ತಲಾ Vs ದಳಪತಿ ಕಾಲಿವುಡ್ ನಲ್ಲಿ ಅತಿ ರೋಚಕ ಫೈಟ್..ಚಿತ್ರರಂಗ ಶುರುವಾದ ಕ್ಷಣದಿಂದಲೂ ಒಬ್ಬರಿಗೆ ಒಬ್ಬರು ಪೈಪೋಟಿ ನೀಡುತ್ತಾ ಬಂದಿದ್ದಾರೆ ಕನ್ನಡಕ್ಕೆ ಬಂದರೆ ರಾಜಕುಮಾರ್ ವಿಷ್ಣುವರ್ಧನ್ ,ಎಂಜಿಆರ್ ಶಿವಾಜಿ, ಎನ್ಟಿಆರ್ ಎ ಎನ್ ಆರ್,ರಜನಿಕಾಂತ್ ಕಮಲ್ ಹಾಸನ್, ಮೋಹನ್ ಲಾಲ್ ಮುಮ್ಮೂಟಿ,ಚಿರಂಜೀವಿ ಬಾಲಯ್ಯ, ಪ್ರಭಾಸ್ ಮಹೇಶ್ ಬಾಬು.
ಕಿಚ್ಚ ದಚ್ಚು,ಆದರೆ ಕಾಲಿವುಡ್ ನಲ್ಲಿರುವ ಈ ಒಂದು ಜೋಡಿಯ ಚಿತ್ರಗಳು ಅತಿ ರೋಚಕವಾದುದ್ದು ಅದುವೇ ತಲ ಅಜಿತ್ ದಳಪತಿ ವಿಜಯ್ ಇವರಿಬ್ಬರಿಗೂ ಇರುವ ಅಭಿಮಾನಿಗಳ ಸಂಖ್ಯೆ ಸಾಗರದಷ್ಟು ಈ ಇಬ್ಬರ ಸಿನಿಮಾ ತೆರೆಗೆ ಬರುವ ಮುಂಚೆಯಿಂದಲೂ ಅಭಿಮಾನಿಗಳು ಅವರ ಸಿನಿಮಾದ ಭಾವಚಿತ್ರ ಹಾಗೂ ಟೀಸರ್ ಟ್ರೈಲರ್ ಹೀಗೆ ಚಿತ್ರತಂಡ ಬಿಡುಗಡೆ.
ಮಾಡುವ ಪ್ರತಿಯೊಂದು ಅವರು ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಾರೆ ಇನ್ನೂ ಸಿನಿಮಾ ತೆರೆಗೆ ಬರುತ್ತಿದ್ದ ದಿನಾಂಕ ತಮಿಳುನಾಡಿನಲ್ಲಂತೂ ಹಬ್ಬದ ವಾತಾವರಣವೇ ಸರಿ ಇದೀಗ ಇವರಿಬ್ಬರ ಸಿನಿಮಾಗಳು ಈ ಸಂಕ್ರಾಂತಿ ಎಂದು ಒಂದೇ ದಿನ ತೆರೆಗೆ ಬರಲು ಕಾಯುತ್ತಿದೆ ಅಜಿತ್ ಅವರು ತುನೀವು ಸಿನಿಮಾದ ಮೂಲಕ ರಗಡ್ ಪಾತ್ರದಲ್ಲಿ ಬರುತ್ತಿದ್ದಾರೆ ಹಾಗೂ ಮತ್ತೊಂದೆಡೆ.
ವಾರಿಸು ಸಿನಿಮಾದ ಮೂಲಕ ವಿಜಯವರು ಕ್ಲಾಸಿಕ್ ಮತ್ತು ಮಾಸ್ ಅವತಾರದಲ್ಲಿ ಬರಲಿದ್ದಾರೆ,ಸಂಕ್ರಾಂತಿ ಹಬ್ಬದಂದು ಇವರಿಬ್ಬರ ಸಿನಿಮಾಗಳು ನಾನು ನೀನ ಎಂದು ಬರುತ್ತಿರುವುದನ್ನು ಕಂಡು ಅಭಿಮಾನಿಗಳ ಮೈ ರೋಮಾಂಚನಗೊಳ್ಳುವಂತೆ ಮಾಡಿದೆ,ಚಿತ್ರವು ತೆರೆಗೆ ಬರೋದಕ್ಕಿಂತ ಮುಂಚೆಯೇ ಪಟಾಕಿ ಹೂವ ಹಾಲು ಹಾಗೂ ಕಟೌಟ್ ಹೀಗೆ ಮುಂತಾದವುಗಳನ್ನು.
ತಯಾರಿ ಮಾಡಿಕೊಂಡು ಅಭಿಮಾನಿಗಳು ಕಾತುರದಿಂದ ಕುಳಿತಿದ್ದಾರೆ,ಇವರಿಬ್ಬರೂ ಬಿಟ್ಟಿರುವ ಪೋಸ್ಟರ್ ಗಳು ಪ್ರತಿಯೊಬ್ಬರನ್ನು ಗಮನ ಸೆಳೆಯುವಂತೆ ಮಾಡಿದೆ ಆ ಸಿನಿಮಾಗಳ ಬಗ್ಗೆ ಅಧಿಕವಾಗಿ ಚಿಂತಿಸುವಂತೆ ಮಾಡಿದೆ ಆದರೆ ಇವರಿಬ್ಬರ ಸಿನಿಮಾಗಳು ಮುಖಮುಖಾಗುತ್ತಿರುವುದು ಇದೇ ಮೊದಲ ಅಲ್ಲ 1996 ಸರಿಸುಮಾರು 26 ವರ್ಷಗಳಿಂದಲೂ ಈ.
ಒಂದು ಜಿದ್ದಾಜಿದ್ದಿ ಇದ್ದೇ ಇದೆ ಆಗ ತೆರೆಗೆ ಬರುತ್ತಿದ್ದ ಚಿತ್ರಗಳಲ್ಲಿ ಗೆಲ್ಲುತ್ತಿದ್ದವರು ಯಾರು ಹಾಗೂ ಸೋಲುತ್ತಿದ್ದವರು ಯಾರು ಎಂದು ನೋಡಿದರೆ ಅಜಿತ್ ನಟನೆಯ ವಾಲ್ಮತಿ ವಿಜಯ್ ನಟನೆಯ ಕೊಯಂಬತ್ತೂರು ಮಾಪಿಳ್ಳೆ ಎಂಬ ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಅಪ್ಪಳಿಸಿದ್ದವು ಅದು ಕೂಡ ಸಂಕ್ರಾಂತಿ ಹಬ್ಬದಂದೆ ಅಜಿತ್ ಅಭಿನಯದ ವಾಲ್ಮತಿ ಚಿತ್ರ 25.
ವಾರಗಳನ್ನು ಪೂರ್ತಿ ಗಳಿಸಿ ಭರ್ಜರಿಯಾಗಿ ಯಶಸ್ಸು ಕಂಡಿತ್ತು ವಿಜಯ್ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು.ನಂತರ ಅದೇ ವರ್ಷದಲ್ಲಿ ಮತ್ತೊಮ್ಮೆ ಅಜಿತ್ ಅಭಿನಯದ ಕಲ್ಲೂರಿ ವಾಸನ್ ವಿಜಯ್ ಅಭಿನಯದ ಹೂವೆ ಉಣಕಾಗ ಎಂಬ ಎರಡು ಸಿನಿಮಾಗಳು ತೆರೆಗೆ ಬಂದಿದ್ದವು ಆ ಚಿತ್ರಗಳು ತೆರೆಗೆ ಬಂದ ನಂತರ ವಿಜಯ್ ಸಿನಿಮಾ ಬಹುದಿನಗಳು ಯಶಸ್ವಿ.
ಪ್ರದರ್ಶನವನ್ನು ಖಂಡಿತು ಅಜಿತ್ ಸಿನಿಮಾ ಕೂಡ ಹಿಟ್ ಎಂದು ಗುರುತಿಸಿಕೊಂಡಿತು ಅದಾಗ ಅಜಿತ್ ಮತ್ತು ವಿಜಯ್ ಇಬ್ಬರೂ ಕೂಡ ಹೊಸಬರು ಅವರಿಗೆ ಅಷ್ಟಾಗಿ ಅಭಿಮಾನಿಗಳ ಬಳಗ ಇರಲಿಲ್ಲ ಇದಾದ ನಂತರ 1992 ರಲ್ಲಿ ವಿಜಯ ಅಭಿನಯದ ಕಾಲಮೆಲ್ಲಾ ಖಾತ್ರಿಪೇನೆಂಬ ಸಿನಿಮಾ ಅಜಿತ್ ಅವರು.
ಅದೇ ದಿನ ನೇಸಂ ಎಂಬ ಸಿನಿಮಾ ಮೂಲಕ ಬಂದಿದ್ದರು ಅದಾಗ ಅಜಿತ್ ಸಿನಿಮವು ಲಾಸ್ ಆಗಿ ಅವರಿಗೆ ಸೋಲು ಕಾಣುವಂತೆ ಮಾಡಿತು ಆದರೆ ವಿಜಯ್ ಸಿನಿಮಾ ಸೂಪರ್ ಹಿಟ್ ಆಗಿ ಪ್ರದರ್ಶನಗೊಂಡಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ