ಅತಿ ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಿರುತೆ ನಟರು ಮೊದಲಿಗೆ ಹೇಮಶ್ರೀ 30 ವರ್ಷ ಹೌದು ಹೇಮಶ್ರೀ ಅವರು 30 ವರ್ಷ ಇದ್ದಾಗಲೇ ಯಾವುದು ಒತ್ತಡಕ್ಕೆ ತಿರುಗಿಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಸುಶೀಲ್ ಗೌಡ ಕೂಡ ತಮ್ಮ 30ನೇ ವಯಸ್ಸಿನಲ್ಲಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಇವರಿಗೂ ಕೂಡ ಅತ್ಯಂತ ಚಿಕ್ಕ ವಯಸ್ಸು ಇನ್ನು ಬದುಕಿ ಬಾಳುವ ವಯಸ್ಸಿನಲ್ಲೇ ಇಹಲೋಕವನ್ನು ತ್ಯಜಿಸಿದ್ದಾರೆ
ಸೌಜನ್ಯ ಅವರು ತಮ್ಮ 25ನೇ ವರ್ಷಕ್ಕೆ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಬಾರದ ಲೋಕಕ್ಕೆ ತೆರಳಿದ್ದಾರೆ ಯಾವ ಕಾರಣ ಅಂತ ಇನ್ನೂ ತಿಳಿದುಬಂದಿಲ್ಲ ಆದರೆ ಅವರು ಎಲ್ಲರನ್ನು ಅಗಲಿದಂತು ನಿಜ ಇನ್ನು ಹೇಳಬೇಕೆಂದರೆ ಜಯಶ್ರೀ ರಾಮಯ್ಯ ಅವರು ಕೂಡ ತಮ್ಮ 30ನೆಯ ವಯಸ್ಸಿನಲ್ಲಿ ಇಹಲೋಕವನ್ನು ತಿಳಿಸಿದ್ದಾರೆ ಇಷ್ಟು ಚಿಕ್ಕ ವಯಸ್ಸು ಇನ್ನು ಬದುಕಿ ಬಾಳುವ ವಯಸ್ಸು ಇಷ್ಟಕ್ಕೆ ತಮ್ಮ ಜೀವನವನ್ನು ನಿಲ್ಲಿಸಿ ಬಿಟ್ಟಿದ್ದಾರೆ ಇವರೊಬ್ಬ ಅತ್ಯಂತ ಸುಂದರ ನಟಿಯಂತೆ ಹೇಳಬಹುದು
ಹಲವು ಕಿರುತೆರೆಗಳಲ್ಲಿ ಅಭಿನಯಿಸಿ ಜನಮನವನ್ನು ಗೆದ್ದವರು ಆದರೆ ಯಾವ ಕಾರಣದಿಂದಲೋ ಏನೋ ಗೊತ್ತಿಲ್ಲ ಎಲ್ಲರನ್ನು ಕುಟುಂಬದವರನ್ನೆಲ್ಲಾ ಅಗಲಿ ಹೋಗಿದ್ದಾರೆ ಚಂದನ ಅವರ ಬಗ್ಗೆ ನಿಮಗೆ ಗೊತ್ತಿದೆ ತಮ್ಮ 25ನೇ ವರ್ಷಕ್ಕೆ ತಮ್ಮ ಜೀವನವನ್ನೇ ಮುಗಿಸಿಕೊಂಡಿದ್ದಾರೆ ಅಂತ ಹೋದೆ ಏನಿತ್ತು ಗೊತ್ತಿಲ್ಲ ಆದರೆ ನಿಜವಾಗಲೂ ಕೇಳಿದರೆ ಬೇಜಾರಾಗುವಂತಹ ಒಂದು ವಿಷಯನೆ ಇದು ಏಕೆಂದರೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಅಂದರೆ ತಮ್ಮ 25ನೇ ವರ್ಷಕ್ಕೆ ಜೀವನವನ್ನು ಮುಗಿಸಿ ಬಿಟ್ಟಿದ್ದಾರೆ
ಸಂಪತ್ ಜೆ ರಾಜ್ ಇವರು ತಮ್ಮ 35ನೇ ವರ್ಷಕ್ಕೆ ಇಹಲೋಕವನ್ನು ತ್ಯಜಿಸಿದ್ದಾರೆ ಇವರ ಪರಿಚಯ ಸರಿಸುಮಾರಾಗಿ ಎಲ್ಲರಿಗೂ ಕೂಡ ಇದೆ ಹಲವಾರು ಧಾರವಾಹಿಗಳಲ್ಲಿ ನಟಿಸಿದ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದರು ಒಳ್ಳೆ ನಟರೆಂದೆನಿಸಿಕೊಂಡಿರುವ ಇವರು ತಮ್ಮ ಕುಟುಂಬವನ್ನು ಬಿಟ್ಟು ಅಗಲಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.