ಅಂಬಾರಿ ಹೊರುತ್ತಿದ್ದ ಬಲರಾಮನೆ ಒಂದು ಕಾಲದಲ್ಲಿ ಕುಡುಕನಾಗಿದ್ದ…ಸಾಮಾನ್ಯವಾಗಿ ಇಂದಿನ ಜನಾಂಗವನ್ನು ನೋಡಿದರೆ ಪ್ರತಿಯೊಬ್ಬರು ಅಂದರೆ ನೂರಕ್ಕೆ 90ರಷ್ಟು ಮಧ್ಯಪಾನಕ್ಕೆ ಆಹುತಿಯಾಗಿದ್ದಾರೆ ಅದು ಮನುಷ್ಯನ ಹುಟ್ಟುಗುಣ ಎಂದು ಹೇಳಬಹುದು ಆದರೆ ಮೈಸೂರಿನ ಅಂಬರಿಯನ್ನು ಓರುವ ಬಲರಾಮನ್ನು ಕೂಡ ಅದೊಂದು.

WhatsApp Group Join Now
Telegram Group Join Now

ಕಾಲದಲ್ಲಿ ಮಧ್ಯಕ್ಕೆ ಆಹುತಿಯಾಗಿತ್ತು ಮೊದಲಿಗೆ ಕಾಡಿನ ಆನೆಯನ್ನು ಹೇಗೆ ಪಳಗಿಸುತ್ತಾರೆ ಮತ್ತು ಅದನ್ನು ಹೇಗೆ ಅಂಬರಿಯನ್ನು ಹೊರಲು ತಯಾರು ಮಾಡುತ್ತಾರೆ ಎಂಬುದು ತುಂಬಾ ರೋಚಕ ವಿಷಯ ಮೊದಲಿಗೇ ಕಾಡಿನಿಂದ ಕರೆ ತಂದ ಆನೆಯನ್ನು ಒಂದು ದೊಡ್ಡ ಜಾಗದಲ್ಲಿ ಮರದ ದೊಡ್ಡ ದೊಡ್ಡ ತುಂಡುಗಳಿಂದ ಒಂದು ಕಟ್ಟಡವನ್ನು ಕಟ್ಟಿ, ಅದರಲ್ಲಿ ಆನೆಯ.

ಪಾಲನೆ ಪೋಷಣೆಯನ್ನು ಮಾಡುತ್ತಿರುತ್ತಾರೆ ಮೊದಲಿಗೆ ಅದಕ್ಕೆ ಮನುಷ್ಯರ ವಾಸನೆ ಹಾಗೂ ಮನುಷ್ಯರಿಂದ ನಮಗೆ ಯಾವ ತೊಂದರೆ ಆಗುವುದಿಲ್ಲ ಎಂದು ಅದಕ್ಕೆ ನಂಬಿಕೆ ಬರಬೇಕು ಅದಕ್ಕೋಸ್ಕರ ಆನೆಯ ಮೈಯನ್ನು ಬಿದುರಂಗದ ಒಂದು ಕೋಲಿನಿಂದ ಚೆನ್ನಾಗಿ ಸವರುತ್ತಾರೆ.ಏಕೆಂದರೆ ಮನುಷ್ಯರಿಂದ ಆನೆಗಳಿಗೆ ಯಾವ ತೊಂದರೆ ಬರುವುದಿಲ್ಲ ಎಂದು ಅದರ.

ಜ್ಞಾನದಲ್ಲಿ ತಿಳಿದುಕೊಳ್ಳಬೇಕು ಹಾಗಾಗಿ ಈ ರೀತಿ ಮಾಡುವುದು ಇಂದಿನ ಪದ್ಧತಿ,ಆದರೆ ಅದೊಂದು ಕಾಲದಲ್ಲಿ ಆನೆಗಳನ್ನು ಹೀಗೆ ಕರೆದುಕೊಂಡು ಬರುತ್ತಿರಲಿಲ್ಲ ಅದು ಹೇಗೆ ಎಂದರೆ ಆನೆಯನ್ನು ಬೀಳಿಸಲು ಒಂದು ಕೆಡ್ಡವನ್ನು ತಯಾರು ಮಾಡಿ ನಂತರ ಆ ಕೆಡ್ಡದ ಒಳಗೆ ದೊಡ್ಡ ಗುಂಡಿಯನ್ನು ತೋಡಿ ಮೇಲೆ ಸೊಪ್ಪಿನ ರೀತಿ ಮಸುಕನ್ನು ಹಾಕಿ ಆನೆ ಹಿಂತಿರುಗಿ ಬರುವ ಆ ದಾರಿಯಲ್ಲಿ ಆ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ರೀತಿ ಮಾಡಿ ಆನೆ ಅದರೊಳಗೆ ಬಿದ್ದ ನಂತರ ಹೊರಗಿನಿಂದಲೇ ದೊಡ್ಡ ಬಿದುರಿನ ಕೋಲುಗಳಿಂದ ಆನೆಯನ್ನು ಸ್ಪರ್ಶಿಸಿ ಅದು ಚೆನ್ನಾಗಿ ಒಣಗಿದ ನಂತರ ಅಲ್ಲೇ ಅದಕ್ಕೆ ಆಹಾರವನ್ನೆಲ್ಲ ನೀಡಿ ನಂತರವಷ್ಟೇ ಅದನ್ನು ಹೊರಗೆ ಕರೆದುಕೊಂಡು ಬಂದು ಪಳಗಿಸುತ್ತಿದ್ದರು ಇನ್ನು ಬಲರಾಮನ ವಿಷಯಕ್ಕೆ ಬಂದರೆ ಅವರು ನಾಡಿನಲ್ಲಿ ತಯಾರು ಮಾಡಿ ನಂತರ ಕಾಡಿಗೆ ಕರೆದುಕೊಂಡು.

ಹೋಗುತ್ತಿದ್ದ ಸಮಯದಲ್ಲಿ ಮತ್ತುಳಿದ ತಯಾರು ಮಾಡಿದ ಆನೆಗಳ ಜೊತೆಯಲ್ಲೇ ಬಲರಾಮನನ್ನು ಕಳಿಸುತ್ತಿದ್ದರು.ಆದರೆ ಬೇರೆಯಲ್ಲ ಆನೆಗಳು ಅವುಗಳ ಓಡಾಟವನ್ನು ಮುಗಿಸಿ ಹಿಂತಿರುಗುತ್ತಿದ್ದರೆ ಬಲರಾಮ ಮಾತ್ರ ಅಲ್ಲೇ ಮಲಗಿ ಬಿಡುತ್ತಿತ್ತು. ಆ ಸಮಯದಲ್ಲಿ ತಯಾರು ಮಾಡಿದ ಉಳಿದ ಆನೆಗಳ ಸಹಾಯದಿಂದ ಬಲರಾಮನನ್ನು ಕರೆದುಕೊಂಡು ಬರುತ್ತಿದ್ದರು.

ಆಗ ಅಲ್ಲಿನವರು ಇದಕ್ಕೆ ಯಾವುದೋ ಒಂದು ತೊಂದರೆ ಇದೆ ಎಂದು ಯೋಚಿಸಿ ಅದಕ್ಕೆ ವೈದ್ಯವನ್ನು ಮಾಡುತ್ತಾರೆ ನಂತರ ಪ್ರತೀತಪಷಣೆಯನ್ನು ಮಾಡಿದ ಬಳಿಕ ಅದಕ್ಕೆ ಯಾವ ತೊಂದರೆ ಇಲ್ಲವೆಂದು ಸಾಬೀತಾಗುತ್ತದೆ ಸರಿಸುಮಾರು ಗಂಡು ಆನೆಗಳು ಏಳರಿಂದ ಎಂಟು ಟನ್ ನಷ್ಟು ತೂಕ ಇರುತ್ತದೆ ಹೆಣ್ಣು ಆನೆಗಳು ನಾಲ್ಕರಿಂದ ಐದು ಟನ್ ತೂಕ ಇರುತ್ತದೆ ಈ ವಿಷಯ ನಿಮಗೆ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ತಿಳಿದಿದೆಯಾ ಒಂದು ಆನೆ ದಿನಕ್ಕೆ ಬರೋಬ್ಬರಿ 250ರಿಂದ 300 ಕೆಜಿ ಎಷ್ಟು ಆಹಾರವನ್ನು ಸೇವಿಸುತ್ತದೆ 9 ರಿಂದ 10 ಲೀಟರ್ ತನಕ ನೀರನ್ನು ಕುಡಿಯುತ್ತದೆ ಬಲರಾಮನು ಕೂಡ ಹೆಚ್ಚು ಕಡಿಮೆ ಇಷ್ಟನ್ನೇ ಸೇವಿಸುತ್ತಿದ್ದ ಆದರೆ ವೈದ್ಯರಿಗೆ ಅದು ಯಾವ ತೊಂದರೆ ಆಗಿದೆ ಎಂದು ಅರಿವಿಗೆ ಬರಲೇ ಇಲ್ಲ.ಬಲರಾಮನಿಗೆ ಚಿಕಿತ್ಸೆ ನೀಡುತ್ತಿದ್ದ ಆ ವೈದ್ಯರು ಹೀಗೆ ಒಂದು ದಿನ ಮತ್ತೊಂದು ಊರಿಗೆ.

ಪ್ರವಾಸಕ್ಕೆ ಹೋದಾಗ ಆ ಊರಿನಲ್ಲಿ ಊರಿಗೆ ನುಗ್ಗಿದ ಕೆಲ ಆನೆಗಳನ್ನು ಅವರು ಸೆರೆ ಹಾಕಿ ನಂತರ ಅದಕ್ಕೆ ವೈದ್ಯಕೀಯವನ್ನು ಕೊಡುತ್ತಿರುತ್ತಾರೆ ಆ ಸಮಯದಲ್ಲಿ ಅವಊರಿನಲ್ಲಿ ಇದ್ದ ಒಬ್ಬ ಹಿರಿಯ ಹಜ್ಜ ಹೀಗೆ ಹೇಳುತ್ತಾರೆ ಸ್ವಾಮಿ ನೀವು ಆನೆಗಳನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದೀರಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ