ಅರಳಿ ಮರದ ಕೆಳಗೆ ಇದನ್ನು ಬಚ್ಚಿಟ್ಟರೆ ಧನ ಲಾಭ ಗ್ಯಾರಂಟಿ… ಅರಳಿ ಮರದ ಕೆಳಗೆ ಇದನ್ನು ಬಚ್ಚಿಡಿ ದನ ಲಾಭ ಗ್ಯಾರಂಟಿ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ ಹಿಂದೂ ಧರ್ಮ ಅತ್ಯಂತ ಪವಿತ್ರ ಧರ್ಮ ಮಾತ್ರವೇ ಅಲ್ಲದೆ ಅತ್ಯಂತ ಹಳೆಯ ಧರ್ಮವು ಕೂಡ ಆಗಿದೆ. ಇದೆಲ್ಲಾ ಧರ್ಮಗಳಿಗೆ ಹೋಲಿಸಿದರೆ ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ದೇವರುಗಳಿವೆ ಧರ್ಮದಲ್ಲಿ ಎಲ್ಲಾ ಜೀವಿಗಳನ್ನು ಕೂಡ ದೇವರ ಸಮಾನ ಸಮಾನ ಎಂದು ಪರಿಗಣಿಸಲಾಗುತ್ತದೆ ಜೀವಿಗಳನ್ನು ಮಾತ್ರವಲ್ಲ ಇಲ್ಲಿ ಮರಗಳನ್ನು ಕೂಡ ಪೂಜನೀಯ ಎಂದು ಕಾಣಲಾಗುತ್ತದೆ
ಪ್ರಾಚೀನ ಹಿಂದೂ ಧರ್ಮ ಗ್ರಂಥಗಳಲ್ಲಿ ಮರಗಳನ್ನ ದೇವತೆಗಳು ಅಂತ ಉಲ್ಲೇಖಿಸಲಾಗಿದೆ ಹಿಂದೂ ಧರ್ಮಗಳಲ್ಲಿ ಅತಿ ಹೆಚ್ಚು ಪೂಜಿಸುವಲ್ಲಿ ಅರಳಿಮರ ತುಂಬ ಪ್ರಮುಖವಾದದ್ದು ಈ ಮರವನ್ನ ಆಲದ ಮರ ಅರಳಿ ಮರ ಅಶ್ವತ್ತಮರ ಸೇರಿದಂತೆ ಇನ್ನೂ ಹಲವಾರು ನಾಮಗಳಿಂದ ಕರೆಯುತ್ತಾರೆ ಅಶ್ವತ್ಥ ಮರ ಎಂತ ಕರೆಯಲಾಗುವ ಈ ಮರವು ಬ್ರಹ್ಮ ವಿಷ್ಣು ಮಹೇಶ್ವರ ಈ ಮೂರು ತ್ರಿಮೂರ್ತಿ ದೇವರುಗಳನ್ನ ಪ್ರತಿನಿಧಿಸುತ್ತದೆ ಶತಶತಮಾನಗಳಿಂದಲೂ ಧಾರ್ಮಿಕತೆಯಿಂದ ಈ ಮರಗಳನ್ನು ಪೂಜಿಸಲ್ಪಡುತ್ತಿದೆ
ಉದಾಹರಣೆ ಎಂದರೆ ಅರಳಿ ಮರವನ್ನು ನೀವು ಕೆಂಪು ದಾರದಿಂದ ಸುತ್ತಿರೋದನ್ನ ನೋಡಿರಬಹುದು ಹಾಗಾದ್ರೆ ಈ ಅರಳಿ ಮರವನ್ನ ಯಾಕೆ ಪೂಜಿಸಬೇಕು ಅರಳಿ ಮರವನ್ನ ಪೂಜಿಸಿದರೆ ಸಿಗುವಂತಹ ಲಾಭವೇನು ಯಾಕೆ ಪೂಜಿಸಬೇಕು ಅನ್ನೋ ಗೊಂದಲ ನಿಮ್ಮಲ್ಲಿ ಇರಬಹುದು ಉತ್ತರಗಳು ಇಲ್ಲಿವೆ
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ತನ್ನನ್ನು ವಿವಿಧ ಮರಗಳ ನಡುವೆ ತನ್ನನ್ನು ಅರಳಿ ಮರ ಅಂತ ಹೇಳ್ಕೊಂಡಿದ್ನಂತೆ ಅಷ್ಟೇ ಅಲ್ಲ ಅದೇ ಮರದಲ್ಲಿ ಶ್ರೀ ಕೃಷ್ಣನು ಮರಣ ಹೊಂದಿದನು ಅಂತ ಹೇಳಲಾಗುತ್ತದೆ ಅಲ್ಲದೆ ಕಲಿಯುಗದ ಆರಂಭವು ಈ ಧಾರ್ಮಿಕ ಮರದಲ್ಲಿ ಅನ್ನೋ ಒಂದು ನಂಬಿಕೆ ಬಲವಾಗಿದೆ ನಮ್ಮ ಹಿಂದೂ ಧರ್ಮದಲ್ಲಿದೆ
ಹಿಂದೂ ಧರ್ಮದಲ್ಲಿ ಋಷಿಮುನಿಗಳು ದೊಡ್ಡ ಅರಳಿ ಮರದ ಕೆಳಗೆ ಧ್ಯಾನವನ್ನು ಮಾಡುತ್ತಿದ್ದರು ಅರಳಿ ಮರವನ್ನು ವಿಷ್ಣುವಿನ ರೂಪ ಅಂತ ಪರಿಗಣಿಸಲಾಗುತ್ತಿದ್ದು ಹಿಂದೂ ಧರ್ಮದಲ್ಲಿ ಮಾತ್ರವಲ್ಲ ಬೌದ್ಧ ಧರ್ಮದಲ್ಲೂ ಕೂಡ ಈ ಮರವನ್ನು ಭೋದಿ ವೃಕ್ಷ ಎಂದು ಪೂಜ್ಯನಿಯ ವಾಗಿ ಕಾಣಲಾಗುತ್ತದೆ
ಬುದ್ಧ ಧರ್ಮದಲ್ಲಿ ಹೇಳಿರುವ ಪ್ರಕಾರ ಗೌತಮ ಬುದ್ಧನು ಅರಳಿಮರದ ಕೆಳಗೆ ಅಂದರೆ ಬೋಧಿಮರದ ಕೆಳಗೆ ಕುತ್ತು ಜ್ಞಾನವನ್ನು ಸಂಪಾದಿಸಿದನು ಗುಣಾತ್ಮಕ ಮತ್ತು ಋಣಾತ್ಮಕ ಶಕ್ತಿಗಳು ಈ ಮರದಲ್ಲಿ ನೆಲೆಯಾಗಿರುವುದರಿಂದ ಇದರ ಗೊಂಬೆಗಳು ಅಗಲ ಮತ್ತು ದಪ್ಪವಾಗಿರುತ್ತದೆ ಭಗವಾನ್ ಶನಿ ಮತ್ತು ಹರಿ ಇಲ್ಲಿ ವಾಸವಾಗಿದ್ದರೆ ವಿಷ್ಣು ಈ ಪವಿತ್ರ ಮರದ ಮೂಲ ಅಂತ ನಂಬಲಾಗಿದೆ
ಭಗವಾನ್ ವಿಷ್ಣು ತನ್ನ ಪತ್ನಿ ಲಕ್ಷ್ಮಿಯೊಂದಿಗೆ ಶುಕ್ರವಾರ ಸಂಜೆಯಿಂದ ಶನಿವಾರದ ಬೆಳಗಿನ ವಾಸಿಸುತ್ತಾರೆ ಅಂತ ಹೇಳಲಾಗಿದೆ ಈ ತರ ನಂಬಿಕೆ ಬಲವಾಗಿ ಹಿಂದೂ ಧರ್ಮದಲ್ಲಿದೆ. ಹಿಂದೂ ಧರ್ಮದ ಪ್ರಕಾರ ಈ ಸಮಯದಲ್ಲಿ ಈ ಮರವನ್ನ ಪೂಜಿಸಿದರೆ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ ಅರಳಿ ಮರವು ದುರ್ಗಾದೇವಿ ನಾರಾಯಣ ಮತ್ತು ಶನಿ ಯೊಂದಿಗೆ ಸಂಬಂಧವನ್ನು ಹೊಂದಿರುವುದರಿಂದ ಶತಶತಮಾನಗಳಿಂದ ಪೂಜಿಸಲಾಗ್ತಾ ಇದೆ
ಅರಳಿ ಮರವು ಒಂದೇ ಸಮಯದಲ್ಲಿ ತನ್ನ ಎಲ್ಲಾ ಎಲೆಗಳನ್ನು ಉದುರಿಸುವುದಿಲ್ಲ ಇದಕ್ಕೆ ಸಂಬಂಧಿಸಿದಂತೆ ಪೌರಾಣಿಕ ಕಥೆಯು ಕೂಡ ಇದೆ ಸತ್ಯವಾನ್ ಸಾವಿತ್ರಿಯೂ ತನ್ನ ಗಂಡನ ಮೃತ ದೇಹವನ್ನು ಅರಳಿ ಮರದ ಮಡಿಲಲ್ಲಿ ಇಟ್ಟು ಅರಳಿ ಮರಕ್ಕೆ ಕೆಂಪು ದಾರವನ್ನು ಕಟ್ಟಿ ಯಮನನ್ನು ಪೂಜಿಸುತ್ತಾಳೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ