ಅಪ್ಪ ಮಗಳು ಅಪ್ಪ ಮಗ…. ರಾಮ್ ಕುಮಾರ್ ಅವರ ಮಗನ ಹೆಸರು ಧೀರೇಂದ್ರ ಕುಮಾರ್ ರಾಮ್ ಕುಮಾರ ಅವರ ಮಗಳ ಹೆಸರು ಧನ್ಯ ರಾಮ್ ಕುಮಾರ್, ರಮೇಶ್ ಅರವಿಂದ್ ಅವರ ಮಗನ ಹೆಸರು ಅರ್ಜುನ್ ಅರವಿಂದ್ ರಮೇಶ್ ಅವರ ಮಗಳ ಹೆಸರು ನಿಹಾರಿಕಾ ಅರವಿಂದ, ಎನ್ ಎಸ್ ರಾವ್ ರವರ ಮಗನ ಹೆಸರು ಓಂ ಪ್ರಕಾಶ್ ರಾವ್ ಸುಂದರ್ ರಾಜ್ ಅವರ ಮಗಳ.
ಹೆಸರು ಮೇಘನ ರಾಜ್, ಉಪೇಂದ್ರ ಅವರ ಮಗನ ಹೆಸರು ಆಯುಷ್ ಉಪೇಂದ್ರ ಉಪೇಂದ್ರ ಅವರ ಮಗಳ ಹೆಸರು ಐಶ್ವರ್ಯ ಉಪೇಂದ್ರ, ಗಣೇಶ್ ಅವರ ಮಗನ ಹೆಸರು ವಿಹಾನ್ ಗಣೇಶ್ ಗಣೇಶ ಅವರ ಮಗಳ ಹೆಸರು ಚಾರಿತ್ರಿಯ ಗಣೇಶ್, ಶಂಕರ್ ನಾಗ್ ಅವರ ಮಗಳ ಹೆಸರು ಕಾವ್ಯ ನಾಗ್, ರವಿಚಂದ್ರನ್ ಅವರ ಮಗನ ಹೆಸರು ಮನೋರಂಜನ್ ರವಿ.
ಚಂದ್ರನ್ ರವಿಚಂದ್ರನ್ ಅವರ ಎರಡನೇ ಮಗನ ಹೆಸರು ವಿಕ್ರಂ ರವಿಚಂದ್ರನ್ ರವಿಚಂದ್ರನ್ ಅವರ ಮಗಳ ಹೆಸರು ಗೀತಾ ರವಿಚಂದ್ರನ್, ಚಿರಂಜೀವಿ ಸರ್ಜಾ ಅವರ ಮಗನ ಹೆಸರು ರಾಯನ್ ರಾಜ್ ಸರ್ಜಾ, ಸಾಯಿ ಕುಮಾರ್ ಅವರ ಮಗನ ಹೆಸರು ಆದಿ ಸಾಯಿ ಕುಮಾರ್ ಸಾಯಿ ಕುಮಾರ್ ಅವರ ಮಗಳ ಹೆಸರು ಜ್ಯೋತಿರ್ಮಯಿ ಕುಮಾರ್, ವಿಷ್ಣುವರ್ಧನ್ ಅವರ.
ಮಗಳ ಹೆಸರು ಕೀರ್ತಿ ವಿಷ್ಣುವರ್ಧನ್ ವಿಷ್ಣುವರ್ಧನ್ ಅವರ ಎರಡನೇ ಮಗಳ ಹೆಸರು ಚಂದನ ವಿಷ್ಣುವರ್ಧನ್, ಶ್ರೀನಗರ ಕಿಟ್ಟಿ ಅವರ ಮಗಳ ಹೆಸರು ಪರಿಣಿತ, ಸುಧೀರ್ ಅವರ ಮಗನ ಹೆಸರು ತರುಣ್ ಸುಧೀರ್ ಸುಧೀರ್ ಅವರ ಎರಡನೇ ಮಗನ ಹೆಸರು ನಂದ ಕಿಶೋರ್, ರಾಜೇಂದ್ರ ಸಿಂಗ್ ಬಾಬು ಅವರ ಮಗನ ಹೆಸರು ಆದಿತ್ಯ ಸಿಂಗ್ ಮಗಳ ಹೆಸರು ರಿಷಿಕ ಸಿಂಗ್,
ದ್ವಾರಕೇಶ್ ಅವರ ಮಗನ ಹೆಸರು ಗಿರಿ ದ್ವಾರಕೇಶ್ ದ್ವಾರಕೇಶ್ ಅವರ ಎರಡನೇ ಮಗನ ಹೆಸರು ಯೋಗೇಶ್ ದ್ವಾರಕೇಶ್, ಜಗ್ಗೇಶ್ ಅವರ ಮಗನ ಹೆಸರು ಗುರುರಾಜ್ ಜಗ್ಗೇಶ್ ಅವರ ಎರಡನೇ ಮಗನ ಹೆಸರು ಯತಿರಾಜ್, ಪ್ರೇಮ್ ಕುಮಾರ್ ಅವರ ಮಗನ ಹೆಸರು ಏಕಾಂತ್ ಪ್ರೇಮ್ ಪ್ರೇಮ್ ಕುಮಾರ್ ಅವರ ಮಗಳ ಹೆಸರು ಅಮೃತಾ ಪ್ರೇಮ್, ವಿಜಯ ರಾಘವೇಂದ್ರ ಅವರ.
ಮಗನ ಹೆಸರು ಶೌರ್ಯ ರಾಘವೇಂದ್ರ, ಶ್ರೀಮುರಳಿಯವರ ಮಗನ ಹೆಸರು ಅಗಸ್ತ್ಯ ಶ್ರೀ ಮುರಳಿಯವರ ಮಗಳ ಅತಿವ, ಲೋಕೇಶ್ ಅವರ ಮಗನ ಹೆಸರು ಸೃಜನ್ ಲೋಕೇಶ್ ಲೋಕೇಶ್ ಅವರ ಮಗಳ ಹೆಸರು ಪೂಜಾ ಲೋಕೇಶ್, ಮೈಸೂರು ಲೋಕೇಶ್ ಅವರ ಮಗನ ಹೆಸರು ಆದಿ ಲೋಕೇಶ್ ಮೈಸೂರು ಲೋಕೇಶ್ ಅವರ ಮಗಳ ಹೆಸರು ಪವಿತ್ರ ಲೋಕೇಶ್,
ಶ್ರೀನಾಥ್ ಅವರ ಮಗನ ಹೆಸರು ರೋಹಿತ್, ಅನಂತ್ ನಾಗ್ ಅವರ ಮಗಳ ಹೆಸರು ಅದಿತಿ ನಾಗ್, ದುನಿಯಾ ವಿಜಯ ಅವರ ಮಗಳ ಹೆಸರು ಮೋನಿಕಾ ವಿಜಯ್ ಮಗನ ಹೆಸರು ಸಾಮ್ರಾಟ್ ವಿಜಯ್ ದುನಿಯಾ ವಿಜಯ್ ಅವರ ಎರಡನೇ ಮಗಳ ಹೆಸರು ಮೋನಿಷಾ ವಿಜಯ್.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.