ವಿಶ್ವೇಶ್ವರಯ್ಯನವರು ಕಟ್ಟಿದ ಈ ಡ್ಯಾಮ್ ನಲ್ಲಿ ಒಂದು ಕಲ್ಲು ತೆಗೆದರೆ ಡ್ಯಾಮ್ ಮಟಾಷ್…ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಯಾರಿಗೆ ಗೊತ್ತಿಲ್ಲ ಹೇಳಿ ಅವರು ಒಬ್ಬ ಮಹಾನ್ ಚೇತನ ಒಮ್ಮೆ ಅಮೆರಿಕದಿಂದ ಬಂದ ಒಂದಷ್ಟು ಇಂಜಿನಿಯರ್ಗಳು ಸರ್ ಎಂ ವಿಶ್ವೇಶ್ವರಯ್ಯ ಅವರನ್ನ ಭೇಟಿ ಮಾಡಿ ಅಮೆರಿಕದಲ್ಲಿ ಒಂದು ಡ್ಯಾಮ್ ಅನ್ನ ಕಟ್ಟುವುದಕ್ಕೆ.
ಕೇಳಿಕೊಳ್ಳುತ್ತಾರೆ ಖಂಡಿತ ನಾನು ನಿಮಗೆ ಡ್ಯಾಮ್ ಅನ್ನು ಕಟ್ಟಿಕೊಡುತ್ತೇನೆ ಆದರೆ ನಿಮ್ಮ ಡ್ಯಾಮ್ ಮೇಲೆ ನಮ್ಮ ದೇಶದ ಹೆಸರಿನ ಇಡುವುದಕ್ಕೆ ಒಪ್ಪಿದರೆ ಮಾತ್ರ ಸಹಾಯ ಮಾಡುತ್ತೇನೆ ಎಂದರು ನಮ್ಮ ದೇಶದ ಡ್ಯಾಮ್ ನಲ್ಲಿ ಭಾರತದ ಹೆಸರನ್ನ ಇಡುವುದಕ್ಕೆ ಅಮೆರಿಕದ ಇಂಜಿನಿಯರ್ ಒಪ್ಪಲಿಲ್ಲ ಆದರೆ ಈ ಒಂದು ಮಧ್ಯೆ ಸಣ್ಣ ಉಪಾಯವನ್ನು ಇಟ್ಟು ಯಾವುದಾದರೂ.
ಒಂದು ಮೂಲೆಯಲ್ಲಿ ಇಂಡಿಯಾ ಎಂದು ಬರೆಯುತ್ತೇನೆ ಎಂದು ಸರ್ ಎಂ ವಿಶ್ವೇಶ್ವರಯ್ಯನವರು ಅಮೆರಿಕಾದ ಇಂಜಿನಿಯರ್ ಗಳ ಬಳಿ ಒಪ್ಪಿಗೆ ತೆಗೆದುಕೊಂಡಿದ್ದರು ಕೊನೆಗೆ ಡ್ಯಾಮ್ ನ ಕೆಲಸ ಮುಗೀತು ಉದ್ಘಾಟನೆಯ ಸಂದರ್ಭದಲ್ಲಿ ಸರ್ ಎಂ ವಿ ಅವರನ್ನ ಕೇಳಲಾಯಿತು ನಿಮ್ಮ ಒಂದು ಬೇಡಿಕೆಗೆ ಒಪ್ಪದಿದ್ದರೂ ಸಹ ನೀವು ನಮಗೆ ಯಾಕೆ ಸಹಾಯ ಮಾಡಿದಿರಿ ಎಂದು ಕೇಳಿದರು.
ಆಗ ಸರ್ ಎಂ ವಿ ಅವರು ಅವರನ್ನು ಕರೆದು ಹೆಲಿಕ್ಯಾಪ್ಟರ್ ನಲ್ಲಿ ಕೂರಿಸಿ ಡಾಮ್ನ ಮೇಲೆ ಹಾರಾಟ ಮಾಡಿ ತೋರಿಸಿದರು ಆಗ ಇಡೀ ಡಾಮ್ನ ರಚನೆ ಮೇಲಿಂದ ಇಂಡಿಯಾ ಎಂದು ಕಾಣುತ್ತಿತ್ತು ಇದು ಇಷ್ಟೇ ಅಲ್ಲ ನಾನು ಈ ಡ್ಯಾಮ್ ನ ಮೂಲೆಯಲ್ಲಿ ಇಂಡಿಯಾ ಎಂದು ಬರೆದಿದ್ದೇನೆ ಆ ಐದು ಅಕ್ಷರದಲ್ಲಿ ಅದರಲ್ಲಿ ಯಾವುದೇ ಒಂದೇ ಒಂದು ಕಲ್ಲನ್ನ ತೆಗೆದರು ಪೂರ್ತಿ ಡ್ಯಾಮೇ ಬಿದ್ದು.
ಹೋಗುತ್ತದೆ ಎಂದು ಹೇಳಿದರು ಆಗ ಸರ್ ಎಂ ವಿ ಅವರ ತಾಕತ್ತಿಗೆ ಅಮೆರಿಕಾದ ಇಂಜಿನಿಯರ್ಗಳು ಬೆರಗಾಗಿ ಹೋದರು ಮತ್ತೆ ಇನ್ನೊಂದು ಸಂದರ್ಭದಲ್ಲಿ ಸರ್ಕಾರಿ ಇಂಜಿನಿಯರ್ ಸೇವೆ ದಕ್ಕಿದ ಸಮಯದಲ್ಲಿ ಸರ್ ಎಂ ವಿ ಅವರು ಮೊದಲು ಮಾಡಿದ ಕೆಲಸವೆಂದರೆ ತನ್ನ ಪರಿವಾರದವರನ್ನೆಲ್ಲ ಕರೆಸಿ ಒಂದು ಔತಣಕೂಟವನ್ನು ಏರ್ಪಡಿಸಿದರು ಔತಣಕೂಟದಲ್ಲಿ.
ಕುಟುಂಬದವರನ್ನ ಉದ್ದೇಶಿಸಿ ಅವರು ಹೀಗೆ ಹೇಳುತ್ತಾರೆ ನೋಡಿ ನನಗೆ ಸರ್ಕಾರಿ ಆಹ್ವಾನ ಬಂದಿದೆ ನಾನು ಸರ್ಕಾರಿ ನೌಕರನಾಗಿದ್ದಾಗ ನಿಮ್ಮ ಪರವಾಗಿ ಯಾವ ಸಹಾಯವನ್ನು ನೀವು ನನ್ನಿಂದ ನಿರೀಕ್ಷೆ ಮಾಡುವ ಹಾಗೆ ಇಲ್ಲ ಆ ರೀತಿ ಮಾತು ಕೊಟ್ಟರೆ ಮಾತ್ರ ನಾನು ಈ ಒಂದು ಸರ್ಕಾರಿ ಹುದ್ದೆಗೆ ಸೇರುವೆ ಎಂದು ಸರ್ ಎಂ ವಿಶ್ವೇಶ್ವರಯ್ಯ ನವರು ತಮ್ಮ ಪರಿವಾರದವರ ಹತ್ತಿರ ಭಾಷೆ.
ತೆಗೆದುಕೊಂಡಿದ್ದರು ಇನ್ನು ವಿಶ್ವೇಶ್ವರಯ್ಯನವರ ನಿಧಾನದ ಬಳಿಕ ಅವರ ಅಸಾಧ್ಯ ಬುದ್ಧಿಶಕ್ತಿಯ ಬಗ್ಗೆ ಗೌರವ ಹೊಂದಿದ್ದ ಅನೇಕ ವಿದೇಶಿಗರು ಅವರ ಮೆದುಳನ್ನು ಪಡೆಯುವುದಕ್ಕೆ ನಾ ಮುಂದು ತಾ ಮುಂದು ಎಂದು ಮುಂದೆ ಬಂದಿದ್ದರು ಆದರೆ ಸರ್ಕಾರ ವಿದೇಶಿಗರ ಆಹ್ವಾನಿಗೆ ಒಪ್ಪಲಿಲ್ಲ ಇನ್ನು ಸರ್ ಎಂ ವಿಶ್ವೇಶ್ವರಯ್ಯನವರ ಬಳಿ ಸದಾ ಎರಡು ಪೆನ್ನುಗಳು ಇರುತ್ತಿದ್ದವು.
ಒಂದು ಸರ್ಕಾರಿ ಕೆಲಸಕ್ಕೆ ಮತ್ತೊಂದು ಸ್ವಂತ ಕೆಲಸಕ್ಕೆ ಇವುಗಳನ್ನ ಯಾವುದೇ ಕಾರಣಕ್ಕೂ ಅದಲು ಬದಲು ಮಾಡುತ್ತಿರಲಿಲ್ಲ ಸರ್ಕಾರಿ ಕೆಲಸಕ್ಕೆ ಅಂತ ಇದ್ದ ಪೆನ್ ನನ್ನ ಸರ್ಕಾರಿ ಕೆಲಸಕ್ಕೆ ಮಾತ್ರ ಉಪಯೋಗಿಸುತ್ತಿದ್ದರು ತಮ್ಮ ಸ್ವಂತ ಬಳಕೆಗೆ ಇದ್ದ ಪೆನ್ನನ್ನ ಸ್ವಂತ ಕೆಲಸಕ್ಕೆ ಮಾತ್ರ ಉಪಯೋಗಿಸುತ್ತಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.