ಅಂದುಕೊಂಡಿದ್ದು ಆಗಲ್ಲ ನಮ್ಮ ಪಾಲಿಗೆ ದೇವರು ಇಲ್ಲ ಚಿಂತೆ ಇದೆ ಎಂದರೆ ಈ ಒಂದು ಕಥೆಯನ್ನು ಕೇಳಿ..ಸಾಮಾನ್ಯವಾಗಿ ದೇವರು ಇರುವುದನ್ನು ಇಂದಿಗೂ ಕೂಡ ಹಲವರು ಒಪ್ಪಿಕೊಂಡಿದ್ದಾರೆ ಇನ್ನು ಕೆಲವರು ಒಪ್ಪಿಕೊಂಡಿಲ್ಲ ಆದರೆ ಸರಿಯಾದ ವಿಭಜನೆಯನ್ನು ಹೊಂದಿರುವ ವ್ಯಕ್ತಿಗಳು ಪ್ರತಿಯೊಬ್ಬರಲ್ಲೂ ದೇವರನ್ನು ಹುಡುಕುತ್ತಾರೆ ಮತ್ತು.
ಪ್ರತಿಯೊಂದರಲ್ಲು ದೇವರು ಇದ್ದಾರೆ ಎಂದು ನಂಬುತ್ತಾರೆ.ಇನ್ನು ಕೆಲವರು ಕೇವಲ ಅವರು ಮಾಡಿಕೊಂಡಿರುವ ಆಚರಣೆಗಳಲ್ಲಿ ಅವರ ದೇವರು ಇದ್ದಾರೆ ಎಂದು ನಂಬಿ ಅದಕ್ಕಾಗಿ ಅವರ ಜೀವನವನ್ನು ಅರ್ಪಿಸುತ್ತಾ ಮುಂದೆ ಹೋಗುತ್ತಿದ್ದಾರೆ ಅವರು ಅಂದುಕೊಂಡ ಕೆಲಸಗಳು ಆದರೆ ಮತ್ತು ಎಲ್ಲಾ ಸರಿಯಾಗಿ ನಡೆಯುತ್ತಿದೆ ಎಂದರೆ ದೇವರನ್ನು ಪ್ರಾರ್ಥಿಸುವುದು ಮತ್ತು.
ಅವರಿಗೆ ಗೌರವಿಸುವುದು ಮಾಡುತ್ತಾರೆ.ಒಂದು ವೇಳೆ ಅದು ಸ್ವಲ್ಪ ತಲೆಕೆಳಾಗಾಗಿ ಹೋಯಿತು ಎಂದರೆ ಅದೇ ದೇವರಿಗೆ ಬಯುತ್ತಾ ನಮ್ಮ ಅದೃಷ್ಟವೇ ಸರಿ ಇಲ್ಲ ನಮ್ಮ ವಿಧಿಯೇ ಇಷ್ಟು ಎಂದು ಯೋಚನೆ ಮಾಡುತ್ತ ಇರುತ್ತಾರೆ ನೀವು ಸಾಮಾನ್ಯವಾಗಿ ನೋಡುವುದಾದರೆ ಈ ಸೃಷ್ಟಿಯಲ್ಲಿ ನಡೆಯುವ ಎಲ್ಲಾ ಕಾರ್ಯಗಳಿಗೂ ಅದರದೇ ಆದ ಸಂಬಂಧಗಳು ಇರುತ್ತವೆ ಒಬ್ಬರ.
ಜೀವನದಲ್ಲಿ ಒಬ್ಬರು ಪ್ರವೇಶ ಮಾಡುತ್ತಿದ್ದಾರೆ ಎಂದರೆ ಯಾವುದಾದರೂ ಒಂದು ವಿಷಯವನ್ನು ಮುನ್ನುಗ್ಗಿ ಅವರು ಸೇರುತ್ತಿದ್ದಾರೆ ಎಂದು ಅರ್ಥ ಸರಳವಾದ ಈ ಒಂದು ಕಥೆಯನ್ನು ಕೇಳಿದರೆ ನಿಮಗೆ ಅರ್ಥವಾಗುತ್ತದೆ,ಒಮ್ಮೆ ಒಬ್ಬ ಯುವಕ ಅವರ ಸ್ನೇಹಿತರ ಜೊತೆ ಸೇರಿ ಒಂದು ಹಡಗಿನಲ್ಲಿ ಪ್ರವಾಸ ಮಾಡುತ್ತಿರುತ್ತಾನೆ ಆದರೆ ಆ ದಿನ ವಿಧಿ ಆಟ ಬೇರೇನೇ ಇತ್ತು.
ಸಮುದ್ರದ ಅಲೆಗಳು ಭೋರ್ಗರಿಯುತ್ತಿದ್ದವು ಅತಿಯಾದ ಪ್ರವಾಹದಿಂದ ಆ ಜಾಗವೆಲ್ಲ ವಿಕೋಪಕ್ಕೆ ಸಿಲುಕುವಂಥ ಪರಿಸ್ಥಿತಿ ಎದುರಾಗಿತ್ತು ಅವನ ಜೊತೆ ಇದ್ದ ಸ್ನೇಹಿತರೆಲ್ಲರೂ ಆ ಹಡಗನ್ನು ಬಿಟ್ಟು ನದಿಗೆ ಜಿಗಿದಿದ್ದರು.ಆದರೆ ಆ ಹುಡುಗ ಒಬ್ಬ ಆ ಹಡಗಿನಲ್ಲಿ ಮುಂದೆ ಸಾಗಿಬಿಡುತ್ತಾನೆ ಸ್ವಲ್ಪ ಸಮಯ ಮುಂದೆ ಹೋದ ನಂತರ ಅವನು ಕಣ್ಣು ಬಿಟ್ಟು ನೋಡಿದ ಆ ಸಮಯದಲ್ಲಿ ಆ.
ಹಡಗು ಒಂದು ದ್ವೀಪದ ಹತ್ತಿರ ತಲುಪಿತ್ತು ಸುತ್ತಮುತ್ತ ಎಲ್ಲಿ ನೋಡಿದರು ಯಾವ ಪ್ರಾಣಿಯೂ ಇಲ್ಲ ಯಾವ ಮನುಷ್ಯರು ಇಲ್ಲ ಅವನು ನಂಬಿದ ದೇವರನ್ನು ಪ್ರಾರ್ಥಿಸಿದ ಹೀಗೆ ಎರಡು ದಿನ ಕಳೆಯಿತು ನಂತರ ತಾನು ಇಲ್ಲಿ ಬದುಕುಳಿಯಬೇಕು ಎಂದರೆ ನಾನು ಇಲ್ಲೇ ಬದುಕಲು ಶುರು ಮಾಡಬೇಕು ಎಂದು ನಿರ್ಧಾರವನ್ನು ಮಾಡುತ್ತಾನೆ ಮುರಿದು ಹೋಗಿದ್ದ ಹಡಗಿನ.
ಸಹಾಯದಿಂದ ಒಂದು ಚಿಕ್ಕ ಗುಡಿಸಿಲನ್ನು ಆ ಜಾಗದಲ್ಲಿ ಕಟ್ಟಿಕೊಂಡ ನಂತರ ಆಹಾರವನ್ನು ಹುಡುಕಲು ಶುರುಮಾಡುತ್ತಾನೆ ಮೀನುಗಳನ್ನು ಹಿಡಿದು ಅದನ್ನು ತಿನ್ನಲು ಶುರು ಮಾಡುತ್ತಾನೆ ಮತ್ತು ತೆಂಗಿನಕಾಯಿಯ ಎಳನೀರನ್ನು ಕುಡಿದು ಜೀವಿಸಲು ಪ್ರಾರಂಭ ಮಾಡುತ್ತಾನೆ ಹೀಗೆ ಹಲವು.
ವರ್ಷ ಕಳೆದು ಹೋಯಿತು ಅದೊಂದು ದಿನ ಅವನು ಆಹಾರಕ್ಕೆ ಸಂಗ್ರಹ ಮಾಡಲು ಎಂದು ಹೋಗುತ್ತಿದ್ದ ಸಮಯದಲ್ಲಿ ದೂರದಲ್ಲಿ ಅವನಿಗೆ ಒಂದು ಬೆಂಕಿಗೆ ಆಹುತಿಯಾಗಿರುವ ರೀತಿ ಒಂದು ಘಟನೆಯನ್ನು ನೋಡುತ್ತಾನೆ.ಹತ್ತಿರ ಹೋಗಿ ನೋಡಿದಾಗ ಅದು ಅವನ ಗುಡಿಸಲೆ ಆಗಿರುತ್ತದೆ ಸೂರ್ಯನ ತಾಪಮಾನಕ್ಕೆ.
ಅವನ ಗುಡಿಸಲಿಗೆ ಬೆಂಕಿ ಹತ್ತಿಕೊಂಡುಬಿಟ್ಟಿರುತ್ತದೆ ನಂತರ ಆ ವ್ಯಕ್ತಿಗೆ ಅತಿಯಾದ ಕೋಪ ಬಂದಿತು ಅವನು ನೇರವಾಗಿ ಆಕಾಶವನ್ನು ನೋಡಿ ಆ ದೇವರಿಗೆ ಬಯಲು ಶುರುಮಾಡುತ್ತಾನೆ ನಾನು ಯಾವ ತಪ್ಪು ಮಾಡಿದೆ ಏಕೆ ನನಗೆ ಈ ಶಿಕ್ಷೆ ನೀನು ನಿಜವಾಗಿಯೂ ದೇವರೇ ಆಗಿದ್ದೀಯಾ ನನ್ನನ್ನು ಇಲ್ಲಿಂದ.
ಕಾಪಾಡು ಎಂದು ಕೇಳಿಕೊಳ್ಳುತ್ತಾನೆ ನಂತರ ಆ ದಿನ ರಾತ್ರಿ ಆ ಸಮುದ್ರದ ಪಕ್ಕದಲ್ಲಿ ಮಲಗಿಬಿಡುತ್ತಾನೆ ಮುಂಜಾನೆ ಅವನು ಎದ್ದ ತಕ್ಷಣವೇ ಅವನಿಗೆ ಒಂದು ದೂರದಲ್ಲಿ ಹಡಗು ಬರುತ್ತಿರುವ ಶಬ್ದ ಕೇಳಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.