ಅಪ್ಪ ಅಮ್ಮ ದೂರ ಮಕ್ಕಳ ಸ್ಥಿತಿ ನೋಡಿ! ದುನಿಯಾ ವಿಜಿ ಮಕ್ಕಳು ನಿಜಕ್ಕೂ ಗ್ರೇಟ್…ದುನಿಯಾ ವಿಜಯವರು ಕನ್ನಡ ಚಿತ್ರರಂಗದ ಹಲವು ನಟರಲ್ಲಿ ಒಬ್ಬರು ಇವರು 2007ರಲ್ಲಿ ದುನಿಯಾ ಎಂಬ ಸಿನಿಮಾದಿಂದ ನಾಯಕ ನಟನಾಗಿ ಹೊರಹೊಮ್ಮಿದರು ಮಾಡಿದ ಮೊದಲ ಚಿತ್ರದಲ್ಲೇ ಇಡೀ ಕರುನಾಡನೆ ಗೆದ್ದಿದ್ದರು ದುನಿಯಾ ಅವರು ಚಿತ್ರರಂಗದಲ್ಲಿ.

WhatsApp Group Join Now
Telegram Group Join Now

ಸರಿಸಮವಾಗಿ ಚಿತ್ರಗಳನ್ನು ಮಾಡಿಕೊಂಡು ಹೋದರು ನಟನಾಗಿ ಒಳ್ಳೆಯ ಪ್ರತಿಭೆಯನ್ನು ವರ ಹಾಕಿದ ನಂತರ ನಿರ್ದೇಶಕನಾಗಿಯೂ ಕೂಡ ಜನರ ಮನಸ್ಸನ್ನು ಗೆದ್ದಿದ್ದಾರೆ ಸಲಗ ಎಂಬ ಚಿತ್ರದಿಂದ ತುಂಬಾ ದೊಡ್ಡ ಪ್ರಸಂಶಯನ್ನು ಪಡೆದುಕೊಂಡಿದ ದುನಿಯಾ ವಿಜಯ್ ಅವರು ಇದೀಗ ಅವರ ಭೀಮ ಎಂಬ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ದುನಿಯಾ ವಿಜಯ್ ಅವರು ಅವರ ಕೌಟುಂಬಿಕ ವಿಚಾರವಾಗಿ ಟಿವಿ ಮಾಧ್ಯಮಗಳಿಗೆ ಹಲವಾರು ಬಾರಿ ಮಾತಾಗಿದ್ದಾರೆ ದುನಿಯಾ ವಿಜಯ್ ಅವರ ಸಿನಿಮಾಗಳಿಗಿಂತ ಅವರು ಮಾಡಿಕೊಂಡಿದ್ದ ವಿವಾದಗಳು ಅತಿ ಹೆಚ್ಚು ಸದ್ದು ಮಾಡಿದೆ ಮೊದಲ ಪತ್ನಿ ನಾಗರತ್ನಾವರ ಜೊತೆ ಜಗಳ ಮತ್ತು ವಿಚ್ಛೇದನ ಹಿರಿಯರೊಬ್ಬರಿಗೆ ಹೊಡೆದ ಘಟನೆ ಮತ್ತು ಮಾಸ್ತಿ ಗುಡಿ ಎಂಬ.

ಚಿತ್ರದಲ್ಲಿ ನಡೆದ ಆ ಒಂದು ಕಹಿ ಘಟನೆ ದಾವಣಗೆರೆ ಶಾಸಕರು ಒಬ್ಬರ ಮಗಳ ಮದುವೆಯನ್ನು ಮಾಡಿಸಿದ ಕುರಿತಾಗಿ ಇತ್ತೀಚಿಗಷ್ಟೇ ಹೊಸ ಮದುವೆಯನ್ನು ಆದ ನಟ ಇಷ್ಟೆಲ್ಲಾ ವಿಷಯಗಳು ಅವರ ಜೀವನದಲ್ಲಿ ನಡೆದಿದ್ದರೂ ಕೇವಲ ಅವರು ಮಾಡಿರುವ ತಪ್ಪುಗಳು ಮಾತ್ರ ಪ್ರತಿಯೊಬ್ಬರಿಗೂ ಎದ್ದು ಕಾಣಿಸುತ್ತದೆ ಜೈಲಿಗೆ ಹೋಗಿ ಮಾಡದೇ ಇರುವ ತಪ್ಪುಗಳನ್ನು.

ಅನುಭವಿಸಿ ನಂತರ ಹೊರಗೆ ಬಂದ ಅವರ ಜೀವನವನ್ನು ಸರಿ ಮಾಡಿ ಕೊಟ್ಟಿರುವ ಕೆಲವರ ಜೀವನವನ್ನೇ ಬದಲಾಯಿಸಿರುವ ದುನಿಯಾ ವಿಜಯ್ ಮತ್ತು ಅವರ ಸ್ನೇಹಿತರ ಒಳಿತಿಗಾಗಿ ಅವರಿಗೂ ಕೂಡ ಪ್ರೋತ್ಸಾಹವನ್ನು ನೀಡಿರುವುದು ಈ ರೀತಿ ಹಲವು ಒಳ್ಳೆ ಕೆಲಸಗಳನ್ನು ದುನಿಯಾ ವಿಜಯ್ ಅವರು ಮಾಡುತ್ತಿದ್ದಾರೆ ಆದರೆ ಯಾವುದು ನಮ್ಮ ಜನರಿಗಾಗಿ ಟಿವಿ.

ಮಾಧ್ಯಮದವರಿಗೂ ಆಗಲಿ ಅರ್ಥವಾಗುವುದಿಲ್ಲ ಇದೀಗ ಅವರು ಚಿತ್ರರಂಗದಲ್ಲಿ ಅತಿ ಬೇಡಿಕೆಯ ನಟರಾಗಿ ಬೆಳೆದಿದ್ದಾರೆ ಮತ್ತು ಅವರ ಕೈಯಲ್ಲಿ ಇಂದು ಅನೇಕ ಸಿನಿಮಾಗಳು ಇದೆ ತನ್ನ ತಂದೆ ತಾಯಿ ವಿಚ್ಛೇದನವನ್ನು ಪಡೆದರು ಅವರ ಮಕ್ಕಳು ದೊಡ್ಡಮಟ್ಟದಲ್ಲಿ ಅವರ ಜೀವನ ನಡೆಸುತ್ತಿದ್ದಾರೆ ಮತ್ತು ಅವರ ಗುರಿಯತ್ತ ಅವರು ಸಾಗುತ್ತಿದ್ದಾರೆ ಅದರಲ್ಲೂ ದುನಿಯಾ.

ವಿಜಯ್ ಅವರ ಎರಡನೇ ಮಗಳನ್ನು ನೋಡಿದರೆ ಚಿತ್ರರಂಗಕ್ಕೆ ಪಾದರ್ಪಣೆ ಮಾಡುವ ಎಲ್ಲ ಲಕ್ಷಣಗಳು ಕಾಣುತ್ತಿದೆ ದುನಿಯಾ ವಿಜಯ್ ಅವರು ನಾಗರತ್ನ ಅವರ ಜೊತೆ ವಿಚ್ಛೇದನವನ್ನು ಪಡೆದ ನಂತರ ಅವರು ಮೂರು ಜನ ಮಕ್ಕಳು ಕೂಡ ನಾಗರತ್ನ ಅವರ ಜೊತೆ ಇದ್ದರು ದುನಿಯಾ ವಿಜಯ್ ಅವರು ಎರಡನೇ ಮದುವೆಯಾದರೂ ಇದೀಗ ಅವರೊಟ್ಟಿಗೆ ಅವರ ಇಬ್ಬರು.

ಮಕ್ಕಳು ಅವರೊಟ್ಟಿಗೆ ಇದ್ದಾರೆ ಇನ್ನು ಓರ್ವ ಮಗಳೊಬ್ಬಳು ಅವರ ತಾಯಿ ಹತ್ತಿರ ಇದ್ದಾರೆ.ದುನಿಯಾ ವಿಜಯ್ ಅವರು ಅವರ ಮಕ್ಕಳನ್ನು ಸಿನಿಮಾ ಚಿತ್ರೀಕರಣ ಹಾಗೂ ಬೇರೆ ಯಾವ ಸಮಾರಂಭಕ್ಕೆ ಹೋದರು ಅವರಿಬ್ಬರನ್ನು ಕರೆದುಕೊಂಡೆ ಹೋಗುತ್ತಾರೆ ಅವರು ಎರಡನೇ ಮದುವೆಯಾದರು ಕೂಡ ತನ್ನ ಮಕ್ಕಳ ಮೇಲೆ ಅತಿಯಾದ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ.

ದುನಿಯಾ ವಿಜಯ್ ಅವರ ಮೊದಲ ಮಗಳು ಅತಿಯಾಗಿ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಅವರು ಇಂದಿನ ಸಾಮಾಜಿಕ ಜಾಲತಾಣ ಯಾವುದರಲ್ಲೂ ಕೂಡ ಇಲ್ಲ ಆದರೆ ದುನಿಯಾ ವಿಜಯ್ ಅವರ ಎರಡನೇ ಮಗಳು ನೋಡಿದರೆ ನೀವು ಯಾವುದೋ ಒಬ್ಬ ನಟಿ ಎಂದು ಅಂದುಕೊಳ್ಳುವಷ್ಟು ಬೆಳೆದಿದ್ದಾರೆ ಸಾಮಾಜಿಕ.

ಜಾಲತಾಣಗಳಲು ಕೂಡ ತುಂಬಾ ಗುರುತಿಸಿಕೊಂಡಿದ್ದಾರೆ ದುನಿಯಾ ವಿಜಯ್ ಅವರ ಮಗನು ಕೂಡ ಚಿತ್ರರಂಗಕ್ಕೆ ಪಾದರ್ಪಣ ಮಾಡಲು ಇದೀಗ ಸಜ್ಜಾಗುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ