ನಮಸ್ಕಾರ ವೀಕ್ಷಕರೇ, ಸಾಕಷ್ಟು ಜನ ಹೊಸ ಮನೆಯಲ್ಲಿ ಪ್ರವೇಶ ಮಾಡುವುದಕ್ಕೂ ಮುಂಚೆ ಹೇಗೆಲ್ಲ ನಾವು ತಯಾರಿ ಮಾಡಿಕೊಳ್ಳಬೇಕು. ಸ್ವಂತ ಮನೆ ಆಗಿರಲಿ ಅಥವಾ ಬಾಡಿಗೆ ಮನೆಯಾಗಿರಲಿ ಮನೆ ಪ್ರವೇಶ ಮಾಡುವುದಕ್ಕೂ ಮುಂಚೆ ಯಾವ ರೀತಿ ತಯಾರಿ ಮಾಡ್ಕೋಬೇಕು. ಕೆಲವರು ಹೊಸ ಪೊರಕೆಯನ್ನು ತೆಗೆದುಕೊಂಡು ಹೋಗಬೇಕಾ ಅಥವಾ ಹಳೆ ಪೊರಕೆಯನ್ನು ತೆಗೆದುಕೊಂಡು ಹೋಗಬೇಕಾ. ಮತ್ತು ಯಾವ ಯಾವ ವಸ್ತುಗಳನ್ನು ನಾವು ತೆಗೆದುಕೊಂಡು ಹೋಗಬೇಕು ಅಂತ ಕೇಳುತ್ತಾ ಇದ್ದೀರಿ.
ಇದರಲ್ಲಿ ಬಹಳಷ್ಟು ಮಾಹಿತಿಗಳನ್ನು ನಿಮಗೆ ತಿಳಿಸಿ ಕೊಡುತ್ತೇವೆ ವಿಡಿಯೋ ಪೂರ್ತಿಯಾಗಿ ನೋಡಿ. ಯಾರು ಮೊದಲು ಮನೆಯನ್ನು ಪ್ರವೇಶ ಮಾಡಬೇಕು. ಯಾವ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು. ಇದರಿಂದ ಆ ಮನೆಯಲ್ಲಿ ನಮ್ಮ ಅಭಿವೃದ್ಧಿ ಹೇಗೆ ಇರುತ್ತದೆ. ಒಂದು ಮನೆ ಅಂದಮೇಲೆ ಶಾಂತಿ ಸಮಾಧಾನ ಸಮೃದ್ಧಿ ಇವೆಲ್ಲವೂ ಕೂಡ ಇರಬೇಕು. ಮೊದಲು ನಾವು ಮನೆ ಪ್ರವೇಶ ಮಾಡುವಾಗ ಒಳ್ಳೆಯ ರೀತಿ ಸರಿಯಾದ ವಿಧಾನದಿಂದ ಮಾಡುವುದರಿಂದ ಆ ಮನೆ ನಮಗೆ ಒಳ್ಳೆಯ ಫಲಗಳನ್ನು ಕೊಡುತ್ತದೆ.
ಆ ಮನೆಯಲ್ಲಿ ನಮ್ಮ ಅಭಿವೃದ್ಧಿಯು ಕೂಡ ಚೆನ್ನಾಗಿರುತ್ತೆ. ಹಾಗಾಗಿ ಹಾಲು ಉಕ್ಕಿಸುವ ಕ್ರಮ ಮತ್ತು ಯಾವ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು ಮೊದಲು ಯಾರು ಮನೆಯನ್ನು ಪ್ರವೇಶ ಮಾಡಬೇಕು. ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು. ಸಂಪೂರ್ಣ ಮಾಹಿತಿಯನ್ನು ಇವತ್ತಿನ ವಿಡಿಯೋದಲ್ಲಿ ತಿಳಿದುಕೊಳ್ಳಬಹುದು. ಒಂದು ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅನ್ನು ಸಾಮಾನ್ಯ ಮಾತು ಎಲ್ಲರೂ ಕೂಡ ತಿಳಿದುಕೊಂಡಿದ್ದೇವೆ. ಆದರೆ ಈಗ ಅದೇ ಮಾತಿನ ಅರ್ಥ ಹೆಚ್ಚಿನ ಜನಕ್ಕೆ ಗೊತ್ತಿರುವುದಿಲ್ಲ.
ಒಂದು ಮದುವೆಯನ್ನು ಮಾಡಬೇಕಾದರೆ ಇಷ್ಟೆಲ್ಲ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಲೆಕ್ಕಾಚಾರವೇ ಒಂದು ರೀತಿ ಇರುತ್ತದೆ ನಂತರ ಅದು ಖರ್ಚು ಆಗೋದೇ ಬೇರೆ ರೀತಿ ಇರುತ್ತದೆ. ಅದೇ ರೀತಿ ಮನೆ ಕೂಡ ಅಷ್ಟೇ ಮೊದಲು ನಮ್ಮ ಪ್ಲಾನಿಂಗ್ ಬೇರೆ ತರಹ ಇರುತ್ತದೆ . ನಂತರ ಖರ್ಚು ಮತ್ತು ಪ್ಲಾನಿಂಗ್ ಸಂಪೂರ್ಣವಾಗಿ ಬದಲಾಗಿ ಬಿಟ್ಟಿರುತ್ತದೆ. ಯಾವುದು ಕೂಡ ನಾವು ಅಂದುಕೊಂಡ ಹಾಗೆ ಇರುವುದಿಲ್ಲ. ಇನ್ನು ಕೆಲವು ಸಲ ನಾವು ಅಂದುಕೊಂಡಿರುವುದಕ್ಕಿಂತ ಚೆನ್ನಾಗಿರುತ್ತದೆ.
ಇನ್ನು ಕೆಲವು ಸಲ ನಾವು ಅಂದುಕೊಂಡ ಹಾಗೆ ಆಗೋದೇ ಇಲ್ಲ. ತುಂಬಾ ಬೇಜಾರಾಗಿರುತ್ತದೆ ಸಂಪೂರ್ಣ ನಮ್ಮ ಪ್ಲಾನಿಂಗ್ ಚೇಂಜ್ ಆಗಿರುತ್ತದೆ. ಹಾಗಂತ ಎಷ್ಟೋ ಜನ ಸ್ವಂತ ಮನೆಗಿಂತ ಬಾಡಿಗೆ ಮನೆ ಎಷ್ಟು ಚೆನ್ನಾಗಿರುತ್ತೆ ನಮಗೆ ಯಾವ ರೀತಿ ಬೇಕು ಆ ರೀತಿ ನಾವು ಹುಡುಕಬಹುದು. ಹಾಗೆ ಬಾಡಿಗೆ ಮನೆ ಕೂಡ ಅಷ್ಟು ಸುಲಭಕ್ಕೆ ಸಿಗೋದಿಲ್ಲ. ಎಲ್ಲಾ ರೀತಿಯ ಅನುಕೂಲಗಳು ಇರಬೇಕು ಒಂದು ಇದ್ದರೆ ಇನ್ನೊಂದು ಇರೋದಿಲ್ಲ ನಾವೇ ಎಲ್ಲದಕ್ಕೂ ಅಡ್ಜಸ್ಟ್ ಆಗಬೇಕು. ಆ ರೀತಿ ಇರುತ್ತದೆ ಕೆಲಸ ಮಾಡಿ ಸಾಕಾಗಿ ಮನೆಗೆ ಬರುತ್ತೇವೆ.
ಆ ಒಂದು ರಿಲ್ಯಾಕ್ಸೇಶನ್ ಸಿಗಬೇಕು ಎಂದರೆ. ಮನೆಯ ವಾತಾವರಣ ಚೆನ್ನಾಗಿರಬೇಕು. ಮನೆಯ ವಾತಾವರಣ ಚೆನ್ನಾಗಿರಬೇಕೆಂದರೆ ಮನೆಯಲ್ಲಿ ಪಾಸಿಟಿವ್ ವೈಫ್ ಹೆಚ್ಚಾಗಿರಬೇಕು. ಧನಾತ್ಮಕ ಶಕ್ತಿ ಶಕರಾತ್ಮಕ ಶಕ್ತಿ ಹೆಚ್ಚಾಗಿರಬೇಕು . ಈ ರೀತಿ ಇರಬೇಕೆಂದರೆ ನಾವು ಮಾಡುವಂತಹ ಮೊದಲ ಮನೆಯ ಪ್ರವೇಶ ಒಂದು ಒಳ್ಳೆಯ ರೀತಿ ಮಾಡಬೇಕು. ಯಾವ ರೀತಿ ಅದಕ್ಕೆ ಯಾವ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಈ ವಿಡಿಯೋದಲ್ಲಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು