ಅಗ್ನಿಸಾಕ್ಷಿ ನಟ ನಿಗೂಢ ಸಾವು ಆತ್ಮಹತ್ಯೆನಾ ಸತ್ಯ ಬಿಚ್ಚಿಟ್ಟ ರಾಜೇಶ್…ಎಲ್ಲರಿಗೂ ನಮಸ್ಕಾರ ನನ್ನ ಪ್ರಾಣ ಸ್ನೇಹಿತ ನೆಚ್ಚಿನ ನಟ ಸಂಪತ್ ಇವತ್ತು ನಮ್ಮನ್ನೆಲ್ಲ ಬಿಟ್ಟು ಹಗಲಿದ್ದಾನೆ ಹೇಳಿಕೊಳ್ಳುವುದಕ್ಕೆ ತುಂಬಾ ಬೇಜಾರಾಗುತ್ತಿದೆ ಏಕೆಂದರೆ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಎನ್ನುವ ಸಿನಿಮಾ ಅವನಿಗೆ ಈಗ ಅವನಿಗೆ ತುಂಬಾ ಒಳ್ಳೆಯ ಹೆಸರು ತಂದು ಕೊಟ್ಟಿತ್ತು ಅವನ.
ಆಕ್ಟಿಂಗ್ ಗೆ ನೋಡಿದವರು ತುಂಬಾ ಜನ ಹೊಗಳಿಕೆ ಮಾತನ್ನು ಹಾಡಿದರು ಒಂದು ಒಳ್ಳೆಯ ನಟ ಸಿಕ್ಕಿದ್ದ ನಮ್ಮ ಇಂಡಸ್ಟ್ರಿಗೆ ಎದ್ದು ತುಂಬಾ ಖುಷಿಪಟ್ಟರು ಅಗ್ನಿಸಾಕ್ಷಿ ಇಂದ ತುಂಬಾ ಒಳ್ಳೆಯ ಹೆಸರು ಪಡೆದುಕೊಂಡಿದ್ದ ಚಿಕ್ಕಮಂಗಳೂರು ಕೊಪ್ಪ ಅವನ ಊರು ಅದು ನನಗೂ ಕೂಡ ತುಂಬಾ ಹತ್ತಿರವಾದ ಊರು ಸಂಪತ್ತು ಮತ್ತು ನಾನು ಒಟ್ಟಿಗೆ ಇಂಡಸ್ಟ್ರಿಗೆ ಬಂದವರು.
ಅಗ್ನಿಸಾಕ್ಷಿ ಇಂದ ಜೊತೆ ಜೊತೆಗೆ ಕೆಲಸ ಮಾಡಿದವರು ಪ್ರತಿಭೆ ತುಂಬಾ ದೊಡ್ಡ ಆಸ್ತಿ ಅವನಿಗೆ ಎಂತಹ ಸಿಚುವೇಶನ್ ಕೊಟ್ಟರು ಅವನು ಆಕ್ಟ್ ಮಾಡು ವಂತಹ ಶಕ್ತಿ ಇದ್ದವನು ಅಪರೂಪದ ನಟ ಅದನ್ನು ತುಂಬಾ ಜನ ಗುರುತು ಹಿಡಿದಿಲ್ಲ ಎನ್ನುವುದು ಒಂದು ಬೇಸರದ ಸಂಗತಿ ಏಕೆಂದರೆ ಇಂಡಸ್ಟ್ರಿಯಲ್ಲಿ ತುಂಬಾ ಟ್ಯಾಲೆಂಟ್ ಇದ್ದರೂ ಕಷ್ಟವೇ ಸ್ವಲ್ಪ ಟ್ಯಾಲೆಂಟ್ ಇದ್ದರೂ ಕಷ್ಟವೇ ಕೆಲವು.
ವಿಚಾರದಲ್ಲಿ ನಾನು ಈ ವಿಡಿಯೋ ಮಾಡುವ ಉದ್ದೇಶವೇ ಈ ವಿಚಾರಕ್ಕಾಗಿ ಸಂಪತ್ ಸಾವಿರ ಬಗ್ಗೆ ತುಂಬಾ ಊಹಾಪೂಹಗಳು ಹರಿದಾಡುತ್ತಿದೆ ಅದು ನನ್ನ ಕಣ್ಣಿಗೂ ಒಂದೆರಡು ವಿಡಿಯೋಗಳು ಬಿತ್ತು ನಿಮ್ಮ ಒಂದು ಲೈಕ್ ಗೋಸ್ಕರ ನೀವು ಏನೇನು ಅಂದುಕೊಂಡರೆ ಅದು ಸತ್ಯವಾಗುವುದಿಲ್ಲ ಈಗ ಅವನು ಇಲ್ಲ ಎನ್ನುವ ಒಂದು ವಿಚಾರವನ್ನು ಇಟ್ಟುಕೊಂಡು ನಟ ಎನ್ನುವ.
ಒಂದು ವಿಚಾರವನ್ನು ಇಟ್ಟುಕೊಂಡು ಅಸತ್ಯವನ್ನು ನುಡಿಯಬೇಡಿ ಏಕೆಂದರೆ ಅವನಿಗೆ ಆದಂತಹ ಒಂದು ಕುಟುಂಬವಿದೆ ಅವನಿಗೆ ನಮ್ಮ ರೀತಿಯ ತುಂಬಾ ಜನ ಸ್ನೇಹಿತರು ಇದ್ದಾರೆ ನೀವು ನಮ್ಮ ದುಃಖವನ್ನು ಹೆಚ್ಚಿಸುವುದು ಬೇಡ ನಿಜಾಂಶ ಏನಿದೆ ಅದನ್ನ ಜನಕ್ಕೆ ತಿಳಿಸುವ ಪ್ರಯತ್ನ ನಿಮ್ಮಿಂದ ಆಗಲಿ ಹಾಗಾಗಿ ನಾನು ಸ್ವತಃ ಭಾರವಾದ ಮನಸ್ಸಿನಿಂದ ಈ ವಿಡಿಯೋವನ್ನು.
ಮಾಡುತ್ತಿದ್ದೇನೆ.ನೆನ್ನೆ ರಾತ್ರಿ ನನಗೆ ಎರಡು ಗಂಟೆಯಲ್ಲಿ ಕಾಲ್ ಬರುತ್ತದೆ ನಾನು ಕೂಡ ನಿದ್ದೆಯಲ್ಲಿ ಇದ್ದೆ ನಾನು ಕಾಲ್ ರಿಸೀವ್ ಮಾಡಿದಾಗ ತುಂಬಾ ಸೀರಿಯಸ್ ಎಂದು ಗೊತ್ತಾಯಿತು ಎದ್ದೇನೋ ಬಿದ್ದನು ಎಂದು ಓಡಿದೆ ಅಲ್ಲಿ ಹೋಗಿ ನೋಡಿದಾಗ ಅವನ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಇದಕ್ಕೆ ಕಾರಣ ಏನು ಎಂದು ತಿಳಿದುಕೊಂಡಾಗ ಅಲ್ಲಿ ಬಂದಂತಹ ಸಾಮಾನ್ಯ ಉತ್ತರ.
ಏನೆಂದರೆ ಇತ್ತೀಚಿಗೆ ಮದುವೆಯಾಗಿದ್ದ ಇನ್ನು ಒಂದು ವರ್ಷವೂ ಕೂಡ ಆಗಿಲ್ಲ ಅಪ್ಪ ಆಗಿದ್ದ ಐದು ತಿಂಗಳ ತುಂಬು ಗರ್ಭಿಣಿ ಚೈತನ್ಯ ಇಬ್ಬರು ತುಂಬಾನೇ ಇಷ್ಟಪಟ್ಟು 12 ವರ್ಷ ಇಷ್ಟಪಟ್ಟು ಮದುವೆಯಾಗಿ ಅದ್ಭುತವಾಗಿ ಜೀವನವನ್ನು ಕಳೆಯುತ್ತಿದ್ದರು ಎಲ್ಲೂ ಕೂಡ ಒಂದೇ ಒಂದು ಉಳುಕು ಇರಲಿಲ್ಲ ಅವರ ಜೀವನದಲ್ಲಿ ಅಷ್ಟು ಅದ್ಭುತವಾದ ಅಂತಹ ಜೋಡಿ ಏಕೆಂದರೆ.
ಅವರ ಫೇವರೆಟ್ ಟೀ ಶರ್ಟ್ ಅನ್ನು ನಾನು ಮಾಡಿಕೊಟ್ಟಿದ್ದೇನೆ ನನಗೆ ಈಗಲೂ ನೆನಪಿದೆ ಮದುವೆಗೆ ಹೋಗಿದ್ದೇವೆ ಅವರ ಪ್ರೀತಿ ನನಗೆ ಮುಂಚೆಯಿಂದಲೂ ಗೊತ್ತು ಅವರು ಹೇಗೆ ಅನ್ನುವುದು ಕೂಡ ನನಗೆ ತುಂಬಾ ಚೆನ್ನಾಗಿ ಗೊತ್ತು ಅದರಲ್ಲೂ ಸಂಪತ್ ಹೇಗೆ ಎನ್ನುವುದು ನನಗೆ ತುಂಬಾ ಚೆನ್ನಾಗಿ ಗೊತ್ತು ಅವನು ಅಷ್ಟೊಂದು ವೀಕ್ ಮೈಂಡೆಡ್ ಹುಡುಗ ಅಲ್ಲವೇ ಅಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.