ನಮಸ್ಕಾರ ಪ್ರಿಯ ವೀಕ್ಷಕರೆ, ಒಂದು ಹೆಣ್ಣಿನ ಹಣೆಯ ಭಾಗ ಅಗಲವಾಗಿದ್ದರೆ, ಅವಳು ಮದುವೆಯಾಗಿ ಹೋಗುವ ಮನೆಯಲ್ಲಿ ಸುಖವಾಗಿ ಇರುತ್ತಾಳೆ. ಎರಡು ಉದ್ದನೆಯ ಕೈ ಬೆರಳನ್ನು ಹೊಂದಿರುವ ಹೆಣ್ಣು ಮಕ್ಕಳು, ತಮ್ಮ ಗಂಡನಿಗೆ ಅದೃಷ್ಟವನ್ನು ತರುತ್ತಾರೆ ಎಂದು ಹೇಳಲಾಗುತ್ತದೆ. ಮೂರನೇದಾಗಿ. ಹೆಣ್ಣು ಮಕ್ಕಳ ಕತ್ತು ಉದ್ದವಾಗಿದ್ದರೆ,
ಹುಟ್ಟಿದ ಮನೆ ಹಾಗೂ ಹೋದ ಮನೆಯಲ್ಲೂ ಸಂಪತ್ತನ್ನು ಹೆಚ್ಚಾಗುತ್ತದೆ ಇದು ಅದೃಷ್ಟ ಎಂದು ಹೇಳುತ್ತಾರೆ. ಇನ್ನು ನಾಲ್ಕನೆಯದಾಗಿ. ದಪ್ಪವಾಗಿರುವ ಹೆಣ್ಣು ಮಕ್ಕಳು ಜೀವನದಲ್ಲಿ ಏನೇ ಕಷ್ಟ ಬಂದರೂ ಅದನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಸದಾ ಖುಷಿಯಾಗಿರಲು ಬಯಸುತ್ತಾರೆ. ಇನ್ನು 5ನೆಯದಾಗಿ. ದುಂಡನೆಯ ಮುಖ ಹಾಗೂ ದೊಡ್ಡ ಕಣ್ಣನ್ನು ಹೊಂದಿರುವ ಹೆಣ್ಣು ಮಕ್ಕಳು ಮನೆಯಲ್ಲಿ ಸದಾ ಖುಷಿಯಾಗಿ ಇರುತ್ತಾರೆ, ಹಾಗೂ ಮನೆಯಲ್ಲಿ ಎಲ್ಲರೂ ಖುಷಿಯಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ.
ಇನ್ನು 6ನೆಯದಾಗಿ. ಹೆಣ್ಣು ಮಕ್ಕಳ ಹಲ್ಲಿನ ನಡುವೆ ಅಂತರ ಇದ್ದರೆ ಆ ಹೆಣ್ಣು ಮಕ್ಕಳು ತುಂಬಾ ಭಾಗ್ಯಶಾಲಿ ಎಂದು ಹೇಳುತ್ತಾರೆ, ಅವರು ಹೋದ ಮನೆಯಲ್ಲಿ ಸಂಪತ್ತು ವೃದ್ಧಿ ಆಗುತ್ತದೆ ಎನ್ನಲಾಗುತ್ತದೆ. ಇನ್ನು 7ನೇಯದಾಗಿ. ಹೆಣ್ಣು ಮಕ್ಕಳ ಕಾಲು ಬೆರಳು ಉದ್ದವಾಗಿ ಇದ್ದರೆ ಅದು ಲಕ್ಷ್ಮಿಯ ಸಂಕೇತ ಎಂದು ಹೇಳುತ್ತಾರೆ. ಹುಟ್ಟಿದ ಹಾಗೂ ಮೆಟ್ಟಿದ ಮನೆಗೂ ಅದೃಷ್ಟವನ್ನು ತರುತ್ತಾರೆ ಎನ್ನಲಾಗುತ್ತದೆ. ಇನ್ನು ಎಂಟನೆಯದಾಗಿ. ಚಪ್ಪಟೆ ಪಾದವನ್ನು ಹೊಂದಿರುವ ಹೆಣ್ಣು ಮಕ್ಕಳು ಮನೆಯಲ್ಲಿ ಎಂದಿಗೂ ಕಲಹ ನಡೆಯಲು ಬಿಡುವುದಿಲ್ಲ.
ಸಂಸಾರವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾರೆ. ಇನ್ನು 9ನೆಯದಾಗಿ. ಹೆಣ್ಣು ಮಕ್ಕಳ ಮುಖದ ಎಡಭಾಗದಲ್ಲಿ ಮಚ್ಚೆ ಇದ್ದರೆ ಮದುವೆಯಾಗಿ ಹೋಗುವ ಮನೆಯಲ್ಲಿ ಎಲ್ಲರೂ ಪ್ರಗತಿ ಹೊಂದುತ್ತಾರೆ ಎಂದು ಹೇಳುತ್ತಾರೆ. ಇನ್ನು 10ನೆಯದಾಗಿ, ದಟ್ಟವಾದ ಕೂದಲನ್ನು ಹೊಂದಿರುವ ಮಹಿಳೆಯರು ದೇವಿಯ ಸ್ವರೂಪ ಎಂದು ಹೇಳುತ್ತಾರೆ. ಅವರು ಕುಟುಂಬದಲ್ಲಿ ಎಂದಿಗೂ ಹೊಂದಿಕೊಂಡು ಖುಷಿಯಾಗಿ ಜೀವನ ನಡೆಸುತ್ತಾರೆ ಎನ್ನಲಾಗುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.