ಅಂಬಾನಿ ಮದುವೆಗೆ ಐದು ಸಾವಿರ ಕೋಟಿ ಬಡವರ ಮನರ ಹುಡುಗೀನಾ ಅಂಬಾನಿ ಪತ್ನಿ..ಕೋಟಿ ಕೋಟಿ ಇದ್ರೂ ಆರೋಗ್ಯ ಸಮಸ್ಯೆ
ಅಂಬಾನಿ ಮಗನ ಮದುವೆಗೆ 5000 ಕೋಟಿ ಖರ್ಚು, ಬಡವರ ಮನೆ ಹುಡುಗಿನ ಅಂಬಾನಿ ಪತ್ನಿ… ಸದ್ಯ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಚರ್ಚೆಯಾಗುತ್ತಿರುವ ಅಂತಹ ವಿಚಾರ ಎಂದರೆ ಅದು ಮೂಕೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ ಮದುವೆಗೆ ಸಂಬಂಧಪಟ್ಟ ಹಾಗೆ ನಿಮ್ಮಲ್ಲಿ ಒಂದಷ್ಟು ಜನರಿಗೆ ಕುತೂಹಲ ಇರಬಹುದು.
ಇನ್ನೊಂದಷ್ಟು ಜನರಿಗೆ ಇದು ಪ್ರಯೋಜನವಿಲ್ಲದ ಮಾಹಿತಿ ಎಂದು ಅನಿಸಬಹುದು ಹಾಗಾಗಿ ಯಾರಿಗೆ ಕುತೂಹಲ ಇದೆ ಅವರಿಗೆ ಒಂದಷ್ಟು ಮಾಹಿತಿಯನ್ನು ತಿಳಿಸುತ್ತಿದ್ದೇನೆ ಏನು ಚರ್ಚೆಯಾಗುತ್ತಾ ಇದೆ ಎಂದರೆ ಮದುವೆಯ ಅದ್ದೂರಿ ತನದ ಸಂಭ್ರಮಕ್ಕೆ ಸಂಬಂಧಪಟ್ಟ ಹಾಗೆ ಏಕೆಂದರೆ ಬರೋಬ್ಬರಿ 5,000 ಕೋಟಿ ಎಷ್ಟು ಹಣವನ್ನು ಖರ್ಚು ಮಾಡಲಾಗುತ್ತಾ ಇದೆ.
ಜಗತ್ತಿನಲ್ಲಿ ಅತ್ಯಂತ ದುಬಾರಿ ಮದುವೆ ಎಂದು ಕೂಡ ಪರಿಗಣಿಸಲಾಗುತ್ತಿದೆ ಅದು ಒಂದು ಸಂಗತಿ ಮತ್ತೊಂದು ಕಡೆಯಿಂದ ಅನಂತ ಅಂಬಾನಿ ಅವರ ಪತ್ನಿ ರಾಧಿಕಾ ಮರ್ಚಂಟ್ ಅವರು ಬಡವರ ಮನೆಯ ಹುಡುಗಿನ ಇಂತಹದೊಂದು ಚರ್ಚೆ ಮತ್ತೊಂದು ಏನು ಎಂದರೆ ಕೋಟಿ ಕೋಟಿ ಹಣ ಇದ್ದಂತಹ ಮಾತ್ರಕ್ಕೆ ಎಲ್ಲವನ್ನು ಕೂಡ ಕೊಂಡಿ ಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ.
ಪ್ರಮುಖವಾಗಿ ನೆಮ್ಮದಿ ಶಾಂತಿ ಆರೋಗ್ಯ ಇಂತಹದೆಲ್ಲವನ್ನು ಕೂಡ ಯಾಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ಅನಂತ ಅಂಬಾನಿ ಗೆ ಕೋಟಿ ಕೋಟಿ ಹಣವಿದೆ ಆದರೆ ಆರೋಗ್ಯವನ್ನು ಕೊಂಡುಕೊಳ್ಳುವುದಕ್ಕೆ ಆಗುತ್ತಾ ಇಲ್ಲ ನಿಮ್ಮಲ್ಲಿ ಒಂದಷ್ಟು ಜನ ಅವರನ್ನು ಆಡಿಕೊಂಡಿರುತ್ತೀರಿ ದಪ್ಪ ಇದ್ದಾರೆ ಹಾಗೆ ಹೀಗೆ ಎಂದು ಆದರೆ ಅದರ ಹಿಂದೆ ಬೇರೆದೇ ಆದಂತಹ ಒಂದು ವಿಚಾರವಿದೆ ಅದು ಏನು ಎಂದು ಗಮನಿಸೋಣ ಮೊದಲಿಗೆ ಅದ್ದೂರಿಯ ಆದಂತಹ ಮದುವೆ.
ಮದುವೆಗೂ ಮುನ್ನ ವಿವಾಹಪೂರಿತ ಕಾರ್ಯಕ್ರಮಗಳು ನಡೆದಿದ್ದು ನಿಮ್ಮಲ್ಲಿ ಒಂದಷ್ಟು ಜನ ಅಂದುಕೊಂಡಿದ್ದೀರಿ ಅದೇ ಮದುವೆ ಎಂದು ಆದರೆ ಅದು ಮದುವೆಯಲ್ಲ ವಿವಾಹ ಪೂರ್ವ ಕಾರ್ಯಕ್ರಮ ಅಷ್ಟೇ ಅದು ಗುಜರಾತ್ನ ಜಾಮ್ ನಗರದಲ್ಲಿ ಸದ್ಯ ಮದುವೆ ನಡೆಯುತ್ತಾ ಇದೆ ಅದು ಕೂಡ ಮೂರು ದಿನಗಳ ಕಾಲ 12 13 14 ಈಗಾಗಲೇ ಮದುವೆ ಮುಕ್ತಾಯವಾಗಿದೆ ರಿಸೆಪ್ಶನ್ ನಂತಹ ಬೇರೆ ಬೇರೆ ಕಾರ್ಯಕ್ರಮಗಳಲ್ಲಿಯೂ ಕೂಡ ನಡೆಯುತ್ತಾ ಇದೆ.
ಇಡೀ ಬಾಲಿವುಡ್ ಬಂದು ಬಿಟ್ಟಿದೆ ಕರ್ನಾಟಕದಿಂದ ನಟ ಯಶ್ ಕೂಡ ಹೋಗಿದ್ದಾರೆ ಇನ್ನು ಬೇರೆ ಬೇರೆ ದಿಗ್ಗಜರು ವಿದೇಶದಿಂದ ಒಂದಷ್ಟು ಗಣ್ಯರು ಬೇರೆ ಬೇರೆ ಎಲ್ಲವರು ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಜಾನ್ ಸೀನ ಸೇರಿದಂತೆ ಒಂದಷ್ಟು ಮಂದಿ ಆಗಮಿಸಿದಂತಹ ಸಂಗತಿ ಗಮನ ಸೆಳೆಯುತ್ತಾ ಇದೆ ಇನ್ನು ರಜನಿಕಾಂತ್ ಎಲ್ಲಿಯೂ ಕೂಡ ಖಾಸಗಿ ಕಾರ್ಯಕ್ರಮಗಳೇ ನೃತ್ಯವನ್ನೇ ಮಾಡುವುದಿಲ್ಲ ಅವರು.
ಜಾಹೀರಾತುವಿನಲ್ಲಿಯೂ ಕೂಡ ಕಾಣಿಸಿಕೊಳ್ಳುವುದಿಲ್ಲ ಅಂತಹ ರಜನಿಕಾಂತ್ ಇದೀಗ ಅಂಬಾನಿ ಮಗನ ಮದುವೆಯಲ್ಲಿ ಎರಡು ಸ್ಟೆಪ್ ಹಾಕಿ ಬಿಟ್ಟಿದ್ದಾರೆ ಆ ವಿಡಿಯೋ ಕೂಡ ಎಲ್ಲಾ ಕಡೆಗಳಲ್ಲಿಯೂ ವೈರಲ್ ಆಗುತ್ತಾ ಇದೆ ಒಟ್ಟಾರೆಯಾಗಿ ಅತ್ಯಂತ ಅದ್ದೂರಿಯಾದಂತಹ ಮದುವೆ ಅವರ ದುಡ್ಡು ಅವರ ಖರ್ಚು ಏನಾದರೂ ಮಾಡಿಕೊಂಡು ಹೋಗಲಿ.
ಏಕೆಂದರೆ ಮದುವೆಗೆ ಸಂಬಂಧಪಟ್ಟ ಹಾಗೆ ನಮ್ಮಲ್ಲಿ ಒಂದಷ್ಟು ಜನ ಟೀಕೆಯನ್ನು ಮಾಡುತ್ತಾ ಇದ್ದಾರೆ ಒಂದಷ್ಟು ಜನ ಅವರು ದುಡ್ಡು ಅವರ ಖರ್ಚು ಏನು ಬೇಕಾದರೂ ಮಾಡಿಕೊಳ್ಳುತ್ತಾರೆ ಬಿಡಿ ಎಂದು ಹೇಳುತ್ತಾ ಇದ್ದಾರೆ ಅವರ ದುಡಿಮೆ ಅವರ ಶ್ರಮ ಅವರ ಮದುವೆ ಏನೋ ಮಾಡಿಕೊಂಡು ಹೋಗುತ್ತಾ ಇದ್ದಾರೆ.
ಆದರೆ ಮದುವೆಯ ಕರ್ಚು ಈಗ ಗಮನವನ್ನು ಸೆಳೆಯುತ್ತಾ ಇದೆ ಕಾರಣವೇನು ಎಂದರೆ ಬರೋಬರಿ 5,000 ಕೋಟಿ ಎಷ್ಟು ಹಣವನ್ನ ಖರ್ಚು ಮಾಡಲಾಗಿದೆ 5000 ಕೋಟಿ ಎಂದರೆ ನಮ್ಮಲ್ಲಿ ಎಷ್ಟು ಜನ ಜೀವನಪರ್ಯಂತ ಆರಾಮವಾಗಿ ಜೀವನವನ್ನು ಮಾಡಬಹುದು ಎಂದು ನೀವೇ ಯೋಚಿಸಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.