ಅಕ್ಕಲಕೋಟೆಯಿಂದ ಹೊರಟು ಪಂಡರಾಪುರಕ್ಕೆ 9 ಗಂಟೆಗೆ ತಲುಪ ಬೇಕಾಗಿದ್ದ ಕೊನೆಯ ಬಸ್ಸು ಹನ್ನೊಂದು ಗಂಟೆಯಾದರೂ ಪಂಡರಾಪುರದಿಂದ ಸರಿ ಸುಮಾರು 14 ಕಿಲೋ ಮೀಟರ್ ದೂರದಲ್ಲಿದ್ದಾಗ ಇದ್ದಕ್ಕಿದ್ದ ಹಾಗೆ ನಡು ರಸ್ತೆಯಲ್ಲಿ ಬಸ್ಸು ನಿಂತು ಹೋಗುತ್ತದೆ ಡ್ರೈವರ್ ಬಸ್ಸಿಗೆ ಏನಾಯ್ತು ಎಂದು ಕೆಳಗೆ ಇಳಿದು ನೋಡಲು ಹೋಗುತ್ತಾನೆ ಆದರೆ ಕೆಳಗೆ ಹೋದ ಡ್ರೈವರ್ ಮಾತ್ರ ಎಲ್ಲಿಯೂ ಯಾರ ಕಣ್ಣಿಗೂ ಕಾಣಿಸುವುದಿಲ್ಲ ಆತಂಕ ಗೊಂಡ ಕಂಡಕ್ಟರ್ ಹಾಗೂ ಬಸ್ಸಿನಲ್ಲಿದ್ದ ಸರಿಸುಮಾರು 17 ಮಂದಿ ಪ್ರಯಾಣಿಕರು ಮಧ್ಯರಾತ್ರಿಯಲ್ಲಿ ಈ ರೀತಿ ಬಸ್ ಅಚಾನಕ್ಕಾಗಿ ಕೆಟ್ಟಿದ್ದು ಹಾಗೂ ಇದಕ್ಕಿದ್ದ ಹಾಗೆ ಡ್ರೈವರ್ ನಾಪತ್ತೆಯಾಗಿದ್ದು ಕಂಡು ಎಲ್ಲರಿಗೂ ಕೂಡ ಬೇಸಿಗೆ ಎಲ್ಲೂ ನಡುಕ ಉಂಟಾಗುತ್ತದೆ ಅಷ್ಟಕ್ಕೂ ಆ ಜಾಗದಲ್ಲಿ ಏನಿತ್ತು ಯಾಕೆ ಇದ್ದಕಿದ್ದ ಹಾಗೆ ಡ್ರೈವರ್ ಕಣ್ಮರೆಯಾಗುತ್ತಾನೆ ಮುಂದೇನಾಯಿತು ಎಂದು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ.
ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372
9110299372
ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..
ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..
ಈ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372
ಅವಧೂತ ಸ್ವಾಮಿ ಸಮರ್ಥ್ ಹೆಚ್ಚಾಗಿ ಉತ್ತರ ಕನ್ನಡ ಮಹಾರಾಷ್ಟ್ರ , ತೆಲಂಗಾಣ ಹಾಗೂ ಆಂಧ್ರಪ್ರದೇಶದ ಭಕ್ತರ ಆರಾಧ್ಯ ದೈವ ಎಂದು ಕರಿಯಬಹುದು. ಅವರು ನೆಲೆಸಿದ್ದು ಮಹಾರಾಷ್ಟ್ರ ರಾಜ್ಯದ ಸೆರ್ಲಾಪುರ ಜಿಲ್ಲೆಯ ಅಕ್ಕಲಕೋಟೆಯಲ್ಲಿ ಶ್ರೀ ಸ್ವಾಮಿ ಸಮರ್ಥ್ ಅವರನ್ನ ಹೆಚ್ಚಾಗಿ ಭಕ್ತರು ಅಕ್ಕಲಕೋಟೆಯ ಮಹಾರಾಜ ಎಂದು ಕರೆಯುತ್ತಾರೆ ಅವಧೂತ ಸ್ವಾಮಿ ಸಮರ್ಥ್ ಅವರನ್ನ ದತ್ತಾತ್ರೇಯರ ಮತ್ತೊಂದು ಅವತಾರವೆಂದು ಪರಿಗಣಿಸಲಾಗಿದೆ ಇದೇ ಕಾರಣ ಸ್ವಾಮಿ ಸಮರ್ಥ್ ಅವರ ಭಕ್ತರು ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳಲ್ಲಿ ಹರಡಿಕೊಂಡಿದ್ದಾರೆ ಸ್ವಾಮಿ ಸಮರ್ಥರ ಕಾರಣದಿಂದಲೇ ಅಕ್ಕಲಕೋಟೆ ಬಹಳ ಹೆಸರುವಾಸಿಯಾಗಿದೆ.
ಪ್ರತಿದಿನ ಈ ಅದ್ಭುತ ದೈವದ ದರ್ಶನವನ್ನು ಪಡೆಯಲು ಸಾವಿರಾರು ಜನರು ಬೇರೆ ಬೇರೆ ದೇಶಗಳಿಂದ ರಾಜ್ಯಗಳಿಂದ ಭೇಟಿಕೊಡುತ್ತಾರೆ 24 ವರ್ಷಗಳ ಕಾಲ ಅಕ್ಕಲಕೋಟೆಯಲ್ಲಿ ವಾಸವಾಗಿದ್ದ ಅವಧೂತ ಸಾಯಿ ಸಮರ್ಥರು ಕೊನೆಗೆ 1878ರಲ್ಲಿ ಅಲ್ಲಿಯೇ ಮಹಾಸಮಾದಿಯನ್ನ ತೆಗೆದುಕೊಂಡಿದ್ದರು ಅಕ್ಕಲಕೋಟೆಯಲ್ಲಿ ನೆಲೆಸುವ ಮೊದಲು ಸ್ವಾಮಿ ಸಮರ್ಥರು ದೂರದ ಊರುಗಳಿಗೆ ಕೂಡ ಭೇಟಿ ನೀಡಿದ್ದರು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದರು ಹಿಮಾಲಯದಲ್ಲಿ ಸಂಚರಿಸುವಾಗ ಅವರು ಕೈಲಾಸ, ಟಿಬೆಟ್ ಹಾಗೂ ಚೈನಾಗೂ ಕೂಡ ಭೇಟಿ ನೀಡಿದ್ದರು ತದನಂತರ ಅವರು ದಕ್ಷಿಣಪುರಿ, ಬನಾರಸ್ ಹರಿದ್ವಾರ ಕಾತ್ಯವಾಡ್ ಮತ್ತು ರಾಮೇಶ್ವರ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿ ಧ್ಯಾನವನ್ನು ಸಹ ಮಾಡಿದ್ದರು.
ಅವರು ಕೊಲ್ಲಾಪುರ ಜಿಲ್ಲೆಯ ಮಹಾರಾಷ್ಟ್ರದ ಸಮೀಪವಿರುವ ಮಂಗಳ ವೇದ ಎಂಬ ಪಟ್ಟಣದಲ್ಲಿ ಕೆಲವು ದಿನಗಳ ಕಾಲ ತಂದಿದ್ದರು ನಂತರ 1854ರಲ್ಲಿ ಅಕ್ಕಲಕೋಟೆಗೆ ಬರುತ್ತಾರೆ ಅಲ್ಲಿ 24 ವರ್ಷಗಳ ಕಾಲ ತಮ್ಮ ಭೌತಿಕ ಅಸ್ತಿತ್ವವನ್ನ ಮುಂದುವರೆಸುತ್ತಾರೆ ಸ್ವಾಮಿ ಸಮರ್ಥರು ತಮ್ಮ ಬಳಿಗೆ ಬರುವ ಎಲ್ಲಾ ಜನರ ಮನಸ್ಸನ್ನು ಓದುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಹಾಗೂ ಅವರು ಹಿಂದಿನ ಹಾಗೂ ಭವಿಷ್ಯದ ಬಗ್ಗೆ ಮಾಹಿತಿಯನ್ನ ಕೊಡುತ್ತಿದ್ದರು ಈ ರೀತಿಯಾಗಿ ಹಲವಾರು ಪವಾಡಗಳನ್ನ ಸ್ವಾಮಿ ಸಮರ್ಥರು ಈ ಪ್ರದೇಶದಲ್ಲಿ ಮಾಡಿದ್ದಾರೆ.
ಕೆಲವು ವರ್ಷಗಳಿಂದ ಬಡವರ ಸೇವೆ ರೋಗಿಗಳನ್ನು ಗುಣಪಡಿಸುವುದು ಮತ್ತು ಆಧ್ಯಾತ್ಮಿಕ ಅನ್ವೇಷಣೆಗೆ ಸಹಾಯ ಮಾಡಿದ ನಂತರ ಸ್ವಾಮಿ ಸಮರ್ಥರು ಸ್ವಲ್ಪ ದಿನಗಳ ನಂತರ ಇದ್ದಕ್ಕಿದ್ದ ಹಾಗೆ ತಮ್ಮ ಭೌತಿಕ ಅಸ್ತಿತ್ವದಿಂದ ಹೊರಬರುವುದಕ್ಕೆ ಸಮಯ ಬಂದಿದೆ ಎಂದು ತಮ್ಮ ಶಿಷ್ಯರಿಗೆ ಹೇಳುತ್ತಾರೆ ಹಿಂದೂ ಕ್ಯಾಲೆಂಡರ್ ಪ್ರಕಾರ ಚೈತ್ರ ಸಧಾ ತ್ರಿಯೋದಶಿ 1800 ಅಂದರೆ 1878 ಮಂಗಳವಾರ ಸಂಜೆ 4:00ಗೆ ಅವರು ಪದ್ಮಾಸನದಲ್ಲಿ ಅಂದರೆ ಕಮಲ ಬಂಗಿಯಲ್ಲಿ ಕುಳಿತು ತಮ್ಮ ಕೊನೆಯ ಮಾತನ್ನು ಯಾರು ಕೂಡ ಅಳಬಾರದು ನಾನು ಯಾವಾಗಲೂ ಎಲ್ಲ ಸ್ಥಳಗಳಲ್ಲೂ ಇರುತ್ತೇನೆ ಮತ್ತು ಭಕ್ತರ ಪ್ರತಿ ಕರೆಗೆ ನಾನು ಸ್ಪಂದಿಸುತ್ತೇನೆ ನನ್ನನ್ನು ನೆನೆಸಿಕೊಂಡರೆ ಸಾಕು ನಿಮ್ಮೆಲ್ಲ ಆಸೆ ಆಕಾಂಕ್ಷೆಗಳು ನೋವುಗಳು ಮಾಯವಾಗುತ್ತದೆ ಎಂದು ಅಲ್ಲಿಯೇ ಅಷ್ಟನ್ನು ಮಾತ್ರ ಹೇಳಿ ಮಹಾಸಮಾದಿಯನ್ನು ತೆಗೆದುಕೊಂಡಿದ್ದರು
ಅವದೂತ ಸ್ವಾಮಿಯ ಸಮರ್ಥರ ದೈವ ಅವರ ಮಹಾಸಮಾದಿಯೊಂದಿಗೆ ಕೊನೆಗೊಂಡಿಲ್ಲ ಇಂದಿಗೂ ಸಹ ನೂರಾರು ಭಕ್ತರು ಪರಿಪೂರ್ಣವಾಗಿ ಅಲ್ಲಿನ ಪವಾಡವನ್ನ ಅನುಭವಿಸುತ್ತಿದ್ದಾರೆ ಹೀಗಾಗಿ ಸ್ವಾಮಿ ಶ್ರೀ ಸಮರ್ಥರಾ ದರ್ಶನವನ್ನು ಪಡೆಯಲು ಸಾವಿರಾರು ಭಕ್ತರು ಇಂದಿಗೂ ಅಕ್ಕಲಕೋಟೆಗೆ ಭೇಟಿಯನ್ನು ನೀಡುತ್ತಾರೆ ಆದರೆ 2019ರಲ್ಲಿ ಒಂದು ವಿಚಿತ್ರ ಘಟನೆ ನಡೆದು ಹೋಗಿತ್ತು ಪುಣೆ ನಗರದಿಂದ 17 ಭಕ್ತರ ತಂಡ ಒಂದು ಅಕ್ಕಲಕೋಟೆಗೆ ಭೇಟಿ ನೀಡಿತ್ತು ಅವರು ಅಕ್ಕಲಕೋಟೆಯಿಂದ ಪಂಡರಾಪುರಕ್ಕೆ ಹೋಗುವ ಕೊನೆಯ ಬಸ್ಸನ್ನು ಹತ್ತಿದರು.
ಮುಂದೆ ಶ್ರೀ ಪಾಂಡುರಂಗ ವಿಠಲನ ದರ್ಶನವನ್ನು ಮಾಡಿ ನಂತರ ಪುಣೆಗೆ ವಾಪಸ್ ಆಗುವುದು ಅವರ ನಿರ್ಧಾರವಾಗಿತ್ತು ಸಾಯಂಕಾಲ ಸಂಜೆ 6 ಗಂಟೆ 30 ನಿಮಿಷ ಅಕ್ಕಲಕೋಟೆಯಿಂದ ಬಿಟ್ಟಂತಹ ಬಸ್ಸು ಸೊಲ್ಲಾಪುರ ದಾಟಿ 10 ಕಿ.ಮೀ ದಾಟಿ ಬಂದಾಗ ಬಸ್ಸು ಪಂಚರಾಗಿತ್ತು ಪಂಚರಾದಂತಹ ಟೈರನ್ನು ಸರಿಪಡಿಸಲು ಸರಿಸುಮಾರು 45 ನಿಮಿಷ ಅಲ್ಲಿಗೆ ಕಳೆದುಬಿಡುತ್ತದೆ ಬಸ್ಸಿನ ಪಂಚರನ್ನು ಸರಿ ಮಾಡಿಕೊಂಡು ಮುಂದೆ ಹೊರಟ ಬಸ್ಸು ಪಂಡರಾಪುರದಿಂದ ಸರಿ ಸುಮಾರು 14 ಕಿಲೋ ಮೀಟರ್ ದೂರವಿದ್ದಾಗ ಇದ್ದಕ್ಕಿದ್ದ ಹಾಗೆ ಏನೋ ಒಂದು ಬಾರಿ ಸದ್ದನ್ನು ಮಾಡಿ ನಿಂತುಬಿಡುತ್ತದೆ ಅದು ರಾತ್ರಿ 11:00 ಸಮಯ ಜೋರಾಗಿ ಸದ್ದನ್ನು ಕೇಳಿದ ಭಕ್ತರು ಭಯಬೀತರಾಗಿ ಎದ್ದೇಳುತ್ತಾರೆ ಮುಂದೆ ಬಸ್ಸಿಗೆ ಏನಾಗಿದೆ ಎಂದು ಬಸ್ಸಿನ ಡ್ರೈವರ್ ಸ್ಟೇರಿಂಗ್ ಇಂಜಿನ್ ಎಲ್ಲವನ್ನು ಕೂಡ ಅಲ್ಲಿಯೇ ಚೆಕ್ ಮಾಡುತ್ತಾನೆ
ಆದರೆ ಎಲ್ಲವೂ ಸರಿ ಇತ್ತು ಹೀಗಾಗಿ ಅಂತಹ ಶಬ್ದ ಏನು ಬಂತು ಎಂದು ಕೆಳಗೆ ಇಳಿದು ಬಸ್ಸಿನ ಸುತ್ತ ಹೋಗುತ್ತಾನೆ ಅಷ್ಟೇ ಆದರೆ ಆ ಬಸ್ಸಿನ ಡ್ರೈವರ್ ಯಾರ ಕಣ್ಣಿಗೂ ಕಾಣಿಸುವುದಿಲ್ಲ ಹತ್ತು ನಿಮಿಷಗಳಾದರೂ ಕೂಡ ಬಸ್ ಡ್ರೈವರ್ ವಾಪಸ್ ಬರೆದೆ ಇರುವುದನ್ನು ನೋಡಿ ಕಂಡಕ್ಟರ್ ಕೂಡ ಕೆಳಗೆ ಇಳಿದು ನೋಡುತ್ತಾರೆ ಕೆಳಗೆ ಇಳಿದು ಡ್ರೈವರನ್ನು ತುಕಾರಾಂ ತುಕಾರಾಮ್ ಎಂದು ಜೋರಾಗೆ ಕೂಗುತ್ತಾರೆ ಆದರೆ ಎಲ್ಲಿಯೂ ಕೂಡ ತುಕಾರಾಂ ಡ್ರೈವರ್ ಕಾಣಿಸುವುದಿಲ್ಲ ಅದು ಅಮಾವಾಸ್ಯೆಯ ರಾತ್ರಿ ಬೇರೆ ಭಯಂಕರ ಕತ್ತಲು ನಂತರ ಬಸ್ಸಿನಲ್ಲಿ ಇದ್ದಂತಹ ಪ್ರಯಾಣಿಕರು ಕಂಡಕ್ಟರ್ ಕೂಗೊದನ್ನ ಕಂಡು ಕೆಳಗೆ ಓಡಿ ಬರುತ್ತಾರೆ
ಕಂಡಕ್ಟರ್ ಜೊತೆಗೆ ಪ್ರಯಾಣಿಕರು ಸಹ ಬಸ್ ಡ್ರೈವರ್ ನಾ ಹುಡುಕಲು ಶುರು ಮಾಡುತ್ತಾರೆ. ಎಲ್ಲಿ ಕೂಗಿದರು ಬಸ್ ಡ್ರೈವರ್ ನ ಪತ್ತೆಯೇ ಇರುವುದಿಲ್ಲ ಆ ರಸ್ತೆಯಲ್ಲಿ ಆ ಸಮಯದಲ್ಲಿ ಯಾವ ಒಂದು ನರಪಿಳ್ಳೆಯು ಸಹ ಓಡಾಡುವುದಿಲ್ಲ ಕೊನೆಗೆ ಅಲ್ಲಿ ಒಬ್ಬ ವ್ಯಕ್ತಿ ಮೂಟರ್ ಬೈಕ್ ನಲ್ಲಿ ಅತಿ ವೇಗವಾಗಿ ಬರುತ್ತಾನೆ ಜನರು ಈ ರೀತಿ ನಿಂತಿದ್ದನ್ನು ಕಂಡು ಅವನಿಗೂ ಸಹ ಗಾಬರಿಯಾಗುತ್ತದೆ ಬೈಕ್ ನಲ್ಲಿದ್ದ ಒಬ್ಬ ವ್ಯಕ್ತಿ ಬಸ್ ಪ್ರಯಾಣಿಕರನ್ನು ಕರೆದು ಯಾಕೆ ಏನಾಯ್ತು ಎಂದು ಕೇಳುತ್ತಾರೆ ಆ ಬಸ್ ಪ್ರಯಾಣಿಕ ನಡೆದಿದ್ದ ವಿಷಯವನ್ನೆಲ್ಲಾ ಬೈಕ್ ಸವಾರನಿಗೆ ಹೇಳುತ್ತಾನೆ ಆಗ ಬೈಕ್ ಸವಾರ ದಯವಿಟ್ಟು ಯಾರು ಇಲ್ಲಿ ನಿಲ್ಲಬೇಡಿ ಇಲ್ಲೇ ಪಕ್ಕದಲ್ಲಿ ಸ್ಮಶಾನವಿದೆ ಇಲ್ಲಿ ದೆವ್ವಗಳ ಕಾಟ ಕೂಡ ಇದೆ ಅಷ್ಟು ಹೇಳಿ ಆ ವ್ಯಕ್ತಿ ಅಲ್ಲಿಂದ ಜಾಗವನ್ನು ಖಾಲಿ ಮಾಡಿಬಿಡುತ್ತಾನೆ
ಬಸ್ ಒಳಗಡೆ ಪ್ರಯಾಣಿಕರೆಲ್ಲ ಕುಳಿತುಕೊಂಡರು ಆದರೆ ಬಸ್ ಡ್ರೈವರ್ ಇಲ್ಲದೆ ಬಸ್ ಹೇಗೆ ಮುಂದೆ ಹೋಗುತ್ತದೆ ಎಂದು ಕಂಡಕ್ಟರ್ ಜೊತೆ ಮೂರು ಜನ ಪ್ರಯಾಣಿಕರು ಸೇರಿ ಮುಂದೆ ಸಾಗುತ್ತಾ ಹಾಗೆ ಬಸ್ ಡ್ರೈವರ್ ಅನ್ನು ಹುಡುಕಲು ಶುರು ಮಾಡುತ್ತಾರೆ ಸ್ವಲ್ಪ ದೂರ ಮುಂದೆ ಹೋಗಿದ್ದ ನಂತರ ಅಲ್ಲಿ ಒಂದು ಭಯಾನಕ ಸ್ಮಶಾನ ಒಂದು ಕಾಣಿಸುತ್ತದೆ ಅಲ್ಲಿ ಒಂದು ಭಯಂಕರವಾದ ದೃಶ್ಯ ನಾಲ್ಕು ಜನರ ಕಣ್ಣಿಗೆ ಬೀಳುತ್ತದೆ ಬಸ್ ಡ್ರೈವರ್ ಕಾಣೆಯಾಗಿದ್ದ ತುಕಾರ ಅಲ್ಲಿ ಒಂದು ಸ್ಮಶಾನದ ಸಮಾಧಿಯ ಮೇಲೆ ನಿಂತು ನೃತ್ಯವನ್ನು ಮಾಡುತ್ತಿರುತ್ತಾನೆ ಅದನ್ನು ಕಂಡ ಭಕ್ತ ನೊಬ್ಬ ಶ್ರೀ ಸಮರ್ಥ್ ಸ್ವಾಮಿಯ ಅರಿಶಿಣ ಕುಂಕುಮವನ್ನು ಧೈರ್ಯ ಮಾಡಿ ಆತನ ಅನೆಗೆ ಇಡುತ್ತಾರೆ ತನಗೆ ತಾನು ಏನು ಮಾಡುತ್ತಿದ್ದೇನೆ ಎಂದು ಅರಿವೇ ಇಲ್ಲದೆ ನೃತ್ಯ ಮಾಡುತ್ತಿದ್ದವ ಸಮಾಧಾನದಿಂದ ಮತ್ತೆ ಬಸ್ ಗೆ ಬಂದು ಬಸ್ ಅನ್ನು ಸ್ಟಾರ್ಟ್ ಮಾಡಿ ಮುಂದೆ ಹೋಗುತ್ತಾರೆ ಭಕ್ತರು ನೆಮ್ಮದಿಯಿಂದ ನಿಟ್ಟುಸಿರನ್ನು ಬಿಡುತ್ತಾರೆ ಇಂತಹ ಪವಾಡಕ್ಕೆ ಕಾರಣ ಶ್ರೀ ಸ್ವಾಮಿ ಸಮರ್ಥ್ ರವರು.