಿಗೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ