ಅಕ್ಕಿ ಡಬ್ಬ ಸಾಸವೆ ಡಬ್ಬದಲ್ಲಿ ಈ ವಸ್ತು ಬಚ್ಚಿಡಿ ನೀವು ಕೋಟ್ಯಾಧಿಪತಿ ಆಗೋದನ್ನ ಯಾರು ಕೂಡ ತಡೆಯುವುದಕ್ಕೆ ಆಗುವುದಿಲ್ಲ…ಒಂದು ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆ ಉರಿತಾ ಇದ್ದಾಳೆ ನಿವಾಸ ಊರುತ್ತಾ ಇದ್ದಾಳೆ ಎಂದರೆ ಅಡುಗೆ ಮನೆ ಕೂಡ ಒಂದು ಯಾವ ಅಡುಗೆ ಮನೆ ಸ್ವಚ್ಛವಾಗಿ ಸಮೃದ್ಧವಾಗಿ ಇರುತ್ತದೆಯೋ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿ ಸ್ಥಿರಕಾಲ ನೆಲೆ ಉರುತ್ತಾಳೆ.
ಭೋಗ ಭಾಗ್ಯಗಳನ್ನು ಕರುಣಿಸುತ್ತಾಳೆ ಅಷ್ಟೈಶ್ವರ್ಯವನ್ನು ಪ್ರಾಪ್ತಿಮಾಡುತ್ತಾಳೆ ಚಿರಕಾಲ ಅದೇ ಮನೆಯಲ್ಲಿ ಉಳಿದುಕೊಳ್ಳುತ್ತಾಳೆ ಎಂದು ನಮಗೆ ಶಾಸ್ತ್ರ ಹೇಳುತ್ತದೆ ಅಡುಗೆ ಮನೆಯ ಸ್ವಚ್ಛತೆಯ ಬಗ್ಗೆ ಹೆಣ್ಣು ಮಕ್ಕಳು ಹೆಚ್ಚಿನ ಗಮನವನ್ನು ಇಟ್ಟುಕೊಳ್ಳಬೇಕು ಹಾಗೆ ಅಡುಗೆ ಮನೆಯಲ್ಲಿ ಯಾವ ಪದಾರ್ಥಗಳು ಮುಗಿದು ಹೋಗುತ್ತಾ ಇದೆ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಯಾವ ಪದಾರ್ಥಗಳನ್ನು ತಂದು ಇಡಬೇಕು ಎಂದು ಕೂಡ ಅದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಿ ಜವಾಬ್ದಾರಿ ಯುತವಾಗಿ ನಡೆದುಕೊಳ್ಳಬೇಕಾಗುತ್ತದೆ ಹಾಗೆ ಅದರ ಜೊತೆಗೆ ಅಡುಗೆ ಮನೆಯಲ್ಲಿ ಯಾವಾಗಲೂ ಅಷ್ಟೇ ಅಡುಗೆ ಮಾಡುವಂತಹ ಸಂದರ್ಭದಲ್ಲಿ ಬಹಳ ಎಚ್ಚರದಿಂದ ಅಡುಗೆಯನ್ನು ಮಾಡಬೇಕು ಏಕೆಂದರೆ ಎಲ್ಲೋ ಗಮನವನ್ನು ಇಟ್ಟು ಅನ್ನವನ್ನು ಸಹಿಸುವಂಥದ್ದು ಸಾಂಬಾರನ್ನು ಸಿಹಿಸುವಂಥದ್ದು ಹಾಲನ್ನು ಪದೇ ಪದೇ ಉಕ್ಕಿಸುವಂಥದ್ದು.
ಅಡುಗೆ ಮನೆಯಲ್ಲ ಗಲೀಜಾಗಿ ಇಟ್ಟುಕೊಂಡು ಸ್ಟವ್ ಮೇಲೆಲ್ಲ ಗಲೀಜ್ ಆಗಿ ಇಟ್ಟುಕೊಳ್ಳುವಂತದ್ದು ಈ ರೀತಿಯಾಗಿ ಇರುವಂತಹ ಕೆಲಸಗಳನ್ನು ಮಾಡಬೇಡಿ ಎಲ್ಲಿ ಈ ರೀತಿಯಾಗಿ ಕೆಲಸಗಳನ್ನು ಮಾಡುತ್ತೀರಾ ಎಂದರೆ ಅಲ್ಲಿ ದಾರಿದ್ರ ದೇವತೆ ಬಂದು ಕುಳಿತುಕೊಳ್ಳುತ್ತಾಳೆ ದಾರಿದ್ರಿಯ ದೇವಿ ಮನೆಗೆ ಬಂದು ಕುಳಿತುಕೊಂಡಳು ಎಂದ ತಕ್ಷಣ ದಾರಿದ್ರದೇವಿ ಮನೆಯಲ್ಲಿ ನೆಲೆಸುವುದಕ್ಕೆ ಶುರುವಾಗುತ್ತದೆ.
ಹಣಕಾಸಿನ ಸಮಸ್ಯೆ ಅನಾರೋಗ್ಯ ಸಮಸ್ಯೆ ಕಷ್ಟಗಳು ಜಗಳಗಳು ವ್ಯವಹಾರದಲ್ಲಿ ಕುಂಠಿತವಾಗುವಂತದ್ದು ಆಸ್ತಿಗಳನ್ನು ಕಳೆದುಕೊಳ್ಳುವುದು ದಟ್ಟ ದರಿದ್ರ ಎಂದು ಹೇಳುತ್ತಾರೆ ಹಾಗಾಗಿ ಅಡುಗೆ ಮನೆಯಲ್ಲಿ ಸ್ವಚ್ಛವಾಗಿ ಇರುತ್ತದೆಯೋ ಅಲ್ಲಿ ಲಕ್ಷ್ಮಿ ದೇವಿ ಇರುತ್ತಾಳೆ ಅಡುಗೆ ಮನೆಯಲ್ಲಿ ಪದಾರ್ಥಗಳು ಎಲ್ಲವೂ ಸಂಪೂರ್ಣವಾಗಿ ಇತ್ತು ಎಂದರೆ ಅಲ್ಲಿ ಕೂಡ ಲಕ್ಷ್ಮಿ ಇರುತ್ತಾಳೆ ಎಂದು ನಮಗೆ ಶಾಸ್ತ್ರದಲ್ಲಿ ಹೇಳಿದ್ದಾರೆ.
ಹಾಗಾಗಿ ಅಡುಗೆ ಮನೆಯಲ್ಲಿ ಪದಾರ್ಥಗಳ ಬಗ್ಗೆ ಗಮನಹರಿಸಿ ಯಾವ ಪದಾರ್ಥಗಳನ್ನು ಖಾಲಿಯಾಗುತ್ತಿದೆ ಅದನ್ನು ತಕ್ಷಣ ತಂದು ಇಟ್ಟುಕೊಳ್ಳಬೇಕು ಮುಖ್ಯವಾಗಿ ಅಡುಗೆ ಮನೆಯಲ್ಲಿ ಉಪ್ಪು ಖಾಲಿ ಆಗಬಾರದು ಯಾವಾಗಲೂ ಅಷ್ಟೇ ಒಂದು ಸ್ವಲ್ಪ ಇದೆ ಅಂತ ಇರುವಾಗಲೇ ಉಪ್ಪನ್ನು ತಂದು ಇಟ್ಟುಕೊಳ್ಳಿ ಅದನ್ನು ಶುಕ್ರವಾರ ತಂದರೆ ಒಳ್ಳೆಯದು ಅದರಲ್ಲಿಯೂ ಬೆಳಗ್ಗೆ6 ರಿಂದ 7 ಗಂಟೆಯ ಒಳಗಡೆ ಬಂದರೆ ಇನ್ನೂ ಕೂಡ ಒಳ್ಳೆಯದು.
ಅಕ್ಕಿಯು ಕೂಡ ಖಾಲಿಯಾಗಬಾರದು ಅದು ಕೂಡ ಇನ್ನು ಸ್ವಲ್ಪ ಇದೆ ಅನ್ನುವಾಗಲೇ ಇನ್ನೊಂದು ಮೂಟೆಯನ್ನು ತಂದು ಇಟ್ಟು ಕೊಳ್ಳಬೇಕು ಅರಿಶಿಣ ಹುಣಸೆಹಣ್ಣು ಹೀಗೆ ಈ ರೀತಿಯಾದಂತಹ ಪದಾರ್ಥಗಳು ಖಾಲಿ ಆಗಬಾರದು. ಇದರ ಬಗ್ಗೆ ಸ್ವಲ್ಪ ಗಮನ ಹರಿಸುವುದು ಒಳ್ಳೆಯದು ಪದಾರ್ಥಗಳು ಖಾಲಿಯಾಗದ ರೀತಿ ನೋಡಿಕೊಳ್ಳುತ್ತಾ ಇರಿ.
ಮತ್ತು ಹಾಲನ್ನು ಪದೇಪದೇ ಉಕ್ಕಿಸುವುದು ಅನ್ನವನ್ನು ಸಿಹಿಸುವುದು ಆಹಾರ ಪದಾರ್ಥಗಳನ್ನು ಇಟ್ಟು ಕೊಳಸಿ ಹಾಗೆ ಚೆಲ್ಲುವುದು ಎಲ್ಲಿದಾನ್ಯ ವ್ಯರ್ಥವಾಗುತ್ತಿರುತ್ತದೆ ಅಲ್ಲಿ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ ಎಂದು ನಮಗೆ ಶಾಸ್ತ್ರಗಳಲ್ಲಿ ಹೇಳುತ್ತವೆ ನಿಮಗೆ ಹಣಕಾಸಿನ ಸಮಸ್ಯೆಯಾಗುತ್ತಿದೆ ಸಾಲ ಬಾದೆಯಾಗುತ್ತಿದೆ ಕಷ್ಟವಾಗುತ್ತಿದೆ ಎಂದರೆ.
ಅಡುಗೆ ಮನೆಗೆ ಸಂಬಂಧಪಟ್ಟ ಹಾಗೆ ಒಂದು ತಂತ್ರವನ್ನು ನೀವು ಮಾಡಿಕೊಳ್ಳಿ ಅಕ್ಕಿ ಡಬ್ಬದಲ್ಲಿ ಮಾಡಿಕೊಳ್ಳುವಂತಹ ತಂತ್ರ ಅದರ ಜೊತೆಗೆ ಸಾಸಿವೆ ಡಬ್ಬದಲ್ಲಿ ಮಾಡಿಕೊಳ್ಳುವಂತಹ ತಂತ್ರವನ್ನು ಕೂಡ ನಾನು ನಿಮಗೆ ಇವತ್ತು ತಿಳಿಸುತ್ತೇನೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.