( ಅವಮಾನ )ಸತ್ತರೂ ಸರಿ ಗೆದ್ದು ತೋರಿಸಿ ಎಂದು ಹೇಳುವ ಹಾಗೆ ಈ ಅದ್ಭುತ ಕಥೆ ಇದೆ…ದ ಓಲ್ಡ್ ಮ್ಯಾನ್ ಅಂಡ್ ದ ಸೀ ಎಂಬ ಕಾದಂಬರಿಯಿಂದ ಆಯ್ದ ಕಥೆ ಇದು ಕ್ಯೂಬಾ ದೇಶದಲ್ಲಿ ನಡೆದ ಘಟನೆ ಮಾರ್ಲಿನ್ ಎಂಬ ದೊಡ್ಡ ಮೀನನ್ನು ಹಿಡಿಯಲು ಪಡುವ ಶ್ರಮದ ಬಗ್ಗೆ ಹೇಳಲಾಗಿದೆ ಈ ವೃದ್ಧ ಒಬ್ಬ ಮೀನುಗಾರ ಆತನಿಗೆ 84 ದಿನಗಳು ಕಳೆದರು ಒಂದು ಮೀನು ಕೂಡ ಸಿಗುತ್ತಿರಲಿಲ್ಲ ಪ್ರತಿದಿನ ಮೀನು ಹಿಡಿಯಲು ಹೋಗುತ್ತಿರುತ್ತಾನೆ ಹಾಗೂ ಬರಿಗೈಯಲ್ಲಿ ವಾಪಸ್ ಆಗುತ್ತಿರುತ್ತಾನೆ ಹಾಗೂ ಆತನಿಗೆ ಮೀನು ಸಿಗದೇ ಇರುವ ಕಾರಣಕ್ಕೆ ಇತರ ಮೀನುಗಾರರು ಹಾಗೂ ಅಲ್ಲಿ ವಾಸಿಸುತ್ತಿದ್ದ ಜನರು ಅವರಿಗೆ ಅವಮಾನ ಮಾಡುತ್ತಾರೆ, ಆಗ ಆ ಆ ವ್ಯಕ್ತಿಯು ತಾನು ಅದೃಷ್ಟವಂತನಲ್ಲ ಅದಕ್ಕೆ ನನಗೆ ಮೀನು ಸಿಗುತ್ತಿಲ್ಲ ಎಂದು ಭಾವಿಸುತ್ತಾ ಇರುತ್ತಾರೆ ಮತ್ತು ಆ ಒಬ್ಬ ವೃದ್ಧನ ಹತ್ತಿರ ಓರ್ವ ಹುಡುಗ ಇದ್ದ ಆ ಹುಡುಗನ ಹೆಸರು ಮ್ಯಾನೋಲಿನ್ ಆ ಹುಡುಗ ಆ ವ್ಯಕ್ತಿಯ ಜೊತೆ ಮೀನು ಹಿಡಿಯಲು ಹೋಗುತ್ತಿದ್ದ ಆದರೆ ಅವರ ಮನೆಯವರು ಅವನು 84 ದಿನಗಳಾದರೂ ಒಂದು ಮೀನನ್ನು ಹಿಡಿದಿಲ್ಲ.
ನೀನು ಅವರನ್ನು ಬಿಟ್ಟು ಪ್ರಾಯದ ಹುಡುಗರ ಜೊತೆ ಹೋಗಿ ಮೀನು ಹಿಡಿಯುವುದನ್ನು ಕಲಿ ಹಾಗೂ ಮೀನನ್ನು ಹಿಡಿ ಎಂದು ಅವರ ಮನೆಯವರು ಹೇಳುತ್ತಿರುತ್ತಾರೆ ಆದರೆ ಆ ಹುಡುಗನಿಗೆ ಆ ವೃದ್ಧನ ಮೇಲೆ ಅತಿಯಾದ ಪ್ರೀತಿ ಪ್ರತಿದಿನ ವೃದ್ಧನ ಗುಡಿಸಲಿಗೆ ಹೋಗಿ ಪ್ರತಿದಿನ ಅವನೇ ಅಡುಗೆಯನ್ನು ಮಾಡಿಕೊಡುತ್ತಿದ್ದ ಹಾಗೂ ಮೀನು ಹಿಡಿಯುವ ಬಲೆಯನ್ನು ಸರಿ ಮಾಡುತ್ತಿದ್ದ,ಆಗ ಅವರಿಬ್ಬರೂ ಆ ಮೀನನ್ನು ಹಿಡಿಯಲು ಸಮುದ್ರದ ತುಂಬಾ ದೂರದ ಜಾಗಕ್ಕೆ ಹೋಗುತ್ತಾರೆ ಬರೋಬರಿ 94 ಕೆಜಿ ಅ ಮೀನು ಇತ್ತು ಆದರೆ ಆ ದೋಣಿ ತುಂಬಾ ಚಿಕ್ಕ ದೋಣಿ ಹಾಗೂ ಒಬ್ಬ ಹುಡುಗ ಹಾಗೂ ಆ ವಯಸ್ಸಾದ ವೃದ್ಧ ಹೇಗೆ ಅಷ್ಟು ದೊಡ್ಡ ಮೀನನ್ನು ಹಿಡಿಯುವುದು ಎಂದು ಒಂದು ದೊಡ್ಡ ಸವಾಲ್ ಆಗಿ ಇತ್ತು ಆದರೆ ಆ ಒಂದು ಸಮಯಕ್ಕೆ ಆ ಮೀನು ಸಿಗುತ್ತದೆ ಆದರೆ ಅದು ಮೇಲಕ್ಕೆ ಬರುವುದೇ ಇಲ್ಲ ಎಷ್ಟು ಎಳೆದರೂ ಸಿಗುವುದೇ ಇಲ್ಲ ಹಾಗಾಗಿ ಬರೋಬ್ಬರಿ ಎರಡು ದಿನವಾದರೂ ಹಾಗೆ ಇದ್ದರು ಹಸಿವಾದಾಗ ಚಿಕ್ಕ ಚಿಕ್ಕ ಮೀನನ್ನು ಹಿಡಿದು ನಂತರ ಪ್ರಯತ್ನವನ್ನು ಬಿಡದೆ ಹಾಗೆ ಹಿಡಿದುಕೊಂಡು ಆ ಮೀನಿನ ಬಲೆಗಾಗಿ ಕಾಯುತ್ತಿದ್ದರು.
ಸಮಯ ಕಳೆದಂತೆ ಆ ಮೀನಿನ ಜೊತೆ ಮಾತನಾಡ ತೊಡಗುತ್ತಾನೆ ಆಗ ಆ ಮೀನಿಗೆ ಐ ಲವ್ ಯು ಐ ರೆಸ್ಪೆಕ್ಟಿವ್ ಬಟ್ ಐ ಕಿಲ್ ಯು ಎಂದು ಹೇಳುತ್ತಾರೆ ಹೀಗೆ ಮಾತನಾಡುತ್ತಾ ಮಾತನಾಡುತ್ತಾ ಅವರಿಬ್ಬರ ಮಧ್ಯೆ ಒಂದು ಸ್ನೇಹ ಬೆಳೆಯುತ್ತದೆ ನಂತರ ಅರಿತವಾದ ಕತ್ತಿಯಿಂದ ಅದಕ್ಕೆ ಚುಚ್ಚುತ್ತಾನೆ ಆಯುಧದಿಂದ ಚುಚ್ಚಿದಾಗ ಆಯುಧದ ಸಮೇತ ಮೀನು ಒಳಗೆ ಹೋಗಿಬಿಡುತ್ತದೆ ನಂತರ ಆ ವೃದ್ಧನ ಕೈಗೆ ಸಿಗುವುದೇ ಇಲ್ಲ ಬೇರೆ ಮೀನುಗಳು ದೊಡ್ಡ ಮೀನನ್ನು ಹಂತ ಹಂತವಾಗಿ ತಿಂದು ಹಾಕಿಬಿಡುತ್ತದೆ ಇದರಿಂದ ಮನಸ್ಸು ಒಡೆದು ಹೋಗಿ ವೃದ್ಧ ಹಿಂತಿರುಗಿ ಬರುತ್ತಾನೆ ಆಗ ಊರಿನವರು ಇನ್ನೂ ಕೀಳಾಗಿ ನೋಡುತ್ತಾರೆ ಎಂದು ಅವನು 3 4 ದಿನ ಗುಡಿಸಿಲಿನಲ್ಲಿ ಇರುವುದೇ ಇಲ್ಲ ನಂತರ ಆ ಊರಿನವರು ಅವನ ಬಳಿ ಬಂದು ನಾವು ತಪ್ಪು ಮಾಡಿದ್ದೇವೆ ಕ್ಷಮಿಸಿ ಎಂದು ಕೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ