ಅವಕಾಶವಿಲ್ಲದೆ ಪ್ರಾಣ ತೆಗೆದುಕೊಂಡ,ಅಗ್ನಿಸಾಕ್ಷಿ ಸೀರಿಯಲ್ ನಟ ಸಂಪತ್ ರಾಜ್…ಬಣ್ಣದ ಲೋಕ ಅದು ಹೆಸರಿಗೆ ಮಾತ್ರ ಬಣ್ಣದ ಲೋಕ ಅದರಲ್ಲಿ ಈಜಿ ದಡ ಸೇರುವುದು ಸುಲಭವಾಗಿಲ್ಲ ಗೆಲುವನ್ನು ಸಾಧಿಸುವುದು ಕೂಡ ಅಷ್ಟು ಸುಲಭವಲ್ಲವೇ ಅಲ್ಲ ನೀವು ಅದಷ್ಟೇ ಪರಿಶ್ರಮ ಹಾಕಿ ಎಂತಹದ್ದೇ ಪ್ರತಿಭೆ ನಿಮ್ಮಲ್ಲಿ ಇರಲಿ ಅದರ ಜೊತೆಗೆ ಅದೃಷ್ಟವೂ ಕೂಡ ಇರಬೇಕಾಗುತ್ತದೆ.
ಅದೃಷ್ಟದಿಂದ ಯಶಸ್ಸನ ಉತ್ತುಂಗಕ್ಕೆ ಹೋದಂತಹ ಸಾಕಷ್ಟು ನಟರನ್ನ ನೋಡಿದ್ದೇವೆ ಇನ್ನು ತುಂಬಾ ಜನ ನಟರು ಪರಿಶ್ರಮ ಹಾಕುತ್ತಿರುತ್ತಾರೆ ಅದಕ್ಕೆ ತಕ್ಕನಾದಂತಹ ಪ್ರತಿಭೆಯು ಕೂಡ ಇರುತ್ತದೆ ಆದರೆ ಅದೃಷ್ಟವೊಂದು ಇರುವುದಿಲ್ಲ ಹೀಗಾಗಿ ಈ ಬಣ್ಣದ ಲೋಕದಲ್ಲಿ ಗೆಲುವನ್ನ ಸಾಧಿಸೋಕೆ ಸಾಧ್ಯವೇ ಆಗುವುದಿಲ್ಲ ಈ ರೀತಿಯಾಗಿ ಕಂಡುಬಂದಂತಹ ಅದೆಷ್ಟೋ.
ನಟರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಬದುಕಿನಲ್ಲಿ ಎಲ್ಲವನ್ನು ಕೂಡ ಕಳೆದುಕೊಂಡಿದ್ದಾರೆ ಇನ್ನೊಂದಷ್ಟು ನಟರಂತೂ ಅಥವಾ ನಟ ನಟಿಯರಂತೂ ಪ್ರಾಣವನ್ನು ಕಳೆದುಕೊಳ್ಳುವ ಅಂತಕ್ಕೂ ಹೋಗುತ್ತಾರೆ ಈ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ನಟಸಂಪತ್ತು ಜಯರಾಮ್ ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದಂತಹ ನಟ ಇವರು ಕಿರುತೆರೆಯಲ್ಲಿ ಚಾಕು.
ಮೂಡಿಸುವಂತಹ ಕನಸನ್ನ ಕಂಡಂತಹ ನಟ ಆದರೆ ಯಾವುದೇ ಸೀರಿಯಲ್ನಲ್ಲಿ ಅವಕಾಶ ಇಲ್ಲದ ಕಾರಣಕ್ಕಾಗಿ ಯಾವುದೇ ಸಿನಿಮಾದಲ್ಲೂ ಅವಕಾಶವಿಲ್ಲ ಎನ್ನುವ ಕಾರಣಕ್ಕಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ನೆಲಮಂಗಲದಲ್ಲಿ ಇರುವಂತಹ ಅವರ ಮನೆಯಲ್ಲಿ ನಿನ್ನೆ ಪ್ರಾಣವನ್ನ ಕಳೆದುಕೊಂಡಿದ್ದಾರೆ ಪಾಪ ಬಹಳ ಕನಸನ್ನ ಕಂಡು ಸಿನಿಮಾ ಇಂಡಸ್ಟ್ರಿಗೆ ಅಥವಾ ಈ ಬಣ್ಣದ.
ಲೋಕಕ್ಕೆ ಬಂದಿದ್ದರು ಆದರೆ ಅವಕಾಶವೇ ಇಲ್ಲ ಎನ್ನುವ ಕಾರಣಕ್ಕಾಗಿ ತೀರ ತೀರ ಮಾನಸಿಕವಾಗಿ ಕುಗ್ಗಿ ಹೋಗಿಬಿಟ್ಟಿದ್ದರಂತೆ ಮುಂದೆ ಏನು ಆಯ್ಕೆ ಇಲ್ಲ ನನ್ನ ಬಳಿ ಎನ್ನುವ ಕಾರಣಕ್ಕೆ ಇದೀಗ ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಹೋಗಿ ಬಿಟ್ಟಿದ್ದಾರೆ ವಯಸ್ಸು ಬರಿ 35 ವರ್ಷ ಇನ್ನು ಬಾಳಿ ಬದುಕಬೇಕಾದಂತಹವರು ಇನ್ನೂ ಭವಿಷ್ಯದಲ್ಲಿ ಏನೇನೋ.
ಸಾಧನೆ ಮಾಡಬೇಕಾದಂತಹ ನಟ ಆದರೆ ಇಷ್ಟೇ ನನ್ನ ಬದುಕು ಮುಗೀತು ಇನ್ನೇನು ಕೂಡ ನಾನು ಮಾಡುವುದಕ್ಕೆ ಇಲ್ಲ ಎನ್ನುವ ಕಾರಣಕ್ಕಾಗಿ ಇದೀಗ ಪ್ರಾಣವನ್ನು ಕಳೆದುಕೊಂಡಿದ್ದಾರೆ.ಇನ್ನು ದುರಂತವೆಂದರೆ ಮದುವೆಯಾಗಿ ಕೇವಲ ಒಂದು ವರ್ಷವಾಗಿತ್ತು ಅಷ್ಟೇ ಇವರೇನೋ ಪ್ರಾಣವನ್ನು ಕಳೆದುಕೊಂಡುಬಿಟ್ಟರು ಆದರೆ ಅವರ ಪತ್ನಿ ಗತಿ ಏನು ಎಂದು ಯೋಚನೆ ಮಾಡುವುದಕ್ಕೂ.
ಕೂಡ ಸಾಧ್ಯವಾಗುವುದಿಲ್ಲ ಇವರನ್ನು ನಂಬಿ ಮದುವೆಯಾಗಿ ಬಂದಿರುತ್ತಾರೆ ಇವರನ್ನು ನಂಬಿ ಬದುಕನ್ನ ಕಟ್ಟಿಕೊಂಡಿರುತ್ತಾರೆ ಆದರೆ ಈ ರೀತಿಯಾಗಿವರು ಪ್ರಾಣವನ್ನು ಕಳೆದುಕೊಂಡಾಗ ಅವರ ಹೆಂಡತಿ ಏನು ಮಾಡಬೇಕು ಯಾವ ರೀತಿಯಾಗಿ ಬದುಕನ್ನ ಸಾಗಿಸಬೇಕು ಅಥವಾ ಬದುಕನ್ನ ಮುಂದೆ ನಡೆಸುವುದು ಹೇಗೆ ಅದನ್ನ ಊಹೆ ಮಾಡಿಕೊಳ್ಳುವುದಕ್ಕೂ ಕೂಡ.
ಸಾಧ್ಯವಾಗುವುದಿಲ್ಲ, ಈಗ ಈ ನಟನ ವಿಚಾರಕ್ಕೆ ಬರುತ್ತೇನೆ ಈ ನಟ ಮಲ್ನಾಡಿನ ಭಾಗದವರು ಕೊಪ್ಪ ಸಮೀಪದ ಹರಿಹರ ಊರಿನವರು ಸಾಧಾರಣ ಊರಿನಲ್ಲಿ ಹುಟ್ಟಿದಂತವರು ಬಣ್ಣದ ಲೋಕದಲ್ಲಿ ಏನಾದರೂ ಮಾಡಬೇಕು ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಬೇಕು ಎಂಬ ಕನಸನ್ನ ಕಂಡು.
ಬೆಂಗಳೂರಿಗೆ ಬಂದವರು ಬೆಂಗಳೂರಿನಲ್ಲಿ ಆರಂಭದ ದಿನಗಳಲ್ಲಿ ಸಾಕಷ್ಟು ವರ್ಷಗಳ ಕಾಲ ಸೈಕಲ್ ಹೊಡೆದರು ಅಂತಿಮವಾಗಿ ಈ ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಒಂದು ಒಳ್ಳೆ ಪಾತ್ರ ಸಿಕ್ಕಿದ್ದು ಅದರಲ್ಲಿ ವೈಷ್ಣವಿ ಹೀರೋಯಿನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಅವರ.
ಅಣ್ಣನ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದರು ಆ ಸೀರಿಯಲ್ ಬಹಳ ದೊಡ್ಡ ಮಟ್ಟಿಗೆ ಹಿಟ್ಟಾಗಿದ್ದು ಆ ಸೀರಿಯಲ್ ನಲ್ಲಿ ಕಾಣಿಸಿಕೊಂಡಂತಹ ಎಲ್ಲಾ ನಟ ನಟಿಯರಿಗೂ ಕೂಡ ಒಂದು ಒಳ್ಳೆಯ ಭವಿಷ್ಯ ಸಿಕ್ಕಿತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.