ಅಕ್ಷಯ ತೃತೀಯ ಹಬ್ಬಕ್ಕೆ ಬೆಳ್ಳಿ ಬಂಗಾರ ಖರೀದಿ ಮಾಡೊಕಾಗೊಲ್ವಾ ! 30 ರೂ ನಾ ಈ ವಸ್ತು ಮನೆಗೆ ತನ್ನಿ ಸಾಕು
ಅಕ್ಷಯ ತೃತೀಯ ಹಬ್ಬಕ್ಕೆ ಬಂಗಾರ ಖರೀದಿ ಮಾಡಲು ಆಗದಿದ್ದರೂ ಪರವಾಗಿಲ್ಲ 30ರೂಪಾಯಿಯ ಈ ವಸ್ತು ಮನೆಗೆ ತನ್ನಿ ವರ್ಷದ ಒಳಗಡೆ ಕೆಜಿಗಟ್ಟಲೆ ಬಂಗಾರ ಮನೆಗೆ ಬರುತ್ತೆ…. ಬಂಗಾರವನ್ನು ಅಕಸ್ಮಾತ್ ಖರೀದಿ ಮಾಡುವುದಕ್ಕೆ ಆಗದೇ ಇದ್ದಲ್ಲಿ ಈ ಒಂದು ಚಮತ್ಕಾರಿ ವಸ್ತುವನ್ನು ಕೇವಲ ಇದರ ಬೆಲೆ 15 ರೂಪಾಯಿ ಮಾತ್ರ ಈ 15 ರೂಪಾಯಿ ವಸ್ತುವನ್ನು ಖರೀದಿ.
ಮಾಡಿ ನೀವು ಮನೆಗೆ ತಂದಿದ್ದೆಯಾದಲ್ಲಿ ವರ್ಷಪೂರ್ತಿ ನಿಮ್ಮ ಬಳಿ ಅದೆಂತಹ ಹಣಹರಿದು ಬರುತ್ತದೆ ಎಂದರೆ ವರ್ಷ ತುಂಬುವುದರ ಒಳಗಡೆ ನೀವು ಅಪಾರ ಪ್ರಮಾಣದ ಚಿನ್ನವನ್ನು ಖರೀದಿ ಮಾಡುವುದಕ್ಕೆ ಮಾತೆ ಮಹಾಲಕ್ಷ್ಮಿಯ ಆಶೀರ್ವಾದವಾಗುತ್ತದೆ. ಅಕ್ಷಯ ತೃತೀಯಕ್ಕೆ ಯಾಕೆ ಇಷ್ಟೊಂದು ಮಹತ್ವವಿದೆ ಎಂದು ನೀವು ಮೊದಲು ತಿಳಿದುಕೊಳ್ಳಬೇಕು.
ನೀವೇನಾದರೂ ಅದನ್ನು ತಿಳಿದುಕೊಂಡರೆ ನಿಮ್ಮ ಮೈ ಜುಮ್ಮೇನಿಸುತ್ತದೆ ಇದೇ ತಿಂಗಳ 10ನೇ ತಾರೀಕು ಶುಕ್ರವಾರ ಅಕ್ಷಯ ತೃತೀಯ ವಿದೆ ಯಾಕೆ ಅಕ್ಷಯ ತೃತೀಯ ಹಾಗೆ ಅಷ್ಟೊಂದು ಮಹತ್ವವಿದೆ ಎಂದರೆ ಆ ದಿನ ನಾವು ಏನಾದರೂ ಒಂದು ರೆಮಿಡಿಯನ್ನು ಮಾಡಿಕೊಂಡರೆ ಆ ದಿನ ನಾವು ಮಾಡಿಕೊಂಡಂತಹ ಆ ರೆಮೆಡಿ ಇಂದ ವರ್ಷಪೂರ್ತಿ ಹಾಗೂ.
ಸಂಪತ್ತು ಸಮೃದ್ಧಿ ಸಿಗುತ್ತದೆ ಏಕೆಂದರೆ ಆ ದಿನ ಭಗೀರಥ ತನ್ನ ತಪಸ್ಸಿನಿಂದ ಗಂಗಾಮಾತೆಯನ್ನು ಭೂಮಿಗೆ ಕರೆತಂದಂತಹ ದಿನ ಸುಧಾಮ ಶ್ರೀ ಕೃಷ್ಣನಿಗೆ ಅವಲಕ್ಕಿಯನ್ನ ಸಮರ್ಪಿಸಿದಂತಹ ದಿನ ಅಂದರೆ ಶ್ರೀ ಕೃಷ್ಣ ಮತ್ತು ಸುಧಾಮ ಇಬ್ಬರು ಬಾಲ್ಯದ ಗೆಳೆಯರು ಸುಧಾಮ ತೀರ ಕಷ್ಟದಲ್ಲಿದ್ದಾಗ ಶ್ರೀಕೃಷ್ಣನ ನೆರವನ್ನು ಕೇಳಿಕೊಂಡು ಹೋಗುತ್ತಾನೆ ಆಗ ಶ್ರೀ ಕೃಷ್ಣನಿಗೆ ಅವನ ಬಡತನದ.
ಅರಿವಾಗಿ ಗೆಳೆಯ ನನಗೋಸ್ಕರ ಏನು ತಂದಿದ್ದೀಯಾ ಎಂದು ಕೇಳಿದಾಗ ಆ ಬಡ ಸುಧಾಮ ಏನು ತರುತ್ತಾನೆ ಆ ಬಡತನದಲ್ಲಿರುವ ಸುಧಾಮ ನನ್ನ ಬಳಿ ಏನೂ ಇಲ್ಲ ಒಣಗಿದ ಅವಲಕ್ಕಿ ಇದೆ ಎಂದು ಅದನ್ನು ಸಮರ್ಪಣೆ ಮಾಡುತ್ತಾನೆ ಆಗ ಶ್ರೀಕೃಷ್ಣನ ಪ್ರೀತಿಯಿಂದ ಅದನ್ನು ಸ್ವೀಕಾರ ಮಾಡುತ್ತಾರೆ ಆಗ ಶ್ರೀ ಕೃಷ್ಣನಿಗೆ ಮತ್ತು ಸುಧಾಮ ಇಬ್ಬರಿಗೂ ಸಂತೋಷವಾಗುತ್ತದೆ.
ನಂತರ ಸುಧಾಮ ಮನೆಗೆ ಹೋಗಿ ನೋಡಿದಾಗ ತೀರಾ ಬಡತನದಲ್ಲಿ ತೀರ ಕಷ್ಟದಲ್ಲಿ ಇದ್ದಂತಹ ಗುಡಿಸಿನಲ್ಲಿ ಇದ್ದಂತಹ ಸುಧಾಮ ಶ್ರೀ ಕೃಷ್ಣನನ್ನು ಭೇಟಿ ಮಾಡಿಕೊಂಡು ಹಿಂತಿರುಗಿ ಮನೆಗೆ ಹೋದಾಗ ಶ್ರೀ ಕೃಷ್ಣನ ಆಶೀರ್ವಾದದಿಂದ ಗುಡಿಸಲು ಅರಮನೆಯಾಗಿ ಪರಿವರ್ತನೆಗೊಂಡು ಆತನ ಮನೆಯಲ್ಲಿ ಬಂಗಾರದ ಮಳೆಯಾಗುತ್ತದೆ ಅಂತಹ ದಿನವೇ ಅಕ್ಷಯ ತೃತೀಯ.
ಮೈ ಜುಮೇನಿಸುತ್ತದೆ. ಅಕ್ಷಯ ತೃತೀಯದಂದು ನಿಮ್ಮ ಬಳಿ ಚಿನ್ನವನ್ನು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ತುಂಬಾ ಕಷ್ಟ ಇದೆ ಎನ್ನುವುದಾದರೆ ಏನು ಚಿಂತೆ ಮಾಡುವುದು ಬೇಡ ಮನಸ್ಸನ್ನು ಚಿಕ್ಕದು ಮಾಡಿಕೊಳ್ಳುವುದು ಬೇಡ ನೀವು ಮಾರುಕಟ್ಟೆಯಿಂದ 15 ರೂಪಾಯಿಯ ಈ ಒಂದು ವಸ್ತುವನ್ನು ತೆಗೆದುಕೊಂಡು ಬನ್ನಿ.
ಇವತ್ತು ವನ್ನು ನಾವು ಬಾರ್ಲಿ ಎಂದು ಹೇಳುತ್ತೇವೆ ಕನ್ನಡದಲ್ಲಿ
ಜವೆ ಗೋಧಿ ಎಂದು ಹೇಳುತ್ತಾರೆ ಈ ರೀತಿಯ ವಸ್ತು ಎಲ್ಲಾ ಅಂಗಡಿಗಳಲ್ಲಿಯೂ ಸಿಗುತ್ತದೆ ಅದನ್ನು 15 ರೂಪಾಯಿ ಮಾತ್ರ ಖರ್ಚು ಮಾಡಿ ತೆಗೆದುಕೊಂಡು ಬನ್ನಿ ಹೆಚ್ಚಿನ ಹಣವನ್ನು ಅದಕ್ಕೆ ಖರ್ಚು ಮಾಡುವುದು ಬೇಡ ಅದನ್ನು ಮನೆಗೆ ತಂದು.
ಯಾವುದಾದರೂ ಒಂದು ಬಟ್ಟಲು ತಾಮ್ರ ಹಿತ್ತಾಳೆ ಬೆಳ್ಳಿ ಯಾವುದಾದರೂ ಬಟ್ಟಲು ಆದರೆ ಗಾಜು ಮತ್ತು ಸ್ಟೀಲಿನ ಬಟ್ಟಲು ಮಾತ್ರ ಬೇಡ ಅದು ಎರಡನ್ನು ಬಿಟ್ಟು ಒಂದು ಬಟ್ಟಲಿನಲ್ಲಿ ಅದನ್ನು ಹಾಕಿಕೊಳ್ಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.