ಅಪರ್ಣ ಮೊದಲ ಗಂಡ ಯಾರು ಗೊತ್ತಾ ಮಕ್ಕಳು ಎಲ್ಲಿ… ಕನ್ನಡದ ಖ್ಯಾತ ನಿರೂಪಕಿ ಅಪರ್ಣ ಬೆಂಕಿಯಲ್ಲಿ ಅರಳಿದ ಹೂವು ಎಂದರೆ ತಪ್ಪಾಗುವುದಿಲ್ಲ ಈಗಲೂ ನೀವು ಅವರು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಾ ಇದ್ದರು ಎಂದು ಕೇಳಿದಾಗಲೇ ನಿಮ್ಮೆಲ್ಲರ ಮನಸ್ಸು ಚಿದ್ರ ಚಿದ್ರವಾಗಿದೆ.

WhatsApp Group Join Now
Telegram Group Join Now

ಅಭಿಮಾನಿಗಳಿಗಂತೂ ನೋವನ್ನು ತಾಳುವುದಕ್ಕೂ ಕೂಡ ಆಗುತ್ತಾ ಇಲ್ಲ ಆದರೂ ಕೂಡ ಇಷ್ಟೆಲ್ಲ ನಗುತ್ತಾ ಇದ್ದಾರಾ ಎಂದು ಆದರೆ ಇನ್ನೊಂದು ಕಥೆಯನ್ನು ನಿಮ್ಮೆಲ್ಲರಿಗೂ ಕೂಡ ಹೇಳಲೇಬೇಕು ಅವರಿಗೆ ಮಕ್ಕಳಿಲ್ಲದ ಕಥೆ ಜೊತೆಗೆ ಈ ಮುಂಚೆ ಮೊದಲ ಪತಿ ಕೊಟ್ಟಂತಹ ಚಿತ್ರ ಹಿಂಸೆ ಆತ ಯಾರು? ಯಾಕೆ ಆ ಸಂಸಾರ ಮುರಿದು ಬಿತ್ತು ಇಷ್ಟೆಲ್ಲ ನೋವಿನ ನಡುವೆಯೂ ಹೊಸ ಬದುಕನ್ನವರು ಕಟ್ಟಿಕೊಂಡಿದ್ದು ಹೇಗೆ.

ಈ ಎಲ್ಲ ಕಥೆಗಳನ್ನು ನಾನು ನಿಮಗೆ ಹೇಳಲೇಬೇಕಾಗುತ್ತದೆ ಬಹುಶಹ ಕನ್ನಡ ಭಾಷೆಗೆ ಸಿಕ್ಕ ಅದ್ಭುತ ನಿರೂಪಕಿ ಎಂದರೆ ತಪ್ಪಾಗುವುದಿಲ್ಲ ಆದರೆ ಈ ನಿರೂಪಕಿಯ ಹಿಂದೆ ಇಷ್ಟೆಲ್ಲ ನೋವಿನ ಕಥೆಗಳು ಇದೆ ಎನ್ನುವುದನ್ನು ನೆನಪು ಮಾಡಿಕೊಳ್ಳುವುದಕ್ಕೆ ನೋವಾಗುತ್ತದೆ ಜೊತೆಗೆ ಸಂಕಟವಾಗುತ್ತದೆ.

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಅಚ್ಚ ಕನ್ನಡದ ಸ್ವಚ್ಛ ನಿರೂಪಕಿ ಎಂದೇ ಅಪರ್ಣ ವಸ್ತಾರೆ ಅವರು ಗುರುತಿಸಿಕೊಂಡಿದ್ದಾರೆ ಅವರ ಹುಟ್ಟೂರು ಚಿಕ್ಕಮಂಗಳೂರಿನ ಪಂಚನಹಳ್ಳಿ ಅವರ ತಂದೆ ನಾರಾಯಣಸ್ವಾಮಿ ಸಿನಿಮಾ ಪತ್ರಕರ್ತರು ಆಗಿದ್ದರು 1967 ರಲ್ಲಿ ಜನಿಸಿದ ಅಪರ್ಣ ಅವರಿಗೆ 57 ವರ್ಷ ಎನ್ನುವುದು ನಿಮ್ಮೆಲ್ಲರಿಗೂ ಕೂಡ ಗೊತ್ತು ಜೊತೆಗೆ ಅವರ ಪತಿ ನಾಗರಾಜ್ ವಸ್ತಾರೆ.

ವಸ್ತಾರೆ ಅವರು ಆರ್ಕಿಟೆಕ್ಟ್ ಕೂಡ ಹೌದು ಸಾಹಿತಿ ಕೂಡ ಹೌದು ಮುದ್ದಾದ ಸಂಸಾರ ಪ್ರಪಂಚವೇ ಅವಳು ಎಂದು ಅಂದುಕೊಂಡಿರುವಂತಹ ಪತಿ ಆದರೆ ಈ ಪತಿಯನ್ನು ವರಿಸುವ ಮುನ್ನವೇ ಒಂದು ಸಂಸಾರ ಇವರಿಗೆ ಬಹಳಷ್ಟು ಕಷ್ಟವನ್ನು ಕೊಟ್ಟಿದ್ದು ಜೊತೆಗೆ ಆ ಪತಿಯಿಂದ ನಾನು ದೂರವಾಗಬೇಕು ಜೊತೆಗೆ ಹೊಸ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಬಹಳಷ್ಟು ಪ್ರಯತ್ನಪಟ್ಟಿದರು.

ಆದರೆ ಮೊದಲ ಪತಿ ಕೊಟ್ಟಂತಹ ಚಿತ್ರ ಹಿಂಸೆ ಅದು ಇವರ ನೋವಿನಲ್ಲಿ ದೊಡ್ಡ ಆಘಾತವನ್ನೇ ಉಂಟು ಮಾಡಿತು 1989 ನಿಮಗೆಲ್ಲ ನೆನಪಿರುವ ಹಾಗೆ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟಂತಹ ಒಂದು ಅತ್ಯದ್ಭುತ ಚೇತನ ಎಂದರೆ ಅದು ಅಪರ್ಣ ಅವರು ಮೊದಲ ಮದುವೆ ಯಾವಾಗ ಮುರಿದು ಬಿತ್ತು ಆಗ ಆ ಕಥೆಯನ್ನು ಕೇಳುವುದಕ್ಕೆ ರೋಚಕವಾಗಿತ್ತು.

ಜೊತೆಗೆ ಯಾರು ಕೂಡ ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ ನಿಮಗೆಲ್ಲಾ ಗೊತ್ತಿರುವ ಹಾಗೆ ಮೊದಲ ಗಂಡ ನ ಫೋಟೋ ಎಲ್ಲೂ ಕೂಡ ವೈರಲ್ ಆಗದೆ ಇದ್ದರೂ ಕೆಲವೇ ಕೆಲವು ದಿನಗಳ ಕಾಲ ಅವರು ಅವರ ಜೊತೆ ಸಂಸಾರವನ್ನು ನಡೆಸಿದರು ಜೊತೆಗೆ ಅಲ್ಲೇ ಇದ್ದಂತಹ ಬಾಳು ಇವರಿಗೆ ಕುಸಿದು ಹೋಗಿಬಿಟ್ಟಿತ್ತು ಇವರು ಕನಸನ್ನ ಕಟ್ಟಿಕೊಂಡಿದ್ದರು.

ನಾವೆಲ್ಲರೂ ಕೂಡ ಒಂದು ಬದುಕನ್ನ ಕಟ್ಟಿಕೊಳ್ಳಬೇಕು ಮಕ್ಕಳು ಮರಿ ಮಕ್ಕಳೊಂದಿಗಿನ ಪ್ರೀತಿ ಅವರ ಜೊತೆಗಿನ ಆಟ ಒಂದು ಪುಟ್ಟ ಮನೆ ಈ ರೀತಿಯಾಗಿ ಮೊದಲ ಪತಿಯೊಂದಿಗೆ ಕನಸನ್ನ ಕಟ್ಟಿಕೊಂಡಂತವರು ಆದರೆ ಅವರ ಜೊತೆಗೆ ಕೇವಲ ಎರಡು ವರ್ಷ ಮಾತ್ರ ಜೊತೆಗಿರಲು ಸಾಧ್ಯವಾಗಿತ್ತು .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.