ನೀವು ತಿನ್ನುವ ಆಹಾರದಲ್ಲಿ ಪೋಷಕಾಂಶಗಳಿಗಿಂತ ಹೆಚ್ಚಾಗಿ ವಿಷಕಾರಿ ಅಂಶಗಳು ತುಂಬಿವೆ ಅಂತ ಮತ್ತೊಮ್ಮೆ ಬಯಲಾಗಿದೆ. ದೇಶಾದ್ಯಂತ ಸೇವಿಸಿರುವ ಅಕ್ಕಿ ಹಾಗೂ ಗೋಧಿಯಲ್ಲಿ ಇಂಪೋರ್ಟೆಂಟ್ ಮಿನರಲ್ ಗಳು ಮಿಸ್ ಆಗಿದ್ದು, ಅವುಗಳಲ್ಲಿ ಮಾನವನ ದೇಹಕ್ಕೆ ತೊಂದರೆ ಉಂಟುಮಾಡುವ ಅನೇಕ ರಾಸಾಯನಿಕಗಳು ಪತ್ತೆಯಾಗಿವೆ. ಎಂದು ಆ ರಿಪೋರ್ಟ್ ಮಾಡಿದ್ದರು. ಆ ರಿಪೋರ್ಟ್ ನಲ್ಲಿ ಏನಿದೆ ತೀರಾ ಅಕ್ಕಿ ಮತ್ತು ಗೋಧಿ ಯಲ್ಲಿ ವಿಷಕಾರಿ ಅಂಶ ಪತ್ತೆಯಾದರೆ ಹೆಂಗದು ಈ ವಿಚಾರದಲ್ಲಿ ಸರ್ಕಾರ ಏನು ಹೇಳುತ್ತೆ ಎಲ್ಲಾನು ವರದಿಯಲ್ಲಿ ನೋಡ್ತಾ ಹೋಗೋಣ.
ರಾಗಿ ಉಂಡವ ನಿರೋಗಿಯಾದ ಜೋಳ ಉಂಡವ ಗಟ್ಟಿಯಾದ ಅನ್ನೋದು ಹಿಂದೆ ಹೇಳುತ್ತಿದ್ದ ಮಾತು ಆಹಾರ ಪದಾರ್ಥಗಳಷ್ಟು ಶಕ್ತಿ ಇತ್ತು ಅನ್ನೋದನ್ನು ಹೇಳೋಕೆ ಈ ರೀತಿ ಬಳಸ್ತಾ ಇದ್ರು. ಅದಕ್ಕೆ ಕಾರಣ ಕೂಡ ಇತ್ತು. ಈ ಹಿಂದೆಲ್ಲ ಹೊಲದಲ್ಲಿ ಕೆಲಸ ಮಾಡಿ 45 ಮುದ್ದೆ 10 ರೊಟ್ಟಿ ತಿಂದು ಜೀರ್ಣ ಮಾಡಿಕೊಳ್ತಾ ಇದ್ರು. ಕೆಲಸ ಮಾಡ್ತಾ ಇದ್ರು. ಬೇಕಿದ್ರೆ ಮನೆಯಲ್ಲಿ ಹಿರಿಯರಿದ್ದರೆ ಕೇಳಿ ನೋಡಿ
ಅವರು ಬಹಳ ಆಹಾರದ ತಿಂತಾ ಇದ್ರು ಜೀರ್ಣ ಮಾಡಿಕೊಳ್ತಾ ಇದ್ರು ಅಪರೂಪಕ್ಕೆ ರುಚಿ ನೋಡ್ತಾ ಇದ್ರು. ಆಹಾರದಲ್ಲಿ ರುಚಿ ಬಗ್ಗೆ ಮಹತ್ವ ಕೊಡುತ್ತಿರಲಿಲ್ಲ. ಆದ್ರೆ ಆಹಾರ ಪದ್ಧತಿ, ಆಹಾರ ಬೆಳೆಯುವ ಪದ್ಧತಿ ಎಲ್ಲಾ ಚೆನ್ನಾಗಿದೆ ಏನು ಅಂತ ನೋಡುತ್ತಿದ್ದರು ಕಾರಣ ಒಂದು ಈಗಿನ ಕಾಲದಲ್ಲಿ ಜನರು ಮೈಮುರಿದು ಹೆಚ್ಚು ಕೆಲಸ ಮಾಡ್ತಿಲ್ಲ ಅನ್ನೋದು ಇನ್ನೊಂದು. ಈಗ ಬರ್ತಾ ಇರೋ ಆಹಾರಗಳು ಅಷ್ಟು ಹೆಲ್ದಿ ಆಗಿಲ್ಲ ಅನ್ನೋದು ಇನ್ನೊಂದು. ಈಗ ತಿಂಗಳು ಆಹಾರಗಳು ಚೆನ್ನಾಗಿರೋದು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಿ ಆರೋಗ್ಯ ಹಾಳು ಮಾಡ್ತವೆ ಅಂತ ಹೊಸ ಸಂಶೋಧನೆಗಳು ಹೇಳುತ್ತವೆ.
ಅಕ್ಕಿ ಗೋಧಿಯಲ್ಲಿ ಬರೀ ಕೆಮಿಕಲ್, ಸಂಶೋಧನೆ ಹೇಳಿದ್ದೇನು? ಸಿಗ್ನಲ್ ಇನ್‌ಸ್ಟಿಟ್ಯೂಷನ್ ಅವರು ಪಶ್ಚಿಮ ಬಂಗಾಳ ಒಡಿಶಾದ ಸಂಶೋಧಕರಿಗೆ ಸೇರಿಕೊಂಡು ಕೆಲ ದಿನಗಳ ಹಿಂದೆ ಹೊಸ ಸಂಶೋಧನೆ ಮಾಡಿದ್ದಾರೆ. ಆಹಾರ ಪದಾರ್ಥಗಳಲ್ಲಿ ಅದರಲ್ಲೂ ಮುಖ್ಯವಾಗಿ ಗೋಧಿ ಮತ್ತು ಅಕ್ಕಿಯಲ್ಲಿ ವಿಷಕಾರಿ ಅಂಶಗಳು ಇವೆ ಅಂತ ಪತ್ತೆ ಮಾಡಿದ್ದಾರೆ. ದೇಶದ ಹಲವು ಕಡೆಯಿಂದ ಅಕ್ಕಿ ಹಾಗೂ ಗೋಧಿಯನ್ನು ತರಿಸಿಕೊಳ್ಳಲಾಗುತ್ತಿದೆ ಅಕ್ಕಿ ಹಾಗೂ ಗೋಧಿಯನ್ನು ಬೆಳೆಯುವಾಗ ಅಥವಾ ಇತರ ಯಾವುದೇ ಆಹಾರ ಪದಾರ್ಥಗಳನ್ನು ಬೆಳೆಯುವಾಗ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ ಇದಲ್ಲದೆ ಇತ್ತೀಚೆಗೆ ತಿಳಿದು ಬಂದ ಮಾಹಿತಿ ಅಂತಂದ್ರೆ ತನ್ನಿಂದ ತಾನೇ ಅಂದರೆ ಸ್ವಾಭಾವಿಕವಾಗಿ ಯಾವ ತರಕಾರಿ ಆಗಲಿ ಹಣ್ಣು ಆಗಲಿ ಬೆಳೆಯಲು ಕೊಡುವುದಿಲ್ಲ
ಬೆಳವಣಿಗೆಗೆ ಬೇಕಾದ ರಾಸಾಯನಿಕವನ್ನು ಸಹ ಆಹಾರ ಪದಾರ್ಥಗಳಿಗೆ ಇಂಜೆಕ್ಟ್ ಮಾಡುತ್ತಾರೆ ಇದು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು ಈ ರೀತಿಯಾದಂತಹ ಕಲಬೆರಿಕೆ ಮತ್ತು ರಾಸಾಯನಿಕಗಳು ನಮ್ಮ ದೇಹಕ್ಕೆ ತುಂಬಾನೇ ಸಮಸ್ಯೆಯನ್ನು ಉಂಟುಮಾಡುತ್ತವೆ ರಾಸಾಯನಿಕ ಗೊಬ್ಬರಗಳ ಜೊತೆಗೆ ಪ್ಯಾರಾಸಿಟಮಿನ್ ಮೆಡಿಸಿನ್ಗಳು ಮೈನಿಂಗ್ ಗ್ಲಾಸ್ ಮೇಕಿಂಗ್ ಸೆಮಿಕಂಡಕ್ಟರ್ ಹೇಗೆ ಅನೇಕ ರಾಸಾಯನಿಕಗಳು ಆಹಾರದಲ್ಲಿ ಸೇರುತ್ತಿವೆ ಇದರಿಂದ ಆರೋಗ್ಯಕ್ಕೆ ತುಂಬಾ ಹಾನಿಕರ ಇಂಥ ಔಷಧಿಗಳು ಇಂತಹ ರಾಸಾಯನಿಕಗಳು ದೇಹಕ್ಕೆ ಸೇರಿದರೆ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆ ಇರುತ್ತದೆ ನಾಲ್ಕೇ ದಿನದಲ್ಲಿ ಜೀವ ಕೂಡ ಹೋಗಬಹುದು ಇಂತಹ ರಾಸಾಯನಿಕಗಳನ್ನು ಜಾಸ್ತಿ ಸೇರಿಸಲಾಗುತ್ತಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.