ಅಮವಾಸ್ಯೆ ಹುಣ್ಣಿಮೆ ಮನೆ ದೇವರಿಗೆ ಈ ಪೂಜೆ ಮಾಡಿ ಎಲ್ಲಾ ಹರಕೆಗಳು ಮನ್ನವಾಗುತ್ತೆ..ಮುಕ್ತಿ ಸಿಗುತ್ತೆ
ಅಮಾವಾಸ್ಯೆ ಹುಣ್ಣಿಮೆ ಮನೆ ದೇವರಿಗೆ ಈ ಪೂಜೆ ಮಾಡಿ ಎಲ್ಲಾ ಹರಕೆಗಳಿಗೆ ಮುಕ್ತಿ ಸಿಗುತ್ತೆ…. ಯಾವತ್ತಿಗೂ ಕೂಡ ನಮ್ಮ ಮನೆಯ ದೇವರನ್ನ ಯಾರು ಕೂಡ ಮರೆಯಬಾರದು ಯಾರೇ ಆದರೂ ಅಷ್ಟೇ ನಮ್ಮ ಮನೆಯ ದೇವರೇ ನಮ್ಮನ್ನು ಕಾಪಾಡುವುದು ಅತಿ ಹೆಚ್ಚು ನಮ್ಮ ಮನೆಯ ದೇವರನ್ನೇ ಅವರು ಆರಾಧನೆ ಮಾಡಬೇಕು.
ಯಾವ ರೀತಿಯಾಗಿ ಆರಾಧನೆ ಮಾಡಬೇಕು ಎಂದರೆ ಹುಣ್ಣಿಮೆಯ ದಿನ ಮನೆದೇವರಿನ ಆರಾಧನೆ ಮಾಡಬೇಕು ಕೆಲವರಿಗೆ ಹೆಣ್ಣು ದೇವರು ಇರುತ್ತದೆ ಕೆಲವರು ಗಂಡು ದೇವರು ಎಂದು ಹೇಳುತ್ತಾ ಇರುತ್ತಾರೆ ಕುಲದೇವರು ಗಂಡು ದೇವರು ಕೂಡ ಎದೆ ಹೆಣ್ಣು ದೇವರು ಕೂಡ ಇದೆ ಕೆಲವರಿಗೆ ಕೇವಲ ಹೆಣ್ಣು ದೇವರು ಮಾತ್ರ ಇರುತ್ತದೆ.
ಕೆಲವರಿಗೆ ಗಂಡು ದೇವರು ಕೂಡ ಇರುತ್ತದೆ ಕೆಲವು ವಂಶಸ್ಥರಿಗೆ ಎರಡು ದೇವರು ಕೂಡ ಇರುತ್ತದೆ ಕೆಲವು ಒಂದು ದೇವರು ಮಾತ್ರ ಇರುತ್ತದೆ ಕೆಲವರು ಮನೆಯವರು ಮುನೇಶ್ವರ ಎನ್ನುತ್ತಾರೆ ಇನ್ನು ಕೆಲವರು ಲಕ್ಷ್ಮಿ ವೆಂಕಟೇಶ್ವರ ಎಂದು ಹೇಳುತ್ತಾರೆ ಇನ್ನು ಕೆಲವರು ಬೇರೆ ಬೇರೆ ದೇವರುಗಳ ಹೆಸರನ್ನು ಹೇಳುತ್ತಿರುತ್ತಾರೆ ಮನೆದೇವರುಗಳನ್ನು ಅವರು ಯಾವ ರೀತಿ ಪೂಜೆ ಪುನಸ್ಕಾರ ಮಾಡಿ ಆರಾಧನೆ ಮಾಡಬೇಕು.
ಎಂದರೆ ಯಾರಿಗೆ ಆಗಿದ್ದರು ಸರಿ ಹುಣ್ಣಿಮೆಯ ದಿನ ಹೋಗಿ ಅಂದರೆ ಹೆಣ್ಣು ದೇವರು ಇದ್ದರೆ ಮಾತ್ರವೇ ಹುಣ್ಣಿಮೆಯ ದಿನ ಹೋಗಬೇಕು ಅಲ್ಲಿ ಯಾವ ರೀತಿ ಪೂಜೆ ಮಾಡಬೇಕು ಎಂದರೆ ಒಂಬತ್ತು ತೆಂಗಿನಕಾಯಿಯನ್ನು ಹೊಡೆಯಬೇಕು ಅಂದರೆ ಐದು ತೆಂಗಿನಕಾಯಿಯನ್ನು ಹೊಡೆದರೆ ಅದು ಅತ್ತು ಚೂರಾಗುತ್ತದೆ ಅದರಲ್ಲಿ ಒಂದು ಪೀಸ್ ಅನ್ನು ತೆಗೆದರೆ ಒಂಬತ್ತು ತೆಂಗಿನಕಾಯಿ ಆಗುತ್ತದೆ.
ಅದನ್ನು ಒಡೆಯಬೇಕು ಐದು ತೆಂಗಿನಕಾಯಿಯನ್ನು ಹೊಡೆದು 9 ದೀಪವನ್ನು ಮಾಡಿಕೊಳ್ಳಬೇಕು. ಅದರಲ್ಲಿ ತುಪ್ಪವೇ ಹಾಕಬೇಕು ಬೇರೆ ಏನು ಕೂಡ ಹಾಕಬಾರದು ಒಂಬತ್ತು ತೆಂಗಿನಕಾಯಿಗೆ ತುಪ್ಪ ಎಂದರೆ ಕಾಲು ಕಾಲು ಕೆಜಿ ಎಂದರು 4 ಕೆಜಿ ತುಪ್ಪ ಹೋಯಿತು ಎಂದು ಹೇಳುತ್ತಾರೆ ಜನ ಆದರೆ ಪೂಜೆ ಮಾಡುವಾಗ ಅದು 5 ನಿಮಿಷ ಉರಿಯುವ ಹಾಗೆ ಆದರೂ ತುಪ್ಪವನ್ನು ಹಾಕಬೇಕು,
ಇದನ್ನು ಹೆಣ್ಣಿ ದೇವರಿಗೆ ಹುಣ್ಣಿಮೆಯ ದಿನವೇ ಈ ರೀತಿಯಾಗಿ ಪೂಜೆ ಮಾಡಬೇಕು ಅಂದರೆ ಐದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಹೊಡೆದು ಅದರಲ್ಲಿ ಒಂಬತ್ತು ಚೂರುಗಳನ್ನು ಮಾತ್ರ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಬತ್ತಿಯನ್ನು ಹಚ್ಚಬೇಕು ನಂತರ ಅವರ ಕಷ್ಟಕಾರ್ಪಣ್ಯಗಳು ಏನಿರುತ್ತದೆ ಅದನ್ನೆಲ್ಲ ಬೇಡಿಕೊಂಡು ಅರ್ಚನೆ ಪೂಜೆಗಳು ಆದರೆ ಒಂದು ಅಭಿಷೇಕವನ್ನು ಕೂಡ ಮಾಡಿಸಬೇಕು.
ಅದಾದ ನಂತರ ದೇವರಿಗೆ ನೈವೇದ್ಯವನ್ನು ಇಡಬೇಕು ನೈವೇದ್ಯಕ್ಕೆ ಹಾಲು ಮತ್ತು ತುಪ್ಪವನ್ನು ಮಿಶ್ರಣ ಮಾಡಬೇಕು ಇದು ತುಂಬಾ ಜನರಿಗೆ ಗೊತ್ತಿಲ್ಲ ಹಾಲುತುಪ್ಪ ಮಿಶ್ರಣ ಮಾಡಿ ದೇವರ ಮುಂದೆ ನೈವೇದ್ಯಕ್ಕೆ ಇಡಬೇಕು ಇವೆರಡಕ್ಕಿಂತಲೂ ಅತಿ ಹೆಚ್ಚು ಇಷ್ಟ ಪಡುವುದು ದೇವರು ಯಾವುದು ಕೂಡ ಇಲ್ಲ ಯಾವುದೇ ಕಾರಣಕ್ಕೂ ನಾವು ದೇವರಿಗೆ ಕೊಡುವಂತಹ ನೈವೇದ್ಯದಲ್ಲಿ ಉಪ್ಪನ್ನು ಬೆರೆಸಬಾರದು ಉಪ್ಪನ್ನು ಬೆರೆಸುವುದರಿಂದ ಅದು ನಮಗೆ ಋಣವನ್ನು ತಂದು ಕೊಡುತ್ತದೆ.
ಹಾಗಾಗಿ ದೇವರುಗಳಿಗೆ ನೈವೇದ್ಯ ಮಾಡುವಾಗ ಉಪ್ಪನ್ನು ಸೇರಿಸಲೇಬಾರದು. ನಾವು ಎಲ್ಲಿಯಾದರೂ ತೋಟ ಅಥವಾ ಮನೆ ದೇವರು ಎಲ್ಲಿ ಓಲಾ ಗದ್ದೆ ಈ ರೀತಿಯಾಗಿ ಎಲ್ಲಾದರೂ ಅಡುಗೆ ಮಾಡಿದಾಗ ಅಲ್ಲಿ ಉಪ್ಪನ್ನು ಹಾಕಬಹುದು ಆದರೆ 99% ದೇವರಿಗೆ ಏನೇ ನೈವೇದ್ಯವನ್ನು ಕೊಡಬೇಕಾದರೂ ಉಪ್ಪನ್ನು ಹಾಕಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.