ಪ್ರಿಯ ವೀಕ್ಷಕರೆ ನಮಸ್ಕಾರ, ಗೆಳೆಯರೇ ಇವತ್ತು ಜ್ಯೋತಿಷ್ಯ ವಿಚಾರ ಇಲ್ಲ, ಇವತ್ತಿನ ವಿಚಾರ ಬಂದು, ಅಂಗ ಸಮದ್ರಿಕ ಶಾಸ್ತ್ರ ನಾವೇನು ಅಸ್ತ ಸಮುದ್ರಿಕ ಶಾಸ್ತ್ರ ಅಂತ ಕರೆಯುತ್ತೇವೆ. ಅದೇ ರೀತಿ ಮಾನವನ ದೇಹದಲ್ಲಿ ಅಂಗ ಸಾಮುದ್ರಿಕ ಶಾಸ್ತ್ರದಲ್ಲಿ ಅದಕ್ಕೆ ಸಪರೇಟ್, ಶಾಸ್ತ್ರ ಇದೆ. ಯಾವ ಯಾವ ರೀತಿಯ ಅಂಗಗಳಲ್ಲಿ ಫಲಗಳು ಇರುತ್ತವೆ ಅಂತ ಶಾಸ್ತ್ರ ಇದೆ. ಅದರಲ್ಲೂ ಪಾದಗಳಿಗೆ ಸಂಬಂಧಪಟ್ಟದ್ದು ಒಂದು ವಿಚಾರವನ್ನು ತಿಳಿಸಿಕೊಡುತ್ತೇನೆ. ಎಷ್ಟು ತರ ಪಾದ ಇರುತ್ತದೆ, ಮಾನವನ ಒಂದು ವಿಭಾಗದಲ್ಲಿ ಎಷ್ಟು ತರ ಪಾದಗಳು ಇರುತ್ತದೆ.
ಯಾವ ಯಾವ ರೀತಿ ಇರುತ್ತದೆ. ಅದು ಯಾವ ಯಾವ ರೀತಿ ಇದ್ದರೆ ಅದು ಏನು ಫಲ ಕೊಡುತ್ತದೆ ಅನೋದರ ಬಗ್ಗೆ ತಿಳಿಸಿಕೊಡುತ್ತೇವೆ. ಪ್ರಾಕ್ಟಿಕಲ್ ಆಗಿ ನಿಮ್ಮ ಪಾದಗಳನ್ನು ನೋಡಿಕೊಂಡು ಅದರ ಮುಖಾಂತರ ತಿಳಿದುಕೊಳ್ಳಬಹುದು. ನೋಡಿ ಮೊದಲನೆಯದಾಗಿ, ಗಜಪಾದ ಅಂತ ಇರುತ್ತದೆ. ಗಜಪಾದ ಅಂದರೆ ಏನು ನಾವು ನಮ್ಮ ಪಾದವನ್ನು ಭೂಮಿಗೆ ಇಟ್ಟರೆ, ಒಂದು ಸಮತಟ್ಟಾದ ಜಾಗದಲ್ಲಿ ಕಾಲು ಇಟ್ಟರೆ ಕಂಪ್ಲೀಟ್ ಆಗಿ, ನೋಡಿ ಇದೊಂದು ಪರ್ವ ಇದಿಯಲ್ಲ ಇದು ಶುಕ್ರ ಪರ್ವ ಈ ಪರ್ವ ಮತ್ತು ಇದು ಮಧ್ಯ ಪರ್ವ ಈ ಒಂದು ಮಧ್ಯ ಪರ್ವ ಎಲ್ಲವೂ ಭೂಮಿಗೆ ತಾಕಬೇಕು.
ಎಕ್ಸಾಂಪಲ್ ನಾವು ನೀರಿಗೆ ಪಾದವನ್ನ ಇಟ್ಟು ಯಾವುದಾದರೂ ನೆಲದ ಮೇಲೆ ಇಟ್ಟರೆ ಕಂಪ್ಲೀಟ್ ಆಗಿ ಬೆರಳಿನ ಸಮೇತ ಪಾದ ಫುಲ್ ಬಂದರೆ. ಅದು ಹಚ್ಚು ಬಿದ್ದರೆ ಅದನ್ನು ನಾವು ರಾಜಪಾದ ಅಂತ ಹೇಳುತ್ತೇವೆ. ಹೆಣ್ಣು ಮಕ್ಕಳಿಗೆ ಆಗಲಿ ಅಥವಾ ಗಂಡು ಮಕ್ಕಳಿಗೆ ಆಗಲಿ ಇತರ ಪಾದ ಏನಾದರೂ ಇದ್ದರೆ, ಅದರಲ್ಲಿ ವಿಶೇಷವಾಗಿ ಗಂಡು ಮಕ್ಕಳಿಗೆಂತ ಹೆಣ್ಣು ಮಕ್ಕಳಿಗೆ ತುಂಬಾನೇ ಅದೃಷ್ಟ. ಅದರಲ್ಲಿ ಇತರ ಪಾದ ಏನಾದರೂ ಇದ್ದರೆ, ನಮ್ಮ ಪಾದ ಭೂಮಿಯ ಮೇಲೆ ಪೂರ್ತಿಯಾಗಿ ಹಚ್ಚು ಬಿದ್ದರೆ ಹೆಣ್ಣು ಮಕ್ಕಳಿಗೆ ತುಂಬಾನೇ ಅದೃಷ್ಟ.
ಈ ಒಂದು ಹಿಮ್ಮಡಿ ಇದೆಯಲ್ಲ ಹಿಮ್ಮಡಿ ಕೆಲವರಿಗೆ ಗಜಪಾದದಲ್ಲಿ ಕಂಪ್ಲೀಟ್ ಆಗಿ ಪಾದ ಉರುವುದರಿಂದ ಕಂಪ್ಲೀಟ್ ಆಗಿ ಮಾರ್ಕ್ ಬರುವುದರಿಂದ ಹಿಂದೆಗಡೆ ಇಮ್ಮಡಿ ಅನ್ನೋದು ತುಂಬಾ ಚಿಕ್ಕದಿದ್ದರೆ. ಅಂದ್ರೆ ಮಾಂಸ ಸ್ವಲ್ಪ ಕಮ್ಮಿ ಇದ್ದು, ಈ ತರ ಫುಲ್ ಮಾರ್ಕ್ ಬಿದ್ದರೆ ತುಂಬಾ ಅವರು ಶ್ರಮಜೀವಿಗಳು. ಅವರು ತುಂಬಾ ಆಕ್ಟಿವ್ ಆಗಿ ಇರುತ್ತಾರೆ. ತುಂಬಾ ದುಡ್ಡಿಗಾಗಿ ಸಂಪಾದನೆ ಮಾಡುತ್ತಾರೆ ಕಷ್ಟ ಪಡುತ್ತಾರೆ. ಏನೇ ಕೆಲಸ ಕಾರ್ಯ ಇದ್ದರೂ ತುಂಬಾ ಚುರುಕಾಗಿ ಮಾಡುತ್ತಾರೆ.
ಯಾವುದಾದರೂ ಒಂದು ಕೆಲಸ ಹೇಳಿದರೆ ದುಡ್ಡು ಬರುತ್ತದೆ ಅಂದರೆ, ಬೇಗ ಬೇಗ ಮಾಡಿ ಅದನ್ನು ಸಂಪಾದನೆ ಮಾಡುವುದಕ್ಕೆ ತುಂಬಾ ಕಾಳಜಿಯನ್ನು ವಹಿಸುತ್ತಾರೆ. ಒಂದು ಸಾಧನೆಯನ್ನು ಮಾಡಬೇಕಾದರೆ, ತುಂಬಾ ವಿಶೇಷವಾದ ಗಮನವನ್ನು ಕೊಡುತ್ತಾರೆ ಅದರ ಬಗ್ಗೆ. ತುಂಬಾ ಅದೃಷ್ಟಶಾಲಿಗಳು, ದರಿದ್ರ ಅನ್ನುವುದು ಇವರ ಜೀವನದಲ್ಲಿ ಬರೋದಿಲ್ಲ. ಎಷ್ಟೇ ಕಷ್ಟ ಬಂದರೂ ದುಡ್ಡು ಸಂಪಾದನೆ ಮಾಡುತ್ತಾರೆ. ಅದನ್ನು ಉಳಿಸಿಕೊಳ್ಳುತ್ತಾರೆ ಆಮೇಲೆ ದೇವರು ಇರುವಂತ ಜಾಗದಲ್ಲಿ ಯಾವುದೇ ಕಾರಣಕ್ಕೂ ದುಡ್ಡಿನ ಕೊರತೆ ಇರುವುದಿಲ್ಲ.
ಯಾವುದಾದರೂ ಮುಖಾಂತರ ದುಡ್ಡು ಸಂಪಾದನೆಯನ್ನು ಮಾಡಿಕೊಳ್ಳುತ್ತಾರೆ. ದೊಡ್ಡ ಸಂಪಾದನೆ ಮಾಡಿಕೊಂಡು ತಮ್ಮ ಜೀವನವನ್ನು ಕುಟುಂಬವನ್ನು ಆದಷ್ಟು ನೆಮ್ಮದಿಯಾಗಿ ಇಟ್ಟುಕೊಳ್ಳುತ್ತಾರೆ. ಪ್ರಯತ್ನವನ್ನು ಪಟ್ಟೆ ಪಡುತ್ತಾರೆ. ತುಂಬಾ ಕಷ್ಟವನ್ನು ಬೀಳುತ್ತಾರೆ. ಅದಕ್ಕಾಗಿ ಗಂಡು ಮಕ್ಕಳಾಗಲಿ ಅಥವಾ ಹೆಣ್ಣು ಮಕ್ಕಳಾಗಲಿ ಅದರಲ್ಲೂ ಹೆಣ್ಣು ಮಕ್ಕಳಿಗೆ ತುಂಬಾ ವಿಶೇಷವಾದ ಫಲವನ್ನು ಕೊಡುತ್ತದೆ. ಯಾವುದೇ ಒಂದು ಸಮಸ್ಯೆಯನ್ನು ನಿವಾರಿಸಿಕೊಳ್ಳುವ ಧೈರ್ಯ ಅವರಲ್ಲಿ ಇರುತ್ತದೆ.
ಇದನ್ನು ನಾವು ಗಜಪಾದ ಅಂತ ಕರೆಯುತ್ತೇವೆ. ನೋಡಿ ಕಂಪ್ಲೀಟ್ ಆಗಿ ಇದು ಭೂಮಿಗೆ ತಾಕಬೇಕು. ನಾವು ನೀರಿನಲ್ಲಿ ಏನಾದರೂ ಅಜ್ಜಿ ಭೂಮಿಗೆ ಇಟ್ಟರೆ ಕಂಪ್ಲೀಟ್ ಆಗಿ ಅದು ಮಾರ್ಕ್ ಬೀಳಬೇಕು. ಪಾದ ಫುಲ್ ಮಟ್ಟವಾಗಿ ಇರುತ್ತದೆ. ಕೆಲವರಿಗೆ ಮಧ್ಯದಲ್ಲಿ ಹಳ್ಳ ಇರುತ್ತದೆ. ತುಂಬಾ ಹಳ್ಳ ಇರುತ್ತೆ,
ತಿನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಧನ್ಯವಾದಗಳು