ಅದೃಷ್ಟದ ಹೂವು ಬ್ರಹ್ಮ ಕಮಲ ಇದರ ಮಹತ್ವ ಉಪಯೋಗಗಳೇನು? ನಿಜವಾದ ಬ್ರಹ್ಮ ಕಮಲ ಯಾವುದು ಬೆಳೆಯುವುದು ಹೇಗೆ…. ಈ ಬ್ರಹ್ಮ ಕಮಲವನ್ನು ಹೂಗಳ ರಾಜ ಎಂದು ಕರೆಯುತ್ತಾರೆ ಇದು ನೋಡುವುದಕ್ಕೆ ಮಾತ್ರ ಸುಂದರವಲ್ಲ ಆರೋಗ್ಯ ದೃಷ್ಟಿಯಿಂದ ಕೂಡ ಒಳ್ಳೆಯದು ಆದರೆ ನಿಜವಾದ ಬ್ರಹ್ಮ ಕಮಲ ಯಾವುದು ಎಂದು ತುಂಬಾ ಜನರಿಗೆ ಗೊತ್ತಿಲ್ಲ ನಮ್ಮ ಮನೆಯಲ್ಲಿ ಬೆಳೆಯುವುದೇ ನಿಜವಾದ ಬ್ರಹ್ಮ ಕಮಲ ಎಂದು ನಾವು ಅಂದುಕೊಂಡಿದ್ದೇವೆ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಆದರೆ ನಿಜವಾದ ಬ್ರಹ್ಮ ಕಮಲಕ್ಕೂ ನಾವು ಬೆಳೆಯುವಂತಹ ಬ್ರಹ್ಮ ಕಮಲಕ್ಕೂ ತುಂಬಾನೇ ವ್ಯತ್ಯಾಸವಿದೆ ಅದನ್ನು ಈಗ ನಾನು ತಿಳಿಸುತ್ತೇನೆ ಜೊತೆಗೆ ಆಯುರ್ವೇದದಲ್ಲಿ ಬ್ರಹ್ಮ ಕಮಲದ ಉಪಯೋಗಗಳು ಏನೇನು ಮನೆಯಲ್ಲಿ ಇದನ್ನು ನಾವು ಹೇಗೆ ಬೆಳೆದುಕೊಳ್ಳಬಹುದು ಇದರಲ್ಲದರ ಸಂಪೂರ್ಣ ಮಾಹಿತಿಯನ್ನು ಈಗ ತಿಳಿಯುತ್ತಾ ಹೋಗೋಣ.
ಮೊದಲಿಗೆ ನಿಜವಾದ ಬ್ರಹ್ಮ ಕಮಲ ಯಾವುದು ಎಂದು ತಿಳಿಯೋಣ ಒಂದು ಹೂ ವಿಶೇಷವಾಗಿ ಭಾರತದ ಉತ್ತರ ಖಂಡದಲ್ಲಿ ಬೆಳೆಯುವಂತಹ ಹೂವು ಹಿಮಾಲಯದಲ್ಲಿಯೂ ಕೂಡ ನಾವು ಇದನ್ನು ಕಾಣಬಹುದು ವೈಜ್ಞಾನಿಕವಾಗಿ ಸಾಸೋರಿಯಾ ಹೊಬೈಲ್ಆಟ ಎಂದು ಇದನ್ನು ಕರೆಯುತ್ತಾರೆ ನಮ್ಮ ಮನೆಯಲ್ಲಿ ಬೆಳೆಯುವಂತಹ ಹೂವಿಗೂ ಕೂಡ ಬ್ರಹ್ಮ ಕಮಲ ಎಂದೇ ಕರೆಯುತ್ತಾರೆ ಇದನ್ನು ವೈಜ್ಞಾನಿಕವಾಗಿ ಎಪಿಲೋಪಿಲ್ಲ ಆಕ್ಸಿಪಿಟಿಯಂ ಎಂದು ಕರೆಯುತ್ತಾರೆ.
ಈ ಎರಡು ಹೂಗಳನ್ನು ನಾವು ಬ್ರಹ್ಮ ಕಮಲ ಎಂದೇ ಕರೆದರೂ ಕೂಡ ಈ ಎರಡು ಹೂವು ಕೂಡ ಬೇರೆ ಬೇರೆನೇ ಈ ಸಾಸೋರಿಯಾ ಹೊಬೈಲ್ಆಟ ಹಿಮಾಲಯ ಹಿಮಾಚಲ ಪ್ರದೇಶದಲ್ಲಿ ಉತ್ತರಖಂಡದಲ್ಲಿ ಕಾಣಬಹುದು ಸೇರಿದೆ ಇದನ್ನು ಕಿಂಗ್ ಆಫ್ ಹಿಮಾಲಯನ್ ಫ್ಲವರ್ ಎಂದು ಕರೆಯುತ್ತಾರೆ ಈ ಬ್ರಹ್ಮ ಕಮಲ ಸೂರ್ಯಕಾಂತಿ ಮ್ಯಾರಿ ಗೋಲ್ಡ್ ಡಾಳಿಯ ಬೃಂಗರಾಜ ಇಂತಹ ಕುಟುಂಬಗಳಿಗೆ ಸೇರಿದಂತಹ ಹೂವು ಬ್ರಹ್ಮ ಕಮಲ ಗಿಡದ ಎತ್ತರ ಸುಮಾರು 70ರಿಂದ 80 cm ಬೆಳೆಯುತ್ತದೆ.
ಈ ಹೂವು ಹರಳುವಂತಹ ಸಮಯದಲ್ಲಿ ಅಲ್ಲಿನ ವಾತಾವರಣ ಸುಗಂಧ ಭರಿತವಾಗಿರುತ್ತದೆ ಹಿಮಾಲಯನ್ ಹೂಗಳ ರಾಜ ಎಂದೇ ಕರೆಸಿಕೊಳ್ಳುವ ಈ ಹೂವು ನೋಡುವುದಕ್ಕೆ ಬಹಳ ಸುಂದರವಾಗಿರುತ್ತದೆ ಈ ಹೂವು ಬ್ರಹ್ಮ ಕಮಲ ಎಂದರೆ ಬ್ರಹ್ಮನ ಕಮಲವೆಂದೆ ಅರ್ಥ ಈ ಹೂವನ್ನು ನೋಡುವವರು ಅದೃಷ್ಟವಂತರು ಸುಖಸಂಪತ್ತು ಪಡೆಯುತ್ತಾರೆ ಎನ್ನುವಂತಹ ನಂಬಿಕೆ ಇದೆ.
ಇನ್ನು ನಮ್ಮ ಮನೆಯಲ್ಲಿ ಬೆಳೆಯುವಂತಹ ಬ್ರಹ್ಮ ಕಮಲ ಇದು ಕ್ಯಾಟರ್ಸ್ ಜಾತಿಗೆ ಸೇರಿದೆ ಇದನ್ನು ಮಾರ್ಕೆಟ್ ಕ್ಯಾಟರ್ಸ್ ಎಂದು ಕೂಡ ಕರೆಯುತ್ತಾರೆವಾಸ್ತು ಪ್ರಕಾರ ಈ ಬ್ರಹ್ಮ ಕಮಲವನ್ನು ಮನೆಯ ಮಧ್ಯ ಭಾಗದಲ್ಲಿ ಬೆಳೆಸುವುದು ತುಂಬಾನೇ ಒಳ್ಳೆಯದು ಇದರಿಂದ ನಕಾರಾತ್ಮಕ ಶಕ್ತಿ ಮನೆಯಿಂದ ಹೊರಗೆ ಹೋಗುತ್ತದೆ ಇದನ್ನು ಮನೆಯ ಒಳಗಡೆ ಬೆಳೆಸುವುದರಿಂದ ಮನೆಯಲ್ಲಿ ಸಂತೋಷವಿರುತ್ತದೆ ಸಕಾರಾತ್ಮಕ ಚಿಂತನೆಗಳು ಇರುತ್ತದೆ.
ಬ್ರಹ್ಮ ಕಮಲ ರಾತ್ರಿ 11:00ಯ ನಂತರ ಅರಳಿ ಬೆಳಗಿನ ಜಾವದಷ್ಟರಲ್ಲಿ ಮದುರಿ ಹೋಗುತ್ತದೆ ಒಂದು ರೀತಿಯಲ್ಲಿ ಕಾಂಡವೆ ಎಲೆಯಾಗಿ ಎಲೆ ಹೂವಾಗಿ ಅರಳುವ ಈ ಬ್ರಹ್ಮ ಕಮಲ ಹೂವಿನ ಬಳ್ಳಿಯನ್ನ ಮನೆಯ ಅಂಗಳದಲ್ಲಿ ಬೆಳೆಸಿ ರಾತ್ರಿಯ ಸಮಯದಲ್ಲಿ ಅರಳುವ ಈ ಹೂವನ್ನು ಮನೆಯವರೆಲ್ಲ ಸೇರಿ ಪೂಜಿಸುತ್ತಾರೆ ಸಾಮಾನ್ಯವಾಗಿ ಯಾವುದೇ ಗಿಡ ಹೂ ಬಿಡಬೇಕಾದರೆ ಮೊದಲು ಬೇರು ನಂತರ ಕಾಂಡ ಬೆಳೆದು ಆನಂತರ ಎಲೆ ಹೂವು ಬಿಡುತ್ತವೆ.
ಎಲ್ಲಾ ಹೂಗಳು ಬೇರು ಕಾಂಡ ಬೀಜದಿಂದ ಬೆಳೆದರೆ ಬ್ರಹ್ಮ ಕಮಲ ಎಲೆಯಿಂದ ದೊಡ್ಡದಾಗುತ್ತದೆ ಈ ಬ್ರಹ್ಮ ಕಮಲದ ಮೊಗ್ಗಿನಿಂದ ಹೂ ಆಗುವುದಕ್ಕೆ ಎರಡರಿಂದ ಮೂರು ವಾರಗಳನ್ನು ತೆಗೆದುಕೊಳ್ಳುತ್ತದೆ ವರ್ಷದಲ್ಲಿ ಒಂದೇ ಬಾರಿ ಹೂವನ್ನು ಬಿಡುತ್ತದೆ ಈ ಗಿಡ ಜುಲೈಯಿಂದ ಸೆಪ್ಟೆಂಬರ್ ನ ವರೆಗೆ ಸಾಮಾನ್ಯವಾಗಿ ಹೂಗಳನ್ನು ನಾವು ಕಾಣಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.