ಚಿಕ್ಕ ಕೋಪಕ್ಕೆ ತಪ್ಪು ಕೆಲಸ ಮಾಡಿದ ಅಗ್ನಿಸಾಕ್ಷಿ ನಟಸಂಪತ್ | ರಾತ್ರಿ ನಡೆದಿದ್ದೇನು?..ಅಗ್ನಿಸಾಕ್ಷಿ ನಟ ಸಂಪತ್ ಜಯರಾಮ್ ಬಗ್ಗೆ ನಿಮ್ಮೆಲ್ಲರಿಗೂ ಕೂಡ ಗೊತ್ತಿದೆ ಮೊನ್ನೆ ನಡೆದಂತಹ ದುರಂತದಲ್ಲಿ ನಮ್ಮೆಲ್ಲರನ್ನು ಕೂಡ ಹಗಲು ಹೋಗಿದ್ದಾರೆ ಸಂಪತ್ ಜೈರಾಮ್ ಎನ್ನುವ ನೋವು ಪ್ರತಿಯೊಬ್ಬರಿಗೂ ಕೂಡ ಇದೆ ನಮ್ಮೆಲ್ಲರಿಗೂ ಕೂಡ ಸ್ವಲ್ಪ ಹೆಚ್ಚಾಗಿಯೇ ಇದೆ ಕಾರಣ ಏನು ಎಂದರೆ.

WhatsApp Group Join Now
Telegram Group Join Now

ನಾವೆಲ್ಲರೂ ಕೂಡ ವಯಕ್ತಿಕವಾಗಿ ಬಲ್ಲವರೇ ಆಗಿದ್ದವು ಜೊತೆಗೆ ಪರಿಚಯಸ್ತರು ಕೂಡ ಹೌದು ಜೊತೆಗೆ ಸಂಪತ್ ಅವರ ಪ್ರತಿಯೊಂದು ಜೀವನದ ಹಾಗೂ ಹೋಗುಗಳ ಬಗ್ಗೆ ಪರಿಚಯವ ಕೂಡ ಇದೆ ಜೊತೆಗೆ ಎಲ್ಲರಲ್ಲೂ ಕಾಡುತ್ತಿರುವಂತಹ ಯಕ್ಷ ಪ್ರಶ್ನೆ ಏನು ಎಂದರೆ ನಟ ಜೊತೆಗೆ ಇಡೀ ಜೀವನವನ್ನ ಚಾಲೆಂಜ್ ಆಗಿ ತೆಗೆದುಕೊಂಡಿದ್ದಂತಹ ಸಂಪತ್ತು ಇಂತಹ ಒಂದು ನಿರ್ಧಾರವನ್ನು.


ತೆಗೆದುಕೊಂಡಿದ್ದು ಏಕೆ ಜೊತೆಗೆ ಇದರ ಹಿಂದೆ ಹಬ್ಬುತ್ತಿರುವಂತಹ ಊಹಾಪೂಹಗಳು ಸತ್ಯವಾ ಅವಕಾಶಗಳ ಬಗ್ಗೆ ಇರಬಹುದು, ಹಣಕಾಸಿನ ಬಗ್ಗೆ ಇರಬಹುದು ಸಂಸಾರದ ವಿಚಾರ ಇರಬಹುದು ಹೀಗೆ ಬೇರೆ ಬೇರೆ ವಿಚಾರಗಳ ಬಗ್ಗೆ ಊಹಾಪೋಹಗಳು ಅವರವರ ಮನಸ್ಸು ಇಚ್ಛೆ ಮಾತುಗಳು ಹರಿದಾಡುತ್ತಾ ಹೋಗುತ್ತಿದೆ ಇವೆಲ್ಲವೂ ಕೂಡ ನಿಜವಾ ಅಥವಾ ಅಸಲಿಗೆ ಅಲ್ಲಿ.

ನಡೆದಿದ್ದೇನು ಅದಕ್ಕೆ ಸಂಪತ್ ಇಂತಹದೊಂದು ನಿರ್ಧಾರವನ್ನು ತೆಗೆದುಕೊಂಡಿದ್ದು ಏಕೆ ಇದೆಲ್ಲದರ ಬಗ್ಗೆ ಸಂಪೂರ್ಣವಾಗಿ ಮತ್ತು ಸಂಪತ್ತು ವ್ಯಕ್ತಿದ ಅಂದರೆ ಅವರ ಜೀವನದಲ್ಲಿ ಹೇಗೆ ಇದ್ದರೂ ಅವರ ಬಾಲ್ಯದಲ್ಲಿ ಹೇಗಿದ್ದರೂ ವಿದ್ಯಾಭ್ಯಾಸ ಮಾಡುವಂತಹ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದಾಗ ಹೇಗೆ ಇದ್ದರೂ ಜೊತೆಗೆ ಇಂಡಸ್ಟ್ರಿಯಲ್ಲಿ ಬಂದ ಮೇಲೆ ಈಗಲೂ ಕೂಡ ಜೀವನ.

ಉಪಾಯಕ್ಕಾಗಿ ಬೇರೆ ಯಾವ ವ್ಯವಹಾರಗಳನ್ನು ಮಾಡುತ್ತಿದ್ದರು ಅವರ ಪತ್ನಿ ಏನು ಮಾಡುತ್ತಿದ್ದಾರೆ ಇದೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ನಿಮಗೆ ಕೊಡುತ್ತೇನೆ.ಈಗ ಸಂಪತ್ ಅವರ ಬಾಲ್ಯದಿಂದ ಒಂದೊಂದೇ ವಿಚಾರವನ್ನು ನೋಡುತ್ತಾ ಬರುವುದಾದರೆ ಸಂಪತ್ ಅವರು ಹುಟ್ಟಿದ್ದು ಬೆಳೆದಿದ್ದೆಲ್ಲಾ ಮಳೆ ಮಲೆನಾಡಿನ ಕೊಪ್ಪ ತಾಲೂಕಿನ ಸಿಗದಾಳು ಎನ್ನುವಂತಹ ಒಂದು.

ಪುಟ್ಟ ಗ್ರಾಮದಲ್ಲಿ ಈಗ ಇದು ಹರಿಹರ ಪುರ ಈಗ ಬಹಳಷ್ಟು ಜನ ಕೇಳಿರುತ್ತಾರೆ ಹರಿಹರ ಪುರದಲ್ಲಿ ಒಂದು ಮಟವು ಕೂಡ ಇದೆ ಆಮಠದಿಂದ ಹೆಚ್ಚು ಕಡಿಮೆ ಮೂರರಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಇರುವಂತಹ ಸಿಗದಾಳು ಎನ್ನುವಂತಹ ಒಂದು ಪುಟ್ಟ ಗ್ರಾಮ ಈ ಪುಟ್ಟ ಗ್ರಾಮದವರೇ ಸಂಪತ್ತು, ಸಂಪತ್ ಅವರ ತಂದೆ ಒಬ್ಬ ಬಸ್ ಡ್ರೈವರ್ ಆಗಿದ್ದರು.

ತಾಯಿ ಕೂಡ ಚಿಕ್ಕ ಪುಟ್ಟ ಕೆಲಸವನ್ನು ಮಾಡಿಕೊಂಡು ಜೀವನವನ್ನು ನಿಭಾಯಿಸುತ್ತಿದ್ದರು ಅವರ ಅಣ್ಣ ಶರತ್ತೆಂದು ಹೇಳಿ ಅವರು ಕೂಡ ಡ್ರೈವಿಂಗ್ ವೃತ್ತಿಯನ್ನ ಮಾಡುತ್ತಿದ್ದಾರೆ ನಾಲ್ಕು ಜನರ ಸುಂದರ ಕುಟುಂಬ ಜೊತೆಗೆ ಸಂಪತ್ತವರ ವಿದ್ಯಾಭ್ಯಾಸ ಪ್ರಾಥಮಿಕ ವಿದ್ಯಾಭ್ಯಾಸ ಹರಿಹರ ಪುರದಲ್ಲಿ ನಡೆಯುತ್ತದೆ.

ಪದವಿ ಎಜುಕೇಶನ್ ಕೊಪ್ಪದಲ್ಲಿ ನಡೆಯುತ್ತದೆ ಡಿಗ್ರಿ ಓದುವಂತಹ ಸಂದರ್ಭದಲ್ಲಿ ಸ್ಟೂಡೆಂಟ್ ಲೀಡರ್ ಆಗಿಯೂ ಕೂಡ ಜೊತೆಗೆ ಸಾಂಸ್ಕೃತಿಕ ರಾಯಭಾರಿಯಾಗಿಯು ಕೂಡ ಸಂಪತ್ತು ಕೊಪ್ಪದಲ್ಲಿ ಗುರುತಿಸಿಕೊಂಡಿದ್ದರು ಎನ್ನುವಂತಹ ಮಾಹಿತಿ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god